ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ 12ನೇ ವಾರ ರಜತ್ ಮತ್ತು ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇನ್ನು ಈ ವಾರ ನಾಮಿನೇಷನ್ ಮಾಡಿದ್ರು ಕೂಡ ವೋಟಿಂಗ್ ಲೈನ್ ತೆರೆದಿರಲಿಲ್ಲ. ಆದರು ಸಹ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.
Bigg Boss 12 Chaitra and Rajath Out, ಬಿಗ್ಬಾಸ್ ಮನೆಯಿಂದ ಹೊರಬಂದ ರಜತ್ ಮತ್ತು ಚೈತ್ರಾ, Bigg Boss Kannada, BBK12, BBK12 13th Week Who will be eliminated
Bigg Boss Kannada Season 12, 12ನೇ ವಾರ ಮುಗಿದಿದ್ದು, ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ರಜತ್ ಮತ್ತು ಚೈತ್ರಾ ಕುಂದಾಪುರ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಹೌದು ಇನ್ನು ಈ ವಾರ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಆದ್ದರಿಂದ ಎಲ್ಲರೂ ಎಂದುಕೊಂಡಿದ್ದು, ಈ ವಾರ ನೋ ಎಲಿಮಿನೇಷನ್ ಅಂತ. ಆದರು ಸಹ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಇದೀಗ ಬಗ್ಗೆ ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ಇದೀಗ ತಿಳಿಯೋಣ.

ಬಿಗ್ ಬಾಸ್ 12ನೇ ವಾರದ ಹೊಸ ಕ್ಯಾಪ್ಟನ್:
ಬಿಗ್ ಬಾಸ್ 12ನೇ ವಾರ ಕ್ಯಾಪ್ಟೆನ್ಸಿ ಟಾಸ್ಕ್ ಗೆ ನಾಲ್ಕು ಜನ ಕಂಟೆಸ್ಟಂಟ್ ಗಳು ಆಯ್ಕೆ ಆಗಿರುತ್ತಾರೆ. ಅವರು ಯಾರುಗಳೆಂದರೆ ಸೂರಜ್, ಕಾವ್ಯ, ಗಿಲ್ಲಿ ಮತ್ತು ರಘು ರವರು ಆಯ್ಕೆ ಆಗಿರುತ್ತಾರೆ. ಇನ್ನು ಮೊದಲ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ಸೂರಜ್ ಹಾಗು ಕಾವ್ಯ ಗೆಲ್ಲುತ್ತಾರೆ. ಆ ನಂತರ ಕೊನೆಯ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ಸೂರಜ್ ಹಾಗು ಕಾವ್ಯ ನಡುವೆ ವೋಟಿಂಗ್ ಇರುತ್ತದೆ. ಅವರಲ್ಲಿ ಯಾರಿಗೆ ಹೆಚ್ಚು ವೋಟ್ ಬರುತ್ತದೆಯೋ ಅವರು 12ನೇ ವಾರದ ಕ್ಯಾಪ್ಟನ್ ಆಗುತ್ತಾರೆ. ಇನ್ನು ಮನೆಯ ಕಂಟೆಸ್ಟಂಟ್ ಗಳ ವೋಟ್ ಮೇರೆಗೆ ಅತಿ ಹೆಚ್ಚು ವೋಟ್ ಪಡೆದು ಕಾವ್ಯ ರವರು ಆಯ್ಕೆ ಆಗಿದ್ದಾರೆ.
ಮನೆಯಿಂದ ಹೊರ ಬಂದ ರಜತ್ ಮತ್ತು ಚೈತ್ರಾ:
ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 12 ವಾರಗಳು ಮುಗಿದಿದೆ. ಇನ್ನು 11ನೇ ವಾರದಲ್ಲಿ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಆದರೆ ಧ್ರುವಂತ್ ಮತ್ತು ರಕ್ಷಿತಾ ರವರನ್ನು ಎಲಿಮಿನೇಟ್ ಎಂದು ಅವರನ್ನು ಸೀಕ್ರೇಟ್ ರೂಮ್ ನಲ್ಲಿ ಇಡಲಾಗಿದೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 12 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ.
ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ
ಇನ್ನು 12ನೇ ವಾರದಲ್ಲಿ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಆದರೆ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗುತ್ತಾರೆ. ಅವರೇ ರಜತ್ ಮತ್ತು ಚೈತ್ರಾ ಕುಂದಾಪುರ. ಇವರು ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಮತ್ತು ರಜತ್ ರವರು ಎಂಟ್ರಿ ಕೊಡುತ್ತಾರೆ. ಒಂದು ವಾರದ ಬಳಿಕ ಈ ಐವರಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಆಗಿ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೆ ಎಂದು ಹೇಳಲಾಗುತ್ತದೆ. ಅವರೇ ರಜತ್ ಮತ್ತು ಚೈತ್ರಾ. ಇನ್ನು ಈ ಹಿಂದೆ ಕೂಡ ನಾವು ಹೇಳಿದ್ದೆವು. ಈ ಇಬ್ಬರು ಕಂಟೆಸ್ಟಂಟ್ ಗಳು ಅಲ್ಲ. ಕೇವಲ ಅತಿಥಿಗಳೆಂದು. ಇನ್ನು ಈ ವಾರ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿತ್ತು. ಆದರೆ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಇದರಿಂದ ಈ ವಾರ ನೋ ಎಲಿಮಿನೇಷನ್ ಎಂದುಕೊಂಡಿದ್ದರು. ಆದರೆ ಕಿಚ್ಚ ಸುದೀಪ್ ರವರು ಚೈತ್ರಾ ಮತ್ತು ರಜತ್ ರವರು ಕಂಟೆಸ್ಟಂಟ್ ಗಳು ಅಲ್ಲ. ಅವರು ಅತಿಥಿಗಳೆಂದು ಹೇಳುತ್ತಾರೆ. ಇದರಿಂದ ಈ ಇಬ್ಬರು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ. ಇನ್ನು ನಿಮ್ಮ ಪ್ರಕಾರ 12ನೇ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕಿತ್ತು ಎಂದು ಕಾಮೆಂಟ್ ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ.
ಈ ವಾರ ಫ್ಯಾಮಿಲಿ ಫ್ಯಾಮಿಲಿ ವೀಕ್:
ಇದೀಗ ಬಿಗ್ ಬಾಸ್ ಮನೆಯಲ್ಲಿ 13ನೇ ವಾರ ನಡೆಯುತ್ತಿದೆ. ಇನ್ನು ಈ ವಾರ ಬಿಗ್ ಬಾಸ್ ಮನೆಗೆ ಕಂಟೆಸ್ಟಂಟ್ ಗಳ ಕುಟುಂಬದ ಸದಸ್ಯರು ಇದೀಗ ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ. ಇದೀಗ ಯಾರೆಲ್ಲ ಬಿಗ್ ಬಾಸ್ ಮನೆಯೊಳಗೆ ಬರುತ್ತಿದ್ದಾರೆ ಎಂದು ಈಗಾಗಲೇ ವಿಡಿಯೋ ಮಾಡಿದ್ದೇವೆ. ಈ ಕೆಳಗೆ ವೀಡಿಯೊ ಇರುತ್ತದೆ. ನೀವು ಸಹ ನೋಡಿ.
ಇದನ್ನ ಓದಿ: Bigg Boss Kannada 12: ಫ್ಯಾಮಿಲಿ ರೌಂಡ್ ನಲ್ಲಿ ಸ್ಪರ್ಧಿಗಳ ಫ್ಯಾಮಿಲಿ ಇಂದ ಯಾರೆಲ್ಲಾ ಬರಲಿದ್ದಾರೆ, 13th Week Family Round, Bigg Boss Kannada, BBK12
ಈ ವಾರ ಯಾರು ಎಲಿಮಿನೇಟ್ ಆಗಬೇಕು?
ಬಿಗ್ ಬಾಸ್ ನಲ್ಲಿ ಇದೀಗ 13ನೇ ವಾರ ನಡೆಯುತ್ತಿದೆ. ಇನ್ನು 12ನೇ ವಾರ ರಜತ್ ಮತ್ತು ಚೈತ್ರಾ ಕುಂದಾಪುರ ರವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇನ್ನು 13ನೇ ವಾರ ನಡೆಯುತ್ತಿದ್ದು, ಇದೀಗ ಬಿಗ್ ಬಾಸ್ ನಲ್ಲಿ 11 ಜನ ಕಂಟೆಸ್ಟಂಟ್ ಇದ್ದಾರೆ. ಇನ್ನು ಈ ವಾರ ನಿಮ್ಮ ಪ್ರಕಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ. ಈ ಕೆಳಗೆ ಕಾಮೆಂಟ್ ಬಾಕ್ಸ್ ಕೂಡ ಇದೆ. ನಿಮ್ಮ ಅಭಿಪ್ರಾಯ ಎನೆಂದು ಕಾಮೆಂಟ್ ಮಾಡಿ ತಿಳಿಸಿ.
Bigg Boss 12 Chaitra and Rajath Out, ಬಿಗ್ಬಾಸ್ ಮನೆಯಿಂದ ಹೊರಬಂದ ರಜತ್ ಮತ್ತು ಚೈತ್ರಾ, Bigg Boss Kannada, BBK12, BBK12 13th Week Who will be eliminated, Kiccha, Kiccha Sudeep, My edu UpdateKannada, Saksha Media, News Update, bigg boss kannada 12 updates, BBk12 Updates, kiccha boss, bigg boss 12 family week, News Update Kannada
