ನಮಸ್ಕಾರ ಸ್ನೇಹಿತರೇ, ಬಿಗ್ಬಾಸ್ 5ನೇ ವಾರದ ಎಲ್ಲಾ ಟಾಸ್ಕ್ ಕಂಪ್ಲೀಟ್ ಆಗಿದ್ದು, ಈಗ ವೀಕೆಂಡ್ ನಲ್ಲಿ ನಾಮಿನೇಟ್ ಆಗಿರುವ 8 ಸ್ಪರ್ಧಿಗಳ ಪೈಕಿ ಒಬ್ಬ ಸ್ಪರ್ಧಿ ಈ ವಾರದ ಎಲಿಮಿನೇಟ್ ಆಗುತ್ತಾರೆ. ಇನ್ನು ಈ ವಾರದ ಬಾಟಮ್ ನಲ್ಲಿ ಇರುವ ಸ್ಪರ್ಧಿಗಳು ಯಾರು, ಹಾಗೂ ವೋಟಿಂಗ್ ಪ್ರಕ್ರಿಯೆಯಲ್ಲಿ ಯಾರಿಗೆ ಕಡಿಮೆ ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ.
Bigg Boss 12: 5ನೇ ವಾರದ ವೋಟಿಂಗ್ ರಿಸಲ್ಟ್, 5ನೇ ವಾರದ ಉತ್ತಮ ಮತ್ತು ಕಳಪೆ, Dhanush 6th Week New Captain, Bigg Boss Season 12 Voting Result, BBK12
ಬಿಗ್ ಬಾಸ್ ಸೀಸನ್ 12 ರ 5ನೇ ವಾರದ ಎಲ್ಲಾ ಟಾಸ್ಕ್ ಗಳು ಮುಗಿದಿದ್ದು, ಮುಂದಿನ ವಾರದ ಕ್ಯಾಪ್ಟನ್ ಆಗಿ ಧನುಷ್ ಆಯ್ಕೆ ಆಗಿದ್ದಾರೆ. ಇನ್ನು ಈ ವಾರ Bigg Boss Kannada 12ರ ನಾಮಿನೇಷನ್ ನಲ್ಲಿ 8 ಜನ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಈ ವಾರದ ವೋಟಿಂಗ್ ಲೈನ್ ಕೂಡ ಮುಗಿದಿದ್ದು, 3 ಜನ ಸ್ಪರ್ಧಿಗಳು bottom ನಲ್ಲಿ ಇದ್ದಾರೆ. ಅವರು ಯಾರು ಎನ್ನುವುದನ್ನ ನೋಡೋಣ.
ಯಾರು ಈ ವಾರದ ಎಲಿಮಿನೇಟ್ ಆಗುತ್ತಾರೆ?
ಮೇಲಿರೊ ವೋಟಿಂಗ್ ಪೋಲ್ ನಲ್ಲಿ ನೀವು ವೋಟ್ ಮಾಡಬಹುದು. ಇದು ಯಾವುದೇ ರೀತಿಯಲ್ಲಿ ರಿಯಲ್ ಅಲ್ಲ, ಹಾಗು ಫೇಕ್ ಕೂಡ ಅಲ್ಲ. ನೀವು ಸಹ ವೋಟ್ ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿಯ ಟ್ರೆಂಡಿಂಗ್ ನಡೆಯುತ್ತದೆ ಎಂಬುದನ್ನ ತಿಳಿಯಬಹುದು.

ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.
ಕಿಚ್ಚನ ಪಂಚಾಯ್ತಿ:
ಇವತ್ತು ಕಿಚ್ಚನ ಪಂಚಾಯ್ತಿ ಇದ್ದು, ಜನರೆಲ್ಲ ಕಾಯುತ್ತಿರುವುದು ಕಿಚ್ಚ ಸುದೀಪ್ ರವರು ಯಾರಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು. ಇಂದು ಕಿಚ್ಚ ಸುದೀಪ್ ರವರು ಈ ವಾರದಲ್ಲಿ ನಡೆದ ಎಲ್ಲಾ ವಿಚಾರದ ಬಗ್ಗೆ ಪಂಚಾಯ್ತಿಯಲ್ಲಿ ಮಾತನಾಡಲಿದ್ದಾರೆ. ಇನ್ನು ನಿಮ್ಮ ಪ್ರಕಾರ ಯಾರಿಗೆ ಕಿಚ್ಚ ಸುದೀಪ್ ರವರು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಕ್ಯಾಪ್ಟನ್, ಉತ್ತಮ, ಕಳಪೆ:
Bigg Boss Season 12 ರ 5ನೇ ವಾರ ಮುಗಿದಿದ್ದು, ಕೊನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಒಬ್ಬ ಕಂಟೆಸ್ಟಂಟ್ ಸ್ಟೂಡೆಂಟ್ ಆಫ್ ದ ವೀಕ್ ಎಂಬ ಹೆಸರು ತೆಗೆದುಕೊಳ್ಳಬೇಕು. ಆಗ ಆ ಟಾಸ್ಕ್ ಗೆ 4 ಜನ ಸ್ಪರ್ಧಿಗಳು ಸೆಲೆಕ್ಟ್ ಆಗಿರುತ್ತಾರೆ. ಅವರೇ ಅಭಿಷೇಕ್, ಕಾವ್ಯ ಶೈವ, ಧನುಷ್ ಮತ್ತು ಜಾನ್ವಿ. ಇವರುಗಳಲ್ಲಿ ಧನುಷ್ ರವರು ಗೆದ್ದು ಸ್ಟೂಡೆಂಟ್ ಆಫ್ ದ ವೀಕ್ ಆಗಿ ಗೆಲ್ಲುತ್ತಾರೆ. ಆ ಬಳಿಕ Captain ಆಗಲು ಮನೆಯಲ್ಲಿರುವ ಸ್ಪರ್ಧಿಗಳ ವೋಟ್ ಬೇಕಾಗುತ್ತದೆ. ಹೆಚ್ಚು ವೋಟ್ ಪಡೆದ ಕಂಟೆಸ್ಟಂಟ್ ಮುಂದಿನ ವಾರದ ಕ್ಯಾಪ್ಟನ್ ಆಗಿರುತ್ತಾರೆ. ಇಲ್ಲಿ ಧನುಷ್ ಮತ್ತು ರಘು ರವರಿಗೆ ವೋಟ್ ಮಾಡುವುದಿರುತ್ತದೆ. ಇಲ್ಲಿ ಧನುಷ್ ರವರು ಅತಿ ಹೆಚ್ಚು ವೋಟ್ ಪಡೆದು ಮುಂದಿನ ವಾರದ ಕ್ಯಾಪ್ಟನ್ ಆಗುತ್ತಾರೆ.
ಇದನ್ನ ಓದಿ: ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025, ಸೌರ ಘಟಕ ಯೋಜನೆ ಮೂಲಕ ₹78000 ಸಹಾಯಧನ
ಇನ್ನು ಈ ವಾರ ಉತ್ತಮ ಹಾಗೂ ಕಳಪೆ ಯಾರಿಗೆ ಸಿಕ್ಕಿದೆ ಎನ್ನುವುದನ್ನ ನೋಡುವುದರೆ, ಎಲ್ಲಾ ಕಂಟೆಸ್ಟಂಟ್ ಉತ್ತಮ ಮತ್ತು ಕಳಪೆ ಗೆ ವೋಟ್ ಮಾಡುತ್ತಾರೆ. ಇನ್ನು ಯಾರಿಗೆ ಹೆಚ್ಚು ಬಂದಿದೆ ಎನ್ನುವುದನ್ನ ನೋಡುವುದರೆ, ಉತ್ತಮಕ್ಕೆ ಜಾನ್ವಿ ರವರಿಗೆ ಹೆಚ್ಚು ವೋಟ್ ಗಳು ಬರುತ್ತದೆ. ಇನ್ನು ಕಳಪೆ ಯಾರಿಗೆ ಸಿಕ್ಕಿದೆ ಎಂದರೆ, ಅದುವೇ ಧುವಂತ್. ಹೌದು ಹಿಂದಿನ ವಾರದಲ್ಲಿ ಧ್ರುವಂತ್ ರವರಿಗೆ ಉತ್ತಮ ಸಿಕ್ಕಿತ್ತು. ಇನ್ನು ಈ ವಾರ ಅವರಿಗೆ ಕಳಪೆ ಸಿಕ್ಕಿದೆ. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂಬುದನ್ನ ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.
5ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆದವರು,
- ರಾಶಿಕಾ ಶೆಟ್ಟಿ (Rashika Shetty)
- ರಿಷಾ ಗೌಡ (Risha Gowda)
- ಅಶ್ವಿನಿ ಗೌಡ (Ashwini Gowda)
- ಧ್ರುವಂತ್ (Dhruvanth)
- ಧನುಷ್ (Dhanush)
- ಗಿಲ್ಲಿ ನಟ (Gilli Nata)
- ಮಾಳು ನಿಪನಾಳ (Malu Nipanal)
- ಮಲ್ಲಮ್ಮ (Mallamma)
ಇದನ್ನ ಓದಿ: ವೀಕ್ಷಕರ ವೋಟ್ ಗೆ ಅವಮಾನ ಮಾಡಿದ ಧ್ರುವಂತ, ಜನಗಳ ಬಿಕ್ಷೆ ಬೇಕಾಗಿಲ್ಲ ಎಂದು ಅವಮಾನಿಸಿದ ಧ್ರುವಂತ್, BBK12
ಈ 8 ಸ್ಪರ್ಧಿಗಳ ಪೈಕಿ 5ನೇ ವಾರದ ಬಿಬಿ ಕಾಲೇಜ್ ಟಾಸ್ಕ್ ನಲ್ಲಿ ಧನುಷ್ ಅವರು ಗೆದ್ದು ಕ್ಯಾಪ್ಟನ್ ಆಗಿರುತ್ತಾರೆ. ಈ ವಾರ ಧನುಷ್ ಅವರು ಸೇಫ್ ಆದಲ್ಲಿ ಧನುಷ್ ಅವರು 6ನೇ ವಾರದ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ. ಹಾಗೆ ನಾಮಿನೇಟ್ ಆಗಿರುವ 8 ಸ್ಪರ್ಧಿಗಳು ಒಬ್ಬ ಸ್ಪರ್ಧಿ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದು ಶನಿವಾರ ವೋಟಿಂಗ್ ರಿಸಲ್ಟ್ ನ ಪ್ರಕಾರ ಯಾವ ಸ್ಪರ್ಧಿಗೆ ಎಷ್ಟು ವೋಟ್ ಬಂದಿರುತ್ತೆ. ಯಾರು ಡೇಂಜರ್ ಜೋನ್ ನಲ್ಲಿ ಇದ್ದಾರೆ. ಯಾರಿಗೆ ಹೆಚ್ಚು ವೋಟ್ ಬಂದಿರುತ್ತೆ ಅನ್ನೋದನ್ನ ನೀವೇ ವೋಟಿಂಗ್ ಪೋಲ್ ನಲ್ಲಿ ತಿಳಿದುಕೊಳ್ಳಿ.
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ಇನ್ನು ಈ ವಾರದ ವೋಟಿಂಗ್ ರಿಸಲ್ಟ್ ನ ಪ್ರಕಾರ ಗಿಲ್ಲಿ ನಟ ಅವರಿಗೆ ಅತಿ ಹೆಚ್ಚಿನ ವೋಟ್ ಗಳು ಬಂದಿದ್ದು, ಅವರು ಈ ವಾರ ಟಾಪ್ ನಲ್ಲಿ ಇರುತ್ತಾರೆ. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.
Bigg Boss 12: 5ನೇ ವಾರದ ವೋಟಿಂಗ್ ರಿಸಲ್ಟ್, 5ನೇ ವಾರದ ಉತ್ತಮ ಮತ್ತು ಕಳಪೆ, Dhanush 6th Week New Captain, BBK12, Bigg Boss Season 12 Voting Result
