Bigg Boss 12 15th Week Voting Line, 15th Week Voting Result, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 14 ವಾರಗಳು ಮುಕ್ತಾಯ ಗೊಂಡಿದ್ದು, ಇದೀಗ 15ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಈ ವಾರ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಈ ಕೆಳಗೆ ನಿಮಗೆ ಒಂದು ವೋಟಿಂಗ್ ಪೋಲ್ ನೀಡಲಾಗಿದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಹಾಗೂ ನೀವು ಸಪೋರ್ಟ್ ಮಾಡಿ. ಇನ್ನು ಈ ಕೆಳಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.

Bigg Boss 12 15th Week Voting Line, 15th Week Voting Result, Bigg Boss Kannada, BBK12, BBK12 15th Week Voting Result Update

Bigg Boss Kannada Season 12 ರ 14 ವಾರ ಮುಗಿದಿದ್ದು, 15ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 14ನೇ ವಾರದಲ್ಲಿ ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 15ನೇ ವಾರದ ನಾಮಿನೇಷನ್ ಪ್ರಕ್ರಿಯೆ ಇದೀಗ ಮುಗಿದಿದ್ದು, ಈ ವಾರದಲ್ಲಿ ಒಟ್ಟಾರೆಯಾಗಿ 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

Bigg Boss 12 15th Week Voting Line, 15th Week Voting Result, BBK12 15th Week Voting Result Update, Bigg Boss Kannada 12 Mid Week Voting Poll, Mid Week Voting Line, BBK12 Mid Week Voting Line Result, Bigg Boss 12 15th Week Mid Week Voting poll Result, 15th Week Mid Week Voting Result Online, BBK12 15th Week Mid Week Voting Result Update, Bigg Boss Kannada 15th Week Mid Voting Result, 15th Week Mid Week Voting in Online, Bigg Boss Kannada, BBK12, Bigg Boss Kannada 15th Week Week Mid Week Voting Line, 15th Week Week Mid Week Voting Line Results, Bigg Boss Kannada 12 15th Week Week Mid Week Voting Poll, 15th Week Week Mid Week Voting Line Result, 15th Week Week Mid Week Voting Online, BBk12 15th Week Week Mid Week Voting Line Results, Bigg Boss 12 15th Week Week Mid Week Voting Poll, 15th Week Week Mid Week Voting Line Online, BBK12 15th Week Week Mid Week Voting in Online, Bigg Boss 12 15th Week Week Mid Week Voting Line Online, BBK12 15th Week Week Mid Week Voting Results, Bigg Boss 12 15th Week Week Mid Week Voting Poll Result, Bigg Boss 12 15th Week Week Mid Week Voting Result, my edu update kannada, Saksha Media, 15th Week Week Mid Week Voting Line Results Update, BBK12 15th Week Week Mid Week Voting Results Update, Bigg Boss 12 15th Week Week Mid Week Voting line
ಈ ವಾರ ಧನುಷ್ ಕ್ಯಾಪ್ಟನ್:

ಬಿಗ್ ಬಾಸ್ ನಲ್ಲಿ ಇದೀಗ 15ನೇ ವಾರ ನಡೆಯುತ್ತಿದ್ದು, ಈ ವಾರ ಟಾಸ್ಕ್ ಗೆದ್ದು ಧನುಷ್ ರವರು ಕ್ಯಾಪ್ಟನ್ ಆಗಿದ್ದಾರೆ. ಇನ್ನು ಹಿಂದಿನ ವಾರದ ಕ್ಯಾಪ್ಟೆನ್ಸಿ ಆಟಕ್ಕೆ 2 ಜನ ಕಂಟೆಸ್ಟಂಟ್ ಆಯ್ಕೆ ಆಗುತ್ತಾರೆ. ಅವರೇ ಧನುಷ್ ಮತ್ತು ಅಶ್ವಿನಿ. ಇನ್ನು ಇವರಲ್ಲಿ ಧನುಷ್ ರವರು ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಇದು ಈ ಸೀಸನ್ ನ ಕೊನೆಯ ಕ್ಯಾಪ್ಟೆನ್ಸಿ ಆಗಿರುತ್ತದೆ. ಇನ್ನು ಧನುಷ್ ಕ್ಯಾಪ್ಟೆನ್ಸಿ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂದು ಕಾಮೆಂಟ್ ಮಾಡಿ.

ಇದನ್ನ ಓದಿ: Bigg Boss 12-14th Week Spandana Eliminated, 14th Week Voting Poll Result, Bigg Boss Kannada, BBK12

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 14 ವಾರಗಳು ಮುಗಿದಿದೆ. ಇನ್ನು 13ನೇ ವಾರದಲ್ಲಿ ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 16 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ರಜತ್, ಚೈತ್ರಾ ಕುಂದಾಪುರ, ಸೂರಜ್, ಮಾಳು ಮತ್ತು ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ 15ನೇ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

15ನೇ ವಾರ ವೋಟಿಂಗ್ ಲೈನ್:

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ?

This poll is no longer accepting votes

×

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.

ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡುವುದರೆ, 
  • ಅಶ್ವಿನಿ ಗೌಡ
  • ರಘು
  • ರಾಶಿಕಾ ಶೆಟ್ಟಿ
  • ಗಿಲ್ಲಿ ನಟ
  • ಕಾವ್ಯ ಶೈವ
  • ಧ್ರುವಂತ್
  • ರಕ್ಷಿತಾ

ಇವರುಗಳು ಈ ವಾರ  ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ
Vote ಮಾಡೋದು ಹೇಗೆ?  

ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು.
  • ನಿಮ್ಮ ಮೊಬೈಲ್ ನಂಬ‌ರ್ ಮೂಲಕ ರಿಜಿಸ್ಟರ್ ಆಗಬಹುದು.ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ.
  • ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
  • ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.
  • ಬಿಗ್ ಬಾಸ್ ಸೀಸನ್ 12ರಲ್ಲಿ 8 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 7 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದರೆ,  ಈ ವಾರದ ಕ್ಯಾಪ್ಟನ್ ಆಗಿರುವ ಧನುಷ್ ರವರು ಸೇಫ್ ಆಗಿದ್ದಾರೆ.

ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.

Bigg Boss 12 15th Week Voting Line, 15th Week Voting Result, Bigg Boss Kannada, BBK12, BBK12 15th Week Voting Result Update

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

1 thought on “Bigg Boss 12 15th Week Voting Line, 15th Week Voting Result, Bigg Boss Kannada, BBK12”

Leave a Comment