ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ನಾಲ್ಕು ವಾರಗಳು ಮುಕ್ತಾಯ ಗೊಂಡಿದ್ದು, 4 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 17 ಜನ ಸ್ಪರ್ಧಿಗಳು ಇದ್ದಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು 8 ಜನ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ. ಇನ್ನು ವೋಟಿಂಗ್ ಪೋಲ್ ನಲ್ಲಿ ನೀವು ವೋಟ್ ಮಾಡಬಹುದು. ಇನ್ನು ಅದರ ಬಗ್ಗೆ ಇದೀಗ ನೋಡೋಣ.
Bigg Boss season 12 5th Week Voting Poll, Bigg Boss 12 Voting in Online, 5th Week Eliminated Contestants, BBK12, Bigg Boss Kannada
ಬಿಗ್ ಬಾಸ್ ಕನ್ನಡ ಸೀಸನ್ 12 ನಾಲ್ಕು ವಾರಗಳು ಮುಗಿದಿದ್ದು, ಇನ್ನೂ ನಾಲ್ಕನೇ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಯಾಕೆಂದರೆ ದೀಪಾವಳಿ ಹಬ್ಬದ ಪ್ರಯುಕ್ತ ಯಾರು ಕೂಡ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುವುದಿಲ್ಲ. ಇನ್ನು ಇಲ್ಲಿಯವರೆಗೆ ಒಟ್ಟಾರೆಯಾಗಿ 4 ಜನ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 17 ಜನ ಸ್ಪರ್ಧಿಗಳು ಇದ್ದಾರೆ. ಇವರಲ್ಲಿ ಈ ವಾರ 8 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇನ್ನು ವೋಟಿಂಗ್ ಲೈನ್ ತೆರೆದಿದ್ದು, ನೀವು ವೋಟ್ ಮಾಡಬಹುದು. ಹೌದು ಜಿಯೋ Hostar Application ನಲ್ಲಿ ನೀವು ವೋಟ್ ಮಾಡಬಹುದು.
ಇದರ ಜೊತೆಗೆ ಈ ಕೆಳಗೆ ಒಂದು ವೋಟಿಂಗ್ ಪೋಲ್ ಅನ್ನು ಕೂಡ ನೀಡುತ್ತೇನೆ. ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಬಹುದು. ಹಾಗು ಯಾರಿಗೆ ಎಸ್ಟು ವೋಟ್ ಗಳು ಬಂದಿದೆ ಎಂದು ಸಹ ಗೊತ್ತಾಗುತ್ತೆ. ನೀವು ಸಹ ವೋಟ್ ಮಾಡಬಹುದು.
ಯಾರು ಈ ವಾರದ ಎಲಿಮಿನೇಟ್ ಆಗುತ್ತಾರೆ?
ಬಿಗ್ ಬಾಸ್ 12ರ ಐದನೇ ವಾರದ ನಾಮಿನೇಷನ್:
ಇದೀಗ ಬಿಗ್ ಬಾಸ್ ಮನೆಯಲ್ಲಿ 17 ಜನ ಸ್ಪರ್ಧಿಗಳು ಇದ್ದಾರೆ. ಇನ್ನು ನಾಲ್ಕನೇ ವಾರ ನೋ ಎಲಿಮಿನೇಷನ್ ರೌಂಡ್ ಆಗಿತ್ತು. ಆದ್ದರಿಂದ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಐದನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, 8 ಜನ ಕಂಟೆಸ್ಟಂಟ್ ಗಳು ಇದೀಗ ನಾಮಿನೇಟ್ ಆಗಿರುತ್ತಾರೆ. ಹಾಗು 8 ಜನ ಕಂಟೆಸ್ಟಂಟ್ ಗಳು ಈ ವಾರ ಸೇಫ್ ಆಗಿರುತ್ತಾರೆ ಮತ್ತು ಈ ವಾರದ ಕ್ಯಾಪ್ಟನ್ ಆಗಿರುವ ರಘು ರವರು ಕೂಡ ಸೇಫ್ ಆಗಿರುತ್ತಾರೆ.

ನಾಲ್ಕನೇ ವಾರ ನೋ ಎಲಿಮಿನೇಷನ್:
ಬಿಗ್ ಬಾಸ್ ನಾಲ್ಕು ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದರು. ಆದರೆ ವೋಟಿಂಗ್ ಲೈನ್ ತೆರೆದಿರಲಿಲ್ಲ. ಎಕೆಂದರೆ ದೀಪಾವಳಿ ಹಬ್ಬದ ಪ್ರಯುಕ್ತ ಯಾರನ್ನು ಕೂಡ ಎಲಿಮಿನೇಟ್ ಮಾಡುವುದಿಲ್ಲ. ಆದ್ದರಿಂದ ನಾಲ್ಕನೇ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಇಲ್ಲಿ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 4 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಅವರೇ ಕರಿಬಸಪ್ಪ, ಅಮಿತ್, ಮಂಜು ಭಾಷಿಣಿ ಮತ್ತು ಅಶ್ವಿನಿ SN ರವರು ಎಲಿಮಿನೇಟ್ ಆಗಿದ್ದಾರೆ.
ಇದನ್ನ ಓದಿ: ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025, ಸೌರ ಘಟಕ ಯೋಜನೆ ಮೂಲಕ ₹78000 ಸಹಾಯಧನ
ಬಿಗ್ ಬಾಸ್ ಐದನೇ ವಾರದ ನಾಮಿನೇಷನ್:
ಬಿಗ್ ಬಾಸ್ ಸೀಸನ್ 12 ರಲ್ಲಿ ನಾಲ್ಕು ವಾರಗಳು ಮುಗಿದಿದೆ. ಇನ್ನು ನಾಲ್ಕನೇ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುವ ಕಾರಣ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಐದನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು 8 ಜನ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಈ ವಾರದ ನಾಮಿನೇಷನ್ ತುಂಬಾ ವಿಶೇಷವಾಗಿತ್ತು. ಬಿಗ್ ಬಾಸ್ ನಲ್ಲಿ ಎರಡು ಟೀಮ್ ಗಳನ್ನಾಗಿ ಮಾಡಿ, ಪ್ರತಿ ತಂಡದ ಒಬ್ಬನ ಕಂಟೆಸ್ಟಂಟ್ ಬಂದು, ಎದುರಾಳಿ ತಂಡದ ಕಂಟೆಸ್ಟಂಟ್ ಅನ್ನು ಹೋಲಿಸಿ ನಾನು ಅವರಿಗಿಂತ ಎಸ್ಟು ಸೂಕ್ತ ಎಂದು ವಾದಿಸುತ್ತಿರುತ್ತದೆ. ನಂತರ ಈ ವಾರ ಕ್ಯಾಪ್ಟನ್ ಆಗಿರುವ ರಘು ರವರು ಇಬ್ಬರ ವಾದಗಳನ್ನು ಕೇಳಿ ಯಾರು ಸರಿಯಾಗಿ ವಾದಿಸಿದ್ದಾರೆ ಎಂದು ಬಿಗ್ ಬಾಸ್ ಗೆ ಹೇಳಬೇಕು. ಇಲ್ಲಿ ಯಾರು ಉತ್ತಮವಾಗಿ ವಾದಿಸುತ್ತಾರೋ ಅವರು ಈ ವಾರದ ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ. ಹಾಗು ಇನ್ನೊಬ್ಬ ಕಂಟೆಸ್ಟಂಟ್ ಈ ವಾರ ಮನೆಯಿಂದ ಹೊರ ಬರಲು ನಾಮಿನೇಟ್ ಆಗುತ್ತಾರೆ.
ಇನ್ನು ಯಾರ ವಿರುದ್ಧ ಯಾರು ವಾದಿಸಿದ್ದರು. ಹಾಗು ಅವರಲ್ಲಿ ಯಾರು ನಾಮಿನೇಟ್ ಆದರು ಎನ್ನುವುದನ್ನ ಇದೀಗ ನೋಡೋಣ. ಮೊದಲು ಕಾವ್ಯ ಹಾಗೂ ರಾಶಿಕಾ ಇಬ್ಬರು ವಾದಿಸುತ್ತಾರೆ. ಇವರಲ್ಲಿ ರಾಶಿಕಾ ನಾಮಿನೇಟ್ ಆಗುತ್ತಾರೆ. ನಂತರ ರಿಷಾ ಹಾಗೂ ರಕ್ಷಿತಾ. ಇವರಲ್ಲಿ ರಿಷಾ ನಾಮಿನೇಟ್ ಆಗುತ್ತಾರೆ. ನಂತರ ಅಶ್ವಿನಿ ಹಾಗೂ ಜಾನ್ವಿ, ಇವರಲ್ಲಿ ಅಶ್ವಿನಿ ಗೌಡ ನಾಮಿನೇಟ್ ಆಗುತ್ತಾರೆ. ಆ ಬಳಿಕ ಧನು ಹಾಗೂ ಸೂರಜ್, ಇವರಲ್ಲಿ ಧನು ನಾಮಿನೇಟ್ ಆಗುತ್ತಾರೆ. ನಂತರ ಸುಧಿ ಹಾಗೂ ಧ್ರುವಂತ್, ಇವರಲ್ಲಿ ಧ್ರುವಂತ್ ನಾಮಿನೇಟ್ ಆಗುತ್ತಾರೆ. ನಂತರ ಮಾಳು ಹಾಗೂ ಅಭಿಷೇಕ್, ಇವರಲ್ಲಿ ಮಾಳು ನಾಮಿನೇಟ್ ಆಗುತ್ತಾರೆ. ನಂತರ ಗಿಲ್ಲಿ ಹಾಗೂ ಚಂದ್ರಪ್ರಭ, ಇವರಲ್ಲಿ ಗಿಲ್ಲಿ ನಾಮಿನೇಟ್ ಆಗುತ್ತಾರೆ. ನಂತರ ಮಲ್ಲಮ್ಮ ಹಾಗೂ ಸ್ಪಂದನಾ, ಇವರಲ್ಲಿ ಮಲ್ಲಮ್ಮ ನಾಮಿನೇಟ್ ಆಗುತ್ತಾರೆ. ಇನ್ನು ಬಾಕಿ ಉಳಿದ ಸ್ಪರ್ಧಿಗಳು ಸೇಫ್ ಆಗುತ್ತಾರೆ. ಹಾಗು ಈ ವಾರದ ಕ್ಯಾಪ್ಟನ್ ಆಗಿರುವ ರಘು ರವರು ಕೂಡ ಸೇಫ್ ಆಗುತ್ತಾರೆ.
ಇದನ್ನ ಓದಿ: ವೀಕ್ಷಕರ ವೋಟ್ ಗೆ ಅವಮಾನ ಮಾಡಿದ ಧ್ರುವಂತ, ಜನಗಳ ಬಿಕ್ಷೆ ಬೇಕಾಗಿಲ್ಲ ಎಂದು ಅವಮಾನಿಸಿದ ಧ್ರುವಂತ್, BBK12
ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್:
- ಅಶ್ವಿನಿ ಗೌಡ
- ಮಾಳು
- ಮಲ್ಲಮ್ಮ
- ಗಿಲ್ಲಿ ನಟ
- ರಾಶಿಕಾ
- ಧ್ರುವಂತ್
- ರಿಷಾ
- ಧನುಷ್
ಇವರುಗಳು ಈ ವಾರ ನಾಮಿನೇಟ್ ಆಗಿರುತ್ತಾರೆ. ಇನ್ನು ಬಾಕಿ ಉಳಿದ 9 ಜನ ಸ್ಪರ್ಧಿಗಳು ಸೇಫ್ ಆಗುತ್ತಾರೆ. ಅವರೇ ಕಾವ್ಯ ಶೈವ, ರಕ್ಷಿತಾ, ಜಾನ್ವಿ, ಸೂರಜ್, ಅಭಿಷೇಕ್, ಕಾಕ್ರೋಚ್ ಸುಧಿ, ಸ್ಪಂದನಾ ಸೋಮಣ್ಣ ಮತ್ತು ಚಂದ್ರ ಪ್ರಭಾ. ಇವರುಗಳು ಈ ವಾರ ಸೇಫ್ ಆಗಿರುತ್ತಾರೆ. ಹಾಗೂ ಇವರ ಜೊತೆಗೆ ಈ ವಾರದ ಕ್ಯಾಪ್ಟನ್ ಆಗಿರುವ ರಘು ರವರು ಕೂಡ ಸೇಫ್ ಆಗುತ್ತಾರೆ.
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಯೊಬ್ಬರು ಕಾಮೆಂಟ್ ಮಾಡಿ. ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು ಎಂದು ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.
Bigg Boss season 12 5th Week Voting Poll, Bigg Boss 12 Voting in Online, 5th Week Eliminated Contestants, BBK12, Bigg Boss Kannada


He his a big camedan for gill