Bigg Boss 12 14th Week Voting poll Result, 14th Week Voting Result Online, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 13 ವಾರ ಮುಗಿದಿದ್ದು, 13ನೇ ವಾರದ ಎಲಿಮಿನೇಷನ್ ನಲ್ಲಿ ಮಾಳು ಮತ್ತು ಸೂರಜ್ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ನಿಂದ ಹೊರ ಬಂದಿದ್ದಾರೆ. ಇನ್ನು 13ನೇ ವಾರ ಮುಗಿಯಲು ಬಂದಿದ್ದು, ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಮುಗಿದಿದ್ದು, ಧನುಷ್ ರವರು ಕ್ಯಾಪ್ಟನ್ ಆಗಿದ್ದಾರೆ. ಈ ವಾರ 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಅವರಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ಕೆಳಗೆ ವೋಟಿಂಗ್ ಪೋಲ್ ಅನ್ನು ಕೂಡ ನೀಡಲಾಗಿದೆ. ನೀವು ಸಹ ವೋಟ್ ಮಾಡಿ ರಿಸಲ್ಟ್ ಅನ್ನು ನೋಡಬಹುದು.

Bigg Boss 12 14th Week Voting poll Result, 14th Week Voting Result Online, Bigg Boss Kannada, BBK12, BBK12 14th Week Voting Result Update

Bigg Boss Kannada 12 ರ 14ನೇ ವಾರ ಮುಗಿಯುತ್ತಿದ್ದು, ಹೊಸ ಕ್ಯಾಪ್ಟನ್ ಆಗಿ ಒಬ್ಬ ಕಂಟೆಸ್ಟಂಟ್ ಆಯ್ಕೆ ಆಗಿದ್ದಾರೆ. ಇನ್ನು ಈ ವಾರ ಯಾರು ಕ್ಯಾಪ್ಟನ್ ಆಗುತ್ತಾರೆ, ಅವರು ನೇರವಾಗಿ ಫೀನಾಲೆ ವಾರಕ್ಕೆ ಆಯ್ಕೆ ಆಗುತ್ತಾರೆ. ಇದೀಗ ಕ್ಯಾಪ್ಟನ್ ಆಗಿ ಧನುಷ್ ರವರು ಆಯ್ಕೆ ಆಗಿದ್ದಾರೆ.

Bigg Boss 12 14th Week Voting poll Result, 14th Week Voting Result Online, BBK12 14th Week Voting Result Update, Bigg Boss Kannada 14th Week Voting Result, 14th Week Voting in Online, Bigg Boss Kannada, BBK12, BBK12 14th Week Voting Result Update, Bigg Boss Kannada 14th Week Voting Line, 14th Week Voting Line Results, Bigg Boss Kannada 12 14th Week Voting Poll, 14th Week Voting Line Result, 14th Week Voting Online, BBk12 14th Week Voting Line Results, Bigg Boss 12 14th Week Voting Poll, 14th Week Voting Line Online, BBK12 14th Week Voting in Online, Bigg Boss 12 14th Week Voting Line Online, BBK12 14th Week Voting Results, Bigg Boss 12 14th Week Voting Poll Result, Bigg Boss 12 14th Week Voting Result, my edu update kannada, Saksha Media, 14th Week Voting Line Results Update, BBK12 14th Week Voting Results Update, Bigg Boss 12 14th Week Voting line

ಇನ್ನು ಈ ವಾರ 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಇನ್ನು ಯಾರಿಗೆ ಎಸ್ಟು ವೋಟ್ ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಈ ಕೆಳಗೆ ವೋಟಿಂಗ್ ಪೋಲ್ ನೀಡಲಾಗಿದೆ m ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆಲ್ಲ ಎಷ್ಟೆಷ್ಟು ವೋಟ್ ಬಂದಿದೆ ಎಂದು ಗೊತ್ತಾಗುತ್ತೆ.

14ನೇ ವಾರದ ವೋಟಿಂಗ್ ಲೈನ್ :

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ?

This poll is no longer accepting votes

×

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: Bigg Boss Kannada 14th Week Voting Line, 14th Week Voting Line Results, Bigg Boss Kannada, BBK12

Bigg Boss Kannada Season 12 ರಲ್ಲಿ 13ನೇ ವಾರ ಮಾಳು ಮತ್ತು ಸೂರಜ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ಸೀಸನ್ ನಲ್ಲಿ ಇಲ್ಲಿಯವರೆಗೆ 15 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅವರೇ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್, ಚೈತ್ರಾ ಕುಂದಾಪುರ ಸೂರಜ್ ಮತ್ತು ಮಾಳು ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಈ ವಾರದ ನಾಮಿನೇಷನ್ ನಲ್ಲಿ 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದಾರೆ ಆದರೆ,

  • ಅಶ್ವಿನಿ ಗೌಡ
  • ಧನುಷ್
  • ಸ್ಪಂದನಾ ಸೋಮಣ್ಣ
  • ರಾಶಿಕಾ ಶೆಟ್ಟಿ
  • ಧ್ರುವಂತ್

ಇವರುಗಳು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರ ಕೂಡ ಅಷ್ಟೇ. ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಬಂದಿರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಒಬ್ಬರು ಎಲಿಮಿನೇಟ್ ಆಗಬಹುದು. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ
ಕ್ಯಾಪ್ಟನ್ ಆದ ಧನುಷ್: 

ಬಿಗ್ ಬಾಸ್ ಸೀಸನ್ 12ರಲ್ಲಿ  14ನೇ ವಾರ ನಡೆಯುತ್ತಿದೆ. ಇನ್ನು ಈ ವಾರದ ಕ್ಯಾಪ್ಟನ್ ಗಿಲ್ಲಿ ರವರು ಆಗಿರುತ್ತಾರೆ. ಇನ್ನು ಈ ವಾರ ಬಿಗ್ ಬಾಸ್ ಕೂಡ ಹೇಳಿದ್ದರು. ಫೀನಾಲೆಗೆ ವಾರ ಇನ್ನೇನು ಕೆಲ ದಿನಗಳು ಬಾಕಿ ಇರುವುದರಿಂದ ಈ ವಾರ ಕೊನೆಯ ಕ್ಯಾಪ್ಟೆನ್ಸಿ ಆಗಿರುತ್ತದೆ. ಹಾಗೂ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ವಿನ್ ಆಗುತ್ತಾರೋ ಅವರು ಫೀನಾಲೆ ವಾರಕ್ಕೆ ನೇರವಾಗಿ ಆಯ್ಕೆ ಆಗುತ್ತಾರೆ. ಇನ್ನು ಈ ಟಾಸ್ಕ್ ನಲ್ಲಿ ಮೊದಲು ಆಯ್ಕೆ ಆಗುವುದು ಗಿಲ್ಲಿ, ಅಶ್ವಿನಿ ಗೌಡ, ರಾಶಿಕಾ ಹಾಗು ಧನುಷ್. ಇನ್ನು ಮೊದಲ ಟಾಸ್ಕ್ ನಲ್ಲಿ ಅಶ್ವಿನಿ ಗೌಡ ಹಾಗೂ ಧನುಷ್ ಗೆಲ್ಲುತ್ತಾರೆ. ಇನ್ನು ಕೊನೆಯ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ಅಶ್ವಿನಿ ಹಾಗು ಧನುಷ್ ರವರು ಆಡುತ್ತಾರೆ. ಇನ್ನು ಕೊನೆಯಲ್ಲಿ ಗೆಲ್ಲುವುದು ಧನುಷ್ ರವರು. ಇನ್ನು ಕ್ಯಾಪ್ಟನ್ ಆಗಿರುವ ಧನುಷ್ ನೇರವಾಗಿ ಫೀನಾಲೆ ವಾರಕ್ಕೆ ಸೆಲೆಕ್ಟ್ ಆಗುತ್ತಾರೆ. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 9 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 5 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ. ಇನ್ನು ಬಾಕಿ ಉಳಿದ 4 ಜನ ಕಂಟೆಸ್ಟಂಟ್ ಗಳು ಸೇಫ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.

Bigg Boss 12 14th Week Voting poll Result, 14th Week Voting Result Online, Bigg Boss Kannada, BBK12, BBK12 14th Week Voting Result Update

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment