Bigg Boss 12 10th Week Voting Poll Result, 10th Week Eliminated Contestant, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 10ನೇ ವಾರ ಮುಗಿದಿದ್ದು, ಇನ್ನು 10ನೇ ವಾರ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅದು ಯಾರು ಎನ್ನುವುದನ್ನ ಇದೀಗ ನೋಡೋಣ. ಇನ್ನು 10ನೇ ವಾರದ ವೋಟಿಂಗ್ ನಳ್ಳಿ ಯಾರಿಗೆ ಎಸ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ.

Bigg Boss 12 10th Week Voting Poll Result, 10th Week Eliminated Contestant, Bigg Boss Kannada, BBK12, BBK12 10th Week Abhishek Eliminated

Bigg Boss Kannada Season 12 ನಲ್ಲಿ 10ನೇ ವಾರ ಮುಗಿದಿದೆ. ಇನ್ನು 10ನೇ ವಾರ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರೇ ಅಭಿಷೇಕ್. ಇನ್ನು ಹಿಂದಿನ ವಾರ ಜಾನ್ವಿ ರವರು ಎಲಿಮಿನೇಟ್ ಆಗಿದ್ದರು. ಇನ್ನು 10ನೇ ವಾರದ ನಾಮಿನೇಷನ್ ನಲ್ಲಿ 9 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಅವರುಗಳು ಯಾರ್ಯಾರು ಎನ್ನುವುದನ್ನ ನೋಡುವುದರೆ ಸೂರಜ್, ಮಾಳು, ಸ್ಪಂದನಾ ಸೋಮಣ್ಣ, ರಾಶಿಕಾ, ರಕ್ಷಿತಾ, ಧ್ರುವಂತ್, ಗಿಲ್ಲಿ ನಟ, ಕಾವ್ಯ ಶೈವ  ಮತ್ತು ಅಭಿಷೇಕ್ ರವರು ನಾಮಿನೇಟ್ ಆಗಿದ್ದರು. ಇನ್ನು ಇವರುಗಳಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಈ ಕೆಳಗೆ ನೀಡಲಾಗಿದೆ. ಇದು ವೋಟಿಂಗ್ ಪೋಲ್ ಆಗಿತ್ತು. ಆದರೆ ಇದರ ಅವಧಿ ಮುಗಿದಿರುವ ಕಾರಣದಿಂದ ಕೆಲವೇ ರಿಸಲ್ಟ್ ತೋರಿಸುತ್ತಿದೆ. ಯಾವ ಸ್ಪರ್ಧೆಗೆ ಎಸ್ಟು ವೋಟ್ ಗಳು ಬಂದಿದೆ ಎಂದು.

Bigg Boss 12 10th Week Voting Poll Result, 10th Week Eliminated Contestant, Bigg Boss Kannada, BBK12, BBK12 10th Week Abhishek Eliminated, Bigg Boss 12 10th Week Voting Result,10th Week Voting Result Update, Bigg Boss Kannada, BBK12, BBK12 10th Week Voting Result, ಬಿಗ್ ಬಾಸ್ 10ನೇ ವಾರದಲ್ಲಿ ಡಬಲ್ ಎಲಿಮಿನೇಷನ್, 10ನೇ ವಾರ ಕಳಪೆ ಗಿಲ್ಲಿ ನಟ ಉತ್ತಮ ಚೈತ್ರಾ, my edu update kannada, Saksha Media, news Update kannada, trending News Update, Bigg Boss 12 10th Week Voting Poll, 10th Week Voting Poll Update, BBK12 10th Week Voting Results, Bigg Boss Kannada 10th Week Voting Line, 10th Week Voting Line Results Update, BBK12 10th Week Voting Results Update

10ನೇ ವಾರದ ವೋಟಿಂಗ್ ರಿಸಲ್ಟ್:

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
×

ಎಲಿಮಿನೇಟ್ ಆದ ಅಭಿಷೇಕ್:

ಬಿಗ್ ಬಾಸ್ 12ರಲ್ಲಿ 10 ವಾರಗಳು ಮುಗಿದಿದ್ದು, ಇನ್ನು 10ನೇ ವಾರದ ನಾಮಿನೇಷನ್ ನಲ್ಲಿ 9 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದರು. ಇನ್ನು 9ನೇ ವಾರದಲ್ಲಿ ಜಾನ್ವಿ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ,  ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ ಮತ್ತು ಜಾನ್ವಿ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು 10ನೇ ವಾರ ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗಬೇಕಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
ಈ ವಾರದ ಜೋಡಿ ಕ್ಯಾಪ್ಟನ್:

ಈ ಮೊದಲು ಬಿಗ್ ಬಾಸ್ ನಲ್ಲಿ ಧನುಷ್ ರವರು ಕ್ಯಾಪ್ಟನ್ ಆಗಿದ್ದರು. ಇನ್ನು ಈ ವಾರ ಜೋಡಿ ಟಾಸ್ಕ್ ಅನ್ನು ನೀಡಲಾಗಿತ್ತು. ಇನ್ನು ಈ ವಾರದ ಜೋಡಿ ಟಾಸ್ಕ್ ನಲ್ಲಿ ಯಾರೆಲ್ಲ ಜೋಡಿ ಆಗಿದ್ದರು ಎನ್ನುವುದನ್ನ ನೋಡುವುದ್ದಾರೆ, ಅಶ್ವಿನಿ – ರಘು, ಮಾಳು – ರಕ್ಷಿತಾ, ಅಭಿಷೇಕ್ – ಸ್ಪಂದನಾ, ಕಾವ್ಯ – ಗಿಲ್ಲಿ, ರಜತ್ – ಚೈತ್ರಾ, ರಾಶಿಕಾ – ಸೂರಜ್. ಇವರುಗಳು ಜೋಡಿ ಆಗಿದ್ದರು. ಇನ್ನು ಈ ಮೂಲಕ ಜೋಡಿ ಟಾಸ್ಕ್ ಅನ್ನು ನೀಡುತ್ತಾ, ಯಾರು ಗೆಲ್ಲುತ್ತಾರೋ, ಅವರು ಈ ವಾರ ಜೋಡಿ ಕ್ಯಾಪ್ಟನ್ ಆಗುತ್ತಾರೆ. ಇನ್ನು ಈ ಎಲ್ಲಾ ಟಾಸ್ಕ್ ಅನ್ನು ಗೆದ್ದು ಈ ವಾರ ಅಭಿಷೇಕ್ ಮತ್ತು ಸ್ಪಂದನಾ ಮನೆಯ ಕ್ಯಾಪ್ಟನ್ ಆಗಿದ್ದಾರೆ.  ಇನ್ನು ಸ್ಪಂದನಾ ರವರ ಕಾಲು ಎಟಾದ ಕಾರಣ ಅವರ ಬದಲಾಗಿ ಚೈತ್ರಾ ರವರು ಟಾಸ್ಕ್ ಅನ್ನು ಆಡುತ್ತಾರೆ. ಇನ್ನು ಈ ವಾರದ ಕ್ಯಾಪ್ಟನ್ ಆಗಿರುವ ಅಭಿಷೇಕ್ ರವರು ಎಲಿಮಿನೇಟ್ ಆಗಿರುವುದರಿಂದ ಹೊಸ ಕ್ಯಾಪ್ಟನ್ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ತಿಳಿಸಿಕೊಡುತ್ತೇನೆ.

ಈ ವಾರದ ಉತ್ತಮ ಮತ್ತು ಕಳಪೆ:

Bigg Boss Kannada 12 ರ 10ನೇ ವಾರ ಮುಗಿಯುತ್ತಿದ್ದು, ಇನ್ನು ಈ ವಾರದ ಉತ್ತಮ ಹಾಗು ಕಳಪೆ ಯಾರಿಗೆ ಸಿಕ್ಕಿದೆ ಎನ್ನುವುದನ್ನ ನೋಡುವುದರೆ, ಈ ವಾರದಲ್ಲಿ ಮನೆಯ ಕಂಟೆಸ್ಟಂಟ್ ಗಳ ಆಯ್ಕೆ ಗಳ ಪೈಕಿ ಉತ್ತಮ ಚೈತ್ರಾ ಕುಂದಾಪುರ ರವರಿಗೆ ಸಿಕ್ಕಿದ್ರೆ, ಇನ್ನು ಕಳಪೆ ಗಿಲ್ಲಿ ನಟನಿಗೆ ನೀಡಲಾಗಿದೆ. ಇನ್ನು ನಿಮ್ಮ ಪ್ರಕಾರ ಈ ವಾರದ ಉತ್ತಮ ಮತ್ತು ಕಳಪೆ ಯಾರೆಂದು ನೀವು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸ್ವಾವಲಂಬನೆಗೆ ಉಚಿತ ಹೊಲಿಗೆ ಯಂತ್ರ, ಯಾರಿಗೆಲ್ಲ ಉಚಿತ ಹೊಲಿಗೆ ಯಂತ್ರ ಸಿಗುತ್ತೆ, Free Sewing Machine Scheme Update
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡುವುದರೆ,
  • ಸೂರಜ್
  • ಮಾಳು
  • ಸ್ಪಂದನಾ ಸೋಮಣ್ಣ
  • ರಾಶಿಕಾ
  • ರಕ್ಷಿತಾ
  • ಧ್ರುವಂತ್
  • ಗಿಲ್ಲಿ ನಟ
  • ಕಾವ್ಯ ಶೈವ
  • ಅಭಿಷೇಕ್ 

ಇವರಲ್ಲಿ 10ನೇ ವಾರ ಅಭಿಷೇಕ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 13 ಜನ ಕಂಟೆಸ್ಟಂಟ್ ಇದ್ದಾರೆ. ಇನ್ನು ಮುಂದಿನ ವಾರದಲ್ಲಿ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಲಿದ್ದಾರೆ ಎಂದು ನೀವು ಸಹ ಕಾಮೆಂಟ್ ಮಾಡಿ ತಿಳಿಸಿ.

Bigg Boss 12 10th Week Voting Poll Result, 10th Week Eliminated Contestant, Bigg Boss Kannada, BBK12, BBK12 10th Week Abhishek Eliminated

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment