Bigg Boss 12 11th Week Villain Task, 10th Week Abhishek Eliminated, 10th Week Voting Results, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 10 ವಾರಗಳು ಮುಗಿದಿದ್ದು, ಇನ್ನು 10ನೇ ವಾರ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅವರೇ ಅಭಿಷೇಕ್. ಇನ್ನು ಇಲ್ಲಿಯವರೆಗೆ ಒಟ್ಟಾರೆಯಾಗಿ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 10ನೇ ವಾರದಲ್ಲಿ ಯಾವ ಕಂಟೆಸ್ಟಂಟ್ ಗಳಿಗೆ ಎಷ್ಟು ವೋಟ್ ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು 11ನೇ ವಾರ ಆರಂಭವಾಗಿದ್ದು, ಬಿಗ್ ಬಾಸ್ ನಲ್ಲಿ ಈ ವಾರ ಹೊಸ ಟಾಸ್ಕ್ ಅನ್ನು ತರಲಾಗಿದೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

Bigg Boss 12 11th Week Villain Task, 10th Week Abhishek Eliminated, 10th Week Voting Results, Bigg Boss Kannada, BBK12

Bigg Boss Kannada Season 12 ನಲ್ಲಿ 10ನೇ ವಾರ ಮುಗಿದಿದೆ. ಇನ್ನು 10ನೇ ವಾರ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರೇ ಅಭಿಷೇಕ್. ಇನ್ನು ಇನ್ನು 10 ವಾರಗಳು ಮುಗಿದಿದ್ದು, 11 ಜನ ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರು ಎನ್ನುವುದನ್ನ ನೋಡುವುದಾದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 10ನೇ ವಾರ ಯಾವ ಸ್ಪರ್ಧಿಗಳಿಗೆ ಎಸ್ಟು ವೋಟ್ ಬಂದಿದೆ ಎನ್ನುವುದನ್ನ ಇದೀಗ ನೋಡೋಣ.

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
×

ಹೌದು ಇದಿಷ್ಟು 10ನೇ ವಾರದ ವೋಟಿಂಗ್ ಪೋಲ್ ನ ರಿಸಲ್ಟ್ ಆಗಿರುತ್ತದೆ. ಇನ್ನು ಕಡಿಮೆ ವೋಟ್ ಅಭಿಷೇಕ್ ರವರಿಗೆ ಬಂದಿರುತ್ತದೆ. ಇನ್ನು ಅವರೇ ಈ ವಾರ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಇದನ್ನ ಓದಿ: ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸಿಗುತ್ತೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
ಎಲಿಮಿನೇಟ್ ಆದ ಅಭಿಷೇಕ್: 

ಬಿಗ್ ಬಾಸ್ 12ರಲ್ಲಿ 10 ವಾರಗಳು ಮುಗಿದಿದ್ದು, ಇನ್ನು 10ನೇ ವಾರದ ನಾಮಿನೇಷನ್ ನಲ್ಲಿ 9 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದರು. ಇನ್ನು 9ನೇ ವಾರದಲ್ಲಿ ಜಾನ್ವಿ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 10 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ ಮತ್ತು ಜಾನ್ವಿ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು 10ನೇ ವಾರ ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ.

Bigg Boss 12 11th Week Villain Task, 10th Week Abhishek Eliminated, 10th Week Voting Results, Bigg Boss Kannada, BBK12, Bigg Boss 12 10th Week Elimination Update, BBK12 Gilli Captain, Bigg Boss 12 10th Week Voting Poll Result, 10th Week Eliminated Contestant, BBK12 10th Week Abhishek Eliminated, Bigg Boss 12 10th Week Voting Result, 10th Week Voting Result Update, BBK12 10th Week Voting Result, ಬಿಗ್ ಬಾಸ್ 10ನೇ ವಾರದಲ್ಲಿ ಡಬಲ್ ಎಲಿಮಿನೇಷನ್, 10ನೇ ವಾರ ಕಳಪೆ ಗಿಲ್ಲಿ ನಟ ಉತ್ತಮ ಚೈತ್ರಾ, my edu update kannada, Saksha Media, news Update kannada, trending News Update, Bigg Boss 12 10th Week Voting Poll, 10th Week Voting Poll Update, BBK12 10th Week Voting Results, Bigg Boss Kannada 10th Week Voting Line, 10th Week Voting Line Results Update, BBK12 10th Week Voting Results Update, Kannada

11ನೇ ವಾರದ ಕ್ಯಾಪ್ಟನ್: 

ಹಿಂದಿನ ವಾರ ಜೋಡಿ ಟಾಸ್ಕ್ ಅನ್ನು ನೀಡಲಾಗಿತ್ತು. ಈ ಮೂಲಕ ಜೋಡಿ ಟಾಸ್ಕ್ ಗೆದ್ದು ಅಭಿಷೇಕ್ ಹಾಗೂ ಸ್ಪಂದನಾ ರವರು ಗೆದ್ದು ಜೋಡಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದರು. ಇನ್ನು ಈ ವಾರ ಕ್ಯಾಪ್ಟನ್ ಆಗಿರುವ ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಕ್ಯಾಪ್ಟನ್ ರೂಮ್ ನಲ್ಲಿ ಬಾಕಿ ಸದಸ್ಯರು ಇರುತ್ತಿರುವುದರಿಂದ ಕ್ಯಾಪ್ಟನ್ ರೂಮ್ ಗೆ ಹಾಗು ಕ್ಯಾಪ್ಟೆನ್ಸಿ ಗೆ ಗೌರವ ನೀಡುತ್ತಿರಲಿಲ್ಲ ಎಂದು ಈ ವಾರ ಬಿಗ್ ಬಾಸ್ ಕ್ಯಾಪ್ಟೆನ್ಸಿ ರೂಮ್ ಅನ್ನು ಲಾಕ್ ಮಾಡಿದ್ದಾರೆ. ಆದ್ದರಿಂದ ಈ ವಾರ ಯಾರು ಕೂಡ ಕ್ಯಾಪ್ಟನ್ ಆಗಿರುವುದಿಲ್ಲ.

ಇದನ್ನ ಓದಿ: Bigg Boss 12 10th Week Voting Poll, 10th Week Voting Result Update, Bigg Boss Kannada, BBK12
11ನೇ ವಾರದ ಹೊಸ ಟಾಸ್ಕ್:

ಬಿಗ್ ಬಾಸ್ ನ 10ನೇ ವಾರದಲ್ಲಿ ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಕ್ಯಾಪ್ಟೆನ್ಸಿ ರೂಮ್ ಕೂಡ ಲಾಕ್ ಯಾರು ಕೂಡ ಕ್ಯಾಪ್ಟನ್ ಇರುವುದಿಲ್ಲ. ಇನ್ನು ಈ ವಾರ ಬಿಗ್ ಬಾಸ್ ಕೂಡ ತಮ್ಮ ಮಾತನಾಡುವ ಶೈಲಿ ಕೂಡ ಬದಲಾಯಿಸಿದ್ದಾರೆ. ಇನ್ನು ಬೆಳಿಗ್ಗೆ ಬಿಟ್ಟಿರುವ ಪ್ರೋಮೋ ಕೂಡ ವಿಲನ್ ಬಂದಾಯ್ತು; ಭಯ ಶುರುವಾಯ್ತು ಎನ್ನುವಂತೆ. ಇನ್ನು ಈ ವಾರ ಬಿಗ್ ಬಾಸ್ ಮನೆಯನ್ನು ಸಂಪೂರ್ಣ ಚೇಂಜ್ ಆದಂತಿದೆ. ಅಂದರೆ ಈ ವಾರ ಗಂಧರ್ವರು ಹಾಗೂ ರಾಕ್ಷಸರು ಎನ್ನುವ ಟಾಸ್ಕ್ ಈ ವಾರ ತರಲಾಗಿದೆ. ಇನ್ನು ಈ ವಾರ ಹೇಗೆ ಇರುತ್ತೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 11ನೇ ವಾರ ಶುರುವಾಗುತ್ತಿದ್ದು, 13 ಜನ ಕಂಟೆಸ್ಟಂಟ್ ಇದ್ದಾರೆ. ಇನ್ನು ಮುಂದಿನ ವಾರದಲ್ಲಿ ನಿಮ್ಮ ಪ್ರಕಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬಹುದು ಎಂದು ನೀವು ಸಹ ಕಾಮೆಂಟ್ ಮಾಡಿ ತಿಳಿಸಿ.

Bigg Boss 12 11th Week Villain Task, 10th Week Abhishek Eliminated, 10th Week Voting Results, Bigg Boss Kannada, BBK12

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment