Bigg Boss 12 10th Week Elimination Update, 10th Week Voting Results, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 10ನೇ ವಾರ ಮುಗಿದಿದ್ದು, ಇನ್ನು 10ನೇ ವಾರ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಅಭಿಷೇಕ್ ಹಾಗು ಸ್ಪಂದನಾ ಈ ವಾರದ ಕ್ಯಾಪ್ಟನ್ ಆಗಿದ್ದರು ಇನ್ನು ಇವರು ಈ ವಾರ ಎಲಿಮಿನೇಟ್ ಆಗಿರುವುದರಿಂದ ಹೊಸ ಕ್ಯಾಪ್ಟನ್ ಆಗಿ ಇನ್ನೊಬ್ಬ ಕಂಟೆಸ್ಟಂಟ್ ಆಯ್ಕೆ ಆಗಿದ್ದಾರೆ. ಯಾರು ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ವಾರದ ವೋಟಿಂಗ್ ಪೋಲ್ ರಿಸಲ್ಟ್ ಅನ್ನು ಕೂಡ ಇದೀಗ ನೋಡೋಣ.

Bigg Boss 12 10th Week Elimination Update, 10th Week Voting Results, Bigg Boss Kannada, BBK12, BBK12 Gilli Captain

Bigg Boss Kannada Season 12 ನಲ್ಲಿ 10ನೇ ವಾರ ಮುಗಿದಿದೆ. ಇನ್ನು 10ನೇ ವಾರ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರೇ ಅಭಿಷೇಕ್. ಇನ್ನು ಹಿಂದಿನ ವಾರ ಜಾನ್ವಿ ರವರು ಎಲಿಮಿನೇಟ್ ಆಗಿದ್ದರು. ಇನ್ನು 10ನೇ ವಾರದ ನಾಮಿನೇಷನ್ ನಲ್ಲಿ 9 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಅವರುಗಳು ಯಾರ್ಯಾರು ಎನ್ನುವುದನ್ನ ನೋಡುವುದರೆ ಸೂರಜ್, ಮಾಳು, ಸ್ಪಂದನಾ ಸೋಮಣ್ಣ, ರಾಶಿಕಾ, ರಕ್ಷಿತಾ, ಧ್ರುವಂತ್, ಗಿಲ್ಲಿ ನಟ, ಕಾವ್ಯ ಶೈವ  ಮತ್ತು ಅಭಿಷೇಕ್ ರವರು ನಾಮಿನೇಟ್ ಆಗಿದ್ದರು. ಇನ್ನು ಇವರುಗಳಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಈ ಕೆಳಗೆ ನೀಡಲಾಗಿದೆ. ಇದು ವೋಟಿಂಗ್ ಪೋಲ್ ಆಗಿತ್ತು. ಆದರೆ ಇದರ ಅವಧಿ ಮುಗಿದಿರುವ ಕಾರಣದಿಂದ ಕೆಲವೇ ರಿಸಲ್ಟ್ ತೋರಿಸುತ್ತಿದೆ. ಯಾವ ಸ್ಪರ್ಧೆಗೆ ಎಸ್ಟು ವೋಟ್ ಗಳು ಬಂದಿದೆ ಎಂದು ಗೊತ್ತಾಗುತ್ತೆ.

10ನೇ ವಾರದ ವೋಟಿಂಗ್ ರಿಸಲ್ಟ್: 

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
×

ಎಲಿಮಿನೇಟ್ ಆದ ಅಭಿಷೇಕ್:

ಬಿಗ್ ಬಾಸ್ 12ರಲ್ಲಿ 10 ವಾರಗಳು ಮುಗಿದಿದ್ದು, ಇನ್ನು 10ನೇ ವಾರದ ನಾಮಿನೇಷನ್ ನಲ್ಲಿ 9 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದರು. ಇನ್ನು 9ನೇ ವಾರದಲ್ಲಿ ಜಾನ್ವಿ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ ಮತ್ತು ಜಾನ್ವಿ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು 10ನೇ ವಾರ ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗಬೇಕಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸ್ವಾವಲಂಬನೆಗೆ ಉಚಿತ ಹೊಲಿಗೆ ಯಂತ್ರ, ಯಾರಿಗೆಲ್ಲ ಉಚಿತ ಹೊಲಿಗೆ ಯಂತ್ರ ಸಿಗುತ್ತೆ, Free Sewing Machine Scheme Update
ಈ ವಾರದ ಜೋಡಿ ಕ್ಯಾಪ್ಟನ್:

ಈ ಮೊದಲು ಬಿಗ್ ಬಾಸ್ ನಲ್ಲಿ ಧನುಷ್ ರವರು ಕ್ಯಾಪ್ಟನ್ ಆಗಿದ್ದರು. ಇನ್ನು ಈ ವಾರ ಜೋಡಿ ಟಾಸ್ಕ್ ಅನ್ನು ನೀಡಲಾಗಿತ್ತು. ಇನ್ನು ಈ ವಾರದ ಜೋಡಿ ಟಾಸ್ಕ್ ನಲ್ಲಿ ಯಾರೆಲ್ಲ ಜೋಡಿ ಆಗಿದ್ದರು ಎನ್ನುವುದನ್ನ ನೋಡುವುದ್ದಾರೆ, ಅಶ್ವಿನಿ – ರಘು, ಮಾಳು – ರಕ್ಷಿತಾ, ಅಭಿಷೇಕ್ – ಸ್ಪಂದನಾ, ಕಾವ್ಯ – ಗಿಲ್ಲಿ, ರಜತ್ – ಚೈತ್ರಾ, ರಾಶಿಕಾ – ಸೂರಜ್. ಇವರುಗಳು ಜೋಡಿ ಆಗಿದ್ದರು. ಇನ್ನು ಈ ಮೂಲಕ ಜೋಡಿ ಟಾಸ್ಕ್ ಅನ್ನು ನೀಡುತ್ತಾ, ಯಾರು ಗೆಲ್ಲುತ್ತಾರೋ, ಅವರು ಈ ವಾರ ಜೋಡಿ ಕ್ಯಾಪ್ಟನ್ ಆಗುತ್ತಾರೆ. ಇನ್ನು ಈ ಎಲ್ಲಾ ಟಾಸ್ಕ್ ಅನ್ನು ಗೆದ್ದು ಈ ವಾರ ಅಭಿಷೇಕ್ ಮತ್ತು ಸ್ಪಂದನಾ ಮನೆಯ ಕ್ಯಾಪ್ಟನ್ ಆಗಿದ್ದಾರೆ.

Bigg Boss 12 10th Week Elimination Update, 10th Week Voting Results, BBK12 Gilli Captain, Bigg Boss 12 10th Week Voting Poll Result, 10th Week Eliminated Contestant, Bigg Boss Kannada, BBK12, BBK12 10th Week Abhishek Eliminated, Bigg Boss 12 10th Week Voting Result,10th Week Voting Result Update, BBK12 10th Week Voting Result, ಬಿಗ್ ಬಾಸ್ 10ನೇ ವಾರದಲ್ಲಿ ಡಬಲ್ ಎಲಿಮಿನೇಷನ್, 10ನೇ ವಾರ ಕಳಪೆ ಗಿಲ್ಲಿ ನಟ ಉತ್ತಮ ಚೈತ್ರಾ, my edu update kannada, Saksha Media, news Update kannada, trending News Update, Bigg Boss 12 10th Week Voting Poll, 10th Week Voting Poll Update, BBK12 10th Week Voting Results, Bigg Boss Kannada 10th Week Voting Line, 10th Week Voting Line Results Update, BBK12 10th Week Voting Results Update

ಗಿಲ್ಲಿ ಈ ವಾರದ ಹೊಸ ಕ್ಯಾಪ್ಟನ್:

ಈ ವಾರ ಅಭಿಷೇಕ್ ಮತ್ತು ಸ್ಪಂದನಾ ರವರು ಜೋಡಿ ಟಾಸ್ಕ್ ಗೆದ್ದು ಜೋಡಿ ಕ್ಯಾಪ್ಟನ್ ಆಗಿದ್ದರು. ಆದರೆ ಈ ವಾರ ಅಭಿಷೇಕ್ ರವರು ಎಲಿಮಿನೇಟ್ ಆಗಿರುವುದರಿಂದ ಈ ವಾರದ ಕ್ಯಾಪ್ಟೆನ್ಸಿ ಯನ್ನು ಇನ್ನೊಬ್ಬರಿಗೆ ಹಸ್ತಾಂತರಿಸುತ್ತಿರುತ್ತದೆ. ಆಗ ಅಭಿಷೇಕ್ ಗಿಲ್ಲಿ ಗೆ ತನ್ನ ಕ್ಯಾಪ್ಟೆನ್ಸಿ ಯನ್ನು ಹಸ್ತಾಂತರಿಸುತ್ತಾರೆ. ಇದರಿಂದ ಇದೀಗ ಹೊಸ ಕ್ಯಾಪ್ಟನ್ ಆಗಿ ಗಿಲ್ಲಿ ಆಯ್ಕೆ ಆಗಿದ್ದಾರೆ.

ಇದನ್ನ ಓದಿ: ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025, ಸೌರ ಘಟಕ ಯೋಜನೆ ಮೂಲಕ ₹78000 ಸಹಾಯಧನ 
ಈ ವಾರದ ಉತ್ತಮ ಮತ್ತು ಕಳಪೆ:

Bigg Boss Kannada 12 ರ 10ನೇ ವಾರ ಮುಗಿಯುತ್ತಿದ್ದು, ಇನ್ನು ಈ ವಾರದ ಉತ್ತಮ ಹಾಗು ಕಳಪೆ ಯಾರಿಗೆ ಸಿಕ್ಕಿದೆ ಎನ್ನುವುದನ್ನ ನೋಡುವುದರೆ, ಈ ವಾರದಲ್ಲಿ ಮನೆಯ ಕಂಟೆಸ್ಟಂಟ್ ಗಳ ಆಯ್ಕೆ ಗಳ ಪೈಕಿ ಉತ್ತಮ ಚೈತ್ರಾ ಕುಂದಾಪುರ ರವರಿಗೆ ಸಿಕ್ಕಿದ್ರೆ, ಇನ್ನು ಕಳಪೆ ಗಿಲ್ಲಿ ನಟನಿಗೆ ನೀಡಲಾಗಿದೆ. ಇನ್ನು ನಿಮ್ಮ ಪ್ರಕಾರ ಈ ವಾರದ ಉತ್ತಮ ಮತ್ತು ಕಳಪೆ ಯಾರೆಂದು ನೀವು ಕಾಮೆಂಟ್ ಮಾಡಿ ತಿಳಿಸಿ.

ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 11ನೇ ವಾರ ಶುರುವಾಗುತ್ತಿದ್ದು, 13 ಜನ ಕಂಟೆಸ್ಟಂಟ್ ಇದ್ದಾರೆ. ಇನ್ನು ಮುಂದಿನ ವಾರದಲ್ಲಿ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಲಿದ್ದಾರೆ ಎಂದು ನೀವು ಸಹ ಕಾಮೆಂಟ್ ಮಾಡಿ ತಿಳಿಸಿ.

Bigg Boss 12 10th Week Elimination Update, 10th Week Voting Results, Bigg Boss Kannada, BBK12, BBK12 Gilli Captain

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment