ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ನ 14ನೇ ವಾರ ಮುಗಿದಿದ್ದು, ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ 5 ಜನ ಕಂಟೆಸ್ಟಂಟ್ ಗಳು ಇದ್ದರು. ಅವರಲ್ಲಿ ಯಾರಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಈ ಕೆಳಗೆ ನಿಮಗೆ ವೋಟಿಂಗ್ ಪೋಲ್ ನ ರಿಸಲ್ಟ್ ನೀಡಲಾಗಿದೆ. ಯಾರಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದು ಗೊತ್ತಾಗುತ್ತೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.
Bigg Boss 12-14th Week Spandana Eliminated, 14th Week Voting Poll Result, Bigg Boss Kannada, BBK12, BBK12 14th Week Spandana Out
Bigg Boss Kannada Season 12 ನಲ್ಲಿ 14ನೇ ವಾರ ಮುಗಿದಿದೆ. ಇನ್ನು 14ನೇ ವಾರದಲ್ಲಿ 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಈ ವಾರ ಒಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಹೌದು ಈ ವಾರ ಸ್ಪಂದನಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರದ ವೋಟಿಂಗ್ ಪೋಲ್ ನ ರಿಸಲ್ಟ್ ಅನ್ನು ಕೂಡ ನೋಡೋಣ. ಯಾವ ಯಾವ ಕಂಟೆಸ್ಟಂಟ್ ಗಳಿಗೆ ಎಸ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ವಾರ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಅವರು ಯಾರು ಎನ್ನುವುದನ್ನ ನೋಡುವುದರೆ,
14ನೇ ವಾರದ ವೋಟಿಂಗ್ ಲೈನ್ ರಿಸಲ್ಟ್:
ಇದು ಈ ವಾರದ ವೋಟಿಂಗ್ ಪೋಲ್ ನ ರಿಸಲ್ಟ್ ಆಗಿರುತ್ತದೆ. ಇನ್ನು ಈ ವಾರ ಕಡಿಮೆ ವೋಟ್ ಗಳು ಬಂದಿರುವುದು ಸ್ಪಂದನಾ ಮತ್ತು ಧ್ರುವಂತ್ ರವರಿಗೆ ಕಡಿಮೆ ವೋಟುಗಳು ಬಂದಿರುತ್ತೆ. ಇನ್ನು ಈ ವಾರ ಸ್ಪಂದನಾ ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಇದು ಯಾವುದೇ ಕಾರಣಕ್ಕೂ official ವೋಟಿಂಗ್ ಲೈನ್ ಆಗಿರುವುದಿಲ್ಲ. ಇದು ಜನರ ಅಭಿಪ್ರಾಯ ತಿಳಿಯಲು ಮಾಡಿರುವುದಾಗಿರುತ್ತದೆ. ಇಲ್ಲಿ ನೀವು ವೋಟ್ ಮಾಡುವುದರಿಂದ Jio Hostar ನಲ್ಲಿರುವ ವೋಟಿಂಗ್ ಗೆ ಸೇರ್ಪಡೆ ಆಗುವುದಿಲ್ಲ. ಇನ್ನು ನೀವು Jio Hostar ನಲ್ಲಿ ವೋಟ್ ಮಾಡುವುದರಿಂದ ಯಾವುದೇ ರೀತಿಯಲ್ಲಿ ನಿಮಗೆ ರಿಸಲ್ಟ್ ಗೊತ್ತಾಗುವುದಿಲ್ಲ. ಆದರೆ ನಾವು ನೀಡಿರುವ ವೋಟಿಂಗ್ ಪೋಲ್ ನಲ್ಲಿ ನೀವು ವೋಟ್ ಮಾಡುವುದರಿಂದ ಎಸ್ಟು ವೋಟ್ ಗಳು ಬಂದಿದೆ ಎನ್ನುವುದು ಗೊತ್ತಾಗುತ್ತೆ.
ನೀವು ಸಹ ವೋಟ್ ಮಾಡಬಹುದು ಹಾಗೂ ನಿಮ್ಮ ಸ್ನೇಹಿತರ ಜೊತೆ ಹಾಗೂ ನಿಮ್ಮ ಬಳಿ ಇರುವ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ. ಇನ್ನು ಈ ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಪಡೆದಿರುವ ಮೂರು ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರೂ ಎಲಿಮಿನೇಟ್ ಆಗಬಹುದು. ಇನ್ನು ಅತಿ ಕಡಿಮೆ ವೋಟ್ ಪಡೆದ ರಾಶಿಕಾ ಶೆಟ್ಟಿ, ಸ್ಪಂದನಾ ಸೋಮಣ್ಣ ಮತ್ತು ಧ್ರುವಂತ್ ರವರಲ್ಲಿ ಸ್ಪಂದನಾ ಸೋಮಣ್ಣ ರವರು ಡೇಂಜರ್ ಝೋನ್ ನಲ್ಲಿ ಇರುತ್ತಾರೆ. ಇನ್ನು ಈ ವಾರ ಎಲಿಮಿನೇಟ್ ಆಗಿರುವುದು ಸ್ಪಂದನಾ ಸೋಮಣ್ಣ. ಇನ್ನು ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗಬೇಕಿತ್ತು ಅಂತಾ ಕಾಮೆಂಟ್ ಮಾಡಿ ತಿಳಿಸಿ.
ಸ್ಪಂದನಾ ಎಲಿಮಿನೇಟ್:
ಬಿಗ್ ಬಾಸ್ ನಲ್ಲಿ ಇದೀಗ 14ನೇ ಮುಕ್ತಾಯ ಗೊಂಡಿದ್ದು, ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದರು ಎಂಬುದನ್ನು ಇದೀಗ ನೋಡುವುದರೆ ಅಶ್ವಿನಿ ಗೌಡ, ಧನುಷ್, ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಮತ್ತು ಧ್ರುವಂತ್ ರವರು ನಾಮಿನೇಟ್ ಆಗಿರುತ್ತಾರೆ. ಇವರಲ್ಲಿ ಈ ವಾರ ಒಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗುತ್ತಾರೆ. ಅವರೇ ಸ್ಪಂದನಾ ಸೋಮಣ್ಣ.
ಹೌದು ಇನ್ನು ಶನಿವಾರದ ಎಪಿಸೋಡ್ ನಲ್ಲಿ ಅಶ್ವಿನಿ ಗೌಡ ಸೇಫ್ ಆಗುತ್ತಾರೆ. ಇನ್ನು ಭಾನುವಾರದ ಮೊದಲು ಎಪಿಸೋಡ್ ನಲ್ಲಿ ಮೊದಲು ಸೇಫ್ ಆಗುವುದು ಧನುಷ್. ನಂತರ ಧ್ರುವಂತ್ ರವರು ಸೇಫ್ ಆಗುತ್ತಾರೆ. ಇನ್ನು ರಾಶಿಕಾ ಹಾಗು ಸ್ಪಂದನಾ ರವರು ಡೇಂಜರ್ ಜೋನ್ ನಲ್ಲಿ ಇರುತ್ತಾರೆ. ಅವರಲ್ಲಿ ಸ್ಪಂದನಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರಬೇಕಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada Season 12 ರಲ್ಲಿ 14 ವಾರಗಳು ಮುಗಿದಿದೆ. ಇನ್ನು ಈ ಸೀಸನ್ ನಲ್ಲಿ ಇಲ್ಲಿಯವರೆಗೆ 15 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅವರೇ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್, ಚೈತ್ರಾ ಕುಂದಾಪುರ, ಸೂರಜ್ ಮತ್ತು ಮಾಳು ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಅಂದರೆ 14ನೇ ವಾರ ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕಿತ್ತು ಎನ್ನುವುದನ್ನ ಕಾಮೆಂಟ್ ಮಾಡಿ ತಿಳಿಸಿ.
14ನೇ ವಾರದಲ್ಲಿ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಲು 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದರು ಎನ್ನುವುದನ್ನ ನೋಡುವುದರೆ ಅಶ್ವಿನಿ ಗೌಡ, ಧನುಷ್, ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಮತ್ತು ಧ್ರುವಂತ್ ರವರು ನಾಮಿನೇಟ್ ಆಗಿರುತ್ತಾರೆ. ಇನ್ನು ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಈ ವಾರದ ವಿಚಾರ ಹಾಗೂ ಹಿಂದಿನ ವಾರದ ವಿಚಾರದ ಬಗ್ಗೆ ಕಿಚ್ಚನ ಪಂಚಾಯ್ತಿಯಲ್ಲಿ ಮಾತನಾಡಿದ್ದರು. ಇನ್ನು ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವ ವಿಚಾರ ಮಾತನಾಡಿದರ ಬಗ್ಗೆ ನಿಮಗೆ ಇಷ್ಟ ಆಯಿತು ಹಾಗೂ ನಿಮ್ಮ ಅಭಿಪ್ರಾಯ ಎನು ಅಂತ ಕಾಮೆಂಟ್ ಮಾಡಿ ತಿಳಿಸಿ.
ಇನ್ನು ಬಿಗ್ ಬಾಸ್ ನಲ್ಲಿ 8 ಜನ ಸ್ಪರ್ಧಿಗಳು ಇದ್ದು, ಮುಂದಿನ ವಾರ ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ. ಇನ್ನು ಈ ವಾರದಲ್ಲಿ ಕ್ಯಾಪ್ಟನ್ ಆಗಿರುವ ಧನುಷ್ ರವರು ಸೇಫ್ ಆಗಿರುತ್ತಾರೆ. ಉಳಿದ 7 ಜನ ಕಂಟೆಸ್ಟಂಟ್ ಗಳಲ್ಲಿ ಮಿಡ್ ವೀಕ್ ನಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
Bigg Boss 12-14th Week Spandana Eliminated, 14th Week Voting Poll Result, Bigg Boss Kannada, BBK12, BBK12 14th Week Spandana Out
