ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ 6 ವಾರ ಮುಕ್ತಾಯಗೊಂಡಿದ್ದು, 6ನೇ ವಾರ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿದ್ದಾರೆ. ಹೌದು, ಇನ್ನು ಇಲ್ಲಿಯವರೆಗೆ ಒತ್ತಗೆಯಾಗಿ6 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಅವರುಗಳು ಯಾರ್ಯಾರು ಎನ್ನುವುದನ್ನ ನೋಡೋಣ. ಇನ್ನು ವೋಟಿಂಗ್ ಪೋಲ್ ನಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಗೆ ಕೂಡ ವೋಟ್ ಮಾಡಬಹುದು. ಎಲ್ಲವನ್ನು ಇದೀಗ ನೋಡೋಣ.
Bigg Boss Kannada 12 7th Week Nomination, 7ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು ಇವರೇ, 7th Week Voting Result, BBK12, Bigg Boss Kannada
Bigg Boss Kannada Season 12 ರಲ್ಲಿ 6 ವಾರಗಳು ಮುಗಿದಿದೆ. ಇನ್ನು 6ನೇ ವಾರದಲ್ಲಿ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಈ ಸೀಸನ್ ನಲ್ಲಿ ಇಲ್ಲಿಯವರೆಗೆ 6 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಯಾರೆಲ್ಲ ಎಲಿಮಿನೇಟ್ ಆಗಿದ್ದಾರೆ ಎಂದರೆ ಅಮಿತ್, ಕರಿಬಸಪ್ಪ, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ ಮತ್ತು ಚಂದ್ರಪ್ರಭಾ ಎಲಿಮಿನೇಟ್ ಆಗಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ನಲ್ಲಿ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ.

ಚಂದ್ರಪ್ರಭಾ ರವರು ಎಲಿಮಿನೇಟ್:
ಬಿಗ್ ಬಾಸ್ ನ 6ನೇ ವಾರದಲ್ಲಿ 16 ಜನ ಕಂಟೆಸ್ಟಂಟ್ ಇರುತ್ತಾರೆ. ಇನ್ನು 6ನೇ ವಾರದಲ್ಲಿ ಎಲ್ಲಾ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಆದರೆ ಕಂಟೆಸ್ಟಂಟ್ ಗಳ ಮನೆಯಿಂದ ಲೆಟರ್ ಗಳು ಬಂದಿರುತ್ತದೆ. ಇನ್ನು ಯಾರೆಲ್ಲ ಈ ಲೆಟರ್ ಪಡೆದುಕೊಳ್ಳುತ್ತಾರೋ, ಅವರುಗಳು ಸೇಫ್ ಆಗುತ್ತಾರೆ. ಇವರಲ್ಲಿ 6 ಜನ ಕಂಟೆಸ್ಟಂಟ್ ಸೇಫ್ ಆಗುತ್ತಾರೆ. ಇದರಿಂದ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು ಶನಿವಾರದ ಎಪಿಸೋಡ್ ನಲ್ಲಿ 4 ಜನ ಸ್ಪರ್ಧಿಗಳು ಸೇಫ್ ಆಗುತ್ತಾರೆ. ಅವರೇ ಧನುಷ್, ರಕ್ಷಿತಾ, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ರವರು ಸೇಫ್ ಆಗುತ್ತಾರೆ.
ಇದನ್ನ ಓದಿ: ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025, ಸೌರ ಘಟಕ ಯೋಜನೆ ಮೂಲಕ ₹78000 ಸಹಾಯಧನ
ಇನ್ನು ಭಾನುವಾರದ ಎಪಿಸೋಡ್ ನಲ್ಲಿ ಸೂರಜ್, ಸ್ಪಂದನಾ, ರಾಶಿಕಾ ಮತ್ತು ಧ್ರುವಂತ್ ರವರು ಸೇಫ್ ಆಗುತ್ತಾರೆ. ಇನ್ನು ಬಾಟಮ್ ನಲ್ಲಿ ಕಾಕ್ರೋಚ್ ಸುಧಿ ಮತ್ತು ಚಂದ್ರಪ್ರಭಾ ಇರುತ್ತಾರೆ. ಇನ್ನು ಈ ಸಮಯದಲ್ಲಿ ಚಂದ್ರಪ್ರಭಾ ನಾನು ಬಿಗ್ ಬಾಸ್ ನಲ್ಲಿ ಇರುವುದಿಲ್ಲ. ನಾನು ಬಿಗ್ ಬಾಸ್ ನಲ್ಲಿ ಹೊರ ಹೋಗುತ್ತೇನೆ ಎಂದು ಹೇಳುತ್ತಾರೆ. ಆದರೆ ಯಾವುದೇ ಕಂಟೆಸ್ಟಂಟ್ ನಾನು ಹೊರ ಹೋಗುತ್ತೇನೆ ಎಂದರೆ ಅವರನ್ನು ಹೊರ ಕಳಿಸುವುದಿಲ್ಲ. ಅದನ್ನೇ ಸುದೀಪ್ ರವರು ಹೇಳುತ್ತಾರೆ. ಇನ್ನು ಎಲಿಮಿನೇಟ್ ಆಗಲು ಬಾಟನ್ ನಲ್ಲಿ ಇಬ್ಬರು ಸ್ಪರ್ಧಿಗಳು ಇರುತ್ತಾರೆ. ಆಗ ಸುಧಿ ರವರು ತಮಗೆ ಇರುವಂತ ನಾಮಿನೇಷನ್ ನಲ್ಲಿ ಸೇಫ್ ಆಗುವಂತಹ ಪವರ್ ಅನ್ನು ಉಪಯೋಗಿಸಿ ಸೇಫ್ ಆಗಿ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೆ. ಇದರಿಂದ ಚಂದ್ರಪ್ರಭಾ ರವರು ಎಲಿಮಿನೇಟ್ ಆಗುತ್ತಾರೆ.
7ನೇ ವಾರದ ನಾಮಿನೇಷನ್:
ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 6 ವಾರಗಳು ಮುಗಿದಿದೆ. ಇನ್ನು ಹಿಂದಿನ ವಾರ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ವಾರದ ಕ್ಯಾಪ್ಟನ್ ಆಗಿರುವ ಮಾಳು ರವರು ಕೆಲ ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಾರೆ. ಇಲ್ಲಿ ಬಿಗ್ ಬಾಸ್ ಒಂದು ಚಟುವಟಿಕೆಯನ್ನು ನೀಡಿ, ಮಾಳು ರವರು ಕೆಲ ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಾರೆ.
ಇದನ್ನ ಓದಿ: Ration Card: ಇಂತಹ ಬಿಪಿಎಲ್ ಪಡಿತರ ಕಾರ್ಡು ಹೊಂದಿದವರಿಗೆ ಶಾಕಿಂಗ್ ನ್ಯೂಸ್, ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡೋಣ.
- ಅಶ್ವಿನಿ ಗೌಡ
- ಧ್ರುವಂತ್
- ರಕ್ಷಿತಾ
- ಕೊಕ್ರೋಚ್ ಸುಧಿ
- ರಾಶಿಕಾ
- ಜಾನ್ವಿ
- ರಿಷಾ
ಇವರುಗಳು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
7ನೇ ವಾರ ನಾಮಿನೇಟ್ ಆದ ಕಂಟೆಸ್ಟಂಟ್
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 15 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 7 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
Bigg Boss Kannada 12 7th Week Nomination, 7ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು ಇವರೇ, 7th Week Voting Result, BBK12, Bigg Boss Kannada
