ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 12 ವಾರಗಳು ಮುಕ್ತಾಯ ಗೊಂಡಿದ್ದು, ಇದೀಗ 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 13 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಇದೀಗ ಮುಗಿದಿದೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ 10 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಇವರನ್ನು ಸೇವ್ ಮಾಡಲು ವೋಟ್ ನೀವು ಮಾಡಬೇಕು. ಈ ಕೆಳಗೆ ವೋಟಿಂಗ್ ಪೋಲ್ ನೀಡಲಾಗಿದೆ. ನೀವು ಸಹ ವೋಟ್ ಮಾಡಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.
Bigg Boss 12 13th Week Voting Poll, 13th Week Voting Poll Update, Bigg Boss Kannada, BBK12, BBK12 13th Week Voting Results, 13th Week Voting Line Online
Bigg Boss Kannada Season 12 ರಲ್ಲಿ 12 ವಾರ ಮುಗಿದಿದ್ದು, 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 12ನೇ ವಾರದಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು 13ನೇ ವಾರದ ನಾಮಿನೇಷನ್ ಪ್ರಕ್ರಿಯೆ ಇದೀಗ ಮುಗಿದಿದ್ದು, ಈ ವಾರದಲ್ಲಿ ಒಟ್ಟಾರೆಯಾಗಿ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

ರಜತ್ ಮತ್ತು ಚೈತ್ರಾ ಕುಂದಾಪುರ:
ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 12 ವಾರಗಳು ಮುಗಿದಿದೆ. ಇನ್ನು 12ನೇ ವಾರದಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 13 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ, ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಹಿಂದಿನ ವಾರ ಅಂದ್ರೆ 12ನೇ ವಾರ ರಜತ್ ಮತ್ತು ಚೈತ್ರಾ ಕುಂದಾಪುರ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ 13ನೇ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.
13ನೇ ವಾರದ ನಾಮಿನೇಷನ್ ಪ್ರಕ್ರಿಯೆ:
ಬಿಗ್ ಬಾಸ್ ನ ಮನೆಯಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಸ್ವಲ್ಪ ಬಿನ್ನವಾಗಿತ್ತು. ಬಿಗ್ ಬಾಸ್ ಹೇಳುವಂತೆ ಒಬ್ಬೊಬ್ಬರಾಗಿ ಕನ್ಫೆಷನ್ ರೂಮ್ ಗೆ ಬರಬೇಕು. ನಂತರ ಬಿಗ್ ಬಾಸ್ ಹೊರಗಿರುವ ಕಂಟೆಸ್ಟಂಟ್ ಗೆ ಹೇಳುತ್ತಾರೆ. ನಿಮ್ಮ ಪ್ರಕಾರ ಈ ವಾರ ಇವರು ನಾಮಿನೇಟ್ ಆಗಬೇಕಾ? ಅಥವಾ ಬೇಡ? ಎಂದು Yes/No ಬೋರ್ಡ್ ಹಿಡಿಯಬೇಕು. ಆ ನಂತರ ಒಳಗಿರುವ ಸ್ಪರ್ಧಿಗೆ ಬಿಗ್ ಬಾಸ್ ಕೇಳುತ್ತಾರೆ. ನಿಮ್ಮನ್ನ ಈ ವಾರ ನಾಮಿನೇಟ್ ಆಗಬೇಕು ಎಂದು ಹೇಳಿದ್ದಾರೋ ಅವರ ಹೆಸರನ್ನ ಹೇಳಿ ಎಂದು ಹೇಳುತ್ತಾರೆ. ಆಗ ಕನ್ಫೆಷನ್ ರೂಮ್ ನಲ್ಲಿ ಇರುವ ಕಂಟೆಸ್ಟಂಟ್ ಸರಿಯಾಗಿ ಹೇಳಿದರೆ ಅವರು ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ. ಈ ರೀತಿಯಲ್ಲಿ ಈ ವಾರದ ನಾಮಿನೇಷನ್ ಸ್ವಲ್ಪ ಬಿನ್ನವಾಗಿತ್ತು.
ಇದನ್ನ ಓದಿ: Bigg Boss Kannada 12: ಫ್ಯಾಮಿಲಿ ರೌಂಡ್ ನಲ್ಲಿ ಸ್ಪರ್ಧಿಗಳ ಫ್ಯಾಮಿಲಿ ಇಂದ ಯಾರೆಲ್ಲಾ ಬರಲಿದ್ದಾರೆ, 13th Week Family Round, Bigg Boss Kannada, BBK12
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡುವುದರೆ,
- ಅಶ್ವಿನಿ ಗೌಡ
- ಸೂರಜ್
- ಧನುಷ್
- ಗಿಲ್ಲಿ ನಟ
- ಸ್ಪಂದನಾ ಸೋಮಣ್ಣ
- ರಕ್ಷಿತಾ
- ರಾಶಿಕಾ ಶೆಟ್ಟಿ
- ಮಾಳು
- ರಘು
- ಧ್ರುವಂತ್
ಇವರುಗಳು ಈ ವಾರ ನಾಮಿನೇಟ್ ಆಗಿದ್ದಾರೆ. ಅಂದರೆ ಒಟ್ಟಾರೆಯಾಗಿ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ಕ್ಯಾಪ್ಟನ್ ಆಗಿರುವ ಕಾವ್ಯ ರವರು ಸೇಫ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
13ನೇ ವಾರದ ವೋಟಿಂಗ್ ಲೈನ್:
ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: Bigg Boss Kannada 12 Top6 Contestants, ಬಿಗ್ ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆ ಡೇಟ್ ಫಿಕ್ಸ್, Bigg Boss Kannada, BBK12
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 11 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 10 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ಕ್ಯಾಪ್ಟನ್ ಆಗಿರುವ ಕಾವ್ಯ ರವರು ಸೇಫ್ ಆಗಿದ್ದಾರೆ.
ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.
Bigg Boss 12 13th Week Voting Poll, 13th Week Voting Poll Update, Bigg Boss Kannada, BBK12, BBK12 13th Week Voting Results, 13th Week Voting Line Online


Gilli ge 99
Only gilli big boss king 🥰🥰👑
Only I am gilli nata boss fans
My vote gilli nata
Mallu
Win gill
Big boss
Boss big boss
Gill family
King is gill
Captain is gill
Gill is winner
Mallu is top5
Top uttar karanataka huli malu
Guru is Big boss
Kavya 3 winner
Vote to malu
Rock star malu
Namo malu
Winner is gill
State is karanataka winner is gill
Malu is great singer
Gill
Next top 4 malu
Uttar Karnataka
Malu is 4 toper
Some better is maliu
Raghu 6 toper
Top 2 rashita
Vote for mallu
Namma malu
Winner is gill
Star is malu
Big boss is gill
Sorry form kavaya
Raghu is don
Somanna
Raghu family birthday
Birthday party in Big Boss home
Next malu family
4 places will coming malu
Special wishes from big boss
Family round is great
Big boss 12 sisson gill