BBK12: ಬಿಗ್ಬಾಸ್ 12ರ ಫಸ್ಟ್ ಪ್ರೋಮೋ ರಿಲೀಸ್, ಬಿಗ್ಬಾಸ್ 12ರ ಹೊಸ ಲೋಗೋ, Bigg Boss 12 Update 

ನಮಸ್ಕಾರ ಸ್ನೇಹಿತರೇ, ಇಷ್ಟು ದಿನದಿಂದ ಕಾತುರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಇದೀಗ ಒಂದು ಗುಡ್ ನ್ಯೂಸ್. ಹೌದು ಈ ಬಾರಿಯ ಬಿಗ್ ಬಾಸ್ 12ರ ಹೊಸ ಲೋಗೋವನ್ನು ಬಿಗ್ ಬಾಸ್‌ ತಂಡ ರಿಲೀಸ್ ಮಾಡಿದೆ. ಇದೀಗ ಕಲರ್ಸ್ ಕನ್ನಡ ಬಿಗ್ಬಾಸ್ ಸೀಸನ್  12ರ ಲೋಗೋ ಪ್ರೋಮೋವನ್ನು ರಿಲೀಸ್ ಮಾಡಿದೆ.

BBK12, ಬಿಗ್ಬಾಸ್ 12ರ ಫಸ್ಟ್ ಪ್ರೋಮೋ ರಿಲೀಸ್, ಬಿಗ್ಬಾಸ್ 12ರ ಹೊಸ ಲೋಗೋ, Bigg Boss 12 Update, Bigg Boss Kannada

ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್. ಈಗಾಗಲೇ 11 ಸೀಸನ್ ಅನ್ನು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್ಬಾಸ್ ಸೀಸನ್ 12 ಬಂದೇ ಬಿಟ್ಟಿದೆ. ಸೀಸನ್ 12ರ ಬಗ್ಗೆ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಬಿಗ್ ಅಪ್ಡೇಟ್ ಅನ್ನು ಕೊಟ್ಟಿದೆ ಬಿಗ್ಬಾಸ್ ತಂಡ.

BBK12, ಬಿಗ್ಬಾಸ್ 12ರ ಫಸ್ಟ್ ಪ್ರೋಮೋ ರಿಲೀಸ್, ಬಿಗ್ಬಾಸ್ 12ರ ಹೊಸ ಲೋಗೋ, Bigg Boss 12 Update, Bigg Boss Kannada, kiccha Sudeep, Bigg Boss Kanada 12, Bigg Boss 12 Update, colors kannada

79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಗ್ ಬಾಸ್ ಲೋಗೋ ಪ್ರೋಮೋ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್‌ ಕೊಟ್ಟಿದೆ. ಇಂದು ರಿಲೀಸ್ ಆಗಿರೋ ಲೋಗೋ ಪ್ರೋಮೋದಲ್ಲಿ ಲೋಗೋ ಲಾಂಚ್‌ ಆಗಿದ್ದು, ಅದರ ಜೊತೆಗೆ ಕಾದಿದ್ದು ಸಾಕು! ಬಿಗ್ ಬಾಸ್ ಈಸ್ ಬ್ಯಾಕ್! ಆದ್ರೆ… ಈ ಸಲ ಕಿಚ್ಚು ಮಾತ್ರ ಹೆಚ್ಚು! ಎಂದು ಬರೆಯಲಾಗಿದೆ. ಇನ್ನು ಬಿಗ್ಬಾಸ್ ಸೀಸನ್ 12 ಆರಂಭ ಯಾವಾಗ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ. ಸದ್ಯದಲ್ಲೇ ಡೇಟ್ ಕೂಡ ಅನೌನ್ಸ್ ಆಗುತ್ತಾ ಅಂತ ಕಾದು ನೋಡಬೇಕಿದೆ. ಕಲರ್ಸ್ ಕನ್ನಡದ ಸೋಶಿಯಲ್ ಮೀಡಿಯಾ ಪೇಜ್ ಆಗಿರುವ ಇನ್ಸ್ಟಾಗ್ರಾಮ್, X ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಇನ್ನು ಈ ಕೆಳಗೆ ವಿಡಿಯೋ ಲಿಂಕ್ ನೀಡಲಾಗಿದೆ. 

Link: Promo Video 

ಇದನ್ನ ಓದಿ: ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭ, ಯಾವೆಲ್ಲ ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡಲಿದ್ದಾರೆ ಗೊತ್ತೇ.? Bigg Boss Kannada, BBK12

ಈ ಬಾರಿಯ ಬಿಗ್ಬಾಸ್ ನಿರೂಪಣೆ: 

ಕಳೆದ 11ನೇ ಸೀಸನ್ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು. ಕಿಚ್ಚನ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು. ಹೀಗಾಗಿ ಕಿಚ್ಚ ಇಲ್ಲದ ಬಿಗ್ಬಾಸ್ ಅನ್ನು ನಾವುಗಳು ನೋಡೋದಿಲ್ಲ. ಬಿಗ್ಬಾಸ್ಗೆ ಕಿಚ್ಚ ಬೇಕೇಬೇಕು ಅಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದರು. ಅದರ ಮಧ್ಯೆ ಕಿಚ್ಚ ಸುದೀಪ್ ಅವರ ಮನಸ್ಸನ್ನ ವಾಹಿನಿ ಕೆಲವು ಪ್ರಯತ್ನ ಮಾಡಿದ್ದರು. ಇದಾದ ಬಳಿಕ ಬಿಗ್ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ಅವರೇ ನಿರೂಪಣೆ ವಹಿಸಲಿದ್ದಾರೆ. ಈ ಬಗ್ಗೆ ಖುದ್ದು ಬಿಗ್ಬಾಸ್ ಟೀಮ್ ಪ್ರೆಸ್‌ ಮೀಟ್ನಲ್ಲಿ ಈ ಹಿಂದೆ ಹಂಚಿಕೊಂಡಿತ್ತು.

ಇದನ್ನ ಓದಿ: ಬಿಗ್ ಬಾಸ್ 12ನೇ ಸೀಸನ್ ಗೆ ಹೊಸ ಮನೆ, ಹೇಗಿರಲಿದೆ ಈ ಬಾರಿಯ ಬಿಗ್ ಬಾಸ್‌ ಮನೆ, BBK12
ಈ ಬಾರಿ ಯಾರೆಲ್ಲ ಬಿಗ್ ಬಾಸ್‌ ಗೆ ಬರಲಿದ್ದಾರೆ: 

ಇನ್ನೂ, ಈ ಬಾರಿಯ ಬಿಗ್ಬಾಸ್ ಸೀಸನ್ 12ಕ್ಕೆ ಯಾವೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಈ ಹಿಂದೆ ನಾವು ನಮ್ಮ ಪೇಜ್ ನಲ್ಲಿ ಮಾಹಿತಿ ನೀಡಲಾಗಿದೆ. ಅದು ಕೇವಲ expected Contestant ಲಿಸ್ಟ್ ಆಗಿರುತ್ತದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಂಭಾವ್ಯ ಪಟ್ಟಿಗಳು ವೈರಲ್ ಆಗುತ್ತಿವೆ.

BBK12, ಬಿಗ್ಬಾಸ್ 12ರ ಫಸ್ಟ್ ಪ್ರೋಮೋ ರಿಲೀಸ್, ಬಿಗ್ಬಾಸ್ 12ರ ಹೊಸ ಲೋಗೋ, Bigg Boss 12 Update, Bigg Boss Kannada

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment