ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 11ನೇ ವಾರ ಇದೀಗ ಮುಗಿಯುತ್ತಿದ್ದು, ಇನ್ನು 11ನೇ ವಾರದಲ್ಲಿ ಸೀಕ್ರೇಟ್ ಎಲಿಮಿನೇಷನ್ ಪ್ರಕ್ರಿಯೆ ಇಟ್ಟು. ಇನ್ನು ಇಬ್ಬರು ಕಂಟೆಸ್ಟಂಟ್ ಗಳು ಸೀಕ್ರೇಟ್ ರೂಮ್ ಗೆ ಹೋಗಿದ್ದಾರೆ. ಇನ್ನು ಈ ವಾರ ನಾಮಿನೇಷನ್ ಪ್ರಕ್ರಿಯೆ ಸ್ವಲ್ಪ ಬಿನ್ನವಾಗಿತ್ತು. ಈ ವಾರ ಯಾರೆಲ್ಲ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಎಲ್ಲವನ್ನು ಕೂಡ ಇದೀಗ ನೋಡೋಣ.
Bigg Boss Kannada12 12th Week Nominated Contestant, 12th Week Voting Line, Bigg Boss Kannada, BBK12, BBK12 12th Week Voting Result Update
Bigg Boss Kannada Season 12 ರಲ್ಲಿ 11 ವಾರಗಳು ಮುಗಿದಿದೆ. ಇನ್ನು 11ನೇ ವಾರದಲ್ಲಿ ಸೀಕ್ರೇಟ್ ಎಲಿಮಿನೇಷನ್ ಇತ್ತು. ಇದರಿಂದ ಈ ವಾರ ಯಾರು ಕೂಡ ಎಲಿಮಿನೇಟ್ ಆಗಿಲ್ಲ. ಇನ್ನು ಇಬ್ಬರು ಸ್ಪರ್ಧಿಗಳು ಸೀಕ್ರೇಟ್ ರೂಮ್ ಗೆ ಹೋಗಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ಸ್ವಲ್ಪ ಬಿನ್ನವಾಗಿತ್ತು. ಇನ್ನು ಈ ವಾರದ nomination ಹೇಗಿತ್ತು. ಈ ವಾರ ಯಾರೆಲ್ಲ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಯಾರೆಲ್ಲ ಈ ವಾರ ಸೇಫ್ ಆಗಿದ್ದಾರೆ ಎನ್ನುವುದನ್ನ ಇದೀಗ ತಿಳಿಯೋಣ.

ಸೀಕ್ರೇಟ್ ರೂಮ್ ನಲ್ಲಿ ಧ್ರುವಂತ್ ಮತ್ತು ರಕ್ಷಿತಾ:
ಬಿಗ್ ಬಾಸ್ 12ರಲ್ಲಿ 10ನೇ ವಾರ 11ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 11 ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿತ್ತು. ಆದರೆ ಈ ವಾರ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಆದ್ದರಿಂದ ಈ ವಾರ ನೋ ಎಲಿಮಿನೇಷನ್ ಆಗಿರುತ್ತದೆ. ಆದರೆ ಇದು ಬಿಗ್ ಬಾಸ್ ಮನೆಯಲ್ಲಿ ಇರುವ ಕಂಟೆಸ್ಟಂಟ್ ಗೆ ಗೊತ್ತಿರುವುದಿಲ್ಲ. ಆದ್ದರಿಂದ ಪ್ರಾಂಕ್ ಎಲಿಮಿನೇಷನ್ madalaguttade. ಇನ್ನು ನಿರೂಪಕ ಸುದೀಪ್ ರವರು ಈ ವಾರ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಿ ಧ್ರುವಂತ್ ಮತ್ತು ರಕ್ಷಿತಾ ರವರನ್ನ ಎಲಿಮಿನೇಟ್ ಮಾಡುತ್ತಿದ್ದೇವೆ ಎಂದು ಹೇಳಿ, ಅವರನ್ನ ಸೀಕ್ರೆಟ್ ರೂಮ್ ಗೆ ಕಳಿಸುತ್ತಾರೆ. ಇನ್ನು ಇವರು ಸೀಕ್ರೇಟ್ ರೂಮ್ ನಲ್ಲಿ 2 ಅಥವಾ 3 ದಿನಗಳು ಇರುತ್ತಾರೆ. ಆ ಬಳಿಕ ಅವರು ಮತ್ತೆ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಕೊಡುತ್ತಾರೆ.
ಇದನ್ನ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆ ಕಲಾವಿದರು, Kannada Artists Who got married in 2025, News Update Kannada
ಈ ವಾರದ ಕ್ಯಾಪ್ಟನ್ ರಶಿಕಾ:
ಬಿಗ್ ಬಾಸ್ ನ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ 5 ಜನ ಕಂಟೆಸ್ಟಂಟ್ ಗಳು ಸೆಲೆಕ್ಟ್ ಆಗಿರುತ್ತಾರೆ. ಅವರೇ ರಾಶಿಕಾ, ಅಶ್ವಿನಿ, ಗಿಲ್ಲಿ, ಸೂರಜ್ ಮತ್ತು ಕಾವ್ಯ. ಇನ್ನು ಇವರಿಗೆ ಬಿಗ್ ಬಾಸ್ ಒಂದು ಟಾಸ್ಕ್ ಅನ್ನು ನೀಡುತ್ತಾರೆ. ಇನ್ನು ಆ ಟಾಸ್ಕ್ ನಲ್ಲಿ ರಾಶಿಕಾ ಗೆದ್ದು, ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಇನ್ನು ಇವರು ಕ್ಯಾಪ್ಟನ್ ಆಗಿರುವುದರಿಂದ ಇವರು ಈ ವಾರದ ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 11 ವಾರಗಳು ಮುಗಿದಿದೆ. ಇನ್ನು 11ನೇ ವಾರದಲ್ಲಿ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಇಬ್ಬರು ಕಂಟೆಸ್ಟಂಟ್ ಗಳು ಸೀಕ್ರೇಟ್ ರೂಮ್ ಗೆ ಹೋಗಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ.
ಇಬ್ಬರು ಕಂಟೆಸ್ಟಂಟ್ ಗಳು ಸೀಕ್ರೇಟ್ ರೂಮ್:
ಬಿಗ್ ಬಾಸ್ ನಲ್ಲಿ 11ನೇ ವಾರದಲ್ಲಿ 7 ಜನ ಕಂಟೆಸ್ಟಂಟ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಆದರೆ ಈ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಕಾರಣ ಈ ವಾರ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಇದರಿಂದ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಧ್ರುವಂತ್ ಮತ್ತು ರಕ್ಷಿತಾ ರವರನ್ನು ಎಲಿಮಿನೇಟ್ ಎಂದು ಸೀಕ್ರೇಟ್ ರೂಮ್ ಗೆ ಅವರನ್ನ ಕಳಿಸಿದ್ದಾರೆ. ಇನ್ನು ಇವರು ಈ ವಾರದ ಮಿಡ್ ವೀಕ್ ನಲ್ಲಿ ಇರುವ ಬಿಗ್ ಬಾಸ್ ಮನೆಗೆ ಮತ್ತೆ ರಿ ಎಂಟ್ರಿ ಅನ್ನು ಕೊಡುತ್ತಾರೆ.
ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship
12ನೇ ವಾರದ ನಾಮಿನೇಷನ್:
ಬಿಗ್ ಬಾಸ್ ನಲ್ಲಿ ಪ್ರತಿ ವಾರ ನಾಮಿನೇಟ್ ಮಾಡುವಾಗ ಕಂಟೆಸ್ಟಂಟ್ ಕೆಲವರ ಹೆಸರನ್ನು ತೆಗೆದುಕೊಂಡು ನಾಮಿನೇಟ್ ಮಾಡುತ್ತಿದರು. ಆದರೆ ಈ ವಾರ ಸ್ವಲ್ಪ ಬಿನ್ನವಾಗಿತ್ತು. ಕೆಲ ಟಾಸ್ಕ್ ಗಳನ್ನು ಬಿಗ್ ಬಾಸ್ ನೀಡುತ್ತಾರೆ. ಅಲ್ಲಿ ಯಾರು ಸೋಲುತ್ತಾರೋ ಅವರು ಈ ವಾರ ಮನೆಯಿಂದ ಹೊರ ಬರಲು ನಾಮಿನೇಟ್ ಆಗುತ್ತಾರೆ. ಇನ್ನು ಯಾರು ಹೇಳುತ್ತಾರೋ ಅವರು ಮುಂದಿನ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗುತ್ತಾರೆ.
ಮೊದಲು ಸೂರಜ್ ಹಾಗೂ ಚೈತ್ರಾ ಮೊದಲ ಟಾಸ್ಕ್ ಅನ್ನು ಆಡುತ್ತಾರೆ. ಇಲ್ಲಿ ಚೈತ್ರಾ ತಂಡಕ್ಕೆ ರಜತ್ ರವರು ಇರುತ್ತಾರೆ. ಇನ್ನು ಸೂರಜ್ ತಂಡಕ್ಕೆ ಅಶ್ವಿನಿ ಗೌಡ ರವರು ಇರುತ್ತಾರೆ. ಇನ್ನು ಬಿಗ್ ಬಾಸ್ ಇಲ್ಲಿ ಟಾಸ್ಕ್ ಅನ್ನು ನೀಡುತ್ತಾರೆ. ಈ ಒಂದು ಟಾಸ್ಕ್ ನಲ್ಲಿ ಸೂರಜ್ ಹಾಗು ಅಶ್ವಿನಿ ತಂಡ ಗೆದ್ದು, ಸೂರಜ್ ಈ ವಾರದ ನಾಮಿನೇಷನ್ ಇಂದ ಸೇಫ್ ಆಗುತ್ತಾರೆ. ಇನು ಈ ಟಾಸ್ಕ್ ನಲ್ಲಿ ಸೋತ ಚೈತ್ರಾ ಹಾಗೂ ರಜತ್ ರಲ್ಲಿ ಚೈತ್ರಾ ಈ ವಾರ ನಾಮಿನೇಟ್ ಆಗುತ್ತಾರೆ. ನಿಮ್ಮ ಪ್ರಕಾರ ಇದರ ಬಗ್ಗೆ ನಿಮ್ಮ ಅನಿಸಿಕೆ ಎನೆಂದು ಕಮೆಂಟ್ ಮಾಡಿ ತಿಳಿಸಿ.
ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 13 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ ಇಬ್ಬರು ಸೀಕ್ರೇಟ್ ರೂಮ್ ನಲ್ಲಿ ಇದ್ದಾರೆ. ಈ ವಾರ ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada12 12th Week Nominated Contestant, 12th Week Voting Line, Bigg Boss Kannada, BBK12, BBK12 12th Week Voting Result Update

