ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಹಣಕ್ಕೆ ಕಂಟಕ, ಇಂತಹವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್! Gruhalakshmi Scheme Update, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ
ನಮಸ್ಕಾರ ಸ್ನಹಿತರೇ, Gruhalaksmi Yojane ಮೇ ತಿಂಗಳ 2000 ಹಣ ಇದೀಗ ಜಮಾ ಆಗಿದೆ. ಒಂದು ಇದೀಗ ರಾಜ್ಯದಲ್ಲಿ ತುಂಬಾ ಜನರ ಖಾತೆಗಳಿಗೆ ಈ ಹಣ ಜಮಾ ಆಗುತ್ತಿದ್ದು, ಇನ್ನು ಕೆಲವರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಅಪ್ಲಿಕೇಶನ್ ಗಳು ಕ್ಯಾನ್ಸಲ್ ಆಗುತ್ತಿದ್ದೆ. ಇನ್ನು ಯಾರೆಲ್ಲ ಗೃಹಲಕ್ಷ್ಮೀ ಅಪ್ಲಿಕೇಶನ್ ಗಳು ಕ್ಯಾನ್ಸಲ್ ಆಗಿದೆ ಯಾರಿಗೆಲ್ಲ ಯೋಜನೆ ಹಣ ಬಂದಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ. Gruhalakshmi Scheme Update, ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಹಣಕ್ಕೆ ಕಂಟಕ, ಇಂತಹವರ … Read more