Bigg Boss 12 – 12th Week Voting Line, 12th Week Voting Poll, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 11ನೇ ವಾರ ಇದೀಗ ಮುಗಿಯುತ್ತಿದ್ದು, ಇನ್ನು 11ನೇ ವಾರದಲ್ಲಿ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಆದರೆ ಇಬ್ಬರು ಸೀಕ್ರೇಟ್ ರೂಮ್ ಗೆ ಹೋಗುತ್ತಾರೆ. ಅವರೇ ರಕ್ಷಿತಾ ಮತ್ತು ಧ್ರುವಂತ್. ಇನ್ನು ಈ ವಾರ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, 6 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಅವರಿಗೆ ವೋಟ್ ಮಾಡುವ ಪೋಲ್ ಅನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ನೀವು ಕೂಡ ವೋಟ್ ಮಾಡಬಹುದು. ಇನ್ನು ಈ ವಾರ ಯಾರೆಲ್ಲ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಎಲ್ಲವನ್ನು ಕೂಡ ಇದೀಗ ನೋಡೋಣ.

Bigg Boss 12 - 12th Week Voting Line, 12th Week Voting Poll, Bigg Boss Kannada, BBK12, BBK12 12th Week Voting in Online

Bigg Boss Kannada Season 12 ರಲ್ಲಿ 11 ವಾರಗಳು ಮುಗಿದಿದೆ. ಇನ್ನು 11ನೇ ವಾರದಲ್ಲಿ ಸೀಕ್ರೇಟ್ ಎಲಿಮಿನೇಷನ್ ಇತ್ತು. ಇದರಿಂದ ಈ ವಾರ ಯಾರು ಕೂಡ ಎಲಿಮಿನೇಟ್ ಆಗಿಲ್ಲ. ಇನ್ನು ಇಬ್ಬರು ಸ್ಪರ್ಧಿಗಳು ಸೀಕ್ರೇಟ್ ರೂಮ್ ಗೆ ಹೋಗಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಇದು ಸ್ವಲ್ಪ ಬಿನ್ನವಾಗಿತ್ತು. ಕೆಲ ಟಾಸ್ಕ್ ಅನ್ನು ಬಿಗ್ ಬಾಸ್ ನಲ್ಲಿ ನೀಡಲಾಗುತ್ತದೆ. ಇನ್ನು ಈ ಟಾಸ್ಕ್ ನಲ್ಲಿ ಯಾರು ಸೋಲುತ್ತಾರೋ ಅವರು ನಾಮಿನೇಟ್ ಆಗುತ್ತಾರೆ. ಇನ್ನು ಈ ವಾರ ಯಾರೆಲ್ಲ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಯಾರೆಲ್ಲ ಈ ವಾರ ಸೇಫ್ ಆಗಿದ್ದಾರೆ ಎನ್ನುವುದನ್ನ ಇದೀಗ ತಿಳಿಯೋಣ.

Bigg Boss 12 - 12th Week Voting Line, 12th Week Voting Poll, Bigg Boss Kannada, BBK12, BBK12 12th Week Voting in Online, Bigg Boss 12 12th Week Voting Poll, 12th Week Voting Result Update, BBK12 12th Week Voting Result, 12th Week Voting Poll Update, BBK12 12th Week Voting Results, Bigg Boss Kannada 12th Week Voting Line, 12th Week Voting Line Results Update, BBK12 12th Week Voting Results Update, Bigg Boss 12 12th Week Nomination List, 12ನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ, BBK12 12th Week Nominated Contestant, saksha media, My Edu Update Kannada

 

ಸೀಕ್ರೇಟ್ ರೂಮ್ ನಲ್ಲಿ ಧ್ರುವಂತ್ ಮತ್ತು ರಕ್ಷಿತಾ: 

ಬಿಗ್ ಬಾಸ್ 12ರಲ್ಲಿ 10ನೇ ವಾರ 11ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 11 ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿತ್ತು. ಆದರೆ ಈ ವಾರ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಆದ್ದರಿಂದ ಈ ವಾರ ನೋ ಎಲಿಮಿನೇಷನ್ ಆಗಿರುತ್ತದೆ. ಆದರೆ ಇದು ಬಿಗ್ ಬಾಸ್ ಮನೆಯಲ್ಲಿ ಇರುವ ಕಂಟೆಸ್ಟಂಟ್ ಗೆ ಗೊತ್ತಿರುವುದಿಲ್ಲ. ಆದ್ದರಿಂದ ಪ್ರಾಂಕ್ ಎಲಿಮಿನೇಷನ್ ಆಗಿರುತ್ತದೆ. ಇನ್ನು ನಿರೂಪಕ ಸುದೀಪ್ ರವರು ಈ ವಾರ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಿ ಧ್ರುವಂತ್ ಮತ್ತು ರಕ್ಷಿತಾ ರವರನ್ನ ಎಲಿಮಿನೇಟ್ ಮಾಡುತ್ತಿದ್ದೇವೆ ಎಂದು ಹೇಳಿ, ಅವರನ್ನ ಸೀಕ್ರೆಟ್ ರೂಮ್ ಗೆ ಕಳಿಸುತ್ತಾರೆ. ಇನ್ನು ಇವರು ಸೀಕ್ರೇಟ್ ರೂಮ್ ನಲ್ಲಿ 2 ಅಥವಾ 3 ದಿನಗಳು ಇರುತ್ತಾರೆ. ಆ ಬಳಿಕ ಅವರು ಮತ್ತೆ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಕೊಡುತ್ತಾರೆ.

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 11 ವಾರಗಳು ಮುಗಿದಿದೆ. ಇನ್ನು 11ನೇ ವಾರದಲ್ಲಿ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಇಬ್ಬರು ಕಂಟೆಸ್ಟಂಟ್ ಗಳು ಸೀಕ್ರೇಟ್ ರೂಮ್ ಗೆ ಹೋಗಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ರಕ್ಷಿತಾ ಮತ್ತು ಧ್ರುವಂತ್ ಸೀಕ್ರೇಟ್ ರೂಮ್ ನಲ್ಲಿ ಇದ್ದಾರೆ. ಇವರು ಮತ್ತೆ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಕೊಡುತ್ತಾರೆ.

12ನೇ ವಾರ ನಾಮಿನೇಷನ್ ಆದ ಕಂಟೆಸ್ಟಂಟ್:

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ?
×

 

ಬಿಗ್ ಬಾಸ್ 12ನೇ ವಾರದ ನಾಮಿನೇಷನ್: 

ಬಿಗ್ ಬಾಸ್ ನಲ್ಲಿ ಪ್ರತಿ ವಾರ ನಾಮಿನೇಟ್ ಮಾಡುವಾಗ ಕಂಟೆಸ್ಟಂಟ್ ಗಳು ಕೆಲವರ ಹೆಸರನ್ನು ತೆಗೆದುಕೊಂಡು ನಾಮಿನೇಟ್ ಮಾಡುತ್ತಿದರು. ಆದರೆ ಈ ವಾರ ಸ್ವಲ್ಪ ಬಿನ್ನವಾಗಿತ್ತು. ಕೆಲ ಟಾಸ್ಕ್ ಗಳನ್ನು ಬಿಗ್ ಬಾಸ್ ನೀಡುತ್ತಾರೆ. ಅಲ್ಲಿ ಯಾರು ಸೋಲುತ್ತಾರೋ ಅವರು ಈ ವಾರ ಮನೆಯಿಂದ ಹೊರ ಬರಲು ನಾಮಿನೇಟ್ ಆಗುತ್ತಾರೆ. ಇನ್ನು ಯಾರು ಗೆಲ್ಲುತ್ತಾರೋ ಅವರು ಮುಂದಿನ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗುತ್ತಾರೆ.

ಈ ವಾರ ಯಾರೆಲ್ಲ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದರೆ,
  • ಚೈತ್ರಾ
  • ಮಾಳು
  • ಸ್ಪಂದನ ಸೋಮಣ್ಣ
  • ಅಶ್ವಿನಿ ಗೌಡ
  • ಧನುಷ್
  • ರಜತ್

ಇವರುಗಳು ಈ ವಾರ  ನಾಮಿನೇಟ್ ಆಗಿದ್ದಾರೆ. ಅಂದರೆ ಒಟ್ಟಾರೆಯಾಗಿ 6 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಇವರಲ್ಲಿ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ

ಮೊದಲು ಸೂರಜ್ ಹಾಗೂ ಚೈತ್ರಾ ಮೊದಲ ಟಾಸ್ಕ್ ಅನ್ನು ಆಡುತ್ತಾರೆ. ಇಲ್ಲಿ ಚೈತ್ರಾ ತಂಡಕ್ಕೆ ರಜತ್ ರವರು ಇರುತ್ತಾರೆ. ಇನ್ನು ಸೂರಜ್ ತಂಡಕ್ಕೆ ಅಶ್ವಿನಿ ಗೌಡ ರವರು ಇರುತ್ತಾರೆ. ಇನ್ನು ಬಿಗ್ ಬಾಸ್ ಟಾಸ್ಕ್ ಅನ್ನು ನೀಡುತ್ತಾರೆ. ಈ ಒಂದು ಟಾಸ್ಕ್ ನಲ್ಲಿ ಸೂರಜ್ ಹಾಗು ಅಶ್ವಿನಿ ತಂಡ ಗೆದ್ದು, ಸೂರಜ್ ಈ ವಾರದ ನಾಮಿನೇಷನ್ ಇಂದ ಸೇಫ್ ಆಗುತ್ತಾರೆ. ಇನ್ನು ಈ ಟಾಸ್ಕ್ ನಲ್ಲಿ ಸೋತ ಚೈತ್ರಾ ಹಾಗೂ ರಜತ್ ರಲ್ಲಿ ಚೈತ್ರಾ ಈ ವಾರ ನಾಮಿನೇಟ್ ಆಗುತ್ತಾರೆ.

ಇನ್ನು ಎರಡನೇ ಟಾಸ್ಕ್ ನಲ್ಲಿ ಕಾವ್ಯ ಹಾಗೂ ಮಾಳು ಕ್ಯಾಪ್ಟನ್ ಆಗುತ್ತಾರೆ. ಇದರಲ್ಲಿ ಕಾವ್ಯ ತಂಡ ಗೆಲ್ಲುತ್ತೆ. ಇದರಿಂದ ಕಾವ್ಯ ಈ ವಾರ ಸೇಫ್ ಆಗುತ್ತಾರೆ. ಹಾಗೂ ಮಾಳು ತಂಡ ಸೋಲುತ್ತೆ. ಇದರಿಂದ ಮಾಳು ನಾಮಿನೇಟ್ ಆಗುತ್ತಾರೆ.

ಇನ್ನು ಮೂರನೇ ಟಾಸ್ಕ್ ನಲ್ಲಿ ಅಶ್ವಿನಿ ಹಾಗೂ ಸ್ಪಂದನಾ ಆಡುತ್ತಾರೆ. ಇದರಲ್ಲಿ ಆಟ ಟೈ ಹಾಗೂ ರದ್ದಾದ ಕಾರಣ ಅಶ್ವಿನಿ ಹಾಗೂ ಸ್ಪಂದನಾ ಇಬ್ಬರು ಸಹ ಈ ವಾರ ನಾಮಿನೇಟ್ ಆಗುತ್ತಾರೆ.

ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship

ಇನ್ನು ನಾಲ್ಕನೇ ಟಾಸ್ಕ್ ನಲ್ಲಿ ರಘು ಹಾಗೂ ಗಿಲ್ಲಿ ಒಂದು ಜೋಡಿ ಆದರೆ ರಜತ್ ಹಾಗೂ ಧನುಷ್ ಇನ್ನೊಂದು ಜೋಡಿ ಆಗಿರುತ್ತಾರೆ. ಇನ್ನು ಇವರಲ್ಲಿ ಗಿಲ್ಲಿ ಹಾಗೂ ರಘು ಈ ಟಾಸ್ಕ್ ಗೆದ್ದು ಸೇಫ್ ಆಗುತ್ತಾರೆ. ಇನ್ನು ಸೋತ ರಜತ್ ಹಾಗೂ ಧನುಷ್ ಈ ವಾರ ನಾಮಿನೇಟ್ ಆಗುತ್ತಾರೆ.

ಇದರಿಂದ ಈ ವಾರ ಒಟ್ಟಾರೆಯಾಗಿ 6 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇನ್ನು ಮುಂದಿನ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆ 4 ಜನ ಕಂಟೆಸ್ಟಂಟ್ ಗಳು ಆಯ್ಕೆ ಆಗಿದ್ದಾರೆ. ಅವರೇ ಸೂರಜ್, ಕಾವ್ಯ, ಗಿಲ್ಲಿ ಹಾಗೂ ರಘು. ಇನ್ನು ನಿಮ್ಮ ಪ್ರಕಾರ ಇವರಲ್ಲಿ ಯಾರು ಕ್ಯಾಪ್ಟನ್ ಆಗಬೇಕು ಎಂದು ಕಾಮೆಂಟ್ ಮಾಡಿ.

Bigg Boss 12 – 12th Week Voting Line, 12th Week Voting Poll, Bigg Boss Kannada, BBK12, BBK12 12th Week Voting in Online

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment