Karnataka 2nd PUC Exam Result 2026, ಕರ್ನಾಟಕ ದ್ವಿತೀಯ ಪಿಯುಸಿ 2026ರ ಪರೀಕ್ಷೆಯ ಫಲಿತಾಂಶ, 2nd PUC Results, Karnataka Result 2026, SSLC Result 2026

ನಮಸ್ಕಾರ ಸ್ನೇಹಿತರೇ, ದ್ವಿತೀಯ ಪಿಯುಸಿ ಹಾಗೂ SSLC ಎಕ್ಸಾಮ್ ಗಳು ಮುಗಿದಿದ್ದು, ಇದೀಗ ರಿಸಲ್ಟ್ ಅನ್ನೊಂನ್ಸ್ ಆಗಲಿದೆ. ಇನ್ನು ರಿಸಲ್ಟ್ ಚೆಕ್ ಮಾಡೊದು ಹೇಗೆ, ರಿಸಲ್ಟ್ ನೋಡಲು ಲಿಂಕ್, ಎಲ್ಲಾ ಮಾಹಿತಿ ಇದೀಗ ನೋಡೋಣ.

Karnataka 2nd PUC Exam Result 2026, ಕರ್ನಾಟಕ ದ್ವಿತೀಯ ಪಿಯುಸಿ 2026ರ ಪರೀಕ್ಷೆಯ ಫಲಿತಾಂಶ, 2nd PUC Results, Karnataka Result 2026, SSLC Result 2026

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು 2026 ಮಾರ್ಚ್ ನಲ್ಲಿ ಪೂರ್ಣಗೊಂಡ ನಂತರ, ಅದರ ಫಲಿತಾಂಶಗಳನ್ನು 9 ಏಪ್ರಿಲ್ 2026 ರಲ್ಲಿ ಪ್ರಕಟಿಸಲಾಗುವುದು. ಇದರ ರಿಸಲ್ಟ್ ಚೆಕ್ ಮಾಡೋದು ಹೇಗೆ ಎನ್ನುವುದನ್ನ ಇದೀಗ ನೋಡೋಣ.

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು 2026:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಫೆ.28 ರಿಂದ ಮಾರ್ಚ್ 17 ರವರೆಗೂ PUC ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 1217 ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಏಪ್ರಿಲ್ 9 ರಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಿಸೋದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

Karnataka 2nd PUC Exam Result 2026, ಕರ್ನಾಟಕ ದ್ವಿತೀಯ ಪಿಯುಸಿ 2026ರ ಪರೀಕ್ಷೆಯ ಫಲಿತಾಂಶ, 2nd PUC Results, Karnataka Result 2026, SSLC Result 2026, my edu update kannada, 2nd puc annual exam 2026 result in karnataka, karnataka 2nd puc result 2026, 2nd puc result 2026 karnataka, 2nd puc result 2026 date karnataka, 2nd puc result 2026 karnataka date, karnataka 2nd puc results 2026, 2nd puc exam 1 result 2026, 2nd puc result 2026 date karnataka news, 2nd puc board exam result 2026, 2nd puc result 2026 date karnataka bords, how to check 2nd puc result 2026 karnataka, 2nd puc annual exam result 2026, karnataka 2nd puc result, puc result 2026 karnataka, karnataka puc result 2026

ನಿಮ್ಮ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶಗಳು 2026 ಅನ್ನು ಚೆಕ್ ಮಾಡೋದು ಹೇಗೆ, 

ಹಂತ 1: ಮೊದಲು ನೀವು ಸರ್ಕಾರದ ಆಫೀಷಿಯಲ್ ಪೇಜ್ ನಲ್ಲಿ ನೀವು ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದು. ಅದರ ಲಿಂಕ್ ಇಲ್ಲಿ ನೀಡಲಾಗಿದೆ. Link: https://karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ. ಅಥವಾ My Edu Update Kannada ದಲ್ಲಿ ನಿಮಗೆ ಇನ್ನಷ್ಟು ಮಾಹಿತಿ ಸಿಗಲಿದೆ.

ಹಂತ 2: ನಿಮ್ಮ ಪಿಯುಸಿ ನೋಂದಣಿ ಸಂಖ್ಯೆಯನ್ನು (ನಿಮ್ಮ ಪ್ರವೇಶ ಟಿಕೆಟ್ 2026 ರಲ್ಲಿ ಉಲ್ಲೇಖಿಸಿರುವಂತೆ) ನಮೂದಿಸಿ ಮತ್ತು ಫಲಿತಾಂಶ ಪಡೆಯಿರಿ ಬಟನ್ ಒತ್ತಿರಿ.

ಹಂತ 3: ನಿಮ್ಮ ವಿವರವಾದ ಕರ್ನಾಟಕ 2 ನೇ ಪಿಯುಸಿ ಫಲಿತಾಂಶ 2026 (ವಿಷಯವಾರು ಅಂಕಗಳು ಮತ್ತು ಅಂತಿಮ ಫಲಿತಾಂಶದೊಂದಿಗೆ) ತಕ್ಷಣ ಪ್ರದರ್ಶಿಸಲಾಗುತ್ತದೆ.

ಹಂತ 4: ಯುಜಿ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಿಮ್ಮ ಅಂಕಪಟ್ಟಿಯ ಮುದ್ರಣವನ್ನು ಇಟ್ಟುಕೊಳ್ಳಲು ಮರೆಯಬೇಡಿ, ಏಕೆಂದರೆ ನಿಮ್ಮ ಮೂಲ ಅಂಕಪಟ್ಟಿಯನ್ನು ಇಲಾಖೆಯು ನಂತರ ನೀಡುತ್ತದೆ.

ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ದ್ವಿತೀಯ ಪಿಯುಸಿ ಫಲಿತಾಂಶವು ಎಪ್ರಿಲ್ 9ನೇ ತಾರೀಕು ರಿಸಲ್ಟ್ ಬರಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ರಿಸಲ್ಟ್ ಬಂದ ನಂತರ ದ್ವಿತೀಯ ಪಿಯುಸಿ ಪರೀಕ್ಷೆಯ ಅಧಿಕೃತ ವೆಬ್ಸೈಟ್ ನಲ್ಲಿ ನಿಮ್ಮ ರಿಸಲ್ಟ್ ಪಡೆದುಕೊಳ್ಳಬಹುದು.

Karnataka 2nd PUC Exam Result 2026, ಕರ್ನಾಟಕ ದ್ವಿತೀಯ ಪಿಯುಸಿ 2026ರ ಪರೀಕ್ಷೆಯ ಫಲಿತಾಂಶ, 2nd PUC Results, Karnataka Result 2026, SSLC Result 2026

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment