ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ತನ್ನ 12 ವಾರಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ್ದು, ಈಗ 13ನೇ ವಾರದತ್ತ ಮುಖ ಮಾಡಿದೆ. ಹೌದು ಈಗ ಬಿಗ್ ಬಾಸ್ ಕಾರ್ಯಕ್ರಮವು ಕುತೂಹಲದ ಘಟ್ಟವನ್ನು ತಲುಪಿದೆ. ಪ್ರೇಕ್ಷಕರು ಅತ್ಯಂತ ಕಾತುರದಿಂದ ಕಾಯುತ್ತಿದ್ದ ‘ಫ್ಯಾಮಿಲಿ ರೌಂಡ್’ ಇನ್ನು 13ನೇ ವಾರದಲ್ಲಿ ನಡೆಯುತ್ತಿದೆ. ಮನೆಯೊಳಗಿರುವ ಸ್ಪರ್ಧಿಗಳ ಕುಟುಂಬದ ಸದಸ್ಯರು ಈಗ ಬಿಗ್ ಬಾಸ್ ಮನೆಯೊಳಗೆ ಭೇಟಿ ನೀಡಲಿದ್ದಾರೆ. ಆದ್ದರಿಂದ ಬಿಗ್ ಬಾಸ್ 13ನೇ ವಾರ ಫ್ಯಾಮಿಲಿ ರೌಂಡ್ ನಲ್ಲಿ ಸ್ಪರ್ಧಿಗಳ ಮನೆಯಿಂದ ಯಾರೆಲ್ಲಾ ಬರಲಿದ್ದಾರೆ ಎನ್ನುವ ಮಾಹಿತಿ ಇದೀಗ ನೋಡೋಣ.
Bigg Boss Kannada 12: ಫ್ಯಾಮಿಲಿ ರೌಂಡ್ ನಲ್ಲಿ ಸ್ಪರ್ಧಿಗಳ ಫ್ಯಾಮಿಲಿ ಇಂದ ಯಾರೆಲ್ಲಾ ಬರಲಿದ್ದಾರೆ, 13th Week Family Round, Bigg Boss Kannada, BBK12, BBK12 Family Week
ಬಿಗ್ ಬಾಸ್ ಕನ್ನಡ 12ರಲ್ಲಿ 12 ವಾರಗಳು ಮುಗಿದಿದ್ದು, ಇದೀಗ 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 12ನೇ ವಾರದಲ್ಲಿ ನಾಮಿನೇಷನ್ ಮಾಡಿದ್ದರು, ನೋ ಎಲಿಮಿನೇಷನ್ ರೌಂಡ್ ಆಗಿತ್ತು. ಇನ್ನು ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ರಜತ್ ಮತ್ತು ಚೈತ್ರಾ ಕುಂದಾಪುರ ಬಿಗ್ ಬಾಸ್ ನಿಂದ ಹೊರ ಬಂದಿದ್ದಾರೆ. ಇನ್ನು 13ನೇ ವಾರ ಶುರುವಾಗುತ್ತಿದ್ದು, ಈ ವಾರ ಫ್ಯಾಮಿಲಿ ವೀಕ್ ರೌಂಡ್ ಆಗಿರಲಿದೆ ಎಂದು ತಿಳಿದು ಬರುತ್ತದೆ.

ಫ್ಯಾಮಿಲಿ ರೌಂಡ್ನಲ್ಲಿ ಸ್ಪರ್ಧಿಗಳ ಮನೆಯಿಂದ ಯಾರೆಲ್ಲಾ ಬರಲಿದ್ದಾರೆ:
- ಗಿಲ್ಲಿ ನಟ: ಈ ಬಾರಿಯ ಬಿಗ್ ಬಾಸ್ ಮನೆಯ TRP King ಎಂದೇ ಖ್ಯಾತಿ ಗಳಿಸಿರುವ ಗಿಲ್ಲಿ ನಟ ಅವರ ಕುಟುಂಬದಿಂದ ಅವರ ತಂದೆ ಹಾಗೂ ತಾಯಿ ಸವಿತಾ ಮತ್ತು ಅವರ ಅಣ್ಣ ನರೇಂದ್ರ ಹಾಗೂ ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
- ಕಾವ್ಯ: ಕಾವ್ಯ ಅವರ ಪ್ರೋತ್ಸಾಹಿಸಲು ಅವರ ತಂದೆ, ತಾಯಿ ಹಾಗೂ ತಮ್ಮ ಕಾರ್ತಿಕ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.
- ಧನುಷ್: ಧನುಷ್ ಫ್ಯಾಮಿಲಿ ಇಂದ ಅವರ ತಂದೆ-ತಾಯಿ ಮತ್ತು ಪತ್ನಿ ಸಂಜನ ಅವರು ಆಗಮಿಸಿ ಅವರಿಗೆ ಬೆಂಬಲ ನೀಡಲು ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
- ಅಶ್ವಿನಿ ಗೌಡ: ಸಿನಿಮಾರಂಗ ಹಾಗೂ ರಾಜಕೀಯದಲ್ಲಿ ಗುರುತಿಸಿ ಕೊಂಡಿರುವ ಅಶ್ವಿನಿ ಗೌಡ ಅವರು ಒಬ್ಬ ಸಿಂಗಲ್ ಪೇರೆಂಟ್ ಆಗಿದ್ದು, ಇವರ ಫ್ಯಾಮಿಲಿ ಇಂದ ಇವರ ತಾಯಿ ಮತ್ತು ಮಗ ಬಿಗ್ ಬಾಸ್ ಮನೆಯೊಳಗೆ ಬರಲಿದ್ದಾರೆ.
- ಸ್ಪಂದನ: ಸ್ಪಂದನ ಅವರ ಕುಟುಂಬದಿಂದ ಅವರ ತಾಯಿ ಮತ್ತು ತಮ್ಮ ಬಿಗ್ ಬಾಸ್ ಮನೆಯೊಳಗೆ ಬರಲಿದ್ದಾರೆ.
- ಮಾಳು: ಮಾಳು ಅವರ ಫ್ಯಾಮಿಲಿ ಇಂದ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ಅವರ ತಂದೆ ತಾಯಿ ಹಾಗೂ ಇತರ ಕುಟುಂಬ ಸದಸ್ಯರು ಸಹ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
- ರಾಶಿಕ: ರಾಶಿಕ ಅವರನ್ನು ಭೇಟಿಯಾಗಲು ರಶಿಕಾ ಅವರ ಮನೆಯಿಂದ ಅವರ ತಂದೆ, ತಾಯಿ ಮತ್ತು ರಶಿಕಾ ರವರ ತಮ್ಮ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
- ಸೂರಜ್: ಸೂರಜ್ ಅವರಿಗೆ ಬೆನ್ನೆಲುಬಾಗಿ ನಿಂತಿರುವ ಅವರ ತಾಯಿ ಈ ವಾರ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
- ರಕ್ಷಿತಾ: ರಕ್ಷಿತಾ ಅವರ ಫ್ಯಾಮಿಲಿ ಇಂದ ಅವರ ತಾಯಿ ಮತ್ತು ತಂಗಿ ಅಕ್ಷತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯೊಳಗೆ ಭೇಟಿ ನೀಡಿ ರಕ್ಷಿತಗೆ ಶುಭ ಹಾರೈಸಲಿದ್ದಾರೆ.
- ರಘು: ರಘು ಅವರ ಫ್ಯಾಮಿಲಿ ಇಂದ ಅವರ ಪತ್ನಿ ಮತ್ತು ಪುಟ್ಟ ಮಗನ ಬಿಗ್ ಬಾಸ್ ನ ಮನೆಯೊಳಗೆ ಬಂದು ಶುಭ ಹಾರೈಸಲಿದ್ದಾರೆ.
- ಧ್ರುವಂತ್: ಧ್ರುವಂತ್ ಅವರ ಫ್ಯಾಮಿಲಿ ಇಂದ ಅವರ ತಂದೆ ಮತ್ತು ತಾಯಿ ಬಿಗ್ ಬಾಸ್ ಮನೆಯೊಳಗೆ ಬರಲಿದ್ದಾರೆ.
ಮೇಲಿರುವ ವಿಡಿಯೋ ನಲ್ಲಿ ಸಂಪೂರ್ಣ ಮಾಹಿತಿ ಇದೆ.
ರಜತ್ ಮತ್ತು ಚೈತ್ರ ಮನೆಯಿಂದ ಔಟ್ :
12ನೇ ವಾರ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಎಲಿಮಿನೇಶನ್ ನಡೆಯದಿದ್ದರೂ, ಅತಿಥಿಗಳಾಗಿ ಬಂದಿದ್ದ ಚೈತ್ರ ಮತ್ತು ರಜತ್ ಅವರು 12ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿರುತ್ತಾರೆ.
ಆದರಿಂದ ಇನ್ನುಳಿದ 11 ಸ್ಪರ್ಧಿಗಳ ಕುಟುಂಬದವರು ಬಿಗ್ ಬಾಸ್ ಮನೆಯೊಳಗೆ ಬರಲಿದ್ದಾರೆ.
ಇದನ್ನ ಓದಿ: Bigg Boss 12 12th Week Voting Poll, 12th Week Voting Poll Update, Bigg Boss Kannada, BBK12
ಬಿಗ್ ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆ:
ಬಿಗ್ ಬಾಸ್ 13ನೇ ವಾರ ಫ್ಯಾಮಿಲಿ ರೌಂಡ್ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 12 ಮುಕ್ತಾಯಗೊಳ್ಳಲಿದೆ. ಹೌದು ಇದೇ ಜನವರಿ 17 ಮತ್ತು 18 ರಂದು ಬಿಗ್ ಬಾಸ್ ಸೀಸನ್ 12 ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಇನ್ನು ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ 12ರ ವಿನ್ನರ್ ಯಾರು ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada 12: ಫ್ಯಾಮಿಲಿ ರೌಂಡ್ ನಲ್ಲಿ ಸ್ಪರ್ಧಿಗಳ ಫ್ಯಾಮಿಲಿ ಇಂದ ಯಾರೆಲ್ಲಾ ಬರಲಿದ್ದಾರೆ, 13th Week Family Round, Bigg Boss Kannada, BBK12, BBK12 Family Week
