Bigg Boss Kannada 13th Week Elimination, 13th Week Voting Result, Bigg Boss Kannada, BBK12 

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ನ 13ನೇ ವಾರದ ವಾರಾಂತ್ಯಕ್ಕೆ ಬಂದಿದೆ. ಇನ್ನು ಈ ವಾರ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ವಾರದ ವೋಟಿಂಗ್ ನಲ್ಲಿ ಯಾರಿಗೆ ಎಸ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಸಂಪೂರ್ಣ ಮಾಹಿತಿ ತಿಳಿಯೋಣ.

Bigg Boss Kannada 13th Week Elimination, 13th Week Voting Result, Bigg Boss Kannada, BBK12, BBK12 13th Week Double Elimination

Bigg Boss Kannada Season 12 ನಲ್ಲಿ 13ನೇ ವಾರ ಮುಗಿದಿದೆ. ಇನ್ನು 13ನೇ ವಾರದಲ್ಲಿ 10 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ವಾರದ ವೋಟಿಂಗ್ ಪೋಲ್ ನ ರಿಸಲ್ಟ್ ಅನ್ನು ಕೂಡ ನೋಡೋಣ. ಯಾವ ಯಾವ ಕಂಟೆಸ್ಟಂಟ್ ಗಳಿಗೆ ಎಸ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ವಾರ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಅವರು ಯಾರು ಎನ್ನುವುದನ್ನ ನೋಡುವುದರೆ,

Bigg Boss Kannada 13th Week Elimination,13th Week Voting Result,Bigg Boss Kannada,BBK12,BBK12 13th Week Double Elimination,Bigg Boss Kannada 13th Week Voting Result,13th Week Voting Poll Result,BBK12 13th Week Eliminated Contestants,Bigg Boss 12-13th Week Voting Result,Gilli New Captain,13th Week Voting Result Update,Bigg Boss Kannada 13th Week Voting Poll Result,BBK12 13th Week Voting Result,13th Week Voting in Online,BBK12 13th Week Voting Result Update,Bigg Boss Kannada 13th Week Voting Line,13th Week Voting Line Results,BBK12 13th Week Voting in Online,BBK12 13th Week Voting Results,Bigg Boss 12 13th Week Voting Poll,Bigg Boss 12 13th Week Voting Poll Result,13th Week Eliminated Contestant,Bigg Boss 12 13th Week Voting Result,ಬಿಗ್ ಬಾಸ್ 13ನೇ ವಾರದಲ್ಲಿ ಎಲಿಮಿನೇಷನ್,my edu update kannada,Saksha Media,News Update kannada,trending News Update,BBK12 13th Week Voting Results Update,Bigg Boss 12 13th Week Voting line,13ನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ

ಸೂರಜ್ ಮತ್ತು ಸ್ಪಂದನಾ ಎಲಿಮಿನೇಟ್:

ಬಿಗ್ ಬಾಸ್ ನಲ್ಲಿ ಇದೀಗ 13ನೇ ಮುಕ್ತಾಯ ಗೊಂಡಿದ್ದು, ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು 10 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದರು ಎಂಬುದನ್ನು ಇದೀಗ ನೋಡುವುದರೆ ಅಶ್ವಿನಿ ಗೌಡ, ಸೂರಜ್, ಧನುಷ್, ಗಿಲ್ಲಿ ನಟ, ಸ್ಪಂದನಾ ಸೋಮಣ್ಣ, ರಕ್ಷಿತಾ, ರಾಶಿಕಾ ಶೆಟ್ಟಿ, ಮಾಳು, ರಘು ಮತ್ತು ಧ್ರುವಂತ್ ರವರು ನಾಮಿನೇಟ್ ಆಗಿರುತ್ತಾರೆ. ಇವರಲ್ಲಿ ಈ ವಾರ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗುತ್ತಾರೆ. ಅವರೇ ಸೂರಜ್ ಮತ್ತು ಮಾಳು.

Bigg Boss Kannada Season 12 ರಲ್ಲಿ 13 ವಾರಗಳು ಮುಗಿದಿದೆ. ಇನ್ನು ಈ ಸೀಸನ್ ನಲ್ಲಿ ಇಲ್ಲಿಯವರೆಗೆ 13 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅವರೇ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್ ಮತ್ತು ಚೈತ್ರಾ ಕುಂದಾಪುರ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಅಂದರೆ 13ನೇ ವಾರ ಸೂರಜ್ ಹಾಗೂ ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕಿತ್ತು ಎನ್ನುವುದನ್ನ ಕಾಮೆಂಟ್ ಮಾಡಿ ತಿಳಿಸಿ.

13ನೇ ವಾರದ ವೋಟಿಂಗ್ ಲೈನ್ ರಿಸಲ್ಟ್:

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ?
×

ಇದು ಈ ವಾರದ ವೋಟಿಂಗ್ ಪೋಲ್ ನ ರಿಸಲ್ಟ್ ಆಗಿರುತ್ತದೆ. ಇನ್ನು ಈ ವಾರ ಕಡಿಮೆ ವೋಟ್ ಬಂದು ಸೂರಜ್ ಮತ್ತು ಮಾಳು ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಇದು ಯಾವುದೇ ಕಾರಣಕ್ಕೂ official ವೋಟಿಂಗ್ ಲೈನ್ ಆಗಿರುವುದಿಲ್ಲ. ಇದು ಜನರ ಅಭಿಪ್ರಾಯ ತಿಳಿಯಲು ಮಾಡಿರುವುದಾಗಿರುತ್ತದೆ. ಇಲ್ಲಿ ನೀವು ವೋಟ್ ಮಾಡುವುದರಿಂದ Jio Hostar ನಲ್ಲಿರುವ ವೋಟಿಂಗ್ ಗೆ ಸೇರ್ಪಡೆ ಆಗುವುದಿಲ್ಲ. ಇನ್ನು ನೀವು Jio Hostar ನಲ್ಲಿ ವೋಟ್ ಮಾಡುವುದರಿಂದ ಯಾವುದೇ ರೀತಿಯಲ್ಲಿ ನಿಮಗೆ ರಿಸಲ್ಟ್ ಗೊತ್ತಾಗುವುದಿಲ್ಲ. ಆದರೆ ನಾವು ನೀಡಿರುವ ವೋಟಿಂಗ್ ಪೋಲ್ ನಲ್ಲಿ ನೀವು ವೋಟ್ ಮಾಡುವುದರಿಂದ ಎಸ್ಟು ವೋಟ್ ಗಳು ಬಂದಿದೆ ಎನ್ನುವುದು ಗೊತ್ತಾಗುತ್ತೆ. ನೀವು ಸಹ ವೋಟ್ ಮಾಡಬಹುದು ಹಾಗೂ ನಿಮ್ಮ ಸ್ನೇಹಿತರ ಜೊತೆ ಹಾಗೂ ನಿಮ್ಮ ಬಳಿ ಇರುವ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ. ಇನ್ನು ಈ ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಪಡೆದಿರುವ ಮೂರು ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರೂ ಎಲಿಮಿನೇಟ್ ಆಗಬಹುದು. ಇನ್ನು ಅತಿ ಕಡಿಮೆ ವೋಟ್ ಪಡೆದ ಮಾಳು, ರಾಶಿಕಾ ಮತ್ತು ಸೂರಜ್ ಇವರುಗಳು ಡೇಂಜರ್ ಝೋನ್ ನಲ್ಲಿ ಇರುತ್ತಾರೆ. ಇನ್ನು ಈ ವಾರ ಎಲಿಮಿನೇಟ್ ಆಗಿರುವುದು ಸೂರಜ್ ಮತ್ತು ಮಾಳು. ಇನ್ನು ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗಬೇಕಿತ್ತು ಅಂತಾ ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: Bigg Boss 12-13th Week Voting Result, Gilli New Captain, 13th Week Voting Result Update, Bigg Boss Kannada, BBK12
ಈ ವಾರ ನಾಮಿನೇಷನ್ ನಲ್ಲಿ ಸೇಫ್ ಆಗಿದ್ದು: 

13ನೇ ವಾರದಲ್ಲಿ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಲು 10 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದರು ಎನ್ನುವುದನ್ನ ನೋಡುವುದರೆ ಅಶ್ವಿನಿ ಗೌಡ, ಸೂರಜ್, ಧನುಷ್, ಗಿಲ್ಲಿ ನಟ, ಸ್ಪಂದನಾ ಸೋಮಣ್ಣ, ರಕ್ಷಿತಾ, ರಾಶಿಕಾ ಶೆಟ್ಟಿ, ಮಾಳು, ರಘು ಮತ್ತು ಧ್ರುವಂತ್ ರವರು ನಾಮಿನೇಟ್ ಆಗಿರುತ್ತಾರೆ. ಇನ್ನು ಈ ವಾರ ಕಿಚ್ಚನ ಪಂಚಾಯ್ತಿ ಇರುವುದಿಲ್ಲ. ಇನ್ನು ಈ ವಾರ ಬಿಗ್ ಬಾಸ್ ಎಲಿಮಿನೇಷನ್ ಪ್ರಕ್ರಿಯೆ ನಡೆಸುತ್ತಾರೆ. ಬಿಗ್ ಬಾಸ್ ಇಲ್ಲಿ ಮೊದಲು ಸೇವ್ ಮಾಡುತ್ತಾರೆ. ಮೊದಲು ಇಲ್ಲಿ ಗಿಲ್ಲಿ ರವರನ್ನು ಸೇವ್ ಮಾಡುತ್ತಾರೆ. ನಂತರ ಅಶ್ವಿನಿ ಗೌಡ ರವರನ್ನು ಸೇವ್ ಮಾಡುತ್ತಾರೆ. ಆ ನಂತರ ರಘು ಅವರು ಸೇಫ್ ಆಗುತ್ತಾರೆ. ಇನ್ನು ಶನಿವಾರದ ಎಪಿಸೋಡ್ ನಲ್ಲಿ ಗಿಲ್ಲಿ, ಅಶ್ವಿನಿ ಗೌಡ ಮತ್ತು ರಘು ರವರು ಸೇಫ್ ಆಗುತ್ತಾರೆ. ಇನ್ನು ಶನಿವಾರದ ಎಪಿಸೋಡ್ ನಲ್ಲಿ ನೇರವಾಗಿ ಸೂರಜ್ ಎಲಿಮಿನೇಟ್ ಆಗುತ್ತಾರೆ.

ಇನ್ನು ನಾಮಿನೇಷನ್ ನಲ್ಲಿ ಸೇಫ್ ಆಗದೆ ರಕ್ಷಿತಾ, ಧನುಷ್, ರಾಶಿಕಾ, ಧ್ರುವಂತ್, ಮಾಳು ಮತ್ತು ಸ್ಪಂದನಾ ರವರು ಹಾಗೆ ಉಳಿದಿದ್ದಾರೆ. ಇನ್ನು ಇವರಲ್ಲಿ ಭಾನುವಾರದ ಎಪಿಸೋಡ್ ನಲ್ಲಿ ಮಾಳು ರವರು ಎಲಿಮಿನೇಟ್ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ

ಇದರಿಂದಾಗಿ ಈ ವಾರ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ 9 ಜನ ಸ್ಪರ್ಧಿಗಳು ಇದ್ದು ಮುಂದಿನ ವಾರ ನಿಮ್ಮ ಪ್ರಕಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ. ಇನ್ನು ಬಿಗ್ ಬಾಸ್ ಮನೆಯಲ್ಲಿ 9 ಜನರಲ್ಲಿ ಈ ವಾರದ ಕ್ಯಾಪ್ಟನ್ ಆಗಿರುವ ಗಿಲ್ಲಿ, ನಾಮಿನೇಷನ್ ನಿಂದ ಸೇಫ್ ಆಗಬಹುದು. ಇನ್ನು ಬಾಕಿ ಉಳಿದ 8 ಜನ ಕಂಟೆಸ್ಟಂಟ್ ಗಳ ನಡುವೆ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ.

ನಿಮ್ಮ ಪ್ರಕಾರ ಮುಂದಿನ ವಾರ ಯಾರು ಎಲಿಮಿನೇಟ್ ಆಗಬೇಕು ಎಂದು ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ಕಾಮೆಂಟ್ ಬಾಕ್ಸ್ ಇದೆ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada 13th Week Elimination, 13th Week Voting Result, Bigg Boss Kannada, BBK12, BBK12 13th Week Double Elimination

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment