ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 11 ವಾರಗಳು ಮುಕ್ತಾಯ ಗೊಂಡಿದ್ದು, 12ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 11ನೇ ವಾರ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಧ್ರುವಂತ್ ಹಾಗೂ ರಕ್ಷಿತಾ ಸೀಕ್ರೇಟ್ ರೂಮ್ ಗೆ ಹೋಗಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ. ಹಾಗು ಈ ಕೆಳಗೆ ನಿಮಗೆ ವೋಟಿಂಗ್ ಪೋಲ್ ಬಗ್ಗೆ ಮಾಹಿತಿ ನೀಡಿದ್ದೇವೆ. ಇನ್ನು ನಾಮಿನೇಟ್ ಆಗಿರುವವರಲ್ಲಿ ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ. ಇದೀಗ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
Bigg Boss 12 12th Week Voting Poll, 12th Week Voting Result, Bigg Boss Kannada, BBK12, BBK12 12th Week Voting Poll Online
Bigg Boss Kannada Season 12 ನಲ್ಲಿ 11 ವಾರ ಮುಗಿದಿದ್ದು, 12ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 11ನೇ ವಾರದಲ್ಲಿ ಧ್ರುವಂತ್ ಹಾಗೂ ರಕ್ಷಿತಾ ಸೀಕ್ರೇಟ್ ರೂಮ್ ಗೆ ಹೋಗುತ್ತಾರೆ. ಅಂದರೆ ಇವರು ಎಲಿಮಿನೇಟ್ ಆಗುವುದಿಲ್ಲ. ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ.

ಸೀಕ್ರೇಟ್ ರೂಮ್ ನಲ್ಲಿ ಧ್ರುವಂತ್ ಮತ್ತು ರಕ್ಷಿತಾ:
ಬಿಗ್ ಬಾಸ್ 11ನೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿತ್ತು. ಆದರೆ ಈ ವಾರ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಆದ್ದರಿಂದ ಈ ವಾರ ನೋ ಎಲಿಮಿನೇಷನ್ ಆಗಿರುತ್ತದೆ. ಆದರೆ ಇದು ಬಿಗ್ ಬಾಸ್ ಮನೆಯಲ್ಲಿ ಇರುವ ಕಂಟೆಸ್ಟಂಟ್ ಗೆ ಗೊತ್ತಿರುವುದಿಲ್ಲ. ಆದ್ದರಿಂದ ಪ್ರಾಂಕ್ ಎಲಿಮಿನೇಷನ್ ಆಗಿರುತ್ತದೆ. ಇನ್ನು ನಿರೂಪಕ ಸುದೀಪ್ ರವರು ಈ ವಾರ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಿ ಧ್ರುವಂತ್ ಮತ್ತು ರಕ್ಷಿತಾ ರವರನ್ನ ಎಲಿಮಿನೇಟ್ ಮಾಡುತ್ತಿದ್ದೇವೆ ಎಂದು ಹೇಳಿ, ಅವರನ್ನ ಸೀಕ್ರೆಟ್ ರೂಮ್ ಗೆ ಕಳಿಸುತ್ತಾರೆ. ಇನ್ನು ಇವರು ಸೀಕ್ರೇಟ್ ರೂಮ್ ನಲ್ಲಿ 2 ಅಥವಾ 3 ದಿನಗಳು ಇರುತ್ತಾರೆ. ಆ ಬಳಿಕ ಅವರು ಮತ್ತೆ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಕೊಡುತ್ತಾರೆ.
12ನೇ ವಾರದ ವೋಟಿಂಗ್ ಲೈನ್:
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡಿ.
ಈ ವಾರ ಯಾರೆಲ್ಲ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದರೆ,
- ಚೈತ್ರಾ
- ಮಾಳು
- ಅಶ್ವಿನಿ ಗೌಡ
- ಸ್ಪಂದನಾ ಸೋಮಣ್ಣ
- ಧನುಷ್
- ರಜತ್
ಇವರುಗಳು ಈ ವಾರ ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ
12ನೇ ವಾರದ ನಾಮಿನೇಷನ್ ಪ್ರಕ್ರಿಯೆ:
ಬಿಗ್ ಬಾಸ್ ನಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಸ್ವಲ್ಪ ಬಿನ್ನವಾಗಿತ್ತು. ಕೆಳ ಟಾಸ್ಕ್ ಗಳನ್ನು ನೀಡಿ ಅದರಲ್ಲಿ ಯಾರು ಸೋಲುತ್ತಾರೋ, ಅವರು ನಾಮಿನೇಟ್ ಆಗುತ್ತಾರೆ. ಇನ್ನು ಗೆದ್ದವರು ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ. ಮೊದಲು ಸೂರಜ್ ಹಾಗೂ ಚೈತ್ರಾ ಮೊದಲ ಟಾಸ್ಕ್ ಅನ್ನು ಆಡುತ್ತಾರೆ. ಇಲ್ಲಿ ಚೈತ್ರಾ ತಂಡಕ್ಕೆ ರಜತ್ ರವರು ಇರುತ್ತಾರೆ. ಇನ್ನು ಸೂರಜ್ ತಂಡಕ್ಕೆ ಅಶ್ವಿನಿ ಗೌಡ ರವರು ಇರುತ್ತಾರೆ. ಇನ್ನು ಬಿಗ್ ಬಾಸ್ ಟಾಸ್ಕ್ ಅನ್ನು ನೀಡುತ್ತಾರೆ. ಈ ಒಂದು ಟಾಸ್ಕ್ ನಲ್ಲಿ ಸೂರಜ್ ಹಾಗು ಅಶ್ವಿನಿ ತಂಡ ಗೆದ್ದು, ಸೂರಜ್ ಈ ವಾರದ ನಾಮಿನೇಷನ್ ಇಂದ ಸೇಫ್ ಆಗುತ್ತಾರೆ. ಇನ್ನು ಈ ಟಾಸ್ಕ್ ನಲ್ಲಿ ಸೋತ ಚೈತ್ರಾ ಹಾಗೂ ರಜತ್ ರಲ್ಲಿ ಚೈತ್ರಾ ಈ ವಾರ ನಾಮಿನೇಟ್ ಆಗುತ್ತಾರೆ. ಇನ್ನು ಎರಡನೇ ಟಾಸ್ಕ್ ನಲ್ಲಿ ಕಾವ್ಯ ಹಾಗೂ ಮಾಳು ಕ್ಯಾಪ್ಟನ್ ಆಗುತ್ತಾರೆ. ಇದರಲ್ಲಿ ಕಾವ್ಯ ತಂಡ ಗೆಲ್ಲುತ್ತೆ. ಇದರಿಂದ ಕಾವ್ಯ ಈ ವಾರ ಸೇಫ್ ಆಗುತ್ತಾರೆ. ಹಾಗೂ ಮಾಳು ತಂಡ ಸೋಲುತ್ತೆ. ಇದರಿಂದ ಮಾಳು ನಾಮಿನೇಟ್ ಆಗುತ್ತಾರೆ. ಇನ್ನು ಮೂರನೇ ಟಾಸ್ಕ್ ನಲ್ಲಿ ಅಶ್ವಿನಿ ಹಾಗೂ ಸ್ಪಂದನಾ ಆಡುತ್ತಾರೆ. ಇದರಲ್ಲಿ ಆಟ ಟೈ ಹಾಗೂ ರದ್ದಾದ ಕಾರಣ ಅಶ್ವಿನಿ ಹಾಗೂ ಸ್ಪಂದನಾ ಇಬ್ಬರು ಸಹ ಈ ವಾರ ನಾಮಿನೇಟ್ ಆಗುತ್ತಾರೆ. ಇನ್ನು ನಾಲ್ಕನೇ ಟಾಸ್ಕ್ ನಲ್ಲಿ ರಘು ಹಾಗೂ ಗಿಲ್ಲಿ ಒಂದು ಜೋಡಿ ಆದರೆ ರಜತ್ ಹಾಗೂ ಧನುಷ್ ಇನ್ನೊಂದು ಜೋಡಿ ಆಗಿರುತ್ತಾರೆ. ಇನ್ನು ಇವರಲ್ಲಿ ಗಿಲ್ಲಿ ಹಾಗೂ ರಘು ಈ ಟಾಸ್ಕ್ ಗೆದ್ದು ಸೇಫ್ ಆಗುತ್ತಾರೆ. ಇನ್ನು ಸೋತ ರಜತ್ ಹಾಗೂ ಧನುಷ್ ಈ ವಾರ ನಾಮಿನೇಟ್ ಆಗುತ್ತಾರೆ.
ಇದರಿಂದ ಈ ವಾರ ಒಟ್ಟಾರೆಯಾಗಿ 6 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: Bigg Boss 12 12th Week New Captain Voting, 12th Week Captain Voting Poll Update, Bigg Boss Kannada, BBK12
ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 13 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 6 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದರೆ, 7 ಜನ ಕಂಟೆಸ್ಟಂಟ್ ಸೇಫ್ ಆಗಿದ್ದಾರೆ. ಇನ್ನು ಈ ವಾರದ ಕ್ಯಾಪ್ಟನ್ ಆಗಿರುವ ರಾಶಿಕಾ ರವರು ಸೇಫ್ ಆಗಿದ್ದಾರೆ ಹಾಗೂ ಸೀಕ್ರೆಟ್ ರೂಮ್ ನಲ್ಲಿ ಇರುವ ಧ್ರುವಂತ್ ಮತ್ತು ರಕ್ಷಿತಾ ಸೇಫ್ ಆಗಿರುತ್ತಾರೆ. ಇನ್ನು ಟಾಸ್ಕ್ ಗೆದ್ದ ಸೂರಜ್, ಕಾವ್ಯ, ಗಿಲ್ಲಿ ಮತ್ತು ರಘು ರವರು ಕೂಡ ಸೇಫ್ ಆಗಿದ್ದಾರೆ. ಇನ್ನು ಈ 4 ಜನ ಕಂಟೆಸ್ಟಂಟ್ ಗಳು ಮುಂದಿನ ಕ್ಯಾಪ್ಟೆನ್ಸಿ ಓಟಕ್ಕೆ ಆಯ್ಕೆ ಆಗಿದ್ದಾರೆ. ಇವರಲ್ಲಿ ನಿಮ್ಮ ಪ್ರಕಾರ ಯಾರು ಕ್ಯಾಪ್ಟನ್ ಆಗಬೇಕು ಎಂದು ಕಾಮೆಂಟ್ ಮಾಡಿ.
ಇನ್ನು ಈ ವಾರ ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.
Bigg Boss 12 12th Week Voting Poll, 12th Week Voting Result, Bigg Boss Kannada, BBK12, BBK12 12th Week Voting Poll Online
