ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯ ಶೂಟಿಂಗ್ ಈಗ ಆರಂಭವಾಗಿದ್ದು, ಯಾರು ಈ ಸೀಸನ್ ನ ವಿನ್ನರ್ ಮತ್ತು ರನ್ನರ್ ಅಪ್ ಆಗಿದ್ದಾರೆ, ಹಾಗೆ ಟಾಪ್ 6 ಸ್ಪರ್ಧಿಗಳಾಗಿರುವ ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಕಾವ್ಯ, ಧನುಷ್, ಹಾಗೂ ರಘು ಈ 6 ಸ್ಪರ್ಧಿಗಳು ಯಾವ ಸ್ಥಾನ ಪಡೆದು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಅನ್ನೋದನ್ನ ಇದೀಗ ನೋಡೋಣ.
Bigg Boss Kannada 12 Winner Gilli, Rakshita and Ashwini Runner Up, Bigg Boss Kannada, BBK12, BBK12 Winner Gilli Nata
ಬಿಗ್ ಬಾಸ್ ತನ್ನ 11 ಸೀಸನ್ ಗಳನ್ನ ಕಂಪ್ಲೀಟ್ ಮಾಡಿದ್ದು ಈಗ 12ನೇ ಸೀಸನ್ ನ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. (ಜನವರಿ 18) ಭಾನುವಾರ ಸಂಜೆ 6 ಗಂಟೆಯಿಂದ 11 ಗಂಟೆಯ ವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯ ಸಂಚಿಕೆ ಪ್ರಸಾರವಾಗಲಿದೆ.

ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ, ಕಾವ್ಯ, ರಘು, ಹಾಗೂ ಧನುಷ್ ಈ 6 ಜನ ಸ್ಪರ್ಧಿಗಳು ಫೈನಲಿಸ್ಟ್ ಆಗಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ವಿನ್ನರ್ ಗೆ ಶುಕ್ರವಾರ ರಾತ್ರಿ 12 ಗಂಟೆಯ ವರೆಗೆ 37 ಕೋಟಿ ವೋಟ್ ಗಳು ಬಂದಿದೆ. ಇನ್ನು ಈ ಕೆಳಗೆ ನಿಮಗೆ ವೋಟಿಂಗ್ ಪೋಲ್ ಅನ್ನು ನೀಡಿದ್ದೇವೆ. ಅದರ ವೋಟಿಂಗ್ ರಿಸಲ್ಟ್ ನೋಡಿದರೆ, ಯಾವ ಕಂಟೆಸ್ಟಂಟ್ ಗಳು ಎಸ್ಟನೆ ಸ್ಥಾನದಲ್ಲಿ ಇದ್ದಾರೆ ಎನ್ನುವುದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಈ ಕೆಳಗೆ ನಿಮಗೆ ವೋಟಿಂಗ್ ರಿಸಲ್ಟ್ ನೀಡಲಾಗಿದೆ. ನೀವು ಸಹ ನೋಡಬಹುದು.
Bigg Boss 12 Finale Voting Line:
ಈ ಆರು ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆಲ್ಲಲು ನೀವು Jio Hotstar ಆ್ಯಪ್ ನಲ್ಲಿ ವೋಟ್ ಮಾಡಬಹುದಾಗಿತ್ತು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಿರುವ ಕಾರಣ ಯಾರಿಗೆ ಎಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಈ ಕೆಳಗೆ ನೋಡೋಣ.
ಬಿಗ್ ಬಾಸ್ 12 ಗ್ರ್ಯಾಂಡ್ ಫಿನಾಲೆಯಲ್ಲಿ ಯಾರು ಯಾವ ಸ್ಥಾನ ಪಡೆದು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಎನ್ನುವುದನ್ನ ನೋಡೋದಾದ್ರೆ, ಟಾಪ್ 6 ಸ್ಪರ್ಧಿಗಳಾಗಿರುವ ಗಿಲ್ಲಿ ನಟ, ರಕ್ಷಿತಾ , ಕಾವ್ಯ, ಅಶ್ವಿನಿ ಗೌಡ, ರಘು, ಧನುಷ್ ಈ 6 ಸ್ಪರ್ಧಿಗಳ ಪೈಕಿ ಗಿಲ್ಲಿ ಅವರು ಒಟ್ಟು 45ಕೋಟಿ ಗಿಂತಲೂ ಹೆಚ್ಚು ವೋಟುಗಳನ್ನ ಪಡೆಯುವ ಮೂಲಕ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಆಗಿರುತ್ತಾರೆ ಎನ್ನಲಾಗುತ್ತಿದೆ.
ಇನ್ನು ಅಶ್ವಿನಿ ಗೌಡ ಹಾಗೂ ರಕ್ಷಿತಾ ನಡುವೆ ರನ್ನರ್ ಅಪ್ ಯಾರಾಗ್ತಾರೆ ಎನ್ನುವ ಗೊಂದಲ ಜನರಲ್ಲಿತ್ತು ಆದರೆ ಈಗ ರಕ್ಷಿತ ಅವರು ಹೆಚ್ಚು ವೋಟ್ಸ್ ಗಳನ್ನ ಪಡೆಯುವ ಮೂಲಕ ರನ್ನರ್ ಅಪ್ ಆಗಿರುತ್ತಾರೆ. ಅಶ್ವಿನಿ ಗೌಡ ಹಾಗೂ ಗಿಲ್ಲಿಯ ಜಗಳ ಅಶ್ವಿನಿ ಅವರಿಗೆ ಸ್ವಲ್ಪ ನೆಗೆಟಿವ್ ಆದ ಕಾರಣ ಅಶ್ವಿನಿ ಗೌಡ ಅವರು 2nd ರನ್ನರ್ ಅಪ್ ಆಗಿದ್ದಾರೆ ಎನ್ನಲಾಗುತ್ತಿದೆ. ಕಾವ್ಯ ಅವರು 4ನೇ ಸ್ಥಾನ ಪಡೆದು ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುತ್ತಾರೆ. ಧನುಷ್ ಗೌಡ ಅವರು 5ನೇ ಸ್ಥಾನ ಪಡೆದು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ರಘು ಅವರು 6ನೇ ಸ್ಥಾನ ಪಡೆದು ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುತ್ತಾರೆ.
ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship
ಹೌದು ಬಿಗ್ ಬಾಸ್ ಸೀಸನ್ 12 ರ ಟಾಪ್ 6 ಸ್ಪರ್ಧಿಗಳಾಗಿರುವ ಈ 6 ಸ್ಪರ್ಧಿಗಳಲ್ಲಿ ಗಿಲ್ಲಿ ವಿನ್ನರ್, ರಕ್ಷಿತಾ ರನ್ನರ್ ಅಪ್, ಅಶ್ವಿನಿ ಗೌಡ 2nd ರನ್ನರ್ ಅಪ್ ಆಗಿದ್ದು ಇನ್ನುಳಿದ ಕಾವ್ಯ ಧನುಷ್ ಹಾಗೂ ರಘು ಇವರೇ ನಾಲ್ಕು, ಐದು ಹಾಗೂ ಆರನೇ ಸ್ಥಾನ ಪಡೆದು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.
ಬಿಗ್ ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ:
ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಆಗಿ ಗಿಲ್ಲಿ ಅವರು ಹೊರ ಹೊಮ್ಮಿದ್ದು, ಇವರಿಗೆ ಭಾನುವಾರ ಬೆಳಗ್ಗೆ 10 ಗಂಟೆಯ ವರೆಗೆ 45ಕೋಟಿ ಗಿಂತಲೂ ಹೆಚ್ಚು ವೋಟ್ಸ್ ಗಳು ಬಂದಿದೆ ಎನ್ನುವಲಾಗಿದ್ದು. ವಿನ್ನರ್ ಆಗಿರುವ ಗಿಲ್ಲಿ ಅವರಿಗೆ ಬಿಗ್ ಬಾಸ್ ಕಡೆಯಿಂದ 50ಲಕ್ಷ ಕ್ಯಾಶ್ ಪ್ರೈಜ್ ( Cash prize ) ಸಿಕ್ಕಿರುತ್ತೆ. ಇನ್ನು ಗಿಲ್ಲಿ ನಟ ಅವರು ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಆಗಿರುವ ಬಗ್ಗೆ ನಿಮ್ಮ ಅನಿಸಿಕೆ ಏನು ಎನ್ನುವುದನ್ನ ಕಾಮೆಂಟ್ ಮೂಲಕ ತಿಳಿಸ.
ಬಿಗ್ ಬಾಸ್ ಸೀಸನ್ 12 ರನ್ನರ್ ಅಪ್ ರಕ್ಷಿತಾ:
ಬಿಗ್ ಬಾಸ್ 12ರ ವಿನ್ನರ್ ಗಿಲ್ಲಿ ಅನ್ನುವುದು 99% ಕನ್ಫರ್ಮ್ ಆಗಿತ್ತು ಆದರೆ ಈ ಸೀಸನ್ ವಿನ್ನರ್ ಬದಲು ರನ್ನರ್ ಅಪ್ ಯಾರಾಗ್ತಾರೆ ಎನ್ನುವ ಕುತೂಹಲ ಜಾಸ್ತಿ ಇತ್ತು. ಅದೇ ರೀತಿ ರನ್ನರ್ ಅಪ್ ಲಿಸ್ಟ್ ನಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಈ ಇಬ್ಬರ ಹೆಸರು ಹೆಚ್ಚಾಗಿ ಕೇಳಿಬರುತ್ತಿದ್ದು, ಬಿಗ್ ಬಾಸ್ ಸೀಸನ್ 12 ರ ಗ್ರ್ಯಾಂಡ್ ಫಿನಾಲೆಯಲ್ಲಿ ಹೆಚ್ಚು ವೋಟ್ ಗಳನ್ನ ಪಡೆಯುವ ಮೂಲಕ ರಕ್ಷಿತಾ ಅವರು ರನ್ನರ್ ಅಪ್ ಆಗಿರುತ್ತಾರೆ.
ಇದನ್ನ ಓದಿ: ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ₹1.5 ಲಕ್ಷದವರೆಗೆ ಸಿಗುತ್ತೆ, ಮಹಿಳೆಯರಿಗೆ 1.5 ಲಕ್ಷದವರೆಗೆ ಸಬ್ಸಿಡಿ ಸಾಲ, Udyogini Scheme Update
ಬಿಗ್ ಬಾಸ್ ಸೀಸನ್ 12 ಎರಡನೆ ರನ್ನರ್ ಅಪ್ ಅಶ್ವಿನಿ ಗೌಡ :
ಅಶ್ವಿನಿ ಗೌಡ ಹಾಗೂ ರಕ್ಷಿತಾ ನಡುವೆ ರನ್ನರ್ ಅಪ್ ಸ್ಥಾನಕ್ಕೆ ಪೈಪೋಟಿ ಇದ್ದು ಅದರಲ್ಲಿ ರಕ್ಷಿತಾ ಅವರು ಮೊದಲ ರನ್ನರ್ ಅಪ್ ಆಗಿದ್ದು, ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿರುತ್ತಾರೆ. ಹೌದು ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವಿನ ಜಗಳವೇ ಇದಕ್ಕೆಲ್ಲಾ ಕಾರಣವಾಯ್ತಾ ಎಂದು ಸಹ ಹೇಳಲಾಗುತ್ತಿದೆ.
ಬಿಗ್ ಬಾಸ್ ಸೀಸನ್ 12 ತನ್ನ 16 ವಾರಗಳನ್ನ ಮುಕ್ತಾಯಗೊಂಡಿದ್ದು, ಇದೀಗ ಫೀನಾಲೆ ವಾರಕ್ಕೆ ಕಾಲಿಟ್ಟಿದೆ. ಇನ್ನು 15ನೇ ವಾರದಲ್ಲಿ ರಾಶಿಕಾ ಶೆಟ್ಟಿ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಫೀನಾಲೆ ವಾರ ಆಗಿರುವ ಕಾರಣ ಧ್ರುವಂತ್ ಈ ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಿದ್ದಾರೆ. ಹೌದು ಧ್ರುವಂತ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
Bigg Boss Kannada 12 Winner Gilli, Rakshita and Ashwini Runner Up, Bigg Boss Kannada, BBK12, BBK12 Winner Gilli Nata
