Bigg Boss Kannada 12: ಮನೆಯಿಂದ ಹೊರ ಬಂದ ಸ್ಟ್ರಾಂಗ್ ಸ್ಪರ್ಧಿ, ನಾಮಿನೇಷನ್ ನಲ್ಲಿ ಸ್ಪಂದನಾ ಸೇಫ್, Bigg Boss Kannada, BBK12 

ನಮಸ್ಕಾರ ಸ್ನೇಹಿತರೇ, Bigg Boss Kannada Season 12 ರಲ್ಲಿ 13ನೇ ವಾರ ಮುಗಿಯಲು ಬಂದಿದೆ. ಇನ್ನು ಈ ವಾರ ಡಬಲ್ ಎಲಿಮಿನೇಷನ್ ಇದ್ದು, ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರು ಎನ್ನುವುದನ್ನ ಇದೀಗ ನೋಡೋಣ.

Bigg Boss Kannada 12: ಮನೆಯಿಂದ ಹೊರ ಬಂದ ಸ್ಟ್ರಾಂಗ್ ಸ್ಪರ್ಧಿ, ನಾಮಿನೇಷನ್ ನಲ್ಲಿ ಸ್ಪಂದನಾ ಸೇಫ್, Bigg Boss Kannada, BBK12

ಬಿಗ್ ಬಾಸ್ ಕನ್ನಡ ಸೀಸನ್ 12ರ 13ನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಅಶ್ವಿನಿ ಗೌಡ, ರಘು, ಧನುಷ್, ಮಾಳು, ಸ್ಪಂದನ, ಸೂರಜ್, ರಾಶಿಕ, ಗಿಲ್ಲಿ, ರಕ್ಷಿತಾ ಹಾಗೂ ಧ್ರುವಂತ್ ಈ 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಈ ವಾರವು ಅತ್ಯಂತ ಕುತೂಹಲಕಾರಿ ಮತ್ತು ಆಘಾತಕಾರಿ ತಿರುವುಗಳಿಗೆ ಸಾಕ್ಷಿಯಾಗಿದೆ. ಈ ವಾರ ‘ಡಬಲ್ ಎಲಿಮಿನೇಷನ್’ ಪ್ರಕ್ರಿಯೆ ನಡೆದಿದ್ದು, ಮನೆಯ ಇಬ್ಬರು ಪ್ರಮುಖ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುತ್ತಾರೆ.

ಬಿಗ್ ಬಾಸ್ 13th ವೀಕ್ ಎಲಿಮಿನೇಷನ್:

ಬಿಗ್ ಬಾಸ್ 13ನೇ ವಾರ ಕಿಚ್ಚನ ಪಂಚಾಯ್ತಿ ಇರದ ಕಾರಣ ಸೀರಿಯಲ್ ತಾರೆಯರು ಹಾಗೂ ಸಿನಿಮಾದ ರಂಗದವರು ಬಂದು ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನ ನಡೆಸಿ ಕೊಟ್ಟಿರುತ್ತಾರೆ. ಅದರಲ್ಲಿ ಮೊದಲಿಗೆ ಗಿಲ್ಲಿ ಅವರು ಸೇಫ್ ಆಗಿರುತ್ತಾರೆ. ನಂತರ ಅಶ್ವಿನಿ ಅವರು ಸೇಫ್ ಆಗಿದ್ದು,  ಕೊನೆಯದಾಗಿ ರಘು ಅವರು ಸೇಫ್ ಆಗುತ್ತಾರೆ. ಹೌದು ನಾಮಿನೇಟ್ ಆಗಿದ್ದ 10 ಸ್ಪರ್ಧಿಗಳಲ್ಲಿ 7 ಸ್ಪರ್ಧಿಗಳು ನಾಮಿನೇಷನ್ ಪ್ರಕ್ರಿಯೆಯಲ್ಲಿ ಮುಂದುವರೆಯುತ್ತಾರೆ.

Bigg Boss Kannada 12: ಮನೆಯಿಂದ ಹೊರ ಬಂದ ಸ್ಟ್ರಾಂಗ್ ಸ್ಪರ್ಧಿ, ನಾಮಿನೇಷನ್ ನಲ್ಲಿ ಸ್ಪಂದನಾ ಸೇಫ್, Bigg Boss Kannada, BBK12, BBK12 13th Week Double Elimination, Kiccha Sudeep, My edu update kannadaa, BBK12 Update kannada, Bigg Boss Kannada 12 Updates, Saksha media

ಬಿಗ್ ಬಾಸ್ 13th ವೀಕ್ ಸೂರಜ್ ಎಲಿಮಿನೇಟ್: 

13ನೇ ವಾರ ಶನಿವಾರದ ಸಂಚಿಕೆಯಲ್ಲಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಉಳಿದಿದ್ದ ಸ್ಪಂದನ ಸೂರಜ್, ಮಾಳು, ಧ್ರುವಂತ್, ರಾಶಿಕಾ, ಧನುಷ್ ಹಾಗೂ ರಕ್ಷಿತಾ ಈ 7 ಸ್ಪರ್ಧಿಗಳಲ್ಲಿ  ಸೂರಜ್, ರಾಶಿಕಾ, ಧ್ರುವಂತ್ ಹಾಗೂ ಸ್ಪಂದನ ಈ 4 ಸ್ಪರ್ಧಿಗಳ ಮಧ್ಯ ಬಿಗ್ ಬಾಸ್ ಎಲಿಮಿನೇಷನ್ ಪ್ರಕ್ರಿಯೆ ನಡೆಸಿದ್ದು,  ಅದರಲ್ಲಿ ಸೂರಜ್ ಅವರು ಎಲಿಮಿನೇಟ್ ಆಗಿ 13ನೇ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುತ್ತಾರೆ.

ಎಲಿಮಿನೇಟ್ ಆದ ಸ್ಟ್ರಾಂಗ್ ಸ್ಪರ್ಧಿ:

ಬಿಗ್ಬಾಸ್ 13ನೇ ವಾರ ನಾಮಿನೇಟ್ ಆಗಿದ್ದ 10 ಸ್ಪರ್ಧಿಗಳ ಪೈಕಿ ಅಶ್ವಿನಿ, ರಘು, ಹಾಗೂ ಗಿಲ್ಲಿ ಈ 3 ಸ್ಪರ್ಧಿಗಳು ಸೇಫ್ ಆಗಿದ್ದು ಶನಿವಾರದ ಸಂಚಿಕೆಯಲ್ಲಿ ಸೂರಜ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುತ್ತಾರೆ. ಹಾಗೆ ರವಿವಾರದ ಸಂಚಿಕೆಯಲ್ಲಿ ಸ್ಪಂದನ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಕಲರ್ಸ್ ಕನ್ನಡ ವಾಹಿನಿಯವರು ಸ್ಪಂದನ ಅವರನ್ನ ಉಳಿಸಿಕೊಂಡು ಮತ್ತೊಬ್ಬ ಸ್ಟ್ರಾಂಗ್ ಸ್ಪರ್ದಿಯನ್ನ ಬಿಗ್ ಬಾಸ್ ಮನೆಯಿಂದ ಆಚೆ ಕಳಿಸಿದ್ದಾರೆ. ಹೌದು 13ನೇ ವಾರ ಎಲಿಮಿನೇಷನ್ ಪ್ರಕ್ರಿಯೆಲ್ಲಿ ಉಳಿದಿದ್ದ ರಕ್ಷಿತಾ, ಮಾಳು, ಧ್ರುವಂತ್ , ಸ್ಪಂದನ, ಧನುಷ್ ಹಾಗೂ ರಶಿಕಾ ಈ 6 ಸ್ಪರ್ಧಿಗಳ ಪೈಕಿ ಈಗ ಮಾಳು ಅವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುತ್ತಾರೆ.

ಇದನ್ನ ಓದಿ: Bigg Boss Kannada 13th Week Voting Result, 13th Week Voting Poll Result, Bigg Boss Kannada, BBK12 
ಸ್ಪಂದನ ಸೇಫ್ ಸೂರಜ್ & ಮಾಳು ಎಲಿಮಿನೇಟ್:

ಬಿಗ್ ಬಾಸ್ ಕನ್ನಡ 13ನೇ ವಾರದ ಡಬಲ್ ಎಲಿಮಿನೇಷನ್ ನಲ್ಲಿ ಸೂರಜ್ ಮತ್ತು ಮಾಳು ಆಚೆ!
ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿಯೇ 13ನೇ ವಾರವು ಬಹಳ ಮಹತ್ವದ್ದಾಗಿದೆ. ಏಕೆಂದರೆ ಫಿನಾಲೆ ಹಂತ ಹತ್ತಿರವಾಗುತ್ತಿರುವ ಸಮಯದಲ್ಲಿ ನಡೆಯುವ ಎಲಿಮಿನೇಷನ್ ಆಟದ ಗತಿಯನ್ನೇ ಬದಲಿಸುತ್ತದೆ. ಈ ವಾರ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿ ಗಿಲ್ಲಿ, ಅಶ್ವಿನಿ ಮತ್ತು ರಘು ಅವರು ಸೇಫ್ ಆಗಿದ್ದರು. ಹಾಗೆ
ಸೂರಜ್ ಅವರ ಎಲಿಮಿನೇಷನ್ ಆಗಿರುತ್ತಾರೆ. ಹೌದು ಶನಿವಾರದ ಸಂಚಿಕೆಯಲ್ಲಿ  ಅನಿರೀಕ್ಷತವಾಗಿ ಸೂರಜ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿಯಾದರು. ಸೂರಜ್ ಅವರು ಮನೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಆಟವಾಡುತ್ತಾ ಬಂದಿದ್ದರು, ಆದರೆ 13ನೇ ವಾರದ ಡಬಲ್ ಎಲಿಮಿನೇಷನ್ ನಲ್ಲಿ ಸೂರಜ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುತ್ತಾರೆ.
ಇನ್ನು ಭಾನುವಾರದ ಸಂಚಿಕೆಯಲ್ಲಿ ಮಾಳು ಅವರು ಎಲಿಮಿನೇಟ್ ಆಗಿರುತ್ತಾರೆ.

ಭಾನುವಾರದ ಸಂಚಿಕೆಯು ಪ್ರೇಕ್ಷಕರಿಗೆ ದೊಡ್ಡ ಶಾಕ್ ನೀಡಿತು. ಮೊದಲು ಕೇಳಿಬಂದ ಸುದ್ದಿಗಳ ಪ್ರಕಾರ ಸ್ಪಂದನಾ ಅವರು ಮನೆಯಿಂದ ಹೊರಹೋಗುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಕಲರ್ಸ್ ಕನ್ನಡ ವಾಹಿನಿ ಮತ್ತು ಬಿಗ್ ಬಾಸ್ ತಂಡವು ಕೊನೆಯ ಕ್ಷಣದಲ್ಲಿ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಹೌದು ಬಿಗ್ ಬಾಸ್ ತಂಡವು ಈಗ ಸ್ಪಂದನಾ ಅವರನ್ನು ಸೇಫ್ ಮಾಡಿ ಅವರ ಬದಲಿಗೆ ಮಾಳು ಅವರನ್ನು ಮನೆಯಿಂದ ಹೊರಕಳಿಸಿದ್ದಾರೆ. ಮಾಳು ಅವರು ಮನೆಯಲ್ಲಿ ತಮ್ಮ ಮೃದು ಸ್ವಭಾವ ಮತ್ತು ಟಾಸ್ಕ್ ಮೂಲಕ ಗಮನ ಸೆಳೆದಿದ್ದರು. ಆದರೆ ಡಬಲ್ ಎಲಿಮಿನೇಷನ್ ಬಲೆಗೆ ಸಿಲುಕಿ ಅವರು ಮನೆಯಿಂದ ಹೊರಬರಬೇಕಾಯಿತು.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ
ಸ್ಪಂದನ ಸೇಫ್:

ಈ ವಾರ ಡೇಂಜರ್ ಜೋನ್‌ನಲ್ಲಿದ್ದ 10 ಸ್ಪರ್ಧಿಗಳ ಪೈಕಿ ಸ್ಪಂದನ ಅವರು ಹೊರಬೀಳುವ ಸಾಧ್ಯತೆ ಹೆಚ್ಚಿತ್ತು. ಆದರೆ ಅಂತಿಮವಾಗಿ ಅವರು ಈ ವಾರ ಸೇಫ್ ಆಗಿ ಮನೆಯೊಳಗೆ ಮುಂದುವರಿಯುವ ಅವಕಾಶ ಪಡೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಬಿಗ್ ಬಾಸ್ ತಂಡದ ಈ ನಿರ್ಧಾರದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಒಟ್ಟಾರೆಯಾಗಿ 13ನೇ ವಾರ ಸೂರಜ್ ಮತ್ತು ಮಾಳು ಅವರ ನಿರ್ಗಮನದಿಂದ ಬಿಗ್ ಬಾಸ್ ಮನೆಯ ವಾತಾವರಣ ಬದಲಾಗಿವೆ. ಇನ್ನುಳಿದ ಸ್ಪರ್ಧಿಗಳ ನಡುವೆ ಫಿನಾಲೆ ಹಂತ ತಲುಪಲು ಕಠಿಣ ಪೈಪೋಟಿ ಏರ್ಪಟ್ಟಿದೆ. ಈ ಡಬಲ್ ಎಲಿಮಿನೇಷನ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸ್ಪಂದನ ಸೇಫ್ ಆಗಿದ್ದು ಸರಿಯೇ ಅಥವಾ ಮಾಳು ಇರಬೇಕಿತ್ತೇ? ಎಂಬ ಪ್ರಶ್ನೆ ಈಗ ಅಭಿಮಾನಿಗಳ ನಡುವೆ ಮೂಡಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂದು ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada 12: ಮನೆಯಿಂದ ಹೊರ ಬಂದ ಸ್ಟ್ರಾಂಗ್ ಸ್ಪರ್ಧಿ, ನಾಮಿನೇಷನ್ ನಲ್ಲಿ ಸ್ಪಂದನಾ ಸೇಫ್, Bigg Boss Kannada, BBK12, BBK12 13th Week Double Elimination

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment