ಬಿಗ್ ಬಾಸ್ ಅಗ್ನಿಪರೀಕ್ಷೆ ತೀರ್ಪುಗಾರರು, ಅಗ್ನಿಪರೀಕ್ಷೆ ಕಿಚ್ಚು ಹೇಗಿರುತ್ತೆ ಗೊತ್ತಾ?, BBK13, Bigg Boss Kannada Agniparikshe

ನಮಸ್ಕಾರ ಸ್ನೇಹಿತರೇ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 13 ರ ಆರಂಭಕ್ಕೂ ಮುನ್ನ, ಸಾಮಾನ್ಯ ಜನರ (Common Man) ಆಯ್ಕೆ ಪ್ರಕ್ರಿಯೆಗಾಗಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಆಡಿಷನ್ ನೀಡಿ ಅದರಲ್ಲಿ ಆಯ್ಕೆ ಆದ ಸ್ಪರ್ಧಿಗಳು ಅಗ್ನಿಪರೀಕ್ಷೆಗೆ ಸೆಲೆಕ್ಟ್ ಆಗಿದ್ದಾರೆ, ಇನ್ನೂ ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಆಯ್ಕೆ ಆದ ಸ್ಪರ್ಧಿಗಳನ್ನ ಪರೀಕ್ಷಿಸಿ ತೀರ್ಪು ನೀಡಲು ಬಿಗ್ ಬಾಸ್ ಇತಿಹಾಸದ ನಾಲ್ವರು ಪ್ರಮುಖ ಮಾಜಿ ಸ್ಪರ್ಧಿಗಳನ್ನು ಜಡ್ಜ್‌ಗಳಾಗಿ (ತೀರ್ಪುಗಾರರು) ಆಯ್ಕೆ ಮಾಡಲಾಗಿದೆ.

ಬಿಗ್ ಬಾಸ್ ಅಗ್ನಿಪರೀಕ್ಷೆ ತೀರ್ಪುಗಾರರು, ಅಗ್ನಿಪರೀಕ್ಷೆ ಕಿಚ್ಚು ಹೇಗಿರುತ್ತೆ ಗೊತ್ತಾ?, BBK13, Bigg Boss Kannada Agniparikshe, Kiccha Sudeep

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದ ತೀರ್ಪುಗಾರರ ವಿವರಗಳು ಇಲ್ಲಿವೆ:

  • ಶ್ರುತಿ (Shruti): ಇವರು ಕನ್ನಡದ ಹಿರಿಯ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 3 ರ ವಿನ್ನರ್. ತಮ್ಮ ಅಪಾರ ಅನುಭವ ಮತ್ತು ನೇರ ಮಾತುಗಳ ಮೂಲಕ ಸ್ಪರ್ಧಿಗಳನ್ನ ಅಳೆದು ತೂಗಲಿದ್ದಾರೆ.
  • ಚಂದನ್ ಶೆಟ್ಟಿ (Chandan Shetty): ಕನ್ನಡದ ಖ್ಯಾತ ರಾಪರ್ ಮತ್ತು ಸಂಗೀತ ನಿರ್ದೇಶಕರಾದ ಇವರು ಬಿಗ್ ಬಾಸ್ ಕನ್ನಡ ಸೀಸನ್ 5 ರ ವಿಜೇತರಾಗಿದ್ದಾರೆ. ಇವರು ಸ್ಪರ್ಧಿಗಳ ಮನರಂಜನಾ ಕೌಶಲ್ಯವನ್ನು ಜಡ್ಜ್ ಮಾಡಲಿದ್ದಾರೆ.
  • ವಿನಯ್ ಗೌಡ (Vinay Gowda): ಬಿಗ್ ಬಾಸ್ ಸೀಸನ್ 10 ರ ಅತ್ಯಂತ ಬಲಿಷ್ಠ ಹಾಗೂ ಹಠಮಾರಿ ಸ್ಪರ್ಧಿಯಾಗಿದ್ದ ವಿನಯ್ ಗೌಡ ಅವರು ತಮ್ಮ ಕಡಕ್ ಶೈಲಿಯಲ್ಲಿ ಸ್ಪರ್ಧಿಗಳಿಗೆ ಕಠಿಣ ಸವಾಲುಗಳನ್ನು ನೀಡಲಿದ್ದಾರೆ.
  • ಸಂಗೀತಾ ಶೃಂಗೇರಿ (Sangeetha Sringeri): ಬಿಗ್ ಬಾಸ್ ಸೀಸನ್ 10 ರ ಫೈನಲಿಸ್ಟ್ ಆಗಿದ್ದ ನಟಿ ಸಂಗೀತಾ ಅವರು ತಮ್ಮ ದಿಟ್ಟತನ ಹಾಗೂ ಚುರುಕುತನಕ್ಕೆ ಹೆಸರಾಗಿದ್ದು, ಹೊಸ ಸ್ಪರ್ಧಿಗಳ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಲಿದ್ದಾರೆ.
ಇದನ್ನ ಓದಿ: Bigg Boss Kannada 13 Contestants List, ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿಗಳು, BBK13, Kiccha Sudeep, Bigg Boss Kannada 13 contestants
ಬಿಗ್ ಬಾಸ್ ಅಗ್ನಿಪರೀಕ್ಷೆ ತೀರ್ಪುಗಾರರು, ಅಗ್ನಿಪರೀಕ್ಷೆ ಕಿಚ್ಚು ಹೇಗಿರುತ್ತೆ ಗೊತ್ತಾ?, BBK13, Bigg Boss Kannada Agniparikshe, Kiccha Sudeep, ಬಿಗ್‌ಬಾಸ್ ಸೀಸನ್ 13 ಕಾಮನ್‌ಮ್ಯಾನ್ ಅಗ್ನಿಪರೀಕ್ಷೆ ಯಾವಾಗ? BBK13 Update, My edu update kannada, trennding news
ಕಾರ್ಯಕ್ರಮದ ನಿರೂಪಕರು (Host):

ಈ ವಿಶೇಷ ಅಗ್ನಿಪರೀಕ್ಷೆ ಸರಣಿಯನ್ನು ಮಾಜಿ ಬಿಗ್ ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಅವರು ನಿರೂಪಣೆ ಮಾಡಲಿದ್ದಾರೆ.

ಈ ರೋಚಕ ಪ್ರಕ್ರಿಯೆಯು ಆಗಸ್ಟ್ 16 ರಿಂದ ರಾತ್ರಿ 9 ಗಂಟೆಗೆ ಭವ್ಯವಾಗಿ ಆರಂಭಗೊಂಡು, ನಂತರ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30 ಕ್ಕೆ ಪ್ರಸಾರವಾಗಲಿದೆ. ಮುಖ್ಯ ಶೋ ಹೋಸ್ಟ್ ಎಂದಿನಂತೆ ಬಿಗ್ ಬಾಸ್ ಮುಖ್ಯ ಸೀಸನ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮುನ್ನಡೆಸಲಿದ್ದಾರೆ.

ಇದನ್ನ ಓದಿ: ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026 

ಇನ್ನು ಅಗ್ನಿಪರೀಕ್ಷೆಯಲ್ಲಿ ಆಯ್ಕೆ ಆದ ಸ್ಪರ್ಧಿಗಳು ಡೈರೆಕ್ಟ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುವ ಅವಕಾಶ ಪಡೆಯಲಿದ್ದು, ಬಿಗ್ ಬಾಸ್ ಅಗ್ನಿಪರೀಕ್ಷೆ ಸೆಪ್ಟೆಂಬರ್ ತಿಂಗಳ ಮೊದಲ ವಾರದ ವರೆಗೆ ನಡೆಯುವ ಸಾದ್ಯತೆ ಇದ್ದು, ಬಿಗ್ ಬಾಸ್ ಅಗ್ನಿಪರೀಕ್ಷೆ ಗೆ ಯಾರೆಲ್ಲ ಆಯ್ಕೆ ಆಗಿದ್ದಾರೆ ಯಾವ ರೀತಿ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗುತ್ತೆ ಎನ್ನುವುದನ್ನ ಕಾದುನೋಡಬೇಕಾಗಿದೆ.

ಬಿಗ್ ಬಾಸ್ ಅಗ್ನಿಪರೀಕ್ಷೆ ತೀರ್ಪುಗಾರರು, ಅಗ್ನಿಪರೀಕ್ಷೆ ಕಿಚ್ಚು ಹೇಗಿರುತ್ತೆ ಗೊತ್ತಾ?, BBK13, Bigg Boss Kannada Agniparikshe, Kiccha Sudeep
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲುTelegram ಗ್ರೂಪಿಗೆ ಜಾಯಿನ್ ಆಗಬಹುದು.

 ಧನ್ಯವಾದಗಳು… 

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment