ಬಿಗ್ ಬಾಸ್ ಕನ್ನಡ ಸೀಸನ್ 12 ರ 5ನೇ ವಾರದ ವೋಟಿಂಗ್, BBK12-5th Week Voting Line, BBK12
ನಮಸ್ಕಾರ ಸ್ನೇಹಿತರೇ,ಬಿಗ್ ಬಾಸ್ ಸೀಸನ್ 12 ನಾಲ್ಕು ವಾರಗಳು ಮುಕ್ತಾಯಗೊಂಡು ಐದನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 5ನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದ್ದು, 8 ಜನ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ವೋಟಿಂಗ್ ಪೋಲ್ ನ ರಿಸಲ್ಟ್ ಅನ್ನು ಕೂಡ ನೋಡೋಣ. ಬಿಗ್ ಬಾಸ್ ಕನ್ನಡ ಸೀಸನ್ 12 ರ 5ನೇ ವಾರದ ವೋಟಿಂಗ್, BBK12-5th Week Voting Line, BBK12, Bigg Boss 12 Voting in Online, Bigg Boss Kannada ಕನ್ನಡ … Read more