ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಸ್ವಂತ ಉದ್ಯಮ ಪ್ರಾರಂಭಿಸಲು ಸರ್ಕಾರದಿಂದ ಮಹಿಳೆಯರಿಗೆ ಸಬ್ಸಿಡಿ ನೀಡಲು ಮುಂದಾಗಿದೆ. ಇನ್ನು ಇದರ ಲಾಭವನ್ನು ಪಡೆಯಲು ಮೊದಲು ನೀವು ಅರ್ಜಿಯನ್ನು ಸಲ್ಲಿಸಬೇಕು. ಇನ್ನು ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡೋಣ.
ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ₹1.5 ಲಕ್ಷದವರೆಗೆ ಸಿಗುತ್ತೆ, ಮಹಿಳೆಯರಿಗೆ 1.5 ಲಕ್ಷದವರೆಗೆ ಸಬ್ಸಿಡಿ ಸಾಲ, Government New Scheme Update, Udyogini Scheme Update, How to Apply Udyogini Scheme
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (KSWDC) 2025-26 ನೇ ಸಾಲಿನ ಉದ್ಯೋಗಿನಿ ಯೋಜನೆಯ (Udyogini Scheme) ಅಡಿಯಲ್ಲಿ ಮಹಿಳೆಯರಿಗೆ ಸ್ವಂತ ಆದಾಯ ಉತ್ಪನ್ನಕರ ಚಟುವಟಿಕೆಗಳನ್ನು ಅಥವಾ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಆರ್ಥಿಕ ನೆರವು ಮತ್ತು ಸಹಾಯಧನವನ್ನು (ಸಬ್ಸಿಡಿ) ಒದಗಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ. ನೀವು ಸಹ ಅರ್ಜಿ ಸಲ್ಲಿಸಬಹುದು.

ಉದ್ಯೋಗಿನಿ ಯೋಜನೆ:
ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸ್ವಾವಲಂಬಿ ಜೀವನವನ್ನು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಲು ಮತ್ತು ಆದಾಯ ಬರುವಂತಹ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಆರಂಭಿಕ ಹಂತದ ಬಂಡವಾಳವನ್ನು ಹೂಡಿಕೆ ಮಾಡಲು ಆರ್ಥಿಕ ನೆರವನ್ನು ನೀಡುತ್ತಿದೆ. ಉದಾಹರಣೆಗೆ ಬ್ಯೂಟಿ ಪಾರ್ಲರ್/ಹೋಮ್ ಸಲೂನ್, ಸೋಪ್/ಕ್ಯಾಂಡಲ್/ಅಗರಬತ್ತಿ ತಯಾರಿಕೆ, ಹೋಮ್ಮೇಡ್ ಆಹಾರ ಉತ್ಪನ್ನಗಳ ವ್ಯಾಪಾರ, ಬೇಕರಿ, ಟೈಲರಿಂಗ್/ಬೂಟಿಕ್, ಎಂಬ್ರಾಯ್ಡರಿ ಕೆಲಸದ ತರಬೇತಿ ಮತ್ತು ಆರ್ಡರ್ಗಳಂತಹ ಉದ್ದಿಮೆಗಳನ್ನು ಪ್ರಾರಂಭಿಸಬಹುದು.
ಈ ಯೋಜನೆಯಡಿ ಮಹಿಳೆಯರು ಬ್ಯಾಂಕ್ ಮೂಲಕ ಪಡೆಯುವ ಒಟ್ಟು ಘಟಕ ವೆಚ್ಚದ ಸಾಲಕ್ಕೆ ಸರ್ಕಾರವು ಸಬ್ಸಿಡಿಯನ್ನು ನೀಡುತ್ತದೆ.
ಸಬ್ಸಿಡಿಯ ವಿವರ:
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (SC/ST) ಇವರುಗಳಿಗೆ 3 ಲಕ್ಷದ ವರೆಗೆ ಸಬ್ಸಿಡಿ ಸಾಲ ಸಿಗುತ್ತದೆ. ಇನ್ನು ಇಲ್ಲಿ ನಿಮಗೆ 50% ಸಬ್ಸಿಡಿ ಸಿಗುತ್ತದೆ.
- ಸಾಮಾನ್ಯ ವರ್ಗದವರಿಗೆ 3 ಲಕ್ಷದ ವರೆಗೆ ಸಬ್ಸಿಡಿ ಸಾಲ ಸಿಗುತ್ತದೆ. ಇನ್ನು ಇಲ್ಲಿ ನಿಮಗೆ 30% ಸಬ್ಸಿಡಿ ಸಿಗುತ್ತದೆ.
ಅಂದರೆ ನಿಮಗೆ ಈ ಯೋಜನೆಯಿಂದ 1ಲಕ್ಷ ಸಿಗುತ್ತಿದ್ದರೆ, ನಿಮಗೆ ಸರ್ಕಾರದಿಂದ 50% ಸಬ್ಸಿಡಿ ನೀಡಿದರೆ, 1 ಲಕ್ಷಕ್ಕೆ ನಿಮಗೆ 50 ಸಾವಿರ ಈ ಯೋಜನೆ ಮೂಲಕ ಹಣ ಸಿಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
ಈ ಸಬ್ಸಿಡಿ ಸೌಲಭ್ಯವನ್ನು ಪಡೆಯಲು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು:
- ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರ ಮಹಿಳೆಯು 18 ರಿಂದ 55 ವರ್ಷದ ಒಳಗಿರಬೇಕು.
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
- ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರಬೇಕು.
- ಈ ಯೋಜನೆಯಡಿ ಸೌಲಭ್ಯವನ್ನು ಪಡೆದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
- ಒಂದು ಕುಟುಂಬಕ್ಕೆ ಒಬ್ಬರೇ ಮಾತ್ರ ಅರ್ಜಿ ಸಲ್ಲಿಸಬಹುದು.
- ಉದ್ಯೋಗಿನಿ ಯೋಜನೆಗೆ ವಾರ್ಷಿಕ ಕುಟುಂಬ ಆದಾಯ ಮಿತಿ ಇರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 25, 2025
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದನ್ನ ಓದಿ: ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸ್ವಾವಲಂಬನೆಗೆ ಉಚಿತ ಹೊಲಿಗೆ ಯಂತ್ರ, ಯಾರಿಗೆಲ್ಲ ಉಚಿತ ಹೊಲಿಗೆ ಯಂತ್ರ ಸಿಗುತ್ತೆ, Free Sewing Machine Scheme Update
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್ (Aadhaar Card)
- ವಿಳಾಸ ಪುರಾವೆ (Address Proof)
- ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್
- ಮೊಬೈಲ್ ನಂಬರ್
- ವಯಸ್ಸಿನ ದೃಢೀಕರಣ (Age Proof)
- ಜನನ ಪ್ರಮಾಣಪತ್ರ (Birth Certificate)
- ಮತದಾರರ ಚೀಟಿ (Voter ID)
- ಬ್ಯಾಂಕ್ ಖಾತೆ ವಿವರಗಳು (Bank Account Details)
ಅರ್ಜಿ ಸಲ್ಲಿಸಲು ಲಿಂಕ್: https://kswdc.karnataka.gov.in/en
ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯ ಲಾಭ ಪಡೆಯಲು ಮೊದಲು ನೀವು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಹೇಗೆ ಸಲ್ಲಿಸುವುದು ಎನ್ನುವುದನ್ನ ನೋಡುವುದರೆ,
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು.
- ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿರುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನೀವು ಅಪ್ಲಿಕೇಶನ್ ಸಲ್ಲಿಸಲು Register ಮಾಡಬೇಕು.
- ನಂತರ ನಿಮಗೆ ಉದ್ಯೋಗಿನಿ ಯೋಜನೆಯ ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡಬೇಕು.
- ಕೇಳಿರುವ ಎಲ್ಲ ದಾಖಲೆಗಳನ್ನ ನೀಡಬೇಕು.
- ಕೊನೆಯಲ್ಲಿ ನಿಮ್ಮ ಮೊಬೈಲ್ ನಂಬರ್ ನ OTP verification ಮಾಡಬೇಕು.
ಹೀಗೆ ನಾವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದರೆ, ನಿಮ್ಮ ಹತ್ತಿರದ ಭಾಪೂಜಿ ಸೇವಾ ಕೇಂದ್ರ, ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಿ ನೀವು ಅರ್ಜಿ ಸಲ್ಲಿಸಬಹುದು.
ಹೀಗೆ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಇನ್ನು ತುಂಬಾ ಜನರಿಗೆ ಕೆಲ ಯೋಜನೆಯ ಬಗ್ಗೆ ತಿಳಿಯದೆ ಯಾರು ಕೂಡ ಅರ್ಜಿ ಸಲ್ಲಿಸದೆ ಇದರ ಲಾಭವನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಇದನ್ನ ಆದಷ್ಟು ಎಲ್ಲಾ ಕಡೆಗಳಲ್ಲಿ ಶೇರ್ ಮಾಡಿ. ನಿಮ್ಮ ವಾಟ್ಸ್ ಆ್ಯಪ್ ನ ಸ್ನೇಹಿತರಿಗೆ ಹಾಗೂ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಅದಷ್ಟು ಇದನ್ನ ಶೇರ್ ಮಾಡಿ.
ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸ್ವಾವಲಂಬಿ ಜೀವನವನ್ನು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಲು ಮತ್ತು ಆದಾಯ ಬರುವಂತಹ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಆರಂಭಿಕ ಹಂತದ ಬಂಡವಾಳವನ್ನು ಹೂಡಿಕೆ ಮಾಡಲು ಆರ್ಥಿಕ ನೆರವನ್ನು ನೀಡುತ್ತಿದೆ. ಉದಾಹರಣೆಗೆ ಬ್ಯೂಟಿ ಪಾರ್ಲರ್/ಹೋಮ್ ಸಲೂನ್, ಸೋಪ್/ಕ್ಯಾಂಡಲ್/ಅಗರಬತ್ತಿ ತಯಾರಿಕೆ, ಹೋಮ್ಮೇಡ್ ಆಹಾರ ಉತ್ಪನ್ನಗಳ ವ್ಯಾಪಾರ, ಬೇಕರಿ, ಟೈಲರಿಂಗ್/ಬೂಟಿಕ್, ಎಂಬ್ರಾಯ್ಡರಿ ಕೆಲಸದ ತರಬೇತಿ ಮತ್ತು ಆರ್ಡರ್ಗಳಂತಹ ಉದ್ದಿಮೆಗಳನ್ನು ಪ್ರಾರಂಭಿಸಬಹುದು.
ಈ ಯೋಜನೆಯಡಿ ಮಹಿಳೆಯರು ಬ್ಯಾಂಕ್ ಮೂಲಕ ಪಡೆಯುವ ಒಟ್ಟು ಘಟಕ ವೆಚ್ಚದ ಸಾಲಕ್ಕೆ ಸರ್ಕಾರವು ಸಬ್ಸಿಡಿಯನ್ನು ನೀಡುತ್ತದೆ.
ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ₹1.5 ಲಕ್ಷದವರೆಗೆ ಸಿಗುತ್ತೆ, ಮಹಿಳೆಯರಿಗೆ 1.5 ಲಕ್ಷದವರೆಗೆ ಸಬ್ಸಿಡಿ ಸಾಲ, Government New Scheme Update, Udyogini Scheme Update, How to Apply Udyogini Scheme, ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ₹1.5 ಲಕ್ಷದವರೆಗೆ ಸಿಗುತ್ತೆ, ಮಹಿಳೆಯರಿಗೆ 1.5 ಲಕ್ಷದವರೆಗೆ ಸಬ್ಸಿಡಿ ಸಾಲ, Government New Scheme Update, Udyogini Scheme Update, How to Apply Udyogini Scheme

