Bigg Boss 12 10th Week Voting Result, 10th Week Voting Result Update, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 10ನೇ ವಾರದ ಕೊನೆಗೆ ಬಂದಿದೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ9 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಅವರಿಗೆ ಎಷ್ಟು ವೋಟುಗಳು ಬಂದಿದೆ ಎನ್ನುವುದು ಇದೀಗ ನೋಡೋಣ. ಇನ್ನು ಈ ವಾರದ ಹೊಸ ಕ್ಯಾಪ್ಟನ್, e ವಾರದ ಉತ್ತಮ ಮತ್ತು ಕಳಪೆ ಯಾರಿಗೆ ಸಿಕ್ಕಿದೆ ಎನ್ನುವುದನ್ನ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

Bigg Boss 12 10th Week Voting Result, 10th Week Voting Result Update, Bigg Boss Kannada, BBK12, BBK12 10th Week Voting Result

Bigg Boss Kannada Season 12 ನಲ್ಲಿ 10ನೇ ವಾರ ಮುಗಿಯುತ್ತಿದೆ. ಇನ್ನು 9ನೇ ವಾರದಲ್ಲಿ ಜಾನ್ವಿ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 10ನೇ ವಾರದ ನಾಮಿನೇಷನ್ ನಲ್ಲಿ 9 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

Bigg Boss 12 10th Week Voting Result,10th Week Voting Result Update, Bigg Boss Kannada, BBK12, BBK12 10th Week Voting Result, ಬಿಗ್ ಬಾಸ್ 10ನೇ ವಾರದಲ್ಲಿ ಡಬಲ್ ಎಲಿಮಿನೇಷನ್, 10ನೇ ವಾರ ಕಳಪೆ ಗಿಲ್ಲಿ ನಟ ಉತ್ತಮ ಚೈತ್ರಾ, my edu update kannada, Saksha Media, news Update kannada, trending News Update, Bigg Boss 12 10th Week Voting Poll, 10th Week Voting Poll Update, BBK12 10th Week Voting Results, Bigg Boss Kannada 10th Week Voting Line, 10th Week Voting Line Results Update, BBK12 10th Week Voting Results Update
ಈ ವಾರ ಅಭಿಷೇಕ್ ಮತ್ತು ಸ್ಪಂದನಾ ಕ್ಯಾಪ್ಟನ್:

ಈ ಮೊದಲು ಬಿಗ್ ಬಾಸ್ ನಲ್ಲಿ ಧನುಷ್ ರವರು ಕ್ಯಾಪ್ಟನ್ ಆಗಿದ್ದರು. ಇನ್ನು ಈ ವಾರ ಜೋಡಿ ಟಾಸ್ಕ್ ಅನ್ನು ನೀಡಲಾಗಿತ್ತು. ಇನ್ನು ಈ ವಾರದ ಜೋಡಿ ಟಾಸ್ಕ್ ನಲ್ಲಿ ಯಾರೆಲ್ಲ ಜೋಡಿ ಆಗಿದ್ದರು ಎನ್ನುವುದನ್ನ ನೋಡುವುದ್ದಾರೆ, ಅಶ್ವಿನಿ – ರಘು, ಮಾಳು – ರಕ್ಷಿತಾ, ಅಭಿಷೇಕ್ – ಸ್ಪಂದನಾ, ಕಾವ್ಯ – ಗಿಲ್ಲಿ, ರಜತ್ – ಚೈತ್ರಾ, ರಾಶಿಕಾ – ಸೂರಜ್. ಇವರುಗಳು ಜೋಡಿ ಆಗಿದ್ದರು. ಇನ್ನು ಈ ಮೂಲಕ ಜೋಡಿ ಟಾಸ್ಕ್ ಅನ್ನು ನೀಡುತ್ತಾ, ಯಾರು ಗೆಲ್ಲುತ್ತಾರೋ, ಅವರು ಈ ವಾರ ಜೋಡಿ ಕ್ಯಾಪ್ಟನ್ ಆಗುತ್ತಾರೆ. ಇನ್ನು ಈ ಎಲ್ಲಾ ಟಾಸ್ಕ್ ಅನ್ನು ಗೆದ್ದು ಈ ವಾರ ಅಭಿಷೇಕ್ ಮತ್ತು ಸ್ಪಂದನಾ ಮನೆಯ ಕ್ಯಾಪ್ಟನ್ ಆಗಿದ್ದಾರೆ.  ಇನ್ನು ಸ್ಪಂದನಾ ರವರ ಕಾಲು ಎಟಾದ ಕಾರಣ ಅವರ ಬದಲಾಗಿ ಚೈತ್ರಾ ರವರು ಟಾಸ್ಕ್ ಅನ್ನು ಆಡುತ್ತಾರೆ.

ಈ ವಾರದ ಉತ್ತಮ ಮತ್ತು ಕಳಪೆ:

Bigg Boss Kannada 12 ರ 10ನೇ ವಾರ ಮುಗಿಯುತ್ತಿದ್ದು, ಇನ್ನು ಈ ವಾರದ ಉತ್ತಮ ಹಾಗು ಕಳಪೆ ಯಾರಿಗೆ ಸಿಕ್ಕಿದೆ ಎನ್ನುವುದನ್ನ ನೋಡುವುದರೆ, ಈ ವಾರದಲ್ಲಿ ಮನೆಯ ಕಂಟೆಸ್ಟಂಟ್ ಗಳ ಆಯ್ಕೆ ಗಳ ಪೈಕಿ ಉತ್ತಮ ಚೈತ್ರಾ ಕುಂದಾಪುರ ರವರಿಗೆ ಸಿಕ್ಕಿದ್ರೆ, ಇನ್ನು ಕಳಪೆ ಗಿಲ್ಲಿ ನಟನಿಗೆ ನೀಡಲಾಗಿದೆ. ಇನ್ನು ನಿಮ್ಮ ಪ್ರಕಾರ ಈ ವಾರದ ಉತ್ತಮ ಮತ್ತು ಕಳಪೆ ಯಾರೆಂದು ನೀವು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: Free Laptop Scheme Apply Now, ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆ, How to Apply New Laptop in Online, Government Free Laptop Scheme

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 9 ವಾರಗಳು ಮುಗಿದಿದೆ. ಇನ್ನು 9ನೇ ವಾರದಲ್ಲಿ ಜಾನ್ವಿ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 10 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ,  ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ ಮತ್ತು ಜಾನ್ವಿ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ 10ನೇ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.

10ನೇ ವಾರದ ನಾಮಿನೇಷನ್ ಪ್ರಕ್ರಿಯೆ:

ಬಿಗ್ ಬಾಸ್ ನ ಈ ವಾರದ ನಾಮಿನೇಷನ್ ಪ್ರಕ್ರಿಯೆ ಸ್ವಲ್ಪ ಬಿನ್ನವಾಗಿರುತ್ತದೆ. ಪ್ರತಿ ಸ್ಪರ್ಧಿಗೆ ಇಬ್ಬರು ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುವುದಿರುತ್ತದೆ. ಪ್ರತಿ ಸ್ಪರ್ಧಿ ಗೋಲಾಕಾರದ ಬೆಂಡ್ ಅನ್ನು ಬೆನ್ನಿಗೆ ಹಾಕಬೇಕು. ನಂತರ ಅವರ ಬೆನ್ನಿಗೆ ಕೆಲ ಚೂರಿ ಗಳು ಇರುತ್ತದೆ. ಪ್ರತಿ ಕಂಟೆಸ್ಟಂಟ್ ಇಬ್ಬರು ಕಂಟೆಸ್ಟಂಟ್ ಗಳನ್ನು ಸೂಕ್ತ ಕಾರಣಗಳನ್ನು ಕೊಟ್ಟು ನಾಮಿನೇಟ್ ಮಾಡಬೇಕು. ಹೀಗೆ ಎಲ್ಲಾ ಸ್ಪರ್ಧಿಗಳು ಇಲ್ಲಿ ಇಬ್ಬರು ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಾರೆ. ಈ ವಾರ ಒಟ್ಟಾರೆಯಾಗಿ 9 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದು ಈ ಕೆಳಗೆ ನೀಡಲಾಗಿದೆ. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.

ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡುವುದರೆ,
  • ಸೂರಜ್
  • ಮಾಳು
  • ಸ್ಪಂದನಾ ಸೋಮಣ್ಣ
  • ರಾಶಿಕಾ
  • ರಕ್ಷಿತಾ
  • ಧ್ರುವಂತ್
  • ಗಿಲ್ಲಿ ನಟ
  • ಕಾವ್ಯ ಶೈವ
  • ಅಭಿಷೇಕ್ 

ಇವರುಗಳು ಈ ವಾರ  ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

10ನೇ ವಾರ ನಾಮಿನೇಷನ್ ಆದ ಕಂಟೆಸ್ಟಂಟ್:

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
×

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ಬಿಗ್ ಬಾಸ್ 10ನೇ ವಾರದಲ್ಲಿ ಡಬಲ್ ಎಲಿಮಿನೇಷನ್, 10ನೇ ವಾರ ಕಳಪೆ ಗಿಲ್ಲಿ ನಟ ಉತ್ತಮ ಚೈತ್ರಾ, Bigg Boss Kannada, BBK12

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಕೂಡ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರದಲ್ಲಿ ಯಾರು ಬಾಟಮ್ ನಲ್ಲಿ ಇರುವ ಮೂವರಲ್ಲಿ ಯಾರು ಬೇಕಾದರೂ ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 14 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 9 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದರೆ, 5 ಜನ ಕಂಟೆಸ್ಟಂಟ್ ಸೇಫ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.

Bigg Boss 12 10th Week Voting Result, 10th Week Voting Result Update, Bigg Boss Kannada, BBK12, BBK12 10th Week Voting Result

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment