ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 11ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದು 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋಣ. ಇನ್ನು ಈ ಕೆಳಗೆ ನಿಮಗೆ ವೋಟಿಂಗ್ ಲೈನ್ ಅನ್ನು ಕೂಡ ನೀಡಲಾಗಿದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ನೀವು ಇಲ್ಲಿ ವೋಟ್ ಮಾಡಬಹುದು. ಇನ್ನು ಈ ವಾರದ ನಾಮಿನೇಷನ್ ನ ಸಂಪೂರ್ಣ ಮಾಹಿತಿಯನ್ನು ಇದೀಗ ತಿಳಿಯೋಣ.
Bigg Boss 12 11th Week Voting in Online, 11th Week Voting Poll Result, Bigg Boss Kannada, BBK12, BBK12 11th Week Voting in Online
Bigg Boss Kannada Season 12 ನಲ್ಲಿ 10 ವಾರ ಮುಗಿದು, 11ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 10ನೇ ವಾರದಲ್ಲಿ ಅಭಿಷೇಕ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 11ನೇ ವಾರದ ನಾಮಿನೇಷನ್ ಪ್ರಕ್ರಿಯೆ ಇದೀಗ ಮುಗಿದಿದ್ದು, ಈ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬರಲು ಒಟ್ಟಾರೆಯಾಗಿ 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ. ಇನ್ನು ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ.

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 10 ವಾರಗಳು ಮುಗಿದಿದೆ. ಇನ್ನು 10ನೇ ವಾರದಲ್ಲಿ ಅಭಿಷೇಕ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ, ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು 11ನೇ ವಾರದಲ್ಲಿ 7 ಜನ ಕಂಟೆಸ್ಟಂಟ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ.
ಈ ವಾರ ಯಾರೆಲ್ಲ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದರೆ,
- ಸ್ಪಂದನ ಸೋಮಣ್ಣ
- ರಜತ್
- ಗಿಲ್ಲಿ ನಟ
- ಅಶ್ವಿನಿ ಗೌಡ
- ಧ್ರುವಂತ್
- ರಾಶಿಕಾ
- ರಕ್ಷಿತಾ
ಇವರುಗಳು ಈ ವಾರ ನಾಮಿನೇಟ್ ಆಗಿದ್ದಾರೆ. ಅಂದರೆ ಒಟ್ಟಾರೆಯಾಗಿ 7ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಇವರಲ್ಲಿ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸಿಗುತ್ತೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
11ನೇ ವಾರ ವೋಟಿಂಗ್ ಲೈನ್ :
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅದೇ ತರಹ ಇದು ಕೂಡ ಆಗಿರುತ್ತದೆ. ಅತಿ ಕಡಿಮೆ ವೋಟ್ ಬಂದಿರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಈ ವಾರ ಯಾರು ಕೂಡ ಎಲಿಮಿನೇಟ್ ಆಗಬಹುದು. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.
11ನೇ ವಾರದ ನಾಮಿನೇಷನ್ ಪ್ರಕ್ರಿಯೆ:
ಬಿಗ್ ಬಾಸ್ ನ ಮನೆಯಲ್ಲಿ ಈ ವಾರ ವಿಲನ್ ಅಧಿಕಾರ ಇರುತ್ತದೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ ಯಾವುದೇ ಕಂಟೆಸ್ಟಂಟ್ ಜೊತೆ ಚರ್ಚಿಸುವ ಅಧಿಕಾರ ವಿಲನ್ ನೀಡಿದ್ದಾರೆ. ಇನ್ನು ಈ ವಾರ ಕಂಟೆಸ್ಟಂಟ್ ಗಳು ಚರ್ಚಿಸಿ ಟಾರ್ಗೆಟ್ ಮಾಡಿ ನಾಮಿನೇಟ್ ಮಾಡುತ್ತಿರುವುದು ಕಾಣುತ್ತಿದೆ. ಇನ್ನು ಇದರಲ್ಲಿ ಒಂದು ಟ್ವಿಸ್ಟ್ ಎಂಬಂತೆ, ಚೈತ್ರಾ ರವರಿಗೆ ಯಾರು ಈ ವಾರ ನಾಮಿನೇಟ್ ಮಾಡಬೇಕು ಹಾಗೂ ಯಾರು ಮಾಡಬಾರದೆಂದು ನಿರ್ಣಯಿಸುವ ಅಧಿಕಾರ ಬಿಗ್ ಬಾಸ್ ನೀಡಿದ್ದಾರೆ. ಇದರ ಜೊತೆಗ 0, 1, 2, 3, 4 ಈ ರೀತಿಯ ನಂಬರ್ ಗಳ ಟೋಪಿ ಯನ್ನು ನೀಡಲಾಗುತ್ತೆ. ಇನ್ನು ಮನೆಯ ಕ್ಯಾಪ್ಟನ್ ಆದ ಚೈತ್ರಾ ಈ ನಂಬರ್ ನ ಟೋಪಿಯನ್ನು ನೀಡಬೇಕು. 0 ನಂಬರ್ ಪಡೆದ ಕಂಟೆಸ್ಟಂಟ್ ಈ ವಾರ ನಾಮಿನೇಟ್ ಮಾಡುವ ಅಧಿಕಾರ ಕಳೆದು ಕೊಳ್ಳುತ್ತಾನೆ. ಇನ್ನು 1 ನಂಬರ್ ಪಡೆದ ಕಂಟೆಸ್ಟಂಟ್ ಒಬ್ಬ ಕಂಟೆಸ್ಟಂಟ್ ಅನ್ನು ನಾಮಿನೇಟ್ ಮಾಡುತ್ತಾರೆ. ಇನ್ನು 2 ನಂಬರ್ ಪಡೆದ ಕಂಟೆಸ್ಟಂಟ್ ಇಬ್ಬರು ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಿದ್ದಾರೆ. ಈ ರೀತಿಯ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನ ಓದಿ: ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ₹1.5 ಲಕ್ಷದವರೆಗೆ ಸಿಗುತ್ತೆ, ಮಹಿಳೆಯರಿಗೆ 1.5 ಲಕ್ಷದವರೆಗೆ ಸಬ್ಸಿಡಿ ಸಾಲ, Udyogini Scheme Update
ಈ ವಾರ ಸೇಫ್ ಆದ ಕಂಟೆಸ್ಟಂಟ್:
ಬಿಗ್ ಬಾಸ್ ಸೀಸನ್ 12ರಲ್ಲಿ 13 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 7 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ.ಇನ್ನು 6 ಜನ ಕಂಟೆಸ್ಟಂಟ್ ಗಳು ಸೇಫ್ ಆಗಿದ್ದಾರೆ. ಯಾರೆಲ್ಲ ಈ ವಾರ ಸೇಫ್ ಆಗಿದ್ದಾರೆ ಎನ್ನುವುದನ್ನ ನೋಡುವುದಾದರೆ, ರಘು , ಮಾಳು, ಕಾವ್ಯ, ಸೂರಜ್, ಧನುಷ್ ಹಾಗು ಈ ವಾರದ ಕ್ಯಾಪ್ಟನ್ ಆಗಿರುವ ಚೈತ್ರಾ ಕುಂದಾಪುರ ರವರು ಸೇಫ್ ಆಗಿದ್ದಾರೆ. ಇನ್ನು ಇವರನ್ನು ಹೊರಟು ಪಡಿಸಿ ಬಾಕಿ ಉಳಿದ ಎಲ್ಲಾ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ.
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.
Bigg Boss 12 11th Week Voting in Online, 11th Week Voting Poll Result, Bigg Boss Kannada, BBK12, BBK12 11th Week Voting in Online
