ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ರ ಫೀನಾಲೆ ಗೆ ಬಂದಿದ್ದು ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಆಗಿದ್ದಾರೆ ಎನ್ನುವುದು ಗೊತ್ತಾಗಿದೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ಇನ್ನು ಈ ಕೆಳಗೆ ನಿಮಗೆ ವೋಟಿಂಗ್ ರಿಸಲ್ಟ್ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಯೋಣ.
Bigg Boss 12 Winner Gilli Nata, ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಗಿಲ್ಲಿ ನಟ, Bigg Boss Kannada, BBK12, BBK12 Winner Gilli and Runner Rakshita
ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಮುಕ್ತಾಯದ ಹಂತಕ್ಕೆ ತಲುಪಿದ್ದು, ಈ ಸೀಸನ್ ನಲ್ಲಿ ಒಟ್ಟು 24 ಜನ ಕಂಟೆಸ್ಟಂಟ್ ಇದ್ದರು. ಅವರಲ್ಲಿ 18 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ, ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್, ಚೈತ್ರಾ ಕುಂದಾಪುರ, ಸೂರಜ್, ಮಾಳು, ಸ್ಪಂದನಾ, ರಾಶಿಕಾ ಶೆಟ್ಟಿ ಹಾಗೂ ಧ್ರುವಂತ್ ರವರು ಎಲಿಮಿನೇಟ್ ಆಗಿದ್ದಾರೆ.

ಇನ್ನು ಕೊನೆಯಲ್ಲಿ ಉಳಿದಿರುವುದು 6 ಜನ ಫೈನಲಿಸ್ಟ್ ಗಳು. ಇವರಲ್ಲಿ ಒಬ್ಬರು ಈ ಸೀಸನ್ ನ ವಿನ್ನರ್ ಆಗುತ್ತಾರೆ. ಇನ್ನು ಈ ಕೆಳಗೆ ವೋಟಿಂಗ್ ಪೋಲ್ ರಿಸಲ್ಟ್ ಅನ್ನು ನೀಡಲಾಗಿದೆ. ಯಾರಿಗೆ ಎಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ.
Bigg Boss 12 Finale Voting Line:
ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ. ಇದು ಕೇವಲ unofficial ವೋಟಿಂಗ್ ಪೋಲ್ ಆಗಿದ್ದು, ಜನರ ಅಭಿಪ್ರಾಯ ತಿಳಿಯಬಹುದು
ಬಿಗ್ ಬಾಸ್ ಸೀಸನ್ 12 ರ ಫೈನಲಿಸ್ಟ್ ಗಳು ಯಾರೆಲ್ಲ ಎಂದರೇ,
- ಅಶ್ವಿನಿ ಗೌಡ
- ರಘು
- ಗಿಲ್ಲಿ ನಟ
- ಕಾವ್ಯ ಶೈವ
- ಧನುಷ್
- ರಕ್ಷಿತಾ
ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಮೇಲೆ ನೀಡಿರುವ ವೋಟಿಂಗ್ ಪೋಲ್ ಪ್ರಕಾರ ಯಾವ ಕಂಟೆಸ್ಟಂಟ್ ಗೆ ಯಾವ ರೀತಿಯ ಸಪೋರ್ಟ್ ಸಿಗುತ್ತಿದೆ ಎನ್ನುವುದು ಗೊತ್ತಾಗುತ್ತೆ.
ಇದನ್ನ ಓದಿ: ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ₹1.5 ಲಕ್ಷದವರೆಗೆ ಸಿಗುತ್ತೆ, ಮಹಿಳೆಯರಿಗೆ 1.5 ಲಕ್ಷದವರೆಗೆ ಸಬ್ಸಿಡಿ ಸಾಲ, Udyogini Scheme Update
37 ಕೋಟಿ ವೋಟ್ ಯಾರಿಗೆ?
ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಗೆ ಇಲ್ಲಿಯವರೆಗೆ ಎಷ್ಟು ವೋಟ್ ಗಳು ಬಂದಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಹೌದು ಇನ್ನು ಬಿಗ್ ಬಾಸ್ ಸೀಸನ್ 11ರ 6ನೇ ಸ್ಥಾನದಲ್ಲಿ ಇದ್ದ ಸ್ಪರ್ಧಿಗೆ 64,48,853 ವೋಟ್ ಗಳು ಬಂದಿತ್ತು. ಈ ಸೀಸನ್ ನಲ್ಲಿ 6ನೇ ಸ್ಥಾನದಲ್ಲಿ ಇರುವ ಸ್ಪರ್ಧಿಗೆ 98,73,501 ವೋಟ್ ಗಳು ಬಂದಿದೆ. ಅಂದರೆ 34,24,648 ವೋಟ್ ಗಳು ಹೆಚ್ಚಿಗೆ ಪಡೆದಿದ್ದಾರೆ. ಇನ್ನು ಸೀಸನ್ 11 ರ ವಿನ್ನರ್ ಗೆ 5,23,89,310 ವೋಟ್ ಗಳು ಬಂದಿತ್ತು. ಬಿಗ್ಬಾಸ್ ಈ ಸೀಸನ್ ನ ವಿನ್ನರ್ ಗೆ ಶುಕ್ರವಾರ ರಾತ್ರಿ 12 ಗಂಟೆಯ ವರೆಗೆ 37,49,11,299 ವೋಟ್ ಗಳು ಬಂದಿದೆ. ಅಂದರೆ 32,25,21,989 ಹೆಚ್ಚಿಗೆ ಬಂದಿದೆ. ಹಾಗಾದರೆ 37 ಕೋಟಿ ವೋಟ್ ಯಾರಿಗೆ ಬಂದಿದೆ ಅನ್ನೋದನ್ನ ನೋಡೋದಾದ್ರೆ, ಸೋಶಿಯಲ್ ಮೀಡಿಯಾ ಟ್ರೆಂಡ್ ಮೂಲಕ ಈಗ ಬಂದಿರುವ ಈ ವೋಟ್ ಗಿಲ್ಲಿ ಅವರಿಗೆ ಎನ್ನಲಾಗುತ್ತಿದೆ.
ರವಿವಾರ ಬೆಳ್ಳಿಗೆ 10ಗಂಟೆಯ ವರೆಗೆ 50ಕೋಟಿ ದಾಟಿದ ವೋಟ್ :
ಶುಕ್ರವಾರ ರಾತ್ರಿ 12 ಗಂಟೆಯ ವರೆಗೆ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಆಗುವವರೆಗೆ 37 ಕೋಟಿ ವೋಟ್ ಗಳು ಬಂದಿರುತ್ತದೆ. ಆದರೆ ಇದು ಫೈನಲ್ ವೋಟ್ ಆಗಿರುವುದಿಲ್ಲ, ರವಿವಾರ ಬೆಳಿಗ್ಗೆ 10 ಗಂಟೆಯ ವರೆಗೆ ವೋಟಿಂಗ್ ಪೋಲ್ ಓಪನ್ ಇದ್ದು ಈ ಸೀಸನ್ ವಿನ್ನರ್ ಗೆ 50 ಕೋಟಿ ವೋಟ್ ದಾಟಿದೆ ಎನ್ನಲಾಗುತ್ತದೆ. ಹಾಗೆ ಇದು ಫೈನಲ್ ವೋಟಿಂಗ್ ರಿಸಲ್ಟ್ ಆಗಿಲ್ಲ. ಫೈನಲ್ ವೋಟಿಂಗ್ ರಿಸಲ್ಟ್ ಬಂದ ನಂತರ ನಾವು ನಿಮಗೆ ಮಾಹಿತಿಯನ್ನ ತಿಳಿಸುತ್ತೇವೆ.
ಇದನ್ನ ಓದಿ: Bigg Boss Kannada 12 Finale Voting Result, Finale Week Voting Result Update, Bigg Boss Kannada, BBK12
ಬಿಗ್ ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ:
ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಆಗಿ ಗಿಲ್ಲಿ ಅವರು ಹೊರ ಹೊಮ್ಮಿದ್ದು, ಇವರಿಗೆ ಭಾನುವಾರ ಬೆಳಗ್ಗೆ 10 ಗಂಟೆಯ ವರೆಗೆ 45ಕೋಟಿ ಗಿಂತಲೂ ಹೆಚ್ಚು ವೋಟ್ಸ್ ಗಳು ಬಂದಿದೆ ಎನ್ನುವಲಾಗಿದ್ದು. ವಿನ್ನರ್ ಆಗಿರುವ ಗಿಲ್ಲಿ ಅವರಿಗೆ ಬಿಗ್ ಬಾಸ್ ಕಡೆಯಿಂದ 50ಲಕ್ಷ ಕ್ಯಾಶ್ ಪ್ರೈಜ್ ( Cash prize ) ಸಿಕ್ಕಿರುತ್ತೆ. ಇನ್ನು ಗಿಲ್ಲಿ ನಟ ಅವರು ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಆಗಿರುವ ಬಗ್ಗೆ ನಿಮ್ಮ ಅನಿಸಿಕೆ ಏನು ಎನ್ನುವುದನ್ನ ಕಾಮೆಂಟ್ ಮೂಲಕ ತಿಳಿಸ.
ಬಿಗ್ ಬಾಸ್ ಸೀಸನ್ 12 ರನ್ನರ್ ಅಪ್ ರಕ್ಷಿತಾ:
ಬಿಗ್ ಬಾಸ್ 12ರ ವಿನ್ನರ್ ಗಿಲ್ಲಿ ಅನ್ನುವುದು 99% ಕನ್ಫರ್ಮ್ ಆಗಿತ್ತು ಆದರೆ ಈ ಸೀಸನ್ ವಿನ್ನರ್ ಬದಲು ರನ್ನರ್ ಅಪ್ ಯಾರಾಗ್ತಾರೆ ಎನ್ನುವ ಕುತೂಹಲ ಜಾಸ್ತಿ ಇತ್ತು. ಅದೇ ರೀತಿ ರನ್ನರ್ ಅಪ್ ಲಿಸ್ಟ್ ನಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಈ ಇಬ್ಬರ ಹೆಸರು ಹೆಚ್ಚಾಗಿ ಕೇಳಿಬರುತ್ತಿದ್ದು, ಬಿಗ್ ಬಾಸ್ ಸೀಸನ್ 12 ರ ಗ್ರ್ಯಾಂಡ್ ಫಿನಾಲೆಯಲ್ಲಿ ಹೆಚ್ಚು ವೋಟ್ ಗಳನ್ನ ಪಡೆಯುವ ಮೂಲಕ ರಕ್ಷಿತಾ ಅವರು ರನ್ನರ್ ಅಪ್ ಆಗಿರುತ್ತಾರೆ.
ನಿಮ್ಮ ಪ್ರಕಾರ ಯಾರು ವಿನ್ನರ್ ಆಗಬೇಕು ಹಾಗು ಯಾರು ರನ್ನರ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.
Bigg Boss 12 Winner Gilli Nata, ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಗಿಲ್ಲಿ ನಟ, Bigg Boss Kannada, BBK12, BBK12 Winner Gilli and Runner Rakshita
