Bigg Boss Kannada 12 Top6 Contestants, ಬಿಗ್ ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆ ಡೇಟ್ ಫಿಕ್ಸ್, Bigg Boss Kannada, BBK12 

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12) ಗ್ರಾಂಡ್ ಫಿನಾಲೆ ಹತ್ತಿರವಾಗುತ್ತಿದ್ದು, ಈ ಬಾರಿಯ ಟಾಪ್ 6 ಸ್ಪರ್ಧಿಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ಹೌದು ಬಿಗ್ ಬಾಸ್ ಸೀಸನ್ 12 ರ ಗ್ರ್ಯಾಂಡ್ ಫಿನಾಲೆಗೆ ಇನ್ನೇನೂ ಕೇವಲ 5 ವಾರಗಳು ಉಳಿದಿದ್ದು, ಇದೇ ಬೆನ್ನಲ್ಲಿ 12ನೇ ವಾರದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದ ರಜತ್ ಹಾಗೂ ಚೈತ್ರಾ ಕುಂದಾಪುರ ರವರು ಈಗ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.

Bigg Boss Kannada 12 Top6 Contestants, ಬಿಗ್ ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆ ಡೇಟ್ ಫಿಕ್ಸ್, Bigg Boss Kannada, BBK12, BBK12 Finale Winner

ಹೌದು ಸದ್ಯಕ್ಕೆ ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ, ಕಾವ್ಯ, ಸೂರಜ್, ರಾಶಿಕ, ರಘು, ಧನುಷ್, ಅಶ್ವಿನಿ ಗೌಡ, ಸ್ಪಂದನ, ರಕ್ಷಿತಾ, ಮಾಳು ಹಾಗೂ ಧ್ರುವಂತ್ ಈ 11 ಸ್ಪರ್ಧಿಗಳು ಉಳಿದಿದ್ದು ಇವರಲ್ಲಿ 6 ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 12 ರ ಗ್ರ್ಯಾಂಡ್ ಫಿನಾಲೆಯ ಟಾಪ್ 6 ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೆ. ಹಾಗೆ ಉಳಿದ 5 ಸ್ಪರ್ಧಿಗಳು ಈ 4 ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ.

Bigg Boss Kannada 12 Top6 Contestants, ಬಿಗ್ ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆ ಡೇಟ್ ಫಿಕ್ಸ್, Bigg Boss Kannada, BBK12, BBK12 Finale Winner, Bigg Boss 12 Who is the Top 5 Contestants, ಫಿನಾಲೆಯ ಟಾಪ್ 5 ಕಂಟೆಸ್ಟಂಟ್ ಗಳು ಯಾರು, BBK12 Top 5 Contestants, BBK 12 Update, Bigg Boss Voting Poll, Bigg boss 12 kannada voting results, saksha media, my edu update kannada, news update, kannada entertainment

ಹೌದು ಬಿಗ್ ಬಾಸ್ ಮನೆಯಲ್ಲಿ 13ನೇ ವಾರ ಫ್ಯಾಮಿಲಿ ರೌಂಡ್ ಸಹ ಆಗಿರುವುದರಿಂದ ಈ ವಾರ ಎಲಿಮಿನೇಷನ್ ಇರುವುದಿಲ್ಲ ಎನ್ನಲಾಗುತ್ತಿದೆ. ಹಾಗೆ ಮುಂಬರುವ ವಾರಗಳಲ್ಲಿ ಡಬಲ್ ಎಲಿಮಿನೇಷನ್ ಗಳು ಸಹ ನಡೆಯಲಿದೆ ಇನ್ನೂ ಇದೆ ಜನವರಿ 17 ಮತ್ತು 18 ರಂದು ಬಿಗ್ ಬಾಸ್ ಸೀಸನ್ 12 ರ ಅದ್ಧೂರಿ ಗ್ರಾಂಡ್ ಫಿನಾಲೆ ನಡೆಯಲಿದ್ದು, ಟಾಪ್ 6 ರೇಸ್‌ನಲ್ಲಿರುವ ಪ್ರಮುಖ ಸ್ಪರ್ಧಿಗಳು ಯಾರು ಎನ್ನುವುದನ್ನ ನೋಡೋಣ ಬನ್ನಿ.

ಬಿಗ್ ಬಾಸ್ ಕನ್ನಡ ಸೀಸನ್ 12:

ಬಿಗ್ ಬಾಸ್ ಸೀಸನ್ 12ರ ಟಾಪ್ 6 ಸ್ಪರ್ಧಿಗಳು ಮತ್ತು ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಯಾರು ಅನ್ನೋದನ್ನ ನೋಡೋದಾದ್ರೆ, ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಈಗ 12ನೇ ಸೀಸನ್‌ನ ಅಂತಿಮ ಘಟ್ಟಕ್ಕೆ ತಲುಪಿದೆ. ಸದ್ಯ ಮನೆಯೊಳಗೆ 11 ಸ್ಪರ್ಧಿಗಳು ಉಳಿದುಕೊಂಡಿದ್ದು, ಇವರಲ್ಲಿ ಗ್ರಾಂಡ್ ಫಿನಾಲೆ ತಲುಪುವ ಆ ಆರು ಮಂದಿ ಯಾರು ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship

ಫಿನಾಲೆ ದಿನಾಂಕ ಮತ್ತು ಪ್ರಕ್ರಿಯೆ:

ಇತ್ತೀಚಿನ ಮಾಹಿತಿಯ ಪ್ರಕಾರ, ಬಿಗ್ ಬಾಸ್ ಸೀಸನ್ 12ರ ಗ್ರಾಂಡ್ ಫಿನಾಲೆಯು 2026ರ ಜನವರಿ 17 ಮತ್ತು 18ರಂದು ನಡೆಯುವುದು ನಿಶ್ಚಿತವಾಗಿದೆ. ಇನ್ನು ಕೇವಲ ಐದು ವಾರಗಳ ಆಟ ಬಾಕಿ ಉಳಿದಿದ್ದು, ಈ ಅವಧಿಯಲ್ಲಿ ಐದು ಸ್ಪರ್ಧಿಗಳು ಎಲಿಮಿನೇಟ್ ಆಗಲಿದ್ದಾರೆ. ಹೌದು 13ನೇ ವಾರದಲ್ಲಿ ಕುಟುಂಬದ ಸದಸ್ಯರು ಭೇಟಿ ನೀಡುವ ‘ಫ್ಯಾಮಿಲಿ ರೌಂಡ್’ ನಡೆಯಲಿದ್ದು, ಇದು ಸ್ಪರ್ಧಿಗಳಲ್ಲಿ ಹೊಸ ಉತ್ಸಾಹ ತುಂಬಲಿದೆ.

ಟಾಪ್ 6 ರೇಸ್‌ನಲ್ಲಿರುವ ಸ್ಪರ್ಧಿಗಳು:

ಪ್ರಸ್ತುತ ಮನೆಯಲ್ಲಿರುವ 11 ಸ್ಪರ್ಧಿಗಳಲ್ಲಿ ಕೇವಲ ಆರು ಸ್ಪರ್ಧಿಗಳು ಅಂತಿಮ ಹಂತಕ್ಕೆ ತಲುಪಲಿದ್ದಾರೆ. ಹಾಗಾದರೆ ಬಿಗ್ ಬಾಸ್ ಸೀಸನ್ 12 ರ ಗ್ರ್ಯಾಂಡ್ ಫಿನಾಲೆಗೆ ಸೆಲೆಕ್ಟ್ ಆಗುವ ಆ 6 ಸ್ಪರ್ಧಿಗಳು ಯಾರು ಎನ್ನುವುದರ ನೋಡೋದಾದ್ರೆ, ನಾವು ಹೇಳುತ್ತಿರುವ ಟಾಪ್ 6 ಸ್ಪರ್ಧಿಗಳ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಬಾರಿ ಕೇಳಿಬರುತ್ತಿರುವ ಹೆಸರುಗಳಾಗಿರುತ್ತದೆ. ಅವರು ಯಾರೆಂದು ನೋಡುವುದರೆ,

  • ಗಿಲ್ಲಿ: ಈ ಸೀಸನ್‌ನ ಅತ್ಯಂತ ಬಲಿಷ್ಠ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಗಿಲ್ಲಿ ಈ ಸೀಸನ್ ವಿನ್ನರ್ ಆಗೋದು ಕನ್ಫರ್ಮ್ ಆಗಿರುತ್ತೆ. ಇನ್ನು ಇವರು ಫೀನಾಲೆ ವಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.
  • ಕಾವ್ಯ: ತಮ್ಮ ಸರಳತೆ, ಹಾಗು ವ್ಯಕ್ತಿತ್ವ ಹಾಗೂ ಗಿಲ್ಲಿ ಮತ್ತು ಕಾವ್ಯ ಅವರ ಕಾಂಬಿನೇಷನ್ ಜನರ ಮೆಚ್ಚುಗೆಗೆ ಕಾರಣವಾಗುತ್ತೆ. ಇದರಿಂದ ಇವರು ಸಹ ಫೀನಾಲೆ ವಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.
  • ರಕ್ಷಿತಾ: ಮೊದಲಿನಿಂದಲೂ ಸಕ್ರಿಯವಾಗಿರುವ ರಕ್ಷಿತಾ ಟಾಪ್ 6 ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಇವರು ಬರುವ ಸಾಧ್ಯತೆ ಹೆಚ್ಚಿದೆ.
  • ಅಶ್ವಿನಿ ಗೌಡ: ತಮ್ಮ ನೇರ ಮಾತು ಮತ್ತು ಟಾಸ್ಕ್ ನಿರ್ವಹಣೆಯಿಂದ ಫಿನಾಲೆ ರೇಸ್‌ನಲ್ಲಿದ್ದಾರೆ.
  • ರಘು: ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ರಘು ರವರು ಈ ಬಾರಿಯ ಫೀನಾಲೆ ವಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.
  • ಧನುಷ್: ತಮ್ಮ ವಿಶಿಷ್ಟ ವ್ಯಕ್ತಿತ್ವ ಮತ್ತು ಆಟದ ಮೂಲಕ ಜನರ ಗಮನ ಸೆಳೆದಿದ್ದಾರೆ. ಇವರು ಸಹ ಫೀನಾಲೆ ವಾರಕ್ಕೆ ಬರಬಹುದು.
  • ರಾಶಿಕ or ಸೂರಜ್: ಸೂರಜ್ ಹಾಗೂ ರಶಿಕಾ ಜೋಡಿ ಜನರ ಮನಸ್ಸನ್ನ ಗೆದ್ದಿದ್ದು ಇವರಲ್ಲಿ ಒಬ್ಬರು ಈ ಫೈನಲ್ ಗೆ ಸೆಲೆಕ್ಟ್ ಆಗುವ ಸಾಧ್ಯತೆ ಇದೆ. ನಿಮ್ಮ ಪ್ರಕಾರ ಇವರಲ್ಲಿ ಯಾರು ಬರುತ್ತಾರೆ. 

ಇದರೊಂದಿಗೆ ಧ್ರುವಂತ್ ಕೂಡ ಟಾಪ್ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳಬಹುದು. ಸದ್ಯಕ್ಕೆ ಚೈತ್ರಾ ಮತ್ತು ರಜತ್ ಮನೆಯಿಂದ ಹೊರಬಂದಿದ್ದು, ಉಳಿದ 11 ಜನರಲ್ಲಿ ಈ ಮೇಲಿನವರು ಸ್ಪರ್ಧಿಗಳು ಫಿನಾಲೆ ವೇದಿಕೆ ಏರುವ ಸಾಧ್ಯತೆ ಹೆಚ್ಚಿತೆ.

ಇದನ್ನ ಓದಿ: ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ₹1.5 ಲಕ್ಷದವರೆಗೆ ಸಿಗುತ್ತೆ, ಮಹಿಳೆಯರಿಗೆ 1.5 ಲಕ್ಷದವರೆಗೆ ಸಬ್ಸಿಡಿ ಸಾಲ, Udyogini Scheme Update

ಇನ್ನು ನಿಮ್ಮ ಪ್ರಕಾರ ಯಾರು ಟಾಪ್ 6 ಕಂಟೆಸ್ಟಂಟ್ ಎಂದು ಕಾಮೆಂಟ್ ಮಾಡಿ. ಈ ಕೆಳಗೆ ಕಾಮೆಂಟ್ ಬಾಕ್ಸ್ ನೀಡಲಾಗಿದೆ. ನಿಮ್ಮ ಅಭಿಪ್ರಾಯ ಎನು ಎಂದು ಕಾಮೆಂಟ್ ಮಾಡಿ ತಿಳಿಸಿ.

ಬಿಗ್ ಬಾಸ್ ಸೀಸನ್ 12 ರ ವಿಜೇತರು ಯಾರು? 

ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆ ಮತ್ತು ವೀಡಿಯೊದ ಮಾಹಿತಿಯ ಪ್ರಕಾರ, ಈ ಬಾರಿ ‘ಗಿಲ್ಲಿ’ ಅವರು ಬಿಗ್ ಬಾಸ್ ಸೀಸನ್ 12ರ ಟ್ರೋಫಿ ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಆದಾಗ್ಯೂ, ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕ್ಷಣದಲ್ಲಿ ಎನು ಬೇಕಾದರೂ ಬದಲಾಗಬಹುದು. ಪ್ರೇಕ್ಷಕರ ವೋಟಿಂಗ್ ಮತ್ತು ಅಂತಿಮ ವಾರಗಳ ಟಾಸ್ಕ್ ಪ್ರದರ್ಶನವು ವಿಜೇತರನ್ನು ನಿರ್ಧರಿಸಲಿದೆ.
ಒಟ್ಟಾರೆಯಾಗಿ, ಈ ಸೀಸನ್ ಸಾಕಷ್ಟು ಟ್ವಿಸ್ಟ್‌ಗಳಿಂದ ಕೂಡಿದ್ದು, ಜನವರಿ ಮಧ್ಯಭಾಗದಲ್ಲಿ ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ಯಾರು ಕರ್ನಾಟಕದ ಜನರ ಮನಗೆದ್ದು ವಿನ್ನರ್ ಪಟ್ಟ ಅಲಂಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಯಾರು ಎಂದು ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada 12 Top6 Contestants, ಬಿಗ್ ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆ ಡೇಟ್ ಫಿಕ್ಸ್, Bigg Boss Kannada, BBK12, BBK12 Finale Winner

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment