Bigg Boss 12 13th Week Voting Line Online, 13th Week Voting Poll Update, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 12 ವಾರಗಳು ಮುಕ್ತಾಯ ಗೊಂಡಿದ್ದು, 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 13 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು ಇವರನ್ನು ಸೇವ್ ಮಾಡಲು ವೋಟ್ ಮಾಡಬೇಕು. ಈ ಕೆಳಗೆ ವೋಟಿಂಗ್ ಪೋಲ್ ನೀಡಲಾಗಿದೆ. ನೀವು ಸಹ ವೋಟ್ ಮಾಡಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.

Bigg Boss 12 13th Week Voting Line Online, 13th Week Voting Poll Update, Bigg Boss Kannada, BBK12, BBK12 13th Week Voting Results

Bigg Boss Kannada Season 12 ರಲ್ಲಿ 12 ವಾರ ಮುಗಿದಿದ್ದು, 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 2ನೇ ವಾರದಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 10ನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಇದೀಗ ಮುಗಿದಿದ್ದು, ಈ ವಾರದಲ್ಲಿ ಒಟ್ಟಾರೆಯಾಗಿ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎನ್ನುವುದನ್ನ ನೀವು ಕಾಮೆಂಟ್ ಮಾಡಿ ತಿಳಿಸಿ. Bigg Boss 12 13th Week Voting Line Online, 13th Week Voting Poll Update, Bigg Boss Kannada, BBK12, BBK12 13th Week Voting Results, Bigg Boss 12 13th Week Voting Poll, 13th Week Voting Line Online, Bigg Boss 12 13th Week Voting Poll Result, 13th Week Eliminated Contestant, Bigg Boss 12 13th Week Voting Result, 13th Week Voting Result Update, BBK12 13th Week Voting Result, ಬಿಗ್ ಬಾಸ್ 13ನೇ ವಾರದಲ್ಲಿ ಎಲಿಮಿನೇಷನ್, my edu update kannada, Saksha Media, news Update kannada, trending News Update, Bigg Boss Kannada 13th Week Voting Line, 13th Week Voting Line Results Update, BBK12 13th Week Voting Results Update, Bigg Boss 12 13th Week Voting line, 13ನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ, BBK12 13th Week Nominated Contestant, news update kannada

ರಜತ್ ಮತ್ತು ಚೈತ್ರಾ ಕುಂದಾಪುರ:

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 12 ವಾರಗಳು ಮುಗಿದಿದೆ. ಇನ್ನು 12ನೇ ವಾರದಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 13 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ,  ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಹಿಂದಿನ ವಾರ ಅಂದ್ರೆ 12ನೇ ವಾರ ರಜತ್ ಮತ್ತು ಚೈತ್ರಾ ಕುಂದಾಪುರ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ 13ನೇ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

13ನೇ ವಾರದ ವೋಟಿಂಗ್ ಲೈನ್:

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ?
×

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: Bigg Boss Kannada 12: ಫ್ಯಾಮಿಲಿ ರೌಂಡ್ ನಲ್ಲಿ ಸ್ಪರ್ಧಿಗಳ ಫ್ಯಾಮಿಲಿ ಇಂದ ಯಾರೆಲ್ಲಾ ಬರಲಿದ್ದಾರೆ, 13th Week Family Round, Bigg Boss Kannada, BBK12 
13ನೇ ವಾರದ ನಾಮಿನೇಷನ್ ಪ್ರಕ್ರಿಯೆ:

ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 13 ವಾರಗಳು ಮುಗಿದಿದೆ. ಇನ್ನು 12ನೇ ವಾರದಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಸ್ವಲ್ಪ ಬಿನ್ನವಾಗಿರುತ್ತದೆ. ಪ್ರತಿ ಸ್ಪರ್ಧಿಗಳು ಯಾವ ಸ್ಪರ್ಧಿಗಳಿಗೆ ವೋಟ್ ಮಾಡಬಹುದಾಗಿತ್ತು. ಇನ್ನು ಒಂದು ವೋಟ್ ಬಂದರು ಸಹ ನಾಮಿನೇಷನ್ ನಿಂದ ಸೇಫ್ ಆಗಬಹುದಿತ್ತು.

ಅದು ಹೇಗೆಂದರೆ, ಒಬ್ಬ ಕಂಟೆಸ್ಟಂಟ್ ಆಕ್ಟಿವಿಟಿ ರೂಮ್ ಗೆ ಹೋಗಬೇಕು. ನಂತರ ಯಾರು ಅವನಿಗೆ ನಾಮಿನೇಟ್ ಮಾಡುತ್ತಾರೋ ಅವರು ಕೆಂಪು ಬಣ್ಣದ ಬೋರ್ಡ್ ಹಿಡಿಯಬೇಕು ಹಾಗೂ ಸೇಫ್ ಮಾಡುವವರು ಹಸಿರು ಬಣ್ಣದ ಬೋರ್ಡ್ ಹಿಡಿಯಬೇಕು. ಆ ಬಳಿಕ ತನ್ನನ್ನು ಯಾರೂ ನಾಮಿನೇಟ್ ಮಾಡಿದ್ದಾರೆ ಎಂದು ಹೇಳಬೇಕು. ಉದಾಹರಣೆಗೆ ಒಬ್ಬ ಕಂಟೆಸ್ಟಂಟ್ ಗೆ 4 ಜನ ನಾಮಿನೇಟ್ ಮಾಡಿದ್ದರೆ, ತನ್ನನು ಯಾರೆಲ್ಲ ನಾಮಿನೇಟ್ ಮಾಡಿದ್ದಾರೆ ಎಂದು ಹೇಳಬೇಕು. ಒಂದು ವೇಳೆ ಆ 4 ಜನರ ಹೆಸರನ್ನು ಸರಿಯಾಗಿ ಹೇಳಿದರೆ ಅವರು ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ. ಹೀಗೆ ಪ್ರತಿ ಕಂಟೆಸ್ಟಂಟ್ ಆಕ್ಟಿವಿಟಿ ರೂಮ್ ಗೆ ಹೋಗುತ್ತಾರೆ. ಬಾಕಿ ಕಂಟೆಸ್ಟಂಟ್ ಗಳು ನಾಮಿನೇಟ್ ಮಾಡುತ್ತಿರುತ್ತಾರೆ. ಈ ರೀತಿಯಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿಯುತ್ತದೆ. ಈ ಪ್ರಕ್ರಿಯೆ ಮೂಲಕ 8 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗುತ್ತಾರೆ.

ಅಶ್ವಿನಿ ಮತ್ತು ರಕ್ಷಿತಾ ನೇರ ನಾಮಿನೇಷನ್:

ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ 8 ಜನ ಕಂಟೆಸ್ಟಂಟ್ ನಾಮಿನೇಟ್ ಆಗುತ್ತಾರೆ. ಇನ್ನು ಬಿಗ್ ಬಾಸ್ ಈ ವಾರದ ಕ್ಯಾಪ್ಟನ್ ಆಗಿರುವ ಕಾವ್ಯ ರವರಿಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ಬಿಗ್ ಬಾಸ್ ನೀಡುತ್ತದೆ. ಅದುವೇ ಇಬ್ಬರು ಕಂಟೆಸ್ಟಂಟ್ ಗಳನ್ನು ನೇರವಾಗಿ ನಾಮಿನೇಟ್ ಮಾಡುವುದು. ಆಗ ಕಾವ್ಯ ರವರು ಅಶ್ವಿನಿ ಗೌಡ ಮತ್ತು ರಕ್ಷಿತಾ ಅವರ ಹೆಸರನ್ನು ತೆಗೆದುಕೊಂಡು ಅವರನ್ನು ಈ ವಾರ ನೇರವಾಗಿ ನಾಮಿನೇಟ್ ಮಾಡುತ್ತಾರೆ. ಇದರಿಂದ ಈ ಇಬ್ಬರು ಕೂಡ ಈ ವಾರ ನೇರವಾಗಿ ನಾಮಿನೇಟ್ ಆಗುತ್ತಾರೆ. ಇನ್ನು ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ನಿಂದ ಕೂಡ ಹೊರಗಿರುತ್ತಾರೆ.

ಈ ವಾರ ಒಟ್ಟಾರೆಯಾಗಿ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದು ಈ ಕೆಳಗೆ ನೀಡಲಾಗಿದೆ. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡುವುದರೆ,
  • ಅಶ್ವಿನಿ ಗೌಡ
  • ಸೂರಜ್
  • ಧನುಷ್
  • ಗಿಲ್ಲಿ ನಟ
  • ಸ್ಪಂದನಾ ಸೋಮಣ್ಣ
  • ರಕ್ಷಿತಾ
  • ರಾಶಿಕಾ ಶೆಟ್ಟಿ
  • ಮಾಳು
  • ರಘು
  • ಧ್ರುವಂತ್

ಇವರುಗಳು ಈ ವಾರ  ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 11 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 10 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದರೆ, ಈ ವಾರದ ಕ್ಯಾಪ್ಟನ್ ಆಗಿರುವ ಕಾವ್ಯ ರವರು ಸೇಫ್ ಆಗಿದ್ದಾರೆ. ನಿನ್ನ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

Bigg Boss 12 13th Week Voting Line Online, 13th Week Voting Poll Update, Bigg Boss Kannada, BBK12, BBK12 13th Week Voting Results

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

4 thoughts on “Bigg Boss 12 13th Week Voting Line Online, 13th Week Voting Poll Update, Bigg Boss Kannada, BBK12”

Leave a Comment