ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 15 ವಾರಗಳು ಮುಕ್ತಾಯ ಗೊಂಡಿದ್ದು, ಇದೀಗ ಫೀನಾಲೆ ವಾರಕ್ಕೆ ಬಂದಿದೆ. ಇನ್ನು ಮಿಡ್ ವೀಕ್ ನಲ್ಲಿ ಒಂದು ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅವರೇ ಧ್ರುವಂತ್. ಇನ್ನು ಫೀನಾಲೆ ಯಲ್ಲಿ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ. ಇನ್ನು ಈ ಕೆಳಗೆ ಒಂದು ವೋಟಿಂಗ್ ಪೋಲ್ ನೀಡಲಾಗಿದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ಈ ಕೆಳಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
Bigg Boss 12 Finale Week Voting Poll, Finale Week Voting Poll Update, Bigg Boss Kannada, BBK12, BBK12 Finale Week Voting Line
Bigg Boss Kannada Season 12 ರಲ್ಲಿ 15 ವಾರ ಮುಗಿದಿದ್ದು, ಫೀನಾಲೆ ವಾರಕ್ಕೆ ಕಾಲಿಟ್ಟಿದೆ. ಇನ್ನು 15ನೇ ವಾರದಲ್ಲಿ ರಾಶಿಕಾ ಶೆಟ್ಟಿ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಈ ವಾರ ಫೀನಾಲೆ ವಾರ ಆಗಿರುವ ಕಾರಣ ಒಬ್ಬ ಕಂಟೆಸ್ಟಂಟ್ ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಿದ್ದಾರೆ. ಅದುವೇ ಧ್ರುವಂತ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ಕೆಳಗೆ ಫೀನಾಲೆ ವೋಟಿಂಗ್ ಪೋಲ್ ನೀಡಲಾಗಿದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡಿ.

Bigg Boss Kannada 12 ರಲ್ಲಿ 15 ವಾರಗಳು ಮುಗಿದಿದೆ. ಇನ್ನು ಈ ವಾರ ಫೀನಾಲೆ ವಾರ ಆಗಿರುವ ಕಾರಣ ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ. ಇದರಲ್ಲಿ 6 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಇದರಲ್ಲಿ ಧ್ರುವಂತ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಇನ್ನು ಬಾಕಿ ಉಳಿದ 6 ಜನ ಕಂಟೆಸ್ಟಂಟ್ ಗಳು ಬಿಗ್ ಬಾಸ್ ಕನ್ನಡ ಸೀಸನ್ 12 ರ ಫೈನಲಿಸ್ಟ್ ಆಗುತ್ತಾರೆ. ಇನ್ನು ಎಲ್ಲಾ ಕಂಟೆಸ್ಟಂಟ್ ಗಳ ಪೋಲ್ ಈ ಕೆಳಗೆ ನೀಡಿದ್ದೇನೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡಿ. ನಿಮ್ಮ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿನ್ನರ್ ಯಾರು ಆಗುತ್ತಾರೆ ಅಂತ ಕಾಮೆಂಟ್ ಮಾಡಿ ತಿಳಿಸಿ.
ಮಿಡ್ ವೀಕ್ ಎಲಿಮಿನೇಷನ್:
ಬಿಗ್ ಬಾಸ್ ಕನ್ನಡ ಸೀಸನ್ 12 ಫೀನಾಲೆ ಆಗಿರುವ ಕಾರಣ ಈ ವಾರ ಮಿಡ್ ವೀಕ್ ನಲ್ಲಿ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಆಗಲಿದ್ದಾರೆ. ಇನ್ನು ಮಿಡ್ ವೀಕ್ ನಲ್ಲಿ ಎಲಿಮಿನೇಟ್ ಆಗಲು 6 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಅವರೇ ಅಶ್ವಿನಿ, ರಘು, ಧ್ರುವಂತ್, ಗಿಲ್ಲಿ, ಕಾವ್ಯ ಹಾಗೂ ರಕ್ಷಿತಾ ರವರು ನಾಮಿನೇಟ್ ಆಗಿದ್ದಾರೆ. ಇನ್ನು ಇವರಲ್ಲಿ ಮಿಡ್ ವೀಕ್ ನಲ್ಲಿ ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದರೆ, ಧ್ರುವಂತ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
Bigg Boss 12 Finale Voting Line:
ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ. ಇದು ಫೀನಾಲೆ ಆಗಿರುವ ಕಾರಣ Jio Hotstar ನಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಗೆಲ್ಲಿಸಿ .
ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ
ಬಿಗ್ ಬಾಸ್ ಸೀಸನ್ 12 ರ ಫೈನಲಿಸ್ಟ್ ಗಳು ಯಾರೆಲ್ಲ ಎಂದರೇ,
- ಅಶ್ವಿನಿ ಗೌಡ
- ರಘು
- ಗಿಲ್ಲಿ ನಟ
- ಕಾವ್ಯ ಶೈವ
- ಧನುಷ್
- ರಕ್ಷಿತಾ
ಈ ಆರು ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆಲ್ಲಲು ನೀವು Jio Hotstar ಆ್ಯಪ್ ನಲ್ಲಿ ವೋಟ್ ಮಾಡಿ. ಇನ್ನು ನಿಮ್ಮ ಪ್ರಕಾರ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಯಾರು ಅಂತಾ ಕಾಮೆಂಟ್ ಮಾಡಿ.
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಮೇಲೆ ನೀಡಿರುವ ವೋಟಿಂಗ್ ಪೋಲ್ ಪ್ರಕಾರ ಯಾವ ಕಂಟೆಸ್ಟಂಟ್ ಗೆ ಯಾವ ರೀತಿಯ ಸಪೋರ್ಟ್ ಸಿಗುತ್ತಿದೆ ಎನ್ನುವುದು ಗೊತ್ತಾಗುತ್ತೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಇನ್ನು 15ನೇ ವಾರದಲ್ಲಿ ರಾಶಿಕಾ ಶೆಟ್ಟಿ ರವರು ಎಲಿಮಿನೇಟ್ ಆಗಿದ್ದರು. ಇನ್ನು ರಾಶಿಕಾ ಶೆಟ್ಟಿ ರವರಿಗೆ ಕಡಿಮೆ ವೋಟುಗಳು ಬಂದಿದೆ. ಇನ್ನು ಮಿಡ್ ವೀಕ್ ನಲ್ಲಿ ಧ್ರುವಂತ್ ರವರು ಎಲಿಮಿನೇಟ್ ಆಗಿದ್ದರು. ಇನ್ನು ಧ್ರುವಂತ್ ರವರಿಗೆ ಕಡಿಮೆ ವೋಟುಗಳು ಬಂದಿದೆ. ಇನ್ನು ಅವರೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಅದೇ ರೀತಿ ಮೇಲೆ ನೀಡಿರುವ ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಬಂದಿರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರು ಎಲಿಮಿನೇಟ್ ಆಗಬಹುದು. ಆದರೆ ಈ ವಾರ ಯಾರಿಗೆ ಅತಿ ಹೆಚ್ಚು ವೋಟ್ ಬಂದಿರುತ್ತೆ, ಅವರೇ ಈ ಬಾರಿಯ ಬಿಗ್ ಬಾಸ್ ವಿನ್ನರ್.
ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship
ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 18ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ, ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್, ಚೈತ್ರಾ ಕುಂದಾಪುರ, ಸೂರಜ್, ಮಾಳು, ಸ್ಪಂದನಾ ಹಾಗು ರಾಶಿಕಾ ಶೆಟ್ಟಿ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಮಿಡ್ ವೀಕ್ ನಲ್ಲಿ ಧ್ರುವಂತ್ ರವರು ಎಲಿಮಿನೇಟ್ ಆಗಿದ್ದಾರೆ.
ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ಫೈನಲಿಸ್ಟ್ ನಲ್ಲಿ ಯಾರು ವಿನ್ನರ್ ಹಾಗೂ ರನ್ನರ್ ಅಪ್ ಆಗುತ್ತಾರೆ ಅಂತಾ ಕಾಮೆಂಟ್ ಮಾಡಿ ತಿಳಿಸಿ.
Bigg Boss 12 Finale Week Voting Poll, Finale Week Voting Poll Update, Bigg Boss Kannada, BBK12, BBK12 Finale Week Voting Line

My vote for Rakshitha
Gilli
Okay 👍👍👍👍👍👍
Gilli
My vote Gilli.
ಗಿಲ್ಲಿ
Gilly Winnar
Nanna Vote Gilli ge
Rakshita
Rakshita winner
Rakshita nanna nechina contestant.Aavalige bigbosnaalli yariigu iillada manaviyaguna idhe..satya idhe.biig boss Nalli all rounder. Ellaru avalanche hiyalisadaru 🌟 ante holedaru mutual avalu
Gill vote
Gill