Bigg Boss 12 11th Week Nomination List, 11ನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 10 ವಾರಗಳು ಮುಕ್ತಾಯ ಗೊಂಡಿದ್ದು, 11ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 10ನೇ ವಾರ ಅಭಿಷೇಕ್ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ನಿಂದ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ನಾಮಿನೇಟ್ ಆಗಿರುವರಲ್ಲಿ ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ. ಇದೀಗ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

Bigg Boss 12 11th Week Nomination List, 11ನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ, Bigg Boss Kannada, BBK12, BBK12 11th Week Nominated Contestant

Bigg Boss Kannada Season 12 ನಲ್ಲಿ 10 ವಾರ ಮುಗಿದಿದ್ದು, 11ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 10ನೇ ವಾರದಲ್ಲಿ ಅಭಿಷೇಕ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ.

Bigg Boss 12 11th Week Nomination List,11ನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ,Bigg Boss Kannada,BBK12,BBK12 11th Week Nominated Contestant,Bigg Boss 12 11th Week Voting Result,11th Week Voting Result Update,BBK12 11th Week Voting Result,my edu update kannada,Saksha Media,news Update kannada,trending News Update,Bigg Boss 12 11th Week Voting Poll,11th Week Voting Poll Update,BBK12 11th Week Voting Results,Bigg Boss Kannada 11th Week Voting Line,11th Week Voting Line Results Update,BBK12 11th Week Voting Results Update
ಈ ವಾರ ಚೈತ್ರಾ ಕ್ಯಾಪ್ಟನ್:

ಬಿಗ್ ಬಾಸ್ ನ 10ನೇ ವಾರದಲ್ಲಿ ಜೋಡಿ ಟಾಸ್ಕ್ ಅನ್ನ ನೀಡಿದ್ದರು. ಇನ್ನು ಈ ಟಾಸ್ಕ್ ನಲ್ಲಿ ಅಭಿಷೇಕ್ ಹಾಗು ಸ್ಪಂದನಾ ಗೆದ್ದು ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದರು. ಇನ್ನು ಕ್ಯಾಪ್ಟೆನ್ಸಿ ರೂಮ್ ನ ವಿಚಾರವಾಗಿ ಈ ವಾರ ಕ್ಯಾಪ್ಟೆನ್ಸಿ ರೂಮ್ ಅನ್ನು ಲಾಕ್ ಮಾಡಲಾಗಿತ್ತು. ಇನ್ನು ಸ್ಪಂದನಾ ರವರಿಗೆ ಕಾಲಿಗೆ ಪೆಟ್ಟು ಬಿದ್ದ ಕಾರಣ ಅವರ ಬದಲಾಗಿ ಚೈತ್ರಾ ರವರು ಟಾಸ್ಕ್ ಅನ್ನು ಆಡುತ್ತಾರೆ. ಇನ್ನು ಈ ವಾರದ ಕ್ಯಾಪ್ಟೆನ್ಸಿ ಯನ್ನು ಅವರಿಗೆ ನೀಡಲಾಗಿರುವುದರಿಂದ ಚೈತ್ರಾ ಕುಂದಾಪುರ ರವರು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

11ನೇ ವಾರದ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್:

ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಂದು ವಿಬಿನ್ನ ಟಾಸ್ಕ್ ಒಂದನ್ನ ತಂದಿದ್ದಾರೆ. ಈ ವಾರ ಬಿಗ್ ಬಾಸ್ ಇರುವುದಿಲ್ಲ. ಬದಲಾಗಿ ಈ ವಾರ ವಿಲನ್ ಮನೆಯನ್ನು ನಿಭಾಯಿಸಲಿದ್ದಾರೆ. ಒಂದು ಬಿಗ್ ಬಾಸ್ ನಲ್ಲಿ ಅನೇಕ ನಿಯಮಗಳಿದ್ದವು. ಅದರಲ್ಲಿ ಅತಿ ಮುಖ್ಯವಾದದ್ದು, ನಾಮಿನೇಷನ್ ಬಗ್ಗೆ ಚರ್ಚೆ ಮಾಡದಿರುವುದು, ಬಿಗ್ ಬಾಸ್ ನ ನಿಯಮಗಳನ್ನು ಪಾಲಿಸದೆ ಇರುವುದೂ ಹೀಗೆ ಅನೇಕ ಕಟ್ಟು ನಿಟ್ಟಿನ ನಿಯಮಗಳಿದ್ದವು. ಆದರೆ ಅವುಗಳಲ್ಲಿ ಕೆಲ ನಿಯಮಗಳನ್ನು ವಿಲನ್ ಮುರಿಯುತ್ತಿದ್ದಾರೆ. ಅದರಲ್ಲಿ ಈ ವಾರ ನಾಮಿನೇಷನ್ ನ ವಿಚಾರ ಯಾವುದೇ ಕಂಟೆಸ್ಟಂಟ್ ಜೊತೆ ಚರ್ಚಿಸಿ ನಾಮಿನೇಟ್ ಮಾಡುವ ಅಧಿಕಾರ ವಿಲನ್ ನೀಡಿದ್ದಾರೆ.

ಇದನ್ನ ಓದಿ: ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸಿಗುತ್ತೆ ಉಚಿತ ಹೊಲಿಗೆ ಯಂತ್ರ, Free Sewing Machine Scheme

ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಇರುವುದು ಕಂಟೆಸ್ಟಂಟ್ ಗಳಲ್ಲ. ಬದಲಾಗಿ ಅವರು ವಿಲನ್ ಮೆಂಬರ್ ಗಳಾಗಿರುತ್ತಾರೆ. ಇನ್ನು ಅವರಿಗೆ ಅವರದೇ ಆದ ಡ್ರೆಸ್ ಗಳನ್ನು ನೀಡಿದ್ದಾರೆ. ಈ ರೀತಿಯಲ್ಲಿ ಈ ವಾರ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳು ವಿಲನ್ ನೀಡುತ್ತಿದ್ದಾರೆ.

11ನೇ ವಾರದ ನಾಮಿನೇಷನ್ ಪ್ರಕ್ರಿಯೆ: 

ಬಿಗ್ ಬಾಸ್ ನ ಮನೆಯಲ್ಲಿ ಈ ವಾರ ವಿಲನ್ ಅಧಿಕಾರ ಇರುತ್ತದೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ ಯಾವುದೇ ಕಂಟೆಸ್ಟಂಟ್ ಜೊತೆ ಚರ್ಚಿಸುವ ಅಧಿಕಾರ ವಿಲನ್ ನೀಡಿದ್ದಾರೆ. ಇನ್ನು ಈ ವಾರ ಕಂಟೆಸ್ಟಂಟ್ ಗಳು ಚರ್ಚಿಸಿ ಟಾರ್ಗೆಟ್ ಮಾಡಿ ನಾಮಿನೇಟ್ ಮಾಡುತ್ತಿರುವುದು ಕಾಣುತ್ತಿದೆ.

ಇನ್ನು ಇದರಲ್ಲಿ ಒಂದು ಟ್ವಿಸ್ಟ್ ಎಂಬಂತೆ, ಚೈತ್ರಾ ರವರಿಗೆ ಯಾರು ಈ ವಾರ ನಾಮಿನೇಟ್ ಮಾಡಬೇಕು ಹಾಗೂ ಯಾರು ಮಾಡಬಾರದೆಂದು ನಿರ್ಣಯಿಸುವ ಅಧಿಕಾರ ಬಿಗ್ ಬಾಸ್ ನೀಡಿದ್ದಾರೆ. ಇದರ ಜೊತೆಗ 0, 1, 2 ಈ ರೀತಿಯ ನಂಬರ್ ಗಳನ್ನು ನೀಡುತ್ತಿದ್ದಾರೆ. ಇನ್ನು 0 ನಂಬರ್ ಪಡೆದ ಕಂಟೆಸ್ಟಂಟ್ ಈ ವಾರ ನಾಮಿನೇಟ್ ಮಾಡುವ ಅಧಿಕಾರ ಕಳೆದು ಕೊಳ್ಳುತ್ತಾನೆ. ಇನ್ನು 1 ನಂಬರ್ ಪಡೆದ ಕಂಟೆಸ್ಟಂಟ್ ಒಬ್ಬ ಕಂಟೆಸ್ಟಂಟ್ ಅನ್ನು ನಾಮಿನೇಟ್ ಮಾಡುತ್ತಾರೆ. ಇನ್ನು 2 ನಂಬರ್ ಪಡೆದ ಕಂಟೆಸ್ಟಂಟ್ ಇಬ್ಬರು ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಿದ್ದಾರೆ.

ಇನ್ನು ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎಂದು ಮುಂದಿನ ಲೇಖನದಲ್ಲಿ ಮಾಹಿತಿ ನೀಡುತ್ತೇನೆ.

ಇದನ್ನ ಓದಿ: Free Laptop Scheme Apply Now, ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆ, How to Apply New Laptop in Online, Government Free Laptop Scheme

ನಾಮಿನೇಷನ್ ನಲ್ಲಿ ಧ್ರುವಂತ್ Vs ರಜತ್: 

ಹೀಗೆ ಈ ವಾರದ ಮನೆಯ ಕ್ಯಾಪ್ಟನ್ ಆಗಿರುವ ಚೈತ್ರಾ ರವರು ಹೇಳುವಂತೆ ಕಂಟೆಸ್ಟಂಟ್ ಗಳು ನಾಮಿನೇಟ್ ಮಾಡುತ್ತಾರೆ. ಇನ್ನು ಈ ನಾಮಿನೇಷನ್ ನ ವೇಳೆ ರಜತ್ ಹಾಗೂ ಧ್ರುವಂತ್ ನಡುವೆ ಜಗಳ ಕೂಡ ಆಗುತ್ತದೆ. ರಜತ್ ರವರು ಹೇಳುವ ಮಾತು ಧ್ರುವಂತ್ ಗೆ ಇಷ್ಟವಾಗದೆ ಕೂತಲ್ಲಿ ಎನನ್ನೋ ಹೇಳುತ್ತಾರೆ. ಆಗ ಅದು ತಿಳಿದ ರಜತ್ ಧ್ರುವಂತ್ ನಡುವೆ ಮಾತನಾಡಲು ಹೋಗುತ್ತಾರೆ. ಹೀಗೆ ಇಬ್ಬರ ನಡುವೆ ಜಗಳ ಕೂಡ ಶುರುವಾಗುತ್ತೆ.

ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 13 ಜನ ಕಂಟೆಸ್ಟಂಟ್ ಇದ್ದಾರೆ. ಇನ್ನು ಚೈತ್ರಾ ರವರು ಈ ವಾರ ಕ್ಯಾಪ್ಟನ್ ಆಗಿರುವ ಕಾರಣ ಅವರು ನಾಮಿನೇಷನ್ ನಿಂದ ಸೇಫ್ ಆಗಿರುತ್ತಾರೆ. ಇನ್ನು ನಿಮ್ಮ ಪ್ರಕಾರ ಯಾರು ಈ ವಾರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗುತ್ತಾರೆ ಎಂದು ಕೆಳಗಡೆ ಇರುವ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.

Bigg Boss 12 11th Week Nomination List, 11ನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ, Bigg Boss Kannada, BBK12, BBK12 11th Week Nominated Contestant, Bigg Boss 12 11th Week Voting Results

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment