Bigg Boss Kannada Agniparikshe Voting Poll, ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆ ವೋಟಿಂಗ್, BBK13, Kiccha Sudeep

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ 13ರ ಆರಂಭಕ್ಕೂ ಮುನ್ನವೇ ಬಿಗ್ ಬಾಸ್ ಅಗ್ನಿಪರೀಕ್ಷೆ ನಿಯೋಜಿಸಲಾಗಿತ್ತು. ಅದರಲ್ಲಿ 19 ಜನ ಸ್ಪರ್ಧಿಗಳು ಆಯ್ಕೆ ಆಗಿದ್ದರು. ಇದೀಗ ಬಿಗ್‌ ಬಾಸ್ ಅಗ್ನಿಪರೀಕ್ಷೆ ಯ ವೋಟಿಂಗ್ ಲೈನ್ ತೆರೆದಿದ್ದು, ನಿಮ್ಮ ನೆಚ್ಚಿನ ಸ್ಪರ್ಧಿ ವೋಟಿಂಗ್ ಪೋಲ್ ಗಳಿಗೆ ವೋಟ್ ಮಾಡಬಹುದು. ಈ ಕೆಳಗೆ ನೀಡಲಾಗಿದೆ. ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ ಸಪೋರ್ಟ್ ಮಾಡಿ.

Bigg Boss Kannada Agniparikshe Voting Poll, ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆ ವೋಟಿಂಗ್, BBK13, Kiccha Sudeep, Bigg Boss Agniparikshe

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 13 ರ ಆರಂಭಕ್ಕೂ ಮುನ್ನ, ಸಾಮಾನ್ಯ ಜನರ (Common Man) ಆಯ್ಕೆ ಪ್ರಕ್ರಿಯೆಗಾಗಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಆಡಿಷನ್ ನೀಡಿ ಅದರಲ್ಲಿ ಆಯ್ಕೆ ಆದ ಸ್ಪರ್ಧಿಗಳು ಅಗ್ನಿಪರೀಕ್ಷೆಗೆ ಸೆಲೆಕ್ಟ್ ಆಗಿದ್ದಾರೆ, ಇನ್ನೂ ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಆಯ್ಕೆ ಆದ ಸ್ಪರ್ಧಿಗಳನ್ನ ಪರೀಕ್ಷಿಸಿ ತೀರ್ಪು ನೀಡಲು ಬಿಗ್ ಬಾಸ್ ಇತಿಹಾಸದ ನಾಲ್ವರು ಪ್ರಮುಖ ಮಾಜಿ ಸ್ಪರ್ಧಿಗಳನ್ನು ಜಡ್ಜ್‌ಗಳಾಗಿ (ತೀರ್ಪುಗಾರರು) ಆಯ್ಕೆ ಮಾಡಲಾಗಿದೆ. ಅದುವೇ ಚಂದನ್ ಶೆಟ್ಟಿ, ಶ್ರುತಿ, ಸಂಗೀತ ಶೃಂಗೇರಿ ಹಾಗೂ ವಿನಯ್ ಗೌಡ.

Bigg Boss Agniparikshe Voting Line:

ಮೇಲೆ ನಾವು ನೀಡಿರುವ ವೋಟಿಂಗ್ ಪೋಲ್ ಯಾವುದೇ Official ವೋಟಿಂಗ್ ಪೋಲ್ ಆಗಿರುವುದಿಲ್ಲ. ಇದು ಕೇವಲ ಜನರ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ತಿಳಿಯಲು ಮಾಡಿರುವ ಒಂದು ವೋಟಿಂಗ್ ಪೋಲ್. ನೀವು official ಆಗಿ ವೋಟ್ ಮಾಡಲು Jio Hotstar ನಲ್ಲಿ ವೋಟ್ ಮಾಡಿ. ನಿಮ್ಮ ನೆಚ್ಚಿನ ಸ್ಪರ್ಧಿಗೆ ಸಪೋರ್ಟ್ ಮಾಡಿ.

ಇದನ್ನ ಓದಿ: ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಅಹ್ವಾನ! How to apply New Ration Card 2026, New Ration Card Apply, ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ
ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆಗೆ ಆಯ್ಕೆ ಆದ ಸ್ಪರ್ಧಿಗಳು:
  • ಅನನ್ಯ
  • ಚರಣ್
  • ದೀಕ್ಷಿತ್
  • ದೀಕ್ಷಾ
  • ದೀಪಕ್
  • ಧನುಷ್
  • ಸಹನಾ
  • ಈಷಾ
  • ಕಿರಣ್
  • ಕುಮಾರಿ
  • ಲಕ್ಷ್ಮೀ
  • ಲಿಖಿತ್
  • ಮಂಜುನಾಥ್
  • ಪೂರ್ಣಿಮಾ
  • ಪ್ರಿಯಾಂಕಾ
  • ರಾಜೀವ್
  • ರತ್ನಮ್ಮ
  • ರೋಶಿನಿ
  • ಸ್ನೇಹ

ಇನ್ನು ಅಗ್ನಿಪರೀಕ್ಷೆಯಲ್ಲಿ 60 ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಈಗ 19 ಜನ ಸ್ಪರ್ಧಿಗಳು ಇದ್ದಾರೆ. ಇನ್ನು ಅದರ ವೋಟಿಂಗ್ ಪೋಲ್ ತೆರೆದಿದ್ದು, ನಿಮ್ಮ ನೆಚ್ಚಿನ ಯಾವುದಾದರೂ ಒಂದು ಸ್ಪರ್ಧೆಗೆ ನೀವು ವೋಟ್ ಮಾಡಬಹುದು. ನೀವು ವೋಟ್ ಮಾಡಲು Jio Hotstar ನಲ್ಲಿ ವೋಟ್ ಮಾಡಬಹುದು. ಈಗಲೇ ನೀವು Jio Hotstar ಅಪ್ಲಿಕೇಶನ್ ನಲ್ಲಿ ನಲ್ಲಿ ವೋಟ್ ಮಾಡಿ.

Bigg Boss Kannada Agniparikshe Voting Poll, ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆ ವೋಟಿಂಗ್, BBK13, Kiccha Sudeep, Bigg Boss Agniparikshe, Bigg Boss Agniparikshe voting results, BBk13 Voting poll, BBK13 Update, My edu update kannada, trennding news

ಇದನ್ನ ಓದಿ: Bigg Boss Kannada 13 Contestants List, ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿಗಳು, BBK13, Kiccha Sudeep, Bigg Boss Kannada 13 contestants

Vote ಮಾಡೋದು ಹೇಗೆ?

ಬಿಗ್ ಬಾಸ್ 13ರ ಅಗ್ನಿಪರೀಕ್ಷೆ ಯಲ್ಲಿ 19 ಜನ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಕೇವಲ ಒಂದೇ ವೋಟ್ ಮಾಡಬಹುದು. ನಿಮ್ಮ ನೆಚ್ಚಿನ Contestant ಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ,
  • ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬ‌ರ್ ಮೂಲಕ ರಿಜಿಸ್ಟರ್ ಆಗಬಹುದು,
  • ನಂತರ ಮೇಲೆ Search Box ನಲ್ಲಿ Bigg Boss Kannada Agniparikshe ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಅಗ್ನಿಪರೀಕ್ಷೆ ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ Click ಮಾಡಿದ್ರೆ 19 ಜನರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ಗೆ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ಇನ್ನು ಮೇಲೆ ನೀಡಿರುವ ವೋಟಿಂಗ್ ಪೋಲ್ ಕೇವಲ ಜನರ ಅಭಿಪ್ರಾಯ ತಿಳಿಯಲು ಮಾಡಿರುವುದಾಗಿರುತ್ತದೆ. ಇನ್ನು ನೀವು ಆಫೀಸಿಯಲ್ ಆಗಿ ವೋಟ್ ಮಾಡುವುದರೆ Jio Hostar ನಲ್ಲಿ ವೋಟ್ ಮಾಡಿ. ಒಂದು ID ಗೆ 1 ವೋಟ್ ಮಾಡುವ ಅವಕಾಶ ಇರುತ್ತದೆ. ಇನ್ನು ನಿಮ್ಮ ನೆಚ್ಚಿನ ಸ್ಪರ್ಧಿ ಬಿಗ್ ಬಾಸ್ ಮನೆಗೆ ಹೋಗಲು ವೋಟ್ ಮಾಡಿ ಸಪೋರ್ಟ್ ಮಾಡಿ. ನಿಮ್ಮ ಪ್ರಕಾರ ಯಾರು ಬಿಗ್ ಬಾಸ್ 13ರ ಮನೆಗೆ ಹೋಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada Agniparikshe Voting Poll, ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆ ವೋಟಿಂಗ್, BBK13, Kiccha Sudeep, Bigg Boss Agniparikshe

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲುTelegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

2 thoughts on “Bigg Boss Kannada Agniparikshe Voting Poll, ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆ ವೋಟಿಂಗ್, BBK13, Kiccha Sudeep”

Leave a Comment