ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 12 ವಾರಗಳು ಮುಗಿದಿದ್ದು, 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 12ನೇ ವಾರ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಇನ್ನು 13ನೇ ವಾರ ಫ್ಯಾಮಿಲಿ ವೀಕ್ ಶುರುವಾಗಿದ್ದು, ಬಿಗ್ ಬಾಸ್ ಮನೆಗೆ ಕಂಟೆಸ್ಟಂಟ್ ಗಳ ಫ್ಯಾಮಿಲಿ ಅವರು ಬರುತ್ತಿದ್ದಾರೆ. ಇನ್ನು ಯಾರ್ಯಾರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವುದನ್ನ ಇದೀಗ ನೋಡೋಣ.
BBK12 13th Week Family Round, 13ನೇ ವಾರ ಮನೆಗೆ ಬಂದ ಸ್ಪರ್ಧಿಗಳ ಕುಟುಂಬದವರು, Bigg Boss Kannada, BBK12, ಯಾವ ಸ್ಪರ್ಧಿಗಳ ಕುಟುಂಬದಿಂದ ಯಾರೆಲ್ಲ ಬಿಗ್ ಬಾಸ್ ಮನೆಗೆ ಬಂದಿದ್ದಾರೆ?
ಬಿಗ್ ಬಾಸ್ ಕನ್ನಡ ಸೀಸನ್ 12ರ 13ನೇ ವಾರ ಫ್ಯಾಮಿಲಿ ವೀಕ್ ಆಗಿರುವುದರಿಂದ ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಅತ್ಯಂತ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಹೌದು ಬಿಗ್ ಬಾಸ್ ಮನೆಯಲ್ಲಿ ಬಹುನಿರೀಕ್ಷಿತ ‘ಫ್ಯಾಮಿಲಿ ರೌಂಡ್’ ಆರಂಭವಾಗಿದ್ದು, ಸ್ಪರ್ಧಿಗಳ ಕುಟುಂಬ ಸದಸ್ಯರ ಆಗಮನದಿಂದ ಮನೆಮಂದಿಯ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತಿದೆ.

ಬಿಗ್ ಬಾಸ್ ಕನ್ನಡ 13ನೇ ವಾರದ ಫ್ಯಾಮಿಲಿ ರೌಂಡ್:
ಬಿಗ್ ಬಾಸ್ ಕನ್ನಡದ ಈ ವಾರದ ಪ್ರಮುಖ ಆಕರ್ಷಣೆ ಎಂದರೆ ಅದು ಫ್ಯಾಮಿಲಿ ರೌಂಡ್. ಸುಮಾರು 90 ದಿನಗಳಿಗೂ ಹೆಚ್ಚು ಕಾಲ ಕುಟುಂಬದಿಂದ ದೂರವಿದ್ದು, ಆಟವಾಡುತ್ತಿರುವ 11 ಸ್ಪರ್ಧಿಗಳಿಗೆ ಈ ವಾರ ಬೂಸ್ಟ್ ಸಿಕ್ಕಂತಾಗಿದೆ. ಪ್ರಸ್ತುತ ಬಿಡುಗಡೆಯಾಗಿರುವ ಪ್ರೋಮೋಗಳ ಪ್ರಕಾರ, ಇಂದಿನ ಸಂಚಿಕೆಯಲ್ಲಿ ಪ್ರಮುಖ ಮೂರು ಸ್ಪರ್ಧಿಗಳ ಕುಟುಂಬಸ್ಥರು ಮನೆಯೊಳಗೆ ಪ್ರವೇಶಿಸಲಿದ್ದಾರೆ.
ಹಾಗಾದ್ರೆ ಯಾರೆಲ್ಲ ಕುಟುಂಬದ ಸದಸ್ಯರು ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ ಅನ್ನೋದನ್ನ ನೋಡೋದಾದ್ರೆ,
- ರಾಶಿಕ: ರಾಶಿಕ ಅವರ ಕುಟುಂಬದಿಂದ ಅವರ ತಾಯಿ ಮತ್ತು ತಮ್ಮ ಮನೆಯೊಳಗೆ ಆಗಮಿಸಲಿದ್ದಾರೆ. ಅಲ್ಲದೆ, ಅವರ ತಂದೆ ಕೂಡ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
- ಸೂರಜ್: ಸೂರಜ್ ಅವರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದ್ದು, ಅವರ ತಾಯಿ ಮತ್ತು ಅಕ್ಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಧನುಷ್: ಧನುಷ್ ಅವರ ಕುಟುಂಬದಿಂದ ಅವರ ತಂದೆ-ತಾಯಿ ಮತ್ತು ಅವರ ಪತ್ನಿ ಬರಲಿದ್ದು, ಇಡೀ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಲಿದೆ. ಈ ಮೂರು ಜನ ಕಂಟೆಸ್ಟಂಟ್ ಗಳ ಫ್ಯಾಮಿಲಿ ಇಂದ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಇದನ್ನ ಓದಿ: Bigg Boss 12 13th Week Voting Line Online, 13th Week Voting Poll Update, Bigg Boss Kannada, BBK12
ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳ ಮನೆಯವರು:
ಇತರ ಸ್ಪರ್ಧಿಗಳ ಕುಟುಂಬದವರು ಯಾರು ಬರಲಿದ್ದಾರೆ?
ಮುಂದಿನ ದಿನಗಳಲ್ಲಿ ಉಳಿದ ಎಂಟು ಸ್ಪರ್ಧಿಗಳ ಕುಟುಂಬ ಸದಸ್ಯರು ಕೂಡ ಒಬ್ಬೊಬ್ಬರಾಗಿ ಬರಲಿದ್ದಾರೆ. ಹೌದು
- ಕಾವ್ಯ: ಕಾವ್ಯ ಅವರ ಮನೆಯಿಂದ ಅವರ ತಂದೆ-ತಾಯಿ ಹಾಗೂ ತಮ್ಮ ಕಾರ್ತಿಕ್ ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
- ಅಶ್ವಿನಿ ಗೌಡ: ಇವರ ಕುಟುಂಬದಿಂದ ಅವರ ತಾಯಿ, ತಮ್ಮ ಹಾಗೂ ಅಶ್ವಿನಿ ಅವರ ಮಗ ಬರುವ ನಿರೀಕ್ಷೆಯಿದೆ.
- ಸ್ಪಂದನಾ: ಸ್ಪಂದನಾ ಅವರ ಕುಟುಂಬದಿಂದ ಅವರ ತಾಯಿ ಮತ್ತು ತಮ್ಮ ಮನೆಯೊಳಗೆ ಬರಲಿದ್ದಾರೆ.
- ಮಾಳು: ಮಾಳು ಅವರ ಕುಟುಂಬದಿಂದ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ಇಡೀ ಕುಟುಂಬವೇ ಬರಲಿದೆ.
- ಧ್ರುವಂತ್: ಧ್ರುವಂತ್ ಅವರ ಕುಟುಂಬದಿಂದ ಅವರ ತಂದೆ-ತಾಯಿ ಮಗನನ್ನು ನೋಡಲು ಬರಲಿದ್ದಾರೆ.
- ರಕ್ಷಿತಾ: ರಕ್ಷಿತಾ ಅವರ ಕುಟುಂಬದಿಂದ ಅವರ ತಾಯಿ ಹಾಗೂ ತಂಗಿ ಆಗಮಿಸಲಿದ್ದಾರೆ.
- ರಘು: ರಘು ಅವರ ಕುಟುಂಬದಿಂದ ಅವರ ಪತ್ನಿ ಹಾಗೂ ಪುಟ್ಟ ಮಗನ ಎಂಟ್ರಿಯಿಂದ ರಘು ಭಾವಪರವಶರಾಗಲಿದ್ದಾರೆ.
- ಗಿಲ್ಲಿ: ಇವರ ಇಡೀ ಕುಟುಂಬವೇ ಅಂದರೆ ತಂದೆ-ತಾಯಿ, ಅಣ್ಣ-ಅತ್ತಿಗೆ ಎಲ್ಲರೂ ಬರಲಿದ್ದಾರೆ
ಹೌದು, ಫ್ಯಾಮಿಲಿ ರೌಂಡ್ ಕೇವಲ ಸ್ಪರ್ಧಿಗಳಿಗೆ ಮಾತ್ರವಲ್ಲದೆ ವೀಕ್ಷಕರಿಗೂ ಕೂಡ ಅತ್ಯಂತ ಇಷ್ಟವಾಗುವ ರೌಂಡ್ ಆಗಿದೆ. ಮನೆಯ ಸದಸ್ಯರ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು, ಅವರು ಹೊರಗಿನ ಪ್ರಪಂಚದ ಬಗ್ಗೆ ಮಾಹಿತಿ ಪಡೆಯಲು ಇದು ಉತ್ತಮ ಅವಕಾಶ. ಇಂದಿನ ಸಂಚಿಕೆಯಲ್ಲಿ ರಾಶಿಕ, ಸೂರಜ್ ಮತ್ತು ಧನುಷ್ ಅವರ ಕುಟುಂಬದವರ ಭೇಟಿಯು ವೀಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ.
ಇನ್ನು ಈ ವಾರದ ನಾಮಿನೇಷನ್ ನಲ್ಲಿ 10 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ನಿಮ್ಮ ನೆಚ್ಚಿನ ಸ್ಪರ್ಧಿಯ ಕುಟುಂಬದವರನ್ನು ನೋಡಲು ನೀವು ಎಷ್ಟು ಉತ್ಸುಕರಾಗಿದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.
13ನೇ ವಾರ ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳ ಕುಟುಂಬದವರು. ಯಾವ ಸ್ಪರ್ಧಿಗಳ ಕುಟುಂಬದಿಂದ ಯಾರೆಲ್ಲ ಬಿಗ್ ಬಾಸ್ ಮನೆಗೆ ಬಂದಿದ್ದಾರೆ?
BBK12 13th Week Family Round, 13ನೇ ವಾರ ಮನೆಗೆ ಬಂದ ಸ್ಪರ್ಧಿಗಳ ಕುಟುಂಬದವರು, Bigg Boss Kannada, BBK12, ಯಾವ ಸ್ಪರ್ಧಿಗಳ ಕುಟುಂಬದಿಂದ ಯಾರೆಲ್ಲ ಬಿಗ್ ಬಾಸ್ ಮನೆಗೆ ಬಂದಿದ್ದಾರೆ?
