ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಹೌದು, ಇದೀಗ 2000 ಹಣ ಜಮಾ ಆಗಿದೆ. ಈ ಹಿಂದೆ ಇದರ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಸ್ಪಷ್ಟನೆ ಕೊಟ್ಟಿದ್ದರು. ಅದೇ ರೀತಿ ಇದೀಗ ಯೋಜನೆ ಕಂತು ಬಿಡುಗಡೆ ಆಗಿದೆ. ಇನ್ನು ಯಾರಿಗೆಲ್ಲ ಈ ಕಂತಿನ ಹಣ ಬಿಡುಗಡೆ ಆಗಿದೆ. ಎಲ್ಲವನ್ನು ಈಗ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಗೃಹಲಕ್ಷ್ಮೀ ಯೋಜನೆ 27ನೇ ಕಂತು ಜಮಾ, Gruhalakshmi Scheme Update, Gruhalakshmi Scheme 2000 Released, Congress, Congress Guarantee Scheme Update
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರಂಟಿ ಯೋಜನೆಗಳನ್ನು ತರುತ್ತೇವೆ ಅಂತಾ ಹೇಳಿದ್ರು. ಅದೇ ರೀತಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳು ಜಾರಿಗೆ ತರುತ್ತಾರೆ. ಇನ್ನು ಈ ಗ್ಯಾರಂಟಿ ಯೋಜನೆಗಳು ಯಾವುದು ಅಂದರೆ ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಗೃಹಜ್ಯೋತಿ ಯೋಜನೆ ಮತ್ತು ಯುವನಿಧಿ ಯೋಜನೆ. ಕಾಂಗ್ರೆಸ್ ನ 5 ಗ್ಯಾರಂಟೀ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು ಅವರವರ ಖಾತೆಗೆ 2000 ಹಣ ಜಮಾ ಆಗಲಿದೆ. ಈ ಯೋಜನೆಯ ಮೂಲಕ ಮನೆ ನಡೆಸಿಕೊಂಡು ಹೋಗುತ್ತಿರುವ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2000ರೂ ಡಿಬಿಟಿ ಮೂಲಕ ವರ್ಗಾವಣೆಯಾಗುತ್ತಿತ್ತು.

ಗೃಹಲಕ್ಷ್ಮೀ ಯೋಜನೆಯ ಹಣ ಇಲ್ಲಿಯವರೆಗೆ 26ನೇ ಕಂತಿನವರೆಗೆ ಜಮಾ ಆಗಿದೆ. ಅಂದರೆ ಇಲ್ಲಿಯವರೆಗೆ 52,000 ರೂ. ಜಮಾ ಮಾಡಲಾಗಿದೆ. ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ನಾವು ಫೆಬ್ರವರಿ ತಿಂಗಳಿನಲ್ಲಿ ನಾವು 2 ಕಂತಿನ ಹಣ ಬಿಡುಗಡೆ ಮಾಡುತ್ತೇವೆ. ಅಂದರೆ ಒಟ್ಟಾರೆಯಾಗಿ ಎಲ್ಲಾ ಗೃಹಲಕ್ಷ್ಮೀ ಫಲಾನುಭವಿಗಳಿಗೆ 52,000 ವರೆಗೆ ನೀಡುತ್ತೇವೆ ಅಂತಾ ಹೇಳಿದ್ರು ಅದೇ ರೀತಿ ಎಲ್ಲ
ಗೃಹಲಕ್ಷ್ಮೀ ಫಲಾನುಭವಿಗಳಿಗೆ 52,000 ಹಣ ಜಮಾ ಆಗಿದೆ. ಆದರೆ ಇದೀಗ 27ನೇ ಕಂತಿನ ಹಣ ಕೂಡ ಇದೀಗ ಬಿಡುಗಡೆ ಆಗಿದೆ. ಇನ್ನು ಇದರ ಬಗ್ಗೆ ಸಹ ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಹ ಒಂದು ಸ್ಪಷ್ಟನೆ ನೀಡಿದ್ದರು.
ಇದನ್ನ ಓದಿ: ಮಹಿಳೆಯರ ಸ್ವಂತ ಉದ್ಯಮಕ್ಕೆ ಸ್ತ್ರೀ ಶಕ್ತಿ ಪ್ಯಾಕೇಜ್, SBI Women Loan, SBI Street Shakti Package Scheme
ಗೃಹಲಕ್ಷ್ಮೀ ಯೋಜನೆ 26ನೇ ಕಂತು ಜಮಾ:
ಕಾಂಗ್ರೆಸ್ ನ 5 ಗ್ಯಾರಂಟೀ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು ಅವರವರ ಖಾತೆಗೆ 2000 ಹಣ ಜಮಾ ಆಗಲಿದೆ. ಇನ್ನು ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಯ ಹಣ 26ನೇ ಕಂತಿನವರೆಗೆ ಜಮಾ ಆಗಿದೆ. ಅಂದರೆ ಇಲ್ಲಿಯವರೆಗೆ 52,000 ರೂ. ಜಮಾ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಕಂತಿನ ಹಣ ಜಮಾ ಜಮಾ ಮಾಡಲಾಗುತ್ತದೆ. ಆದರೆ ಇದೀಗ 27ನೇ ಕಂತಿನ ಹಣ ಜಮಾ ಮಾಡಲಾಗುತ್ತಿದೆ. ನಿಮ್ಮ ಖಾತೆಗೂ ಕೂಡ ಯೋಜನೆ ಹಣ ಜಮಾ ಆಗುತ್ತೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ:
ಗೃಹಲಕ್ಷ್ಮೀ ಯೋಜನೆಯ ಹಣ ಇಲ್ಲಿಯವರೆಗೆ 26ನೇ ಕಂತಿನವರೆಗೆ ಜಮಾ ಆಗಿದೆ. ಅಂದರೆ ಇಲ್ಲಿಯವರೆಗೆ 52,000 ರೂ. ಜಮಾ ಮಾಡಲಾಗಿದೆ. ಆದರೆ ಇದೀಗ 27ನೇ ಕಂತಿನ ಹಣ ಜಮಾ ಮಾಡಲಾಗುತ್ತಿದೆ. ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗುಂಟ ಇಲ್ಲವೆ ಎಂದು ಕಾಮೆಂಟ್ ಮಾಡಿ. ಇನ್ನು ನಿಮ್ಮ ಖಾತೆಗೆ ಈ ಹಣ ಬಂದಿಲ್ಲ ಎಂದರೆ, ಯಾರು ಕೂಡ ಗಾಬರಿ ಪಡುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಖಾತೆಗಳಿಗೆ ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತೆ.
ಇದನ್ನ ಓದಿ: ಇನ್ಮುಂದೆ ಗೃಹಲಕ್ಷ್ಮೀ ಹಣ ಪಡೆಯಲು ಜೀವಿತ ಪ್ರಮಾಣ ಪತ್ರ ಕಡ್ಡಾಯ, Life Certificate For Gruhalakshmi Scheme, ಜೀವಿತ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸೋದು ಹೇಗೆ
27ನೇ ಕಂತಿನ ಹಣ ಯಾವಾಗ?
ಗೃಹಲಕ್ಷ್ಮೀ ಯೋಜನೆಯ ಹಣ 26ನೇ ಕಂತಿನವರೆಗೆ ಜಮಾ ಆಗಿದೆ. ಅಂದರೆ ಇಲ್ಲಿಯವರೆಗೆ 58,000 ರೂ. ಜಮಾ ಮಾಡಲಾಗಿದೆ. ಇದೀಗ 27ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಹೌದು, ಇನ್ನು ನಿಮ್ಮ ಖಾತೆಗೆ ಈ ಹಣ ಬಂದಿಲ್ಲ ಎಂದರೆ, ಯಾರು ಕೂಡ ಗಾಬರಿ ಪಡುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಖಾತೆಗಳಿಗೆ ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತೆ. ಒಟ್ಟಾರೆಯಾಗಿ ಈ ತಿಂಗಳಿನಲ್ಲಿ 1 ಕಂತುಗಳು ಅಂದರೆ 2000 ಹಣ ಜಮಾ ಮಾಡುತ್ತದೆ ಎಂದು ತಿಳಿದುಬಂದಿದೆ.
ಇನ್ನು ನಿಮಗೆ ಯೋಜನೆಯ ಹಣ ಬಂದಿದ್ಯೋ ಇಲ್ಲವೊ ಎಂಬುದನ್ನ Comment ಮಾಡಿ ತಿಳಿಸಿ ಹಾಗೂ ನಿಮ್ಮ ಜಿಲ್ಲೆ ಯಾವುದನ್ನ Comment ಮೂಲಕ ತಿಳಿಸಿ. ಇನ್ನು ಒಂದು ವೇಳೆ ನಿಮ್ಮ ಗೃಹಲಕ್ಷ್ಮೀ ಖಾತೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಯೋಜನೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಇನ್ನು ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ 1902 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು. ಇನ್ನು 8147500500 ಈ ಎರಡು whats app number ಗೆ ಮೆಸೇಜ್ ಮಾಡಬಹುದು.
ಗೃಹಲಕ್ಷ್ಮೀ ಯೋಜನೆ 27ನೇ ಕಂತು ಜಮಾ, Gruhalakshmi Scheme Update, Gruhalakshmi Scheme 2000 Released, Congress, Congress Guarantee Scheme Update
