ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 11ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದು 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಆದರೆ ಈ ವಾರ Jio Hostar ನಲ್ಲಿ ವೋಟಿಂಗ್ ಪೋಲ್ ತೆರೆದಿಲ್ಲ. ಆದ್ದರಿಂದಾಗಿ ಈ ವಾರ ಎಲಿಮಿನೇಟ್ ಇರುತ್ತಾ ಇಲ್ವಾ ಎನ್ನುವುದನ್ನ ಇದೀಗ ನೋಡೋಣ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ತಿಳಿಯೋಣ.
Bigg Boss 12: 11th Week No Elimination, 11ನೇ ವಾರದ ವೋಟಿಂಗ್ ರಿಸಲ್ಟ್, Bigg Boss Kannada, BBK12, BBK12 11th Week Eliminated Contestant
Bigg Boss Kannada Season 12 ರಲ್ಲಿ 10 ವಾರಗಳು ಮುಕ್ತಾಯ ಗೊಂಡಿದೆ. ಇನ್ನು 11ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 10ನೇ ವಾರದಲ್ಲಿ ಅಭಿಷೇಕ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 11ನೇ ವಾರದ ನಾಮಿನೇಷನ್ ಪ್ರಕ್ರಿಯೆ ಇದೀಗ ಮುಗಿದಿದ್ದು, ಈ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬರಲು ಒಟ್ಟಾರೆಯಾಗಿ 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು Jio Hostar ನಲ್ಲಿ ವೋಟಿಂಗ್ ಲೈನ್ ತೆರೆದಿಲ್ಲ. ಇದರಿಂದ ಯಾರು ಕೂಡ ಎಲಿಮಿನೇಟ್ ಆಗೋದಿಲ್ಲ ಎಂದು ಕೇಳಿಬರುತ್ತಿದೆ. ಇನ್ನು ಇದರ ಬಗ್ಗೆ ಈ ಕೆಳಗೆ ತಿಳಿಯೋಣ.

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 10 ವಾರಗಳು ಮುಗಿದಿದೆ. ಇನ್ನು 10ನೇ ವಾರದಲ್ಲಿ ಅಭಿಷೇಕ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು 11ನೇ ವಾರದಲ್ಲಿ 7 ಜನ ಕಂಟೆಸ್ಟಂಟ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ.
ಈ ವಾರ ನೋ ಎಲಿಮಿನೇಷನ್:
ಬಿಗ್ ಬಾಸ್ 12ರ 11ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿತ್ತು. ಆದರೆ Jio Hostar ನಲ್ಲಿ ಈ ವಾರ ಯಾವುದೇ ರೀತಿಯ ವೋಟಿಂಗ್ ಲೈನ್ ತೆರೆದಿಲ್ಲ. ಇದರಿಂದಾಗಿ ತುಂಬಾ ಜನ ಹೇಳುತ್ತಿರುವುದು ಈ ವಾರ ನೋ ಎಲಿಮಿನೇಷನ್ ಇರುತ್ತೆ ಎಂದು. ಇನ್ನು ನಿಮ್ಮ ಅಭಿಪ್ರಾಯ ಎನು ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship
ಸೀಕ್ರೇಟ್ ರೂಮ್ ಟಾಸ್ಕ್:
ಬಿಗ್ ಬಾಸ್ ಕನ್ನಡ 12ರಲ್ಲಿ ಇದೀಗ 11ನೇ ವಾರ ನಡೆಯುತ್ತದೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದರು. ಆದರೆ ಈ ವಾರದಲ್ಲಿ Jio Hostar ನಲ್ಲಿ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಇದರಿಂದಾಗಿ ಈ ವಾರ ನೋ ಎಲಿಮಿನೇಷನ್ ರೌಂಡ್ ಇರುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಈ ವಾರದಲ್ಲಿ ಒಂದು ಸೀಕ್ರೇಟ್ ರೂಮ್ ಟಾಸ್ಕ್ ಇಡುವ ಸಾಧ್ಯತೆ ಹೆಚ್ಚಿದೆ. ಅಂದರೆ ಒಬ್ಬ ಅಥವಾ ಇಬ್ಬರು ಕಂಟೆಸ್ಟಂಟ್ ಗಳನ್ನು ಎಲಿಮಿನೇಟ್ ಎಂದು ಹೇಳಿ ಅವರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಪ್ರಕಾರ ನಿಮ್ಮ ಅಭಿಪ್ರಾಯ ಎನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.
ರಜತ್ ಮತ್ತು ಚೈತ್ರಾ ಬಿಗ್ ಬಾಸ್ ಮನೆಯಿಂದ ಆಚೆ:
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಆಗಿ ಹಳೆ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅವರೇ ರಜತ್ ಮತ್ತು ಚೈತ್ರಾ ಕುಂದಾಪುರ. ಇನ್ನು ಇವರುಗಳು ಈ ವಾರ ಹೊರ ಬರಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಇನ್ನು ಈ ಎರಡು ಕಂಟೆಸ್ಟಂಟ್ ಗಳು ಹಿಂದಿನ ಸೀಸನ್ ನ ಶಕ್ತಿಶಾಲಿ ಕಂಟೆಸ್ಟಂಟ್ ಆಗಿದ್ದರು. ಆದರೆ ಇವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಈ ಸೀಸನ್ ಆಡುವುದು ಸರಿ ಅಲ್ಲ. ಇನ್ನು ತುಂಬ ಜನ ಎಂದುಕೊಂಡಿರುವುದು ಇವರುಗಳು ಕಂಟೆಸ್ಟಂಟ್ ಗಳು ಎಂದು. ಆದರೆ ಇವರು ಕಂಟೆಸ್ಟಂಟ್ ಗಳು ಅಲ್ಲ. ಕೆಲ ವಾರಗಳು ಬಿಗ್ ಬಾಸ್ ನಲ್ಲಿ ಇದ್ದೂ ನಂತರ ಅವರು ಬಿಗ್ ಬಾಸ್ ನಿಂದ ಹೊರ ಬರುತ್ತಾರೆ. ಇನ್ನು ಈ ವಾರದ ವೋಟಿಂಗ್ ಪೋಲ್ ತೆರೆದಿಲ್ಲದ ಕಾರಣ ಇವರು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲಿದ್ದಾರೆ ಎಂದು ಹೇಳುತ್ತಿದ್ದಾರೆ.
ಇದನ್ನ ಓದಿ: Bigg Boss 12 11th Week Voting in Online, 11th Week Voting Poll Result, Bigg Boss Kannada, BBK12
ಈ ವಾರದ ವೋಟಿಂಗ್ Result:
ಈ ವಾರ Jio Hostar ನಲ್ಲಿ ವೋಟಿಂಗ್ ಲೈನ್ ತೆರೆದಿಲ್ಲ. ಇದರಿಂದ ಈ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಆದರೆ ವೋಟಿಂಗ್ ಲೈನ್ ತೆರೆದಿದ್ದರೆ ವೋಟ್ ಮಾಡಬಹುದಾಗಿತ್ತು. ಆದರೆ ನಾವು ನಿಮಗೆ ವೋಟಿಂಗ್ ಪೋಲ್ ನೀಡುತ್ತೇನೆ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ. ಇನ್ನು ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎನ್ನುವುದು ಗೊತ್ತಾಗುತ್ತೆ. ನೀವು ಸಹ ವೋಟ್ ಮಾಡಿ.
ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅದೇ ತರಹ ಇದು ಕೂಡ ಆಗಿರುತ್ತದೆ. ಅತಿ ಕಡಿಮೆ ವೋಟ್ ಬಂದಿರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಈ ವಾರ ಯಾರು ಕೂಡ ಎಲಿಮಿನೇಟ್ ಆಗಬಹುದು. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.
ಈ ವಾರ ಯಾರೆಲ್ಲ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದರೆ,
- ಸ್ಪಂದನ ಸೋಮಣ್ಣ
- ರಜತ್
- ಗಿಲ್ಲಿ ನಟ
- ಅಶ್ವಿನಿ ಗೌಡ
- ಧ್ರುವಂತ್
- ರಾಶಿಕಾ
- ರಕ್ಷಿತಾ
ಇವರುಗಳು ಈ ವಾರ ನಾಮಿನೇಟ್ ಆಗಿದ್ದಾರೆ. ಅಂದರೆ ಒಟ್ಟಾರೆಯಾಗಿ 7ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ.
ಇನ್ನು ಈ ವಾರದ ವೋಟಿಂಗ್ ಲೈನ್ ತೆರೆದಿಲ್ಲದ ಕಾರಣ ಈ ವಾರ ಎಲಿಮಿನೇಷನ್ ಇರುವುದಿಲ್ಲ. ಇನ್ನು ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾವ ಕಂಟೆಸ್ಟಂಟ್ ಇಷ್ಟ ಎಂದು ಕಾಮೆಂಟ್ ಮಾಡಿ.
Bigg Boss 12: 11th Week No Elimination, 11ನೇ ವಾರದ ವೋಟಿಂಗ್ ರಿಸಲ್ಟ್, Bigg Boss Kannada, BBK12, BBK12 11th Week Eliminated Contestant
