ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಮೂರು ವಾರ ಮುಗಿದಿದ್ದು, ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಮೂರನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಜಗದೀಶ್ ಹಾಗೂ ರಂಜಿತ್ ಕುಮಾರ್ ರವರು ಆಚೆ ಬಂದಿರುತ್ತಾರೆ. ಹೌದು ಇದೀಗ ಬಿಗ್ ಬಾಸ್ ನಿಂದ ಮೂರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. ಯಮುನಾ ಶ್ರೀನಿಧಿ, ಜಗದೀಶ್ ಹಾಗೂ ರಂಜಿತ್ ಕುಮಾರ್ ಎಲಿಮಿನೇಟ್ ಆದ ಕಂಟೆಸ್ಟಂಟ್ ಗಳು ಆಗಿರುತ್ತಾರೆ.
Bigg Boss Kannada: 4th Week Nomination List, Bigg Boss Kannada Season 11, Bigg Boss Season 11 Voting In Online, 4th Week Eliminated Contestant, BBK11
ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
15 ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದು ಅದರಲ್ಲಿ ಈಗ 15 ರಲ್ಲಿ 9 ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೋಮಿನೆಟ್ ಆಗಿರುತ್ತಾರೆ.
9 ಸ್ಪರ್ಧಿಗಳ ನೋಮಿನೇಟ್ ಆಗಲು ಕಾರಣ:
Bigg Boss Kannada Season 11: ಬಿಗ್ ಬಾಸ್ ನಲ್ಲಿ 4ನೇ ವಾರ ಆರಂಭವಾಗಿದ್ದು, ಇನ್ನು ನಾಲ್ಕನೇ ವಾರಕ್ಕೆ ದೊಡ್ಮನೆಯಲ್ಲಿ 2 ಕ್ಯಾಪ್ಟನ್ ಇರುತ್ತಾರೆ. ಅವರೇ ತ್ರಿವಿಕ್ರಮ್ ಹಾಗೂ ಐಶ್ವರ್ಯ ಸಿಂದೊಗಿ. ಹೌದು, ಇನ್ನು ಕ್ಯಾಪ್ಟನ್ ಆಗಿರುವ ತ್ರಿವಿಕ್ರಮ್ ಹಾಗೂ ಐಶ್ವರ್ಯರವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ಒಂದನ್ನ ನೀಡಿತ್ತು. ಇಬ್ಬರನ್ನ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಕ್ಯಾಪ್ಟನ್ ಗೆ ನೀಡಲಾಗಿತ್ತು. ಆದ್ದರಿಂದ ತ್ರಿವಿಕ್ರಮ್ ಹಾಗೂ ಐಶ್ವರ್ಯ ಇಬ್ಬರ ಹೆಸರನ್ನ ತೆಗೆದುಕೊಳ್ಳುತ್ತಾರೆ. ಅದುವೆ ಉಗ್ರಂ ಮಂಜು ಹಾಗೂ ಮಾನಸ. ಕ್ಯಾಪ್ಟನ್ ಆಯ್ಕೆಯ ಮೇಲೆ ಮಂಜು ಹಾಗೂ ಮಾನಸ ಇಬ್ಬರು ನೇರವಾಗಿ ನಾಮಿನೇಟ್ ಅಗಿರುತ್ತಾರೆ.
ಇನ್ನು ಬಾಕಿ ಉಳಿದ ಸ್ಪರ್ಧಿಗಳು ತಲಾ ಎರಡು ಸ್ಪರ್ಧಿಗಳನ್ನ ನಾಮಿನೇಟ್ ಮಾಡಬೇಕು. ಪ್ರತಿ ಕಂಟೆಸ್ಟಂಟ್ ಕಂಸೇಷನ್ ರೂಮ್ ಗೆ ಬಂದು ಇಬ್ಬರನ್ನ ನಾಮಿನೇಟ್ ಮಾಡುತ್ತಾರೆ. ನಾಮಿನೇಷನ್ ನಲ್ಲಿ ಹೆಚ್ಚು ವೋಟ್ ಪಡೆದ 7 ಜನ ನಾಮಿನೇಟ್ ಲಿಸ್ಟ್ ಸೇರುತ್ತಾರೆ.

ಮೊದಲು ಗೌತಮಿರವರು ಸುರೇಶ್ ಹಾಗೂ ಭವ್ಯರವರನ್ನ ನಾಮಿನೇಟ್ ಮಾಡುತ್ತಾರೆ. ನಂತರ ಮೋಕ್ಷಿತಾರವರು ಚೈತ್ರಾ ಹಾಗೂ ಧನರಾಜ್ ರನ್ನ ನಾಮಿನೇಟ್ ಮಾಡುತ್ತಾರೆ. ಉಗ್ರಂ ಮಂಜುರವರು ಹಂಸ ಹಾಗೂ ಭವ್ಯಾರನ್ನ ನಾಮಿನೇಟ್ ಮಾಡುತ್ತಾರೆ. ಚೈತ್ರಾರವರು ಮೊಕ್ಷಿತಾ ಹಾಗೂ ಗೋಲ್ಡ್ ಸುರೇಶ್ ರನ್ನ ನಾಮಿನೇಟ್ ಮಾಡುತ್ತಾರೆ. ಧನರಾಜ್ ರವರು ಗೋಲ್ಡ್ ಸುರೇಶ್ ಹಾಗೂ ಚೈತ್ರಾರನ್ನ ನಾಮಿನೇಟ್ ಮಾಡುತ್ತಾರೆ. ಹಂಸರವರು ಗೋಲ್ಡ್ ಸುರೇಶ್ ಹಾಗೂ ಮೊಕ್ಷಿತಾರನ್ನ ನಾಮಿನೇಟ್ ಮಾಡುತ್ತಾರೆ. ಭವ್ಯಾರವರು ಮೊಕ್ಷಿತಾ ಹಾಗೂ ಗೌತಮಿರನ್ನ ನಾಮಿನೇಟ್ ಮಾಡುತ್ತಾರೆ. ಮಾನಸಾ ಮೊಕ್ಷಿತಾ ಹಾಗೂ ಗೌತಮಿರನ್ನ ನಾಮಿನೇಟ್ ಮಾಡುತ್ತಾರೆ. ಧರ್ಮರವರು ಶಿಶಿರ ಹಾಗೂ ಗೌತಮಿರನ್ನ ನಾಮಿನೇಟ್ ಮಾಡುತ್ತಾರೆ. ಶಿಶಿರ ಚಿತ್ರಾ ಹಾಗೂ ಭವ್ಯಾರನ್ನ ನಾಮಿನೇಟ್ ಮಾಡುತ್ತಾರೆ. ಗೋಲ್ಡ್ ಸುರೇಶರವರು ಹಂಸ ಹಾಗೂ ಚೈತ್ರಾರವರನ್ನ ನಾಮಿನೇಟ್ ಮಾಡುತ್ತಾರೆ. ಅನುಷಾ ರೈ ಗೋಲ್ಡ್ ಸುರೇಶ್ ಹಾಗೂ ಶಿಶಿರ್ ರನ್ನ ನಾಮಿನೇಟ್ ಮಾಡುತ್ತಾರೆ. ಹನುಮಂತನ ಹಂಸ ಹಾಗೂ ಗೋಲ್ಡ್ ಸುರೇಶ್ ರನ್ನ ನಾಮಿನೇಟ್ ಮಾಡುತ್ತಾರೆ.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಇದಿಷ್ಟು ಕಂಸೇಷನ್ ರೂಮ್ ನಲ್ಲಿ ಕಂಟೆಸ್ಟಂಟ್ ನೊಮಿನೇಟ್ ಮಾಡಿರುವ ಲಿಸ್ಟ್. ಈ ಲಿಸ್ಟ್ ನಲ್ಲಿ ಹೆಚ್ಚು ವೋಟ್ ಪಡೆದುಕೊಂಡ 7 ಜನ ಮನೆಯಿಂದ ಆಚೆ ಬರಲು ನಾಮಿನೇಟ್ ಆಗುತ್ತಾರೆ. ಅವರಲ್ಲಿ ಶಿಶಿರ ಗೆ 2 ವೋಟ್ ಪಡೆದು ನಾಮಿನೇಟ್ ಆಗಿದ್ದಾರೆ. ಮೊಕ್ಷಿತಾರವರು 4 ವೋಟ್ ಪಡೆದು ನಾಮಿನೇಟ್ ಆಗಿದ್ದಾರೆ. ಗೌತಮಿ ಜಾಧವ್ 3 ವೋಟ್ ಪಡೆದು ನೊಮಿನೆಟ್ ಆಗಿದ್ದರೆ. ಹಂಸರವರು 3 ವೋಟ್ ಪಡೆದು ನೊಮಿನೆಟ್ ಆಗಿದ್ದರೆ. ಭವ್ಯಾರವರು 3 ವೋಟ್ ಪಡೆದು ನೊಮಿನೆಟ್ ಆಗಿದ್ದರೆ. ಗೋಲ್ಡ್ ಸುರೇಶರವರು 6 ವೋಟ್ ಪಡೆದು ನೊಮಿನೆಟ್ ಆಗಿದ್ದರೆ. ಚೈತ್ರಾ ಕುಂದಾಪುರ 4 ವೋಟ್ ಪಡೆದು ನೊಮಿನೆಟ್ ಆಗಿದ್ದರೆ. ಇನ್ನು ಮನೆಯ ಕ್ಯಾಪ್ಟನ್ ಆಯ್ಕೆಯ ಮೇಲೆ ಇಬ್ಬರು ನೇರವಾಗಿ ನಾಮಿನೇಟ್ ಆಗಿರುತ್ತಾರೆ. ಅವರೇ ಉಗ್ರಂ ಮಂಜು ಹಾಗೂ ಮಾನಸ. ಆದ್ದರಿಂದ ಒಟ್ಟಾರೆಯಾಗಿ 9 ಜನ ನಾಮಿನೇಟ್ ಆಗಿರುತ್ತಾರೆ.
ಇವರುಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳು. ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡುವ ಮೂಲಕ ಸಪೋರ್ಟ್ ಮಾಡಿ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದ್ದಿದ್ದು ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ.
ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್,
ಶಿಶಿರ ಶಾಸ್ತ್ರಿ
ಮೋಕ್ಷಿತಾ ಪೈ
ಗೌತಮಿ ಜಾದವ್
ಮಾನಸ
ಹಂಸ ಪ್ರತಾಪ್
ಭವ್ಯ ಗೌಡ
ಉಗ್ರಂ ಮಂಜು
ಗೋಲ್ಡ್ ಸುರೇಶ್
ಚೈತ್ರ ಕುಂದಾಪುರ
ಒಟ್ಟಾರೆಯಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 9 ಜನ ನೋಮಿನೆಟ್ ಆಗಿದ್ದಾರೆ.
Vote ಮಾಡೋದು ಹೇಗೆ?
ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
Bigg Boss Kannada, 4th Week Nomination List, Bigg Boss Kannada Season 11, Bigg Boss Season 11 Voting In Online, 4th Week Eliminated Contestant, BBK11
