ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ, Subsidy for construction of new house For Government, Canara Bank New Scheme 2026

ನಮಸ್ಕಾರ ಸ್ನೇಹಿತರೇ, ಕೆನರಾ ಬ್ಯಾಂಕ್‌ ಕಡೆಯಿಂದ ಒಂದು ವಿಶೇಷ ಆಫರ್ ಬಂದಿದೆ. ಇಲ್ಲಿ ನಿಮಗೆ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಇದನ್ನು ಪಡೆಯಲು ನೀವು ಇದಕ್ಕೆ ಅರ್ಜಿ ಸಲ್ಲಿಸಬೇಕು. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ. ಆದ್ದರಿಂದ ಈ ಲೇಖನ ಪೂರ್ತಿಯಾಗಿ ಓದಿ.

ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ, ಸಬ್ಸಿಡಿ ಮೂಲಕ ಹೊಸ ಮನೆ ನಿರ್ಮಾಣಕ್ಕೆ ಸಹಾಯ ಧನ, Subsidy for construction of new house For Government, Canara Bank New Scheme 2026, ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ 2026

ಹೌದು ಮನೆ ಪ್ರತಿಯೊಬ್ಬರ ಜೀವನದ ಒಂದು ದೊಡ್ಡ ಕನಸು. ಆ ಕನಸನ್ನು ನನಸು ಮಾಡಲು ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಕೆನರಾ ಬ್ಯಾಂಕ್ (Canara Bank) ಈಗ ಅತ್ಯಂತ ಆಕರ್ಷಕ ಮತ್ತು ಸರಳ ಗೃಹ ಸಾಲದ ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಮತ್ತು ಕಡಿಮೆ ಆದಾಯ ಹೊಂದಿರುವವರಿಗಾಗಿ ₹20 ಲಕ್ಷದವರೆಗಿನ ಸಾಲ ಸೌಲಭ್ಯವು ಇದೀಗ ನೀಡುತ್ತಿದ್ದಾರೆ. ಇದು ಅತಿ ಕಡಿಮೆ ಸಮಯದಲ್ಲಿ, ಅತಿ ವೇಗವಾಗಿ ಸಾಲ ಇಲ್ಲಿ ನೀವು ಪಡೆದುಕೊಳ್ಳಬಹುದು. ಇದಕ್ಕೆ ಮೊದಲು ನೀವು ಅರ್ಜಿ ಸಲ್ಲಿಸಿರಬೇಕು. ಇನ್ನು ಈ ಯೋಜನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಎನ್ನುವುದನ್ನ ಇದೀಗ ನೋಡೋಣ.

ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ, ಸಬ್ಸಿಡಿ ಮೂಲಕ ಹೊಸ ಮನೆ ನಿರ್ಮಾಣಕ್ಕೆ ಸಹಾಯ ಧನ, Subsidy for construction of new house For Government, Canara Bank New Scheme 2026, ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ 2026, subsidy for construction, rural development subsidy, agriculture subsidy scheme, farmer support program, warehouse construction subsidy, nabard subsidy updates, rural storage facilities, karnataka subsidy scheme, crop damage relief, warehouse funding assistance, agricultural development programs, farmer loan waiver, subsidy for farmers, rural infrastructure support, warehouse construction grants, subcidy for rural areas, subidty scheme news, warehouse loan assistance, saksha medida, kannada news update kannada

ಕೆನರಾ ಬ್ಯಾಂಕ್‌ ನ ಈ ಗೃಹ ಸಾಲ ಯೋಜನೆಯ ಮುಖ್ಯ ಉದ್ದೇಶವೆಂದರೆ ಸಾಮಾನ್ಯ ಜನರಿಗೆ ಹೊರೆಯಾಗದಂತೆ ಸ್ವಂತ ಮನೆ ನಿರ್ಮಾಣಕ್ಕೆ ಅಥವಾ ಫ್ಲ್ಯಾಟ್ ಖರೀದಿಗೆ ಆರ್ಥಿಕ ನೆರವು ನೀಡುವುದು. ಇತ್ತೀಚಿನ ವರದಿಗಳ ಪ್ರಕಾರ, ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದು, ಸಾಮಾನ್ಯ ಗ್ರಾಹಕರಿಗೆ ಸಾಲದ ಹೊರೆ ತಗ್ಗಿಸಲು ಮುಂದಾಗಿದೆ. ಇದು ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಸಹಾಯವಾಗುತ್ತದೆ. ಇದು ದೇಶದ ಅಭಿವೃದ್ಧಿಗೆ ಸಹಾಯವಾಗುತ್ತಿದ್ದು, ಮುಂದೆ ಸಬ್ಸಿಡಿ ಮೂಲಕ ಸರ್ಕಾರದ ಸಹಾಯ ನೀಡಬಹುದು.

ಕೆನರಾ ಬ್ಯಾಂಕ್ ತನ್ನ ಗೃಹ ಸಾಲದ ಬಡ್ಡಿ ದರ ಸುಮಾರು 7.40% ರಿಂದ 10.25% ರವರೆಗೆ ಇರುತ್ತದೆ. (ಇದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ). ನೀವು ಹೊಸ ಮನೆ ಕಟ್ಟಲು ಅಥವಾ ಖರೀದಿಸಲು ಯಾವುದೇ ಗರಿಷ್ಠ ಮಿತಿ ಇಲ್ಲದಿದ್ದರೂ, ಶೈಕ್ಷಣಿಕ ಅಥವಾ ಕಡಿಮೆ ಆದಾಯದ ಆಧಾರದ ಮೇಲೆ 20 ಲಕ್ಷದವರೆಗೆ ಸುಲಭವಾಗಿ ಸಾಲ ಪಡೆಯಬಹುದು. ಇನ್ನು ಹಳೆಯ ಮನೆಯ ನವೀಕರಣ ಅಥವಾ ದುರಸ್ತಿಗಾಗಿ 15 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ.

ಇದನ್ನ ಓದಿ: ಅನ್ನಭಾಗ್ಯ ಯೋಜನೆ ಜೊತೆಗೆ ಇಂದಿರಾ ಕಿಟ್, Government New Scheme, Indira Kit For Free, Annabagya Scheme Update 
ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:  
  • ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು.
  • ಸಾಲ ಮರುಪಾವತಿ ಅವಧಿಯ ಅಂತ್ಯಕ್ಕೆ ಗರಿಷ್ಠ 75 ವರ್ಷ ಮೀರಿರಬಾರದು.
  • ಸಂಬಳ ಪಡೆಯುವ ನೌಕರರು (Salaried) ಅಥವಾ ಸ್ವಯಂ ಉದ್ಯೋಗಿಗಳು (Self-employed) ಈ ಸಾಲಕ್ಕೆ ಅರ್ಹರು.
  • ಕನಿಷ್ಠ 2 ರಿಂದ 3 ವರ್ಷಗಳ ಕಾಲ ಉದ್ಯೋಗದಲ್ಲಿರುವ ಅಥವಾ ವ್ಯವಹಾರ ನಡೆಸುತ್ತಿರುವ ಅನುಭವ ಇರಬೇಕು.
  • ಸಾಲವನ್ನು ಮರುಪಾವತಿಸಲು 30 ವರ್ಷಗಳವರೆಗೆ ಕಾಲಾವಕಾಶ ನೀಡಲಾಗುತ್ತದೆ.
  • ಮಹಿಳಾ ಅರ್ಜಿದಾರರಿಗೆ ಬಡ್ಡಿ ದರದಲ್ಲಿ ವಿಶೇಷ ರಿಯಾಯಿತಿ (ಸುಮಾರು 0.05% ರಷ್ಟು) ಲಭ್ಯವಿರುತ್ತದೆ.
  • ನೀವು ಸಾಲವನ್ನು ನಿಗದಿತ ಅವಧಿಗಿಂತ ಮುಂಚೆಯೇ ತೀರಿಸಲು ಬಯಸಿದರೆ (Prepayment), ಯಾವುದೇ ಹೆಚ್ಚುವರಿ ದಂಡ ಅಥವಾ ಚಾರ್ಜ್ ಇರುವುದಿಲ್ಲ.
  • ಸಾಲ ಪಡೆಯುವವರಿಗೆ ಜೀವ ವಿಮೆ (Life Insurance) ರಕ್ಷಣೆಯನ್ನು ಹೊಂದುವ ಆಯ್ಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು: 
  • ಗುರುತಿನ ಚೀಟಿ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ.
  • ವಿಳಾಸದ ಪುರಾವೆ: ರೇಷನ್ ಕಾರ್ಡ್ ಅಥವಾ ಕರೆಂಟ್ ಬಿಲ್.
  • ಆದಾಯದ ಪುರಾವೆ: ಸಂಬಳದ ಚೀಟಿ (Salary Slip), ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ ಮತ್ತು ಫಾರ್ಮ್-16 ಅಥವಾ ಐಟಿ ರಿಟರ್ನ್ಸ್ (ITR).
  • ಆಸ್ತಿ ದಾಖಲೆಗಳು: ನೀವು ಮನೆ ಕಟ್ಟುವ ನಿವೇಶನದ ಖಾತೆ, ಸೇಲ್ ಡೀಡ್ ಮತ್ತು ಅಪ್ರೂವ್ಡ್ ಪ್ಲಾನ್ ಪ್ರತಿಗಳು.
ಇದನ್ನ ಓದಿ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026
ಅರ್ಜಿ ಸಲ್ಲಿಸುವುದು ಹೇಗೆ? 

ನೀವು ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಥವಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ “Apply Now” ವಿಭಾಗಕ್ಕೆ ಹೋಗಿ ನಿಮ್ಮ ವಿವರಗಳನ್ನು ಸಲ್ಲಿಸಬಹುದು. ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ನಂತರ ಕೇವಲ 15 ರಿಂದ 21 ದಿನಗಳಲ್ಲಿ ಸಾಲ ಮಂಜೂರಾಗುತ್ತದೆ.

ಅರ್ಜಿ ಸಲ್ಲಿಸುವ ಲಿಂಕ್: Apply Now

ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಸಹ Online ಮುಖಾಂತರ ಅರ್ಜಿ ಸಲ್ಲಿಸಬಹುದು.

ಸ್ವಂತ ಮನೆಯ ಕನಸು ಕಾಣುತ್ತಿರುವ ಕನ್ನಡಿಗರಿಗೆ ಕೆನರಾ ಬ್ಯಾಂಕ್‌ ನಲ್ಲಿ  20 ಲಕ್ಷದವರೆಗಿನ ಗೃಹ ಸಾಲ ಒಂದು ಸುವರ್ಣಾವಕಾಶ. ಕಡಿಮೆ ಪ್ರೊಸೆಸಿಂಗ್ ಚಾರ್ಜ್ ಮತ್ತು ಪಾರದರ್ಶಕ ವ್ಯವಸ್ಥೆಯಿಂದಾಗಿ ಇದು ಇತರ ಖಾಸಗಿ ಬ್ಯಾಂಕ್‌ಗಳಿಗಿಂತ ಹೆಚ್ಚು ವಿಶ್ವಾಸಾರ್ಹವಾಗಿದೆ. ನೀವು ಈಗಲೇ ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ, ಸಬ್ಸಿಡಿ ಮೂಲಕ ಹೊಸ ಮನೆ ನಿರ್ಮಾಣಕ್ಕೆ ಸಹಾಯ ಧನ, Subsidy for construction of new house For Government, Canara Bank New Scheme 2026, ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ 2026

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment