ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ 2 ವಾರಗಳು ಮುಗಿದು, ಮೂರನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಮೂರನೇ ವಾರದಲ್ಲಿ ಒಂದು ಟ್ವಿಸ್ಟ್ ಎನ್ನುವಂತೆ ಮಿಡ್ ವೀಕ್ ಎಲಿಮಿನೇಷನ್ ಇತ್ತು. ಅದರಲ್ಲಿ ತಾಂಡವ್ ರವರು ಎಲಿಮಿನೇಟ್ ಆಗಿದ್ದರು. ಆದರೆ ತಾಂಡವ್ ರವರು ಮತ್ತೆ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಿದೆ. ಇನ್ನು 3ನೇ ವಾರದ ವೋಟಿಂಗ್ ಲೈನ್ ತೆರೆದಿದ್ದು, ಇದರ ವೋಟಿಂಗ್ ಪೋಲ್ ಅನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ ಸಪೋರ್ಟ್ ಮಾಡಿ.
Bigg Boss 13: 3rd Voting Line, 3rd Week Voting Result, Bigg Boss Kannada, BBK13, Kiccha Sudeep
ಇನ್ನು ಈ ವಾರದ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಭಟ್ ರವರನ್ನು ಹೊರತು ಪಡಿಸಿ ಎಲ್ಲಾ ಸದಸ್ಯರನ್ನು ಬಿಗ್ ಬಾಸ್ ನಾಮಿನೇಟ್ ಮಾಡಿರುತ್ತಾರೆ. ಯಾಕೆಂದರೆ ಸಂಗೀತಾ ಭಟ್ ರವರು ಈ ವಾರದ ಕ್ಯಾಪ್ಟನ್ ಆಗಿದ್ದರು. ಇನ್ನು ತಾಂಡವ್ ರವರು ಮಿಡ್ ವೀಕ್ ನಲ್ಲಿ emergency Exit ನಿಂದಾಗಿ Voting ಪೋಲ್ ನಲ್ಲಿ ಅವರ ಹೆಸರಿಲ್ಲ. ಇನ್ನು ಈ ಒಂದು ನಾಮಿನೇಷನ್ ಮೂಲಕ ಕಿರಣ್ ಶಾಸ್ತ್ರಿ ಸೇಫ್ ಆಗಿದ್ದು, ಅವರ ಹೆಸರು ಕೂಡ ಇಲ್ಲ. ಇದರಿಂದಾಗಿ 11 ಜನ ಕಂಟೆಸ್ಟಂಟ್ ಗಳ ವೋಟಿಂಗ್ ಪೋಲ್ ಇದೆ. ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ ಸಪೋರ್ಟ್ ಮಾಡಿ.
Bigg Boss 13: 3rd Week Voting Line:
ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ Official ವೋಟಿಂಗ್ ಪೋಲ್ ಆಗಿರುವುದಿಲ್ಲ. ಇದು ಕೇವಲ ಜನರ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ತಿಳಿಯಲು ಮಾಡಿರುವ ಒಂದು ವೋಟಿಂಗ್ ಪೋಲ್. ನೀವು official ಆಗಿ ವೋಟ್ ಮಾಡಲು Jio Hostar ನಲ್ಲಿ ವೋಟ್ ಮಾಡಿ. ನಿಮ್ಮ ನೆಚ್ಚಿನ ಸ್ಪರ್ಧಿಗೆ ಸಪೋರ್ಟ್ ಮಾಡಿ.

ಬಿಗ್ ಬಾಸ್ ಸೀಸನ್ 13ರಲ್ಲಿ 2 ವಾರಗಳು ಮುಕ್ತಾಯ ಹೊಂದಿದ್ದು, ಇಲ್ಲಿಯವರೆಗೆ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು emergency Exit ನಿಂದಾಗಿ ತಾಂಡವ್ ಬಿಗ್ ಬಾಸ್ ಮನೆಯಲ್ಲಿ ಇಲ್ಲ. ಹೌದು, ಈ ಬಾರಿಯ ಬಿಗ್ ಬಾಸ್ ನಲ್ಲಿ 16 ಜನ ಸ್ಪರ್ಧಿಗಳು ಇದ್ದರು. ಅದರಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿ, ಇದೀಗ 14 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇನ್ನು ಮೊದಲ ವಾರ ಪ್ರಥಮಾ ಪ್ರಸಾದ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಎರಡನೇ ವಾರದಲ್ಲಿ ಓಂ ಪ್ರಕಾಶ್ ರಾವ್ ರವರು ಅನಾರೋಗ್ಯದ ಕಾರಣ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ. ಇನ್ನು ಮೂರನೇ ವಾರ emergency Exit ನಿಂದಾಗಿ ತಾಂಡವ್ ರವರು ಬಿಗ್ ಬಾಸ್ ಮನೆಯಲ್ಲಿ ಇಲ್ಲ. ಮೂರನೇ ವಾರದ ವೀಕೆಂಡ್ ನಲ್ಲಿ ಇನ್ನೊಂದು ಎಲಿಮಿನೇಟ್ ಕೂಡ ಇದ್ದು, ಇನ್ನೊಬ್ಬ ಸ್ಪರ್ಧಿ ಎಲಿಮಿನೇಟ್ ಆಗಬಹುದು.
ನಾಮಿನೇಷನ್ ನಿಂದ ಸೇಫ್ ಆದ ಸ್ಪರ್ಧಿಗಳು:
ಬಿಗ್ ಬಾಸ್ ಸೀಸನ್ 13ರ ವೀಕೆಂಡ್ ನಲ್ಲಿ ಮೊದಲು 12 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅದರಲ್ಲಿ ಕಿರಣ್ ಶಾಸ್ತ್ರಿ ಅವರು ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ ಇನ್ನೂ ಬಾಕಿ ಉಳಿದ 11 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇನ್ನು ಈ 11 ಜನ ಸ್ಪರ್ಧಿಗಳ ಪೈಕಿ ನಿಮ್ಮ ಸಪೋರ್ಟ್ ಯಾರಿಗೆ ಎಂದು ಕಾಮೆಂಟ್ ಮಾಡಿ.
ಇನ್ನು ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದಾದರೆ,
- ವೈಷ್ಣವಿ
- ಯಶಸ್
- ಗಗನ್
- ಆಶಿಯಾ
- ಧನುಷ್
- ಮಂಜುನಾಥ
- ಲಿಖಿತ್
- ಸೌಂದರ್ಯ
- ಜಗದೀಶ್
- ಕಾವ್ಯ
- ಅವಿನಾಶ್
ಈ ಎಲ್ಲಾ ಸ್ಪರ್ಧಿಗಳು ಎಲಿಮಿನೇಟ್ ಆಗಲು ನಾಮಿನೇಟ್ ಆಗಿರುತ್ತಾರೆ. ಇವರಲ್ಲಿ ನಿಮ್ಮ ಸಪೋರ್ಟ್ ಯಾರಿಗೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: Bigg Boss 13 1st Week Voting Line, 1st Week Voting Result, Bigg Boss Kannada, BBK13, Kiccha Sudeep
ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಮೇಲೆ ನೀಡಿರುವ ವೋಟಿಂಗ್ ಪೋಲ್ ಪ್ರಕಾರ ಯಾವ ಕಂಟೆಸ್ಟಂಟ್ ಗೆ ಯಾವ ರೀತಿಯ ಸಪೋರ್ಟ್ ಸಿಗುತ್ತಿದೆ ಎನ್ನುವುದು ಗೊತ್ತಾಗುತ್ತೆ. ಆದರೆ ನೀವು Official ಆಗಿ ವೋಟ್ ಮಾಡುವುದರೆ Jio Hostar ನಲ್ಲಿ ವೋಟ್ ಮಾಡಿ ಸಪೋರ್ಟ್ ಮಾಡಿ.
Vote ಮಾಡೋದು ಹೇಗೆ?
ಬಿಗ್ ಬಾಸ್ 13,ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ದಿನಕ್ಕೆ ಒಂದೇ ವೋಟ್ ಮಾಡಬಹುದು. ಇನ್ನೊಂದು ವೋಟ್ ಮಾಡಲು ನೀವು 12AM ನಂತರ ನೀವು ವೋಟ್ ಮಾಡಬಹುದು. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು. Jio Hostar ನಲ್ಲಿ ಹೇಗೆ ವೋಟ್ ಮಾಡುವುದೆಂದು ನೋಡುವುದಾದರೆ,
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ - ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 13 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ಇದನ್ನ ಓದಿ: Bigg Boss 13 Mid Week Voting Line, Mid Week Voting Result, Bigg Boss Kannada, BBK13, Kiccha Sudeep
ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ದಿನಕ್ಕೆ ಒಂದೇ ವೋಟ್ ಮಾಡಬಹುದು. ಇನ್ನೊಂದು ವೋಟ್ ಮಾಡಲು ನೀವು 12AM ನಂತರ ನೀವು ವೋಟ್ ಮಾಡಬಹುದು. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಿ.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕೂಡ ಕಮೆಂಟ್ ನಲ್ಲಿ ತಿಳಿಸ ಬಹುದು.
