ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ 6 ವಾರ ಮುಕ್ತಾಯಗೊಂಡಿದ್ದು, 6ನೇ ವಾರ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿದ್ದಾರೆ. ಹೌದು, ಇನ್ನು ಇಲ್ಲಿಯವರೆಗೆ ಒಟ್ಟಾರೆಯಾಗಿ 6 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, 7 ಜನ ಕಂಟೆಸ್ಟಂಟ್ ಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಅವರುಗಳು ಯಾರ್ಯಾರು ಎನ್ನುವುದನ್ನ ನೋಡೋಣ. ಇನ್ನು ವೋಟಿಂಗ್ ಪೋಲ್ ನಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಗೆ ಕೂಡ ವೋಟ್ ಮಾಡಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.
Bigg Boss Kannada 7th Week Voting Line, 7th Week Nomination Voting Result, BBK12, Bigg Boss Kannada, BBK12 7th Week Voting Result
Bigg Boss Kannada Season 12 ರಲ್ಲಿ 6 ವಾರಗಳು ಮುಗಿದಿದೆ. ಇನ್ನು 6ನೇ ವಾರದಲ್ಲಿ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಈ ಸೀಸನ್ ನಲ್ಲಿ ಇಲ್ಲಿಯವರೆಗೆ 6 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಯಾರೆಲ್ಲ ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದರೆ ಅಮಿತ್ ಹಾಗೂ ಕರಿಬಸಪ್ಪ ರವರು ಮೊದಲ ವಾರ ಎಲಿಮಿನೇಟ್ ಆಗುತ್ತಾರೆ. ಡಾಗ್ ಸತೀಶ್ ರವರು ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಮೂರನೇ ವಾರ ಎಲಿಮಿನೇಟ್ ಆಗುತ್ತಾರೆ. ಇನ್ನು ಮಂಜು ಭಾಷಿಣಿ ಹಾಗೂ ಅಶ್ವಿನಿ SN ರವರು ಮೂರನೇ ವಾರದ ವೀಕೆಂಡ್ ನಲ್ಲಿ ಎಲಿಮಿನೇಟ್ ಆಗುತ್ತಾರೆ. ಇನ್ನು ಮಲ್ಲಮ್ಮ ರವರು 5ನೇ ವಾರ ಎಲಿಮಿನೇಟ್ ಆದರೆ ಚಂದ್ರಪ್ರಭಾ ರವರು 6ನೇ ವಾರ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ನಲ್ಲಿ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ.

ಚಂದ್ರಪ್ರಭಾ ರವರು ಎಲಿಮಿನೇಟ್:
ಬಿಗ್ ಬಾಸ್ ನ 6ನೇ ವಾರದಲ್ಲಿ 16 ಜನ ಕಂಟೆಸ್ಟಂಟ್ ಇರುತ್ತಾರೆ. ಇನ್ನು 6ನೇ ವಾರದಲ್ಲಿ ಎಲ್ಲಾ ಕಂಟೆಸ್ಟಂಟ್ ಗಳನ್ನು ಕಿಚ್ಚ ಸುದೀಪ್ ರವರೇ ನಾಮಿನೇಟ್ ಮಾಡುತ್ತಾರೆ. ಆದರೆ ಇಲ್ಲಿ Expected to Unexpected ಎನ್ನುವಂತೆ ಕಂಟೆಸ್ಟಂಟ್ ಗಳ ಮನೆಯಿಂದ ಲೆಟರ್ ಗಳು ಬಂದಿರುತ್ತದೆ. ಇನ್ನು ಯಾರೆಲ್ಲ ಈ ಲೆಟರ್ ಪಡೆದುಕೊಳ್ಳುತ್ತಾರೋ, ಅವರುಗಳು ಈ ವಾರ ಸೇಫ್ ಆಗುತ್ತಾರೆ. ಇವರಲ್ಲಿ 6 ಜನ ಕಂಟೆಸ್ಟಂಟ್ ಸೇಫ್ ಆಗುತ್ತಾರೆ. ಇದರಿಂದ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು ಶನಿವಾರದ ಎಪಿಸೋಡ್ ನಲ್ಲಿ 4 ಜನ ಸ್ಪರ್ಧಿಗಳು ಸೇಫ್ ಆದರೆ ಇನ್ನು ಭಾನುವಾರದ ಎಪಿಸೋಡ್ ನಲ್ಲಿ ಸೂರಜ್, ಸ್ಪಂದನಾ, ರಾಶಿಕಾ ಮತ್ತು ಧ್ರುವಂತ್ ರವರು ಸೇಫ್ ಆಗುತ್ತಾರೆ.
ಇದನ್ನ ಓದಿ: ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025, ಸೌರ ಘಟಕ ಯೋಜನೆ ಮೂಲಕ ₹78000 ಸಹಾಯಧನ
ಇನ್ನು ಬಾಟಮ್ ನಲ್ಲಿ ಕಾಕ್ರೋಚ್ ಸುಧಿ ಮತ್ತು ಚಂದ್ರಪ್ರಭಾ ಇರುತ್ತಾರೆ. ಇನ್ನು ಈ ಸಮಯದಲ್ಲಿ ಚಂದ್ರಪ್ರಭಾ ನಾನು ಬಿಗ್ ಬಾಸ್ ನಲ್ಲಿ ಇರುವುದಿಲ್ಲ. ನಾನು ಬಿಗ್ ಬಾಸ್ ನಲ್ಲಿ ಹೊರ ಹೋಗುತ್ತೇನೆ ಎಂದು ಹೇಳುತ್ತಾರೆ. ಆದರೆ ಬಿಗ್ ಬಾಸ್ ನಲ್ಲಿ ಯಾವುದೇ ಕಂಟೆಸ್ಟಂಟ್ ನಾನು ಹೊರ ಹೋಗುತ್ತೇನೆ ಎಂದರೆ ಅವರನ್ನು ಹೊರ ಕಳಿಸುವುದಿಲ್ಲ. ಅದನ್ನೇ ಸುದೀಪ್ ರವರು ಹೇಳುತ್ತಾರೆ. ಇನ್ನು ಎಲಿಮಿನೇಟ್ ಆಗಲು ಬಾಟನ್ ನಲ್ಲಿ ಇಬ್ಬರು ಸ್ಪರ್ಧಿಗಳು ಇರುತ್ತಾರೆ. ಆಗ ಸುಧಿ ರವರು ತಮಗೆ ಇರುವಂತ ನಾಮಿನೇಷನ್ ನಲ್ಲಿ ಸೇಫ್ ಆಗುವಂತಹ ಪವರ್ ಅನ್ನು ಉಪಯೋಗಿಸಿ ಸೇಫ್ ಆಗಿ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೆ. ಇದರಿಂದ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
7ನೇ ವಾರದ ನಾಮಿನೇಷನ್:
ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 6 ವಾರಗಳು ಮುಗಿದಿದೆ. ಇನ್ನು ಹಿಂದಿನ ವಾರ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ವಾರದ ಕ್ಯಾಪ್ಟನ್ ಆಗಿರುವ ಮಾಳು ರವರು ಕೆಲ ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಾರೆ. ಇಲ್ಲಿ ಬಿಗ್ ಬಾಸ್ ಒಂದು ಚಟುವಟಿಕೆಯನ್ನು ನೀಡಿ, ಮಾಳು ರವರು ಕೆಲ ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಾರೆ. ಇನ್ನು ನಾಮಿನೇಷನ್ ಪ್ರಕ್ರಿಯೆ ಯಲ್ಲಿ ಮಾಳು ರವರು ಯಾರನ್ನೆಲ್ಲ ನಾಮಿನೇಟ್ ಮಾಡುತ್ತಾರೆ ಎಂದರೆ ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ, ಕೊಕ್ರೋಚ್ ಸುಧಿ, ರಾಶಿಕಾ ಮತ್ತು ಜಾನ್ವಿ ರವರನ್ನು ನಾಮಿನೇಟ್ ಮಾಡುತ್ತಾರೆ. ಇನ್ನು ರಿಷಾ ರವರು ಈ ವಾರದಲ್ಲಿ ನೇರವಾಗಿ ನಾಮಿನೇಟ್ ಆಗಿರುತ್ತಾರೆ.
ಆದರೆ ಇಲ್ಲಿ ಕೆಲ ಟಾಸ್ಕ್ ಗಳ ಆದಾರದ ಮೇಲೆ ಕಂಟೆಸ್ಟಂಟ್ ಗಳು ಸೇಫ್ ಕೂಡ ಆಗಬಹುದು ಹಾಗೂ ನಾಮಿನೇಟ್ ಕೂಡ ಆಗಬಹುದು. ಅದರಲ್ಲಿ ಈಗ ಕೊಕ್ರೋಚ್ ಸುಧಿ ರವರು ಸೇಫ್ ಆಗಿದ್ದಾರೆ ಹಾಗೂ ರಘು ರವರು ನಾಮಿನೇಟ್ ಆಗಿದ್ದಾರೆ.
ಇದನ್ನ ಓದಿ: Bigg Boss Kannada 6th Week Voting Line, 6th Week Nomination Voting Result, BBK12
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡೋಣ.
- ಅಶ್ವಿನಿ ಗೌಡ
- ಧ್ರುವಂತ್
- ರಕ್ಷಿತಾ
- ರಘು
- ರಾಶಿಕಾ
- ಜಾನ್ವಿ
- ರಿಷಾ
ಇವರುಗಳು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು expected to Unexpected ಎನ್ನುವಂತೆ ಬಿಗ್ ಬಾಸ್ ನಲ್ಲಿ ಎರಡು ಟೀಮ್ ಗಳನ್ನ ಮಾಡಿ ಅವರಿಗೆ ಒಂದು ಟಾಸ್ಕ್ ನೀಡುತ್ತಾರೆ ಗೆದ್ದ ನಂತರ ಗೆದ್ದ ತಂಡದಿಂದ ನಾಮಿನೇಷನ್ ನಲ್ಲಿ ಸೇಫ್ ಆಗುವ ಅವಕಾಶ ಇರುತ್ತದೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
7ನೇ ವಾರ ನಾಮಿನೇಷನ್ ಆದ ಕಂಟೆಸ್ಟಂಟ್
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 15 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 7 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada 7th Week Voting Line, 7th Week Nomination Voting Result, BBK12, Bigg Boss Kannada, BBK12 7th Week Voting Result
