Bigg Boss Kannada 15th Week Voting Result, 15th Week Voting Result Line Update, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 15ವಾರ ಮುಗಿಯುತ್ತಿದ್ದು,  ಇನ್ನು 15ನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಇನ್ನು 15ನೇ ವಾರದಲ್ಲಿ  7 ಜನ ಕಂಟೆಸ್ಟಂಟ್ ಗಳು ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ಇವರನ್ನು ಸೇವ್ ಮಾಡಲು Jio Hostar ನಲ್ಲಿ ವೋಟ್ ಮಾಡಬೇಕು. ಇನ್ನು ಅದರ ಜೊತೆಗೆ ಒಂದು ವೋಟಿಂಗ್ ಪೋಲ್ ಅನ್ನು ಕೂಡ ನೀಡಲಾಗಿತ್ತು. ಇನ್ನು ಯಾರಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ.

Bigg Boss Kannada 15th Week Voting Result, 15th Week Voting Result Line Update, Bigg Boss Kannada, BBK12, BBK12 15th Voting Result Update

Bigg Boss Kannada 12ರ 15ನೇ ವಾರ ಮುಗಿಯುತ್ತಿದ್ದು, ಈ ವಾರ ಟಿಕೆಟ್ ಟು ಟಾಪ್ 6 ಕಂಟೆಂಡರ್ಶಿಪ್ ಟಾಸ್ಕ್ ನಡೆಯುತ್ತಿದೆ. ಇನ್ನು ಬಿಗ್ ಬಾಸ್ ನೀಡುವ ಕೆಲ ಟಾಸ್ಕ್ ಗಳಲ್ಲಿ 4 ಜನ ಕಂಟೆಸ್ಟಂಟ್ ಗಳು ಕಂಟೆಂಡರ್ಶಿಪ್ ಟಾಸ್ಕ್ ಗೆ ಆಯ್ಕೆ ಆಗುತ್ತಾರೆ. ಅವರಲ್ಲಿ ಒಬ್ಬರಿಗೆ ಟಿಕೆಟ್ ಟು ಟಾಪ್ 6 ಆಗಲಿದ್ದಾರೆ. ಇನ್ನು ಅವರು ಮೊದಲ ಫೈನಲಿಸ್ಟ್ ಆಗುತ್ತಾರೆ. ಇನ್ನು ಈ ಟಾಸ್ಕ್ ಗೆ ಆಯ್ಕೆ ಆದ ಕಂಟೆಸ್ಟಂಟ್ ಗಳು ಧನುಷ್, ಕಾವ್ಯ, ಅಶ್ವಿನಿ ಹಾಗೂ ರಘು. ಇವರಲ್ಲಿ ಒಬ್ಬರು ಗೆದ್ದು ಟಿಕೆಟ್ ಟು ಟಾಪ್ 6 ನಲ್ಲಿ ಮೊದಲ ಫೈನಲಿಸ್ಟ್ ಆಗಿ ಆಯ್ಕೆ ಆಗುತ್ತಾರೆ. ಇನ್ನು ಯಾರು ಈ ಟಾಸ್ಕ್ ಗೆದ್ದಿದ್ದಾರೆ ಎನ್ನುವುದನ್ನ ನೋಡುವುದರೆ ಅತಿ ಕಡಿಮೆ ಸಮಯದಲ್ಲಿ ಟಾಸ್ಕ್ ಮುಗಿಸಿ ಧನುಷ್ ರವರು ಟಿಕೆಟ್ ಟು ಫೀನಾಲೆ ಗೆ ನೇರವಾಗಿ ಆಯ್ಕೆ ಆಗಿದ್ದಾರೆ.

Bigg Boss Kannada 15th Week Voting Result, 15th Week Voting Result Line Update, Bigg Boss Kannada, BBK12, BBK12 15th Voting Result Update, 15th Week Voting Poll Result, Rashika Eliminated, BBK12 15th Week Voting Result Online, Bigg Boss 12 - 15th Week Voting Result, Dhanush Finale Contestant, 15th Week Voting Result Update, Bigg Boss 12 15th Week Voting Poll Result, 15th Week Voting Result, BBK12 15th Week Voting Results Update, 15th Week Voting Result Online, BBK12 15th Week Voting Result Update, Bigg Boss Kannada 15th Week Voting Line, 15th Week Voting Line Results, BBk12 15th Week Voting Line Results, Bigg Boss 12 15th Week Voting Result, my edu update kannada, Saksha Media, 15th Week Voting Line Results Update, Bigg Boss 12 15th Week Voting line

ಈ ವಾರದ ಉತ್ತಮ ಮತ್ತು ಕಳಪೆ: 

ಬಿಗ್ ಬಾಸ್ ನಲ್ಲಿ 15ನೇ ಮುಗಿಯುತ್ತಿದ್ದು, ಈ ವಾರದ ಉತ್ತಮ ಹಾಗೂ ಕಳಪೆ ಬೋರ್ಡ್ ಅನ್ನು ನೀಡುತ್ತಿದ್ದಾರೆ. ಇನ್ನು ಈ ವಾರದ ಉತ್ತಮದಲ್ಲಿ ಮನೆಯ ಸದಸ್ಯರ ಹೆಚ್ಚಿನ ವೋಟ್ ಪ್ರಕಾರ ಅತಿ ಹೆಚ್ಚು ವೋಟ್ ಪಡೆದು ಈ ವಾರದ ಉತ್ತಮ ಅಶ್ವಿನಿ ರವರಿಗೆ ಸಿಕ್ಕಿದೆ. ಇನ್ನು ಈ ವಾರದ ಕಳಪೆ, ಮನೆಯ ಸದಸ್ಯರ ಹೆಚ್ಚಿನ ವೋಟ್ ಪ್ರಕಾರ ಡ್ರುವಂಟ್ ರವರಿಗೆ ಕಳಪೆ ನೀಡಲಾಗಿದೆ. ಇನ್ನು ನಿಮ್ಮ ಪ್ರಕಾರ ಈ ವಾರದ ಉತ್ತಮ ಹಾಗೂ ಕಳಪೆ ಯಾರಿಗೆ ಸಿಗಬೇಕಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.

15ನೇ ವಾರ ವೋಟಿಂಗ್ ಲೈನ್

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ?

This poll is no longer accepting votes

×

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.

ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡುವುದರೆ,
  • ಅಶ್ವಿನಿ ಗೌಡ
  • ರಘು
  • ರಾಶಿಕಾ ಶೆಟ್ಟಿ
  • ಗಿಲ್ಲಿ ನಟ
  • ಕಾವ್ಯ ಶೈವ
  • ಧ್ರುವಂತ್
  • ರಕ್ಷಿತಾ

ಇವರುಗಳು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರ ಕೂಡ ಅಷ್ಟೇ. ಅತಿ ಕಡಿಮೆ ವೋಟ್ ಪಡೆದ ಕಂಟೆಸ್ಟಂಟ್ ಈ ವಾರದ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಈ ವಾರ ಸೇಫ್ ಆಗಿದ್ದು ಯಾರು?

ಬಿಗ್ ಬಾಸ್ ಸೀಸನ್ 12ರ 15ನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬರಲು 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಇವರಲ್ಲಿ ಮೊದಲು ಸೇವ್ ಆದ ಕಂಟೆಸ್ಟಂಟ್ ಅಶ್ವಿನಿ ಗೌಡ. ಅವರು ಶನಿವಾರದ ಎಪಿಸೋಡ್ ನಲ್ಲಿ ಸೇಫ್ ಆಗುತ್ತಾರೆ. ಇನ್ನು ಭಾನುವಾರ ಎಪಿಸೋಡ್ ನಲ್ಲಿ ಗಿಲ್ಲಿ ನಟ ಸೇಫ್ ಆಗುತ್ತಾರೆ. ಇನ್ನು ಎರಡನೆಯದಾಗಿ ರಕ್ಷಿತಾ ಸೇಫ್ ಆಗುತ್ತಾರೆ. ಇನ್ನು ಮೂರನೆಯದಾಗಿ ಧ್ರುವಂತ್ ರವರು ಸೇಫ್ ಆಗುತ್ತಾರೆ. ಇನ್ನು ಈ ವಾರದ ಬಾಟಮ್ ನಲ್ಲಿ ರಘು ಹಾಗೂ ರಶಿಕಾ ರವರು ಇರುತ್ತಾರೆ. ಇವರಲ್ಲಿ ರಘು ಸೇಫ್ ಆಗಿ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೆ. ಇನ್ನು ಈ ವಾರದ ರಾಶಿಕಾ ರವರು ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗುತ್ತಾರೆ.

ಇದನ್ನ ಓದಿ: Bigg Boss 12 15th Week Voting Online, 15th Week Voting Result Online, Bigg Boss Kannada, BBK12

ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ನ ರಿಸಲ್ಟ್ ನಲ್ಲಿ ರಾಶಿಕಾ ಹಾಗೂ ರಘು ರವರಿಗೆ ತುಂಬಾ ಕಡಿಮೆ ವೋಟುಗಳು ಬಂದಿದೆ. ಇನ್ನು ಇವರಿಬ್ಬರಲ್ಲಿ ರಾಶಿಕಾ ರವರು ಈ ವಾರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗುತ್ತಿದ್ದಾರೆ. ಇನ್ನು ಮೇಲೆ ನೀಡಿರುವ ವೋಟಿಂಗ್ ಲೈನ್ ನಲ್ಲಿ ಅವರಿಗೆ ತುಂಬಾ ಕಡಿಮೆ ವೋಟ್ ಗಳು ಬಂದಿದೆ. ಇನ್ನು ನಿಮ್ಮ ಪ್ರಕಾರ ಈ ವಾರದ ಯಾರು ಎಲಿಮಿನೇಟ್ ಆಗಬೇಕಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada 15th Week Voting Result, 15th Week Voting Result Line Update, Bigg Boss Kannada, BBK12, BBK12 15th Voting Result Update

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು. 

ಧನ್ಯವಾದಗಳು… 

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment