ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 15 ವಾರಗಳು ಮುಕ್ತಾಯ ಗೊಂಡಿದ್ದು, ಇದೀಗ ಫೀನಾಲೆ ವಾರಕ್ಕೆ ಕಾಲಿಟ್ಟಿದೆ. ಇನ್ನು ಬಿಗ್ ಬಾಸ್ ನಲ್ಲಿ 7 ಜನ ಕಂಟೆಸ್ಟಂಟ್ ಇದ್ದು, ಇವರಲ್ಲಿ 6 ಜನ ಮಿಡ್ ವೀಕ್ ನಲ್ಲಿ ನಾಮಿನೇಟ್ ಆಗಿದ್ದಾರೆ. ಇನ್ನು ಈ ಕೆಳಗೆ ನಿಮಗೆ ಒಂದು ವೋಟಿಂಗ್ ಪೋಲ್ ನೀಡಲಾಗಿದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಹಾಗೂ ನೀವು ಸಪೋರ್ಟ್ ಮಾಡಿ. ಇನ್ನು ಈ ಕೆಳಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
Bigg Boss 12 Mid Week Voting Line, Mid Week Voting Line, Bigg Boss Kannada, BBK12, BBK12 Mid Week Voting Poll Results
Bigg Boss Kannada Season 12 ರ 15 ವಾರ ಮುಗಿದಿದ್ದು, ಫೀನಾಲೆ ವಾರಕ್ಕೆ ಕಾಲಿಟ್ಟಿದೆ. ಇನ್ನು 15ನೇ ವಾರದಲ್ಲಿ ರಾಶಿಕಾ ಶೆಟ್ಟಿ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಫೀನಾಲೆ ವಾರದಲ್ಲಿ ಎರಡು ಬಾರಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಒಂದು ಮಿಡ್ ವೀಕ್ ಎಲಿಮಿನೇಷನ್ ಹಾಗೂ ಇನ್ನೊಂದು ಬಿಗ್ ಬಾಸ್ 12ರ ವಿನ್ನರ್ ಗಾಗಿ. ಇದೀಗ ಮಿಡ್ ವೀಕ್ ನಲ್ಲಿ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಆಗುತ್ತಾರೆ. ಇನ್ನು ಮಿಡ್ ವೀಕ್ ನಲ್ಲಿ 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.
16ನೇ ವಾರ ವೋಟಿಂಗ್ ಲೈನ್:
ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.
ಬಿಗ್ ಬಾಸ್ ಮನೆಯಲ್ಲಿ 7 ಜನ ಕಂಟೆಸ್ಟಂಟ್ ಇದ್ದು, ಇವರಲ್ಲಿ 6 ಜನ ಕಂಟೆಸ್ಟಂಟ್ ಗಳು ನಾಮಿನೇಷನಲ್ಲಿ ಇದ್ದಾರೆ. ಇನ್ನು ಈ ವಾರದ ಟಿಕೆಟ್ ಟು ಫೀನಾಲೆ ಟಾಸ್ಕ್ ನಲ್ಲಿ ಗೆದ್ದು ಧನುಷ್ ರವರು ನೇರವಾಗಿ ಫೀನಾಲೆ ಗೆ ಆಯ್ಕೆ ಆಗಿದ್ದಾರೆ. ಇದರಿಂದ ಇವರು ಮಿಡ್ ವೀಕ್ ಎಲಿಮಿನೇಷನ್ ನಿಂದ ಸೇಫ್ ಆಗಿದ್ದಾರೆ.

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 15 ವಾರಗಳು ಮುಗಿದಿದೆ. ಇನ್ನು 15ನೇ ವಾರದಲ್ಲಿ ರಾಶಿಕಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 17 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ರಜತ್, ಚೈತ್ರಾ ಕುಂದಾಪುರ, ಸೂರಜ್, ಮಾಳು, ಸ್ಪಂದನಾ ಸೋಮಣ್ಣ ಮತ್ತು ರಶಿಕಾ ಶೆಟ್ಟಿ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಮಿಡ್ ವೀಕ್ ನಲ್ಲಿ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.
ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡುವುದರೆ,
- ಅಶ್ವಿನಿ ಗೌಡ
- ರಘು
- ಗಿಲ್ಲಿ ನಟ
- ಕಾವ್ಯ ಶೈವ
- ಧ್ರುವಂತ್
- ರಕ್ಷಿತಾ
ಇವರುಗಳು ಈ ವಾರದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ₹1.5 ಲಕ್ಷದವರೆಗೆ ಸಿಗುತ್ತೆ, ಮಹಿಳೆಯರಿಗೆ 1.5 ಲಕ್ಷದವರೆಗೆ ಸಬ್ಸಿಡಿ ಸಾಲ, Udyogini Scheme Update
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಮಿಡ್ ವೀಕ್ ನಲ್ಲಿ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇನ್ನು ಮೇಲೆ ನೀಡಿರುವ ವೋಟಿಂಗ್ ಪೋಲ್ ಕೇವಲ ಜನರ ಅಭಿಪ್ರಾಯ ತಿಳಿಯಲು ಮಾಡಿರುವುದಾಗಿರುತ್ತದೆ. ಇನ್ನು ನೀವು ಆಫೀಸಿಯಲ್ ಆಗಿ ವೋಟ್ ಮಾಡುವುದರೆ Jio Hostar ನಲ್ಲಿ ವೋಟ್ ಮಾಡಿ. ಒಂದು ID ಗೆ 99 ವೋಟ್ ಮಾಡುವ ಅವಕಾಶ ಇರುತ್ತದೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: Bigg Boss Kannada 15th Week Elimination, 15th Week Voting Result, Bigg Boss Kannada, BBK12
ಬಿಗ್ ಬಾಸ್ ಸೀಸನ್ 12ರಲ್ಲಿ 7 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 6 ಜನ ಸ್ಪರ್ಧಿಗಳು ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಆಗಿದ್ದರೆ, ಇನ್ನು ಧನುಷ್ ರವರು ಟಿಕೆಟ್ ಟು ಫೀನಾಲೆ ಟಾಸ್ಕ್ ನಲ್ಲಿ ಗೆದ್ದು ನೇರವಾಗಿ ಫೀನಾಲೆ ಗೆ ಆಯ್ಕೆ ಆಗಿದ್ದಾರೆ.
ನಿಮ್ಮ ಪ್ರಕಾರ ಯಾರು ಮಿಡ್ ವೀಕ್ ನಲ್ಲಿ ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.
Bigg Boss 12 Mid Week Voting Line, Mid Week Voting Line, Bigg Boss Kannada, BBK12, BBK12 Mid Week Voting Poll Results, Bigg Boss Kannada Mid Week Voting Line, Mid Week Voting Line Results, BBK12 Mid Week Voting in Online, Bigg Boss 12 Mid Week Voting Line, Mid Week Voting Result
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು…

Vot for kavya