Bigg Boss 12 12th Week No Elimination, ನೋ ಎಲಿಮಿನೇಷನ್ ಇದ್ದರು ಇಬ್ಬರು ಸ್ಪರ್ಧಿಗಳು ಎಲಿಮಿನೇಟ್, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 12ನೇ ವಾರದ ನಾಮಿನೇಷನ್ ಪ್ರಕ್ರಿಯೆ ಇತ್ತು. ಇನ್ನು 6 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಆದರೆ ಈ  ವಾರ Jio Hostar ನಲ್ಲಿ ವೋಟಿಂಗ್ ಪೋಲ್ ತೆರೆದಿಲ್ಲ. ಆದ್ದರಿಂದಾಗಿ ಈ ವಾರ ನೋ ಎಲಿಮಿನೇಷನ್ ಇರುತ್ತದೆ ಎಂದು ಕೇಳಿ ಬರುತ್ತಿತ್ತು. ಆದರೆ ಇದೀಗ ಇಬ್ಬರು ಸ್ಪರ್ಧಿಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಹೌದು ಯಾರು ಇದೀಗ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ ಎನ್ನುವುದನ್ನ ನೋಡೋಣ. ಇನ್ನು ಈ ವಾರದ ಹೊಸ ಕ್ಯಾಪ್ಟನ್ ಯಾರು? ಇನ್ನು ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತಿದೆ ಎನ್ನುವುದನ್ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ತಿಳಿಯೋಣ.

Bigg Boss 12 12th Week No Elimination, ನೋ ಎಲಿಮಿನೇಷನ್ ಇದ್ದರು ಇಬ್ಬರು ಸ್ಪರ್ಧಿಗಳು ಎಲಿಮಿನೇಟ್, Bigg Boss Kannada, BBK12, 11th Week Rajat and Chaitra Eliminated

Bigg Boss Kannada Season 12 ರಲ್ಲಿ 11 ವಾರಗಳು ಮುಕ್ತಾಯಗೊಂಡಿದೆ. ಇನ್ನು 11ನೇ ವಾರದಲ್ಲಿ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಆದರೆ ಇಬ್ಬರು ಕಂಟೆಸ್ಟಂಟ್ ಗಳನ್ನು ಸೀಕ್ರೆಟ್ ರೂಮ್ ಗೆ ಕಳಿಸಲಾಗಿತ್ತು. ಆದ್ದರಿಂದ ಇದು ನೋ ಎಲಿಮಿನೇಷನ್ ಆಗಿರುತ್ತದೆ. ಇನ್ನು 12ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿತ್ತು. ಇನ್ನು 6 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದರು. ಆದರೆ Jio Hostar ನಲ್ಲಿ ವೋಟಿಂಗ್ ಪೋಲ್ ತೆರೆದಿಲ್ಲ. ಇದನ್ನ ನೋಡಿ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಇನ್ನು ಈ ವಾರ ನೋ ಎಲಿಮಿನೇಷನ್ ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರು ಕಂಟೆಸ್ಟಂಟ್ ಗಳು ಈ ವಾರ ಮನೆಯಿಂದ ಹೊರಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದು ಯಾರು ಎನ್ನುವುದನ್ನ ಇದೀಗ ನೋಡೋಣ.

Bigg Boss 12 12th Week No Elimination, ನೋ ಎಲಿಮಿನೇಷನ್ ಇದ್ದರು ಇಬ್ಬರು ಸ್ಪರ್ಧಿಗಳು ಎಲಿಮಿನೇಟ್, Bigg Boss Kannada, BBK12, 11th Week Rajat and Chaitra Eliminated, saksha ,media, my edu update kannada, kiccha sudeep, BBk12 Updates kannad, Bigg Boss kannada season 12, rajath chaitra wliminated, news update, trending news, kiccha chapple,

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 11 ವಾರಗಳು ಮುಗಿದಿದೆ. ಇನ್ನು 11ನೇ ವಾರದಲ್ಲಿ ಧ್ರುವಂತ್ ಮತ್ತು ರಕ್ಷಿತಾ ಸೀಕ್ರೇಟ್ ರೂಮ್ ಗೆ ಹೋಗಿದ್ದರು. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರದಲ್ಲಿ 6 ಜನ ಕಂಟೆಸ್ಟಂಟ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ.

12ನೇ ವಾರದ ಹೊಸ ಕ್ಯಾಪ್ಟನ್: 

ಬಿಗ್ ಬಾಸ್ 12ರ 12ನೇ ವಾರದ ಟಾಸ್ಕ್ ಬಿನ್ನವಾಗಿತ್ತು. ಕೆಲ ಟಾಸ್ಕ್ ಗಳನ್ನು ನೀಡಲಾಗಿತ್ತು. ಇನ್ನು ಈ ಟಾಸ್ಕ್ ನಲ್ಲಿ ಯಾರು ಗೆಲ್ಲುತ್ತಾರೋ ಅವರು ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ ಹಾಗೂ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಸೆಲೆಕ್ಟ್ ಆಗುತ್ತಾರೆ. ಇನ್ನು ಯಾರೆಲ್ಲ ಈ ವಾರದ ಕ್ಯಾಪ್ಟೆನ್ಸಿ ಆಟಕ್ಕೆ ಆಯ್ಕೆ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡುವುದರೆ

  • ಸೂರಜ್
  • ಕಾವ್ಯ
  • ಗಿಲ್ಲಿ
  • ರಘು 

ಇವರುಗಳು ಈ ವಾರದ ಕ್ಯಾಪ್ಟೆನ್ಸಿ ಓಟಕ್ಕೆ ಆಯ್ಕೆ ಆಗಿದ್ದಾರೆ. ಇನ್ನು ಈ ಕ್ಯಾಪ್ಟೆನ್ಸಿ ಓಟದಲ್ಲಿ ಕಾವ್ಯ ರವರು ಗೆದ್ದು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಹೌದು 12ನೇ ವಾರದ ಕ್ಯಾಪ್ಟನ್ ಆಗಿ ಕಾವ್ಯಾರವರು ಆಗಿದ್ದಾರೆ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ

ಈ ವಾರ ನೋ ಎಲಿಮಿನೇಷನ್:

ಬಿಗ್ ಬಾಸ್ 12ರ 12ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿತ್ತು. ಇನ್ನು 6 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಆದರೆ Jio Hostar ನಲ್ಲಿ ಈ ವಾರದ ಯಾವುದೇ ರೀತಿಯ ವೋಟಿಂಗ್ ಲೈನ್ ತೆರೆದಿಲ್ಲ. ಇದರಿಂದಾಗಿ ತುಂಬಾ ಜನ ಹೇಳುತ್ತಿರುವುದು ಈ ವಾರದ ಎಲಿಮಿನೇಷನ್ ಯಾವ ಮೂಲಕ ಆಗುತ್ತದೆ ಎಂದು. ಆದರೆ ಈ ವಾರ ನೋ ಎಲಿಮಿನೇಷನ್ ಇರುತ್ತೆ ಎಂದು ಕೇಳಿಬರುತ್ತಿದೆ. ಯಾಕೆಂದರೆ ಈ ವಾರ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಆದ್ದರಿಂದ ಈ ವಾರ ನೋ ಎಲಿಮಿನೇಷನ್ ಆಗಿರುತ್ತದೆ.

ಇದನ್ನ ಓದಿ: Bigg Boss 12 12th Week Voting Poll, 12th Week Voting Result, Bigg Boss Kannada, BBK12

ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಇಬ್ಬರು ಸ್ಪರ್ಧಿಗಳು:

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಆಗಿ ಹಳೆ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅವರೇ ರಜತ್ ಮತ್ತು ಚೈತ್ರಾ ಕುಂದಾಪುರ. ಇನ್ನು ಇವರುಗಳು ಈ ವಾರ ಹೊರ ಬರಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಇನ್ನು ಈ ಎರಡು ಕಂಟೆಸ್ಟಂಟ್ ಗಳು ಹಿಂದಿನ ಸೀಸನ್ ನ ಶಕ್ತಿಶಾಲಿ ಕಂಟೆಸ್ಟಂಟ್ ಆಗಿದ್ದರು. ಆದರೆ ಇವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಈ ಸೀಸನ್ ಆಡುವುದು ಸರಿ ಇರಲಿಲ್ಲ. ಇನ್ನು ತುಂಬ ಜನ ಎಂದುಕೊಂಡಿರುವುದು ಇವರುಗಳು ಕಂಟೆಸ್ಟಂಟ್ ಗಳು ಎಂದು. ಆದರೆ ಇವರು ಕಂಟೆಸ್ಟಂಟ್ ಗಳು ಅಲ್ಲ. ಕೆಲ ವಾರಗಳು ಬಿಗ್ ಬಾಸ್ ನಲ್ಲಿ ಇದ್ದೂ ನಂತರ ಅವರು ಬಿಗ್ ಬಾಸ್ ನಿಂದ ಹೊರ ಬರುತ್ತಾರೆ. ಇನ್ನು ಈ ವಾರದ ವೋಟಿಂಗ್ ಪೋಲ್ ತೆರೆದಿಲ್ಲದ ಕಾರಣ ಇವರು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಯಾಕೆಂದರೆ ಇವರು ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಒಂದು ವಾರ ಬಿಟ್ಟು ಬಾಕಿ ಎಲ್ಲಾ ವಾರಗಳು ನೋ ಎಲಿಮಿನೇಷನ್ ಆಗಿತ್ತು. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂದು ಕಾಮೆಂಟ್ ಮಾಡಿ ತಿಳಿಸಿ.

ಇನ್ನು ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾವ ಕಂಟೆಸ್ಟಂಟ್ ನಿಮಗೆ ಇಷ್ಟ ಎಂದು ಕಾಮೆಂಟ್ ಮಾಡಿ.

Bigg Boss 12 12th Week No Elimination, ನೋ ಎಲಿಮಿನೇಷನ್ ಇದ್ದರು ಇಬ್ಬರು ಸ್ಪರ್ಧಿಗಳು ಎಲಿಮಿನೇಟ್, Bigg Boss Kannada, BBK12, 11th Week Rajat and Chaitra Eliminated

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment