ನಮಸ್ಕಾರ ಸ್ನೇಹಿತರೇ, ಇದೀಗ ಆಹಾರ ಇಲಾಖೆಯಿಂದ ಸಿಹಿಸುದ್ದಿ ಬಂದಿದೆ. ಹೊಸ ರೇಷನ್ ಪಡೆಯಲು ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. 2026ನೇ ಸಾಲಿನ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಬಿಡುಗಡೆ ಮಾಡಲಾಗಿದ್ದು, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಏನೇನು? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವುದು ಎಲ್ಲಿ ಹಾಗೂ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ. ಆದ್ದರಿಂದ ನಿಮ್ಮ ಸ್ನೇಹಿತರ ಜೊತೆ ಹಾಗೂ ನಿಮ್ಮ ವಾಟ್ಸಾಪ್ ಗ್ರೂಪ್ ಗಳಲ್ಲಿ ಆದಷ್ಟು ಇದನ್ನ ಶೇರ್ ಮಾಡಿ.
ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಅಹ್ವಾನ! How to apply New Ration Card 2026, New Ration Card Apply, ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ, APL and BPL Ration Card
ಕರ್ನಾಟಕ ರಾಜ್ಯ ಸರ್ಕಾರವು ಆಹಾರ ಇಲಾಖೆಯಿಂದ ಒಂದು ಗುಡ್ ನ್ಯೂಸ್ ಬಂದಿದೆ. ಯಾರೆಲ್ಲ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಟ್ಟಿದ್ದೀರಿ, ಇದೀಗ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ನೀವು ಸಹ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಪ್ರಜೆಗಳಾಗಿರುವ ಎಲ್ಲಾ ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಬಳಸಿಕೊಂಡು ಹೊಸ ರೇಷನ್ ಕಾರ್ಡ್ ಪಡೆಯುವ ಮೂಲಕ ಸರ್ಕಾರದ ಎಲ್ಲಾ ಅನ್ನಭಾಗ್ಯ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ. ಇನ್ನು ಅರ್ಜಿ ಸಲ್ಲಿಸುವುದರ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- BPL ಕಾರ್ಡ್ ಅರ್ಹತೆ: ಕುಟುಂಬದ ವಾರ್ಷಿಕ ಆದಾಯವು ₹1.20 ಲಕ್ಷಕ್ಕಿಂತ ಕಡಿಮೆ ಇರಬೇಕು. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಅಥವಾ ಸ್ವಂತ ಬಳಕೆಗೆ ನಾಲ್ಕು ಚಕ್ರದ ವಾಹನ ಹೊಂದಿರುವವರು ಇದಕ್ಕೆ ಅರ್ಹರಲ್ಲ.
- APL (NPHH) ಕಾರ್ಡ್ ಅರ್ಹತೆ: ಯಾವುದೇ ಆದಾಯದ ಮಿತಿ ಇರುವುದಿಲ್ಲ. ನಿಗದಿತ ಮಿತಿಗಿಂತ ಹೆಚ್ಚು ಆದಾಯ ಅಥವಾ ಆಸ್ತಿ ಹೊಂದಿರುವವರು ಎಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು.
- ಸಾಮಾನ್ಯ ಅರ್ಹತೆ: ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಮತ್ತು ಕುಟುಂಬದ ಯಾವುದೇ ಸದಸ್ಯರ ಹೆಸರು ಬೇರೆ ಯಾವುದೇ ರೇಷನ್ ಕಾರ್ಡ್ನಲ್ಲಿ ಇರಬಾರದು.
- ಹೊಸದಾಗಿ ಕುಟುಂಬ ವ್ಯಾಪಿಸಿದ ಬಡವರು (ವಿವಾಹ, ಜನನ, ವಲಸೆ ಇತ್ಯಾದಿ ಕಾರಣಗಳಿಂದ)
- ರೇಷನ್ ಕಾರ್ಡ್ ಇಲ್ಲದವರು.
ಯಾರೆಲ್ಲ ಅರ್ಜಿ ಸಲ್ಲಿಸಬಹುದು:
- ಹೊಸ ಕುಟುಂಬಗಳು
- ವಿವಾಹವಾದವರು
- ಜನನವಾದ ಕುಟುಂಬಗಳು
- ವಲಸೆ ಬಂದವರು
- ಇತರ ಕಾರಣಗಳಿಂದ ರೇಷನ್ ಕಾರ್ಡ್ ಅಗತ್ಯವಿರುವವರು
ಇದನ್ನ ಓದಿ: Bigg Boss Kannada 13 Contestants List, ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿಗಳು, BBK13, Kiccha Sudeep, Bigg Boss Kannada 13 contestants
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ಆಧಾರ್ ಕಾರ್ಡ್
- ಆದಾಯ ಪ್ರಮಾಣಪತ್ರ
- ವಾಸಸ್ಥಳದ ಪುರಾವೆ
- ಕುಟುಂಬದ ಎಲ್ಲಾ ಸದಸ್ಯರ ಪಾಸ್ಪೋರ್ಟ್ ಅಳತೆಯ ಫೋಟೋ
- ಮೊಬೈಲ್ ನಂಬರ್
- ಈ ಎಲ್ಲಾ ದಾಖಲೆಗಳು ಇದ್ದಲ್ಲಿ ನೀವು ಸಹ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
ಇದನ್ನ ಓದಿ: ಗೃಹಲಕ್ಷ್ಮೀ ಯೋಜನೆ ಹಣ ಮೊಬೈಲ್ ನಲ್ಲಿ ಚೆಕ್ ಮಾಡೋದು ಹೇಗೆ, How to Check Gruhalakshmi Scheme Status, Gruhalakshmi Scheme amount Released
ಅರ್ಜಿಯನ್ನು ಎಲ್ಲೆಲ್ಲಿ ಸಲ್ಲಿಸಬಹುದು?
- ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿ
- ಆಹಾರ ಇಲಾಖೆ ಅಧಿಕೃತ ವೆಬ್ಸೈಟ್: ahara.karnataka.gov.in
- ಅಹಾರ ಇಲಾಖೆಯ ಮೊಬೈಲ್ ನಂಬರ್ : 1967 ಮೂಲಕ ಸಂಪರ್ಕಿಸಿ
ಇನ್ನು ಅರ್ಜಿ ಸಲ್ಲಿಸಲು ದಿನಾಂಕ 31 ಜುಲೈ 2026 ಕೊನೆಯ ದಿನಾಂಕದ ಆಗಿರುವುದರಿಂದ ನಂತರ ಸಲ್ಲಿಸುವ ಅರ್ಜಿಯನ್ನ ಸ್ವೀಕರಿಸಲಾಗುವುದಿಲ್ಲ.
ಆದ್ದರಿಂದ ಯಾರೆಲ್ಲ ಹೊಸ ಪಡಿತರ ಚೀಟಿ ಪಡೆಯುವ ಮೂಲಕ ಎಲ್ಲಾ ಸರ್ಕಾರದ ಸೌಲಭ್ಯಗಳನ್ನ ಪಡೆಯಲು ಬಯಸುತ್ತೀರೋ ಕೂಡಲೇ ನಿಮ್ಮ ಹತ್ತಿರದ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿ ಅಥವಾ ಆಹಾರ ಇಲಾಖೆ ಅದಿಕೃತ ವೆಬ್ ಸೆಟ್ ಆಗಿರುವ ahara.karnataka.gov.in ಮೂಲಕ ನಿಮ್ಮ ರೇಷನ್ ಕಾರ್ಡ್ ಗೆ ಇಂದೇ ಅರ್ಜಿ ಸಲ್ಲಿಸಿ.
