Bigg Boss 12 Finale Voting Result,  Finale Week Voting Result, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿಯಲು ಬಂದಿದ್ದು, ಇದೀಗ ಫೀನಾಲೆ ಯಲ್ಲಿ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಇವರಲ್ಲಿ ಯಾರು ಗೆಲ್ಲುತ್ತಾರೆ ಅಂತಾ ಕಾಮೆಂಟ್ ಮಾಡಿ ತಿಳಿಸಿ. ಇನ್ನು ಈ ಕೆಳಗೆ ನಾವು ನಿಮಗೆ ವೋಟಿಂಗ್ ಪೋಲ್ ನೀಡಿದ್ದೆವು.  ವೋಟಿಂಗ್ ಪೋಲ್ ರಿಸಲ್ಟ್ ಅನ್ನು ಇದೀಗ ನೋಡೋಣ. ಯಾವ ಸ್ಪರ್ಧಿಗೆ ಎಷ್ಟು ವೋಟ್ ಗಳು ಬಂದಿದೆ. ಟಾಪ್ ನಲ್ಲಿ ಯಾರು ಇದ್ದಾರೆ  ಹಾಗೂ ಬಾಟಮ್ ನಲ್ಲಿ ಯಾರು ಇದ್ದಾರೆ ಎನ್ನುವುದನ್ನ ಇದೀಗ ನೋಡೋಣ. ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿ. ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡೋಣ m

Bigg Boss 12 Finale Voting Result,  Finale Week Voting Result, Bigg Boss Kannada, BBK12, BBK12 Finale Voting Result Update

Bigg Boss Kannada Season 12 ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ಇನ್ನು ಫೀನಾಲೆ ಗೆ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ. ಇವರಲ್ಲಿ ಯಾರು ವಿನ್ನರ್ ಹಾಗೂ ಯಾರು ರನ್ನರ್ ಎಂದು ಕಾಮೆಂಟ್ ಮಾಡಿ. ಇನ್ನು ಈ ವಾರ ಫೀನಾಲೆ ವಾರ ಆಗಿರುವ ಕಾರಣ ಮಿಡ್ ವೀಕ್ ಎಲಿಮಿನೇಷನ್ ಇತ್ತು. ಮಿಡ್ ವೀಕ್ ನಲ್ಲಿ ಧ್ರುವಂತ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ಕೆಳಗೆ ಫೀನಾಲೆ ವೋಟಿಂಗ್ ಪೋಲ್ ನೀಡಲಾಗಿದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡುವ ಮೂಲಕ ಸಪೋರ್ಟ್ ಮಾಡಿ. ಇನ್ನು ವೋಟ್ ಮಾಡಿದ ಬಳಿಕ ಯಾವ ಕಂಟೆಸ್ಟಂಟ್ ಗಳಿಗೆ ಎಷ್ಟು ವೋಟ್ ಬಂದಿದೆ ಎಂದು ಗೊತ್ತಾಗುತ್ತೆ.

Bigg Boss 12 Finale Voting Result, Finale Week Voting Result, Bigg Boss Kannada, BBK12, BBK12 Finale Voting Result Update, Bigg Boss Kannada 12 Finale Voting Result Online, Finale Week Voting Result Update, BBK12 Finale Voting Results, Finale Voting Result Update, Finale Voting Result, BBK12 Finale Voting Poll Results, BBK12 Finale Voting Result Online, Bigg Boss Kannada Finale Voting Result, BBK12 Finale Voting Result in Online, BBK12 Finale Voting Result, Bigg Boss 12 Finale Voting Result Online, Finale Voting Result Online, Bigg Boss 12 Finale Voting Poll Result, my edu update kannada, Saksha Media, Finale Voting Results Update, BBK12 Finale Voting Results Update,

ಬಿಗ್ ಬಾಸ್ ನಲ್ಲಿ 15 ವಾರ ಮುಕ್ತಾಯ ಗೊಂಡಿದೆ. ಇದೀಗ ಫೀನಾಲೆ ವಾರಕ್ಕೆ ಕಾಲಿಟ್ಟಿದೆ. ಇನ್ನು 15ನೇ ವಾರದಲ್ಲಿ ರಾಶಿಕಾ ಶೆಟ್ಟಿ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಈ ವಾರ ಫೀನಾಲೆ ವಾರ ಆಗಿರುವ ಕಾರಣ ಒಬ್ಬ ಕಂಟೆಸ್ಟಂಟ್ ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಿದ್ದಾರೆ ಅದುವೇ ಧ್ರುವಂತ್. ಹೌದು ಧ್ರುವಂತ್ ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

Bigg Boss 12 Finale Voting Line:

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ

This poll is no longer accepting votes

Vote
×

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ. ಇದು ಫೀನಾಲೆ ವಾರ ಆಗಿರುವ ಕಾರಣ ನೀವು official ಆಗಿ Vote ಮಾಡಲು Jio Hotstar ನಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಗೆಲ್ಲಿಸಿ .

ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 18 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ,  ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್, ಚೈತ್ರಾ ಕುಂದಾಪುರ, ಸೂರಜ್, ಮಾಳು, ಸ್ಪಂದನಾ, ರಾಶಿಕಾ ಶೆಟ್ಟಿ ಹಾಗೂ ಧ್ರುವಂತ್ ರವರು ಎಲಿಮಿನೇಟ್ ಆಗಿದ್ದಾರೆ. ರಾಶಿಕಾ ರವರು 15ನೇ ವಾರದಲ್ಲಿ ಎಲಿಮಿನೇಟ್ ಆದರೆ, ಧ್ರುವಂತ್ ಮಿಡ್ ವೀಕ್ ನಲ್ಲಿ ಎಲಿಮಿನೇಟ್ ಆಗುತ್ತಾರೆ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ

ಇನ್ನು ಎಲಿಮಿನೇಟ್ ಆಗದೆ ಉಳಿದಿರುವ 6 ಜನ ಕಂಟೆಸ್ಟಂಟ್ ಗಳು ಬಿಗ್ ಬಾಸ್ ಕನ್ನಡ ಸೀಸನ್ 12 ರ ಫೈನಲಿಸ್ಟ್ ಆಗುತ್ತಾರೆ. ಇನ್ನು ಎಲ್ಲಾ ಕಂಟೆಸ್ಟಂಟ್ ಗಳ ಪೋಲ್ ಈ ಈ ಮೇಲೆ ನೀಡಿದ್ದೇನೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ವೋಟ್ ಮಾಡಿದ ಬಳಿಕ ಯಾರಿಗೆ ಎಷ್ಟೆಷ್ಟು ವೋಟ್ ಬಂದಿದೆ ಎನ್ನುವುದು ಗೊತ್ತಾಗುತ್ತೆ. ನಿಮ್ಮ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿನ್ನರ್ ಯಾರು ಆಗುತ್ತಾರೆ ಅಂತ ಕಾಮೆಂಟ್ ಮಾಡಿ ತಿಳಿಸಿ.

ಬಿಗ್ ಬಾಸ್ ಸೀಸನ್ 12 ರ ಫೈನಲಿಸ್ಟ್ ಗಳು ಯಾರೆಲ್ಲ ಎಂದರೇ, 
  • ಅಶ್ವಿನಿ ಗೌಡ
  • ರಘು
  • ಗಿಲ್ಲಿ ನಟ
  • ಕಾವ್ಯ ಶೈವ
  • ಧನುಷ್
  • ರಕ್ಷಿತಾ 

ಈ ಆರು ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ  ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆಲ್ಲಲು ನೀವು Jio Hotstar ಆ್ಯಪ್ ನಲ್ಲಿ ವೋಟ್ ಮಾಡಿ. ಇನ್ನು ನಿಮ್ಮ ಪ್ರಕಾರ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಯಾರು ಅಂತಾ ಕಾಮೆಂಟ್ ಮಾಡಿ.

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಮೇಲೆ ನೀಡಿರುವ ವೋಟಿಂಗ್ ಪೋಲ್ ಪ್ರಕಾರ ಯಾವ ಕಂಟೆಸ್ಟಂಟ್ ಗೆ ಯಾವ ರೀತಿಯ ಸಪೋರ್ಟ್ ಸಿಗುತ್ತಿದೆ ಎನ್ನುವುದು ಗೊತ್ತಾಗುತ್ತೆ.

ಇದನ್ನ ಓದಿ: Free Laptop Scheme Apply Now, ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆ, How to Apply New Laptop in Online, Government Free Laptop Scheme

ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು 15ನೇ ವಾರದಲ್ಲಿ ರಾಶಿಕಾ ಶೆಟ್ಟಿ ರವರು ಎಲಿಮಿನೇಟ್ ಆಗಿದ್ದರು. ಇನ್ನು ರಾಶಿಕಾ ಶೆಟ್ಟಿ ರವರಿಗೆ ಕಡಿಮೆ ವೋಟುಗಳು ಬಂದಿದೆ. ಇನ್ನು ಮಿಡ್ ವೀಕ್ ನಲ್ಲಿ ಧ್ರುವಂತ್ ರವರು ಎಲಿಮಿನೇಟ್ ಆಗಿದ್ದರು. ಇನ್ನು ಧ್ರುವಂತ್ ರವರಿಗೆ ಕಡಿಮೆ ವೋಟುಗಳು ಬಂದಿದೆ. ಇನ್ನು ಅವರೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಅದೇ ರೀತಿ ಮೇಲೆ ನೀಡಿರುವ ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಬಂದಿರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರು ಎಲಿಮಿನೇಟ್ ಆಗಬಹುದು. ಆದರೆ ಈ ವಾರ ಯಾರಿಗೆ ಅತಿ ಹೆಚ್ಚು ವೋಟ್ ಬಂದಿರುತ್ತೆ, ಅವರೇ ಈ ಬಾರಿಯ ಬಿಗ್ ಬಾಸ್ ವಿನ್ನರ್.

ಇನ್ನು ಮೇಲೆ ನೀಡಿರುವ ವೋಟಿಂಗ್ ಪೋಲ್ ಕೇವಲ ಜನರ ಅಭಿಪ್ರಾಯ ತಿಳಿಯಲು ಮಾಡಿರುವುದಾಗಿರುತ್ತದೆ. ಇನ್ನು ನೀವು ಆಫೀಸಿಯಲ್ ಆಗಿ ವೋಟ್ ಮಾಡುವುದರೆ Jio Hostar ನಲ್ಲಿ ವೋಟ್ ಮಾಡಿ. ಒಂದು ID ಗೆ 99 ವೋಟ್ ಮಾಡುವ ಅವಕಾಶ ಇರುತ್ತದೆ. ಇನ್ನು ನಿಮ್ಮ ಪ್ರಕಾರ ಈ ಸೀಸನ್ ನ ವಿನ್ನರ್ ಹಾಗೂ ರನ್ನರ್ ಯಾರು ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

Bigg Boss 12 Finale Voting Result,  Finale Week Voting Result, Bigg Boss Kannada, BBK12, BBK12 Finale Voting Result Update

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲುTelegram ಗ್ರೂಪಿಗೆ ಜಾಯಿನ್ ಆಗಬಹುದು.
 ಧನ್ಯವಾದಗಳು… 

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

1 thought on “Bigg Boss 12 Finale Voting Result,  Finale Week Voting Result, Bigg Boss Kannada, BBK12”

Leave a Comment