Bigg Boss Kannada 12 ಮೊದಲ ಕ್ಯಾಪ್ಟನ್ ರಘು, Bigg Boss 12 ರಲ್ಲಿ ನಿಮ್ಮ ಪ್ರಕಾರ ಯಾರು ಸೀಕ್ರೇಟ್ ರೂಮ್ ಗೆ ಹೋಗುತ್ತಾರೆ, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ವಾರ ಮುಕ್ತಾಯಕೊಂಡು, ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಮೂರನೇ ವಾರದಲ್ಲಿ 3 ಜನ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ನಂತರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 3 ಜನ ಸ್ಪರ್ಧಿಗಳು ಬಂದಿದ್ದಾರೆ. ಇನ್ನು 4ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, 7 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ ಆದರೆ ವೋಟಿಂಗ್ ಲೈನ್ ಇರುವುದಿಲ್ಲ. ಹಾಗಾದ್ರೆ ಎನಿದು expect to unexpected ಎನ್ನುವುದನ್ನ ನೋಡೋಣ.

Bigg Boss Kannada 12 ಮೊದಲ ಕ್ಯಾಪ್ಟನ್ ರಘು, Bigg Boss 12 ರಲ್ಲಿ ನಿಮ್ಮ ಪ್ರಕಾರ ಯಾರು ಸೀಕ್ರೇಟ್ ರೂಮ್ ಗೆ ಹೋಗುತ್ತಾರೆ, BBK12, Bigg Boss Kannada, Bigg Boss 4th Week No Elimination

ಬಿಗ್ ಬಾಸ್ ಕನ್ನಡ ಸೀಸನ್ 12 ಮೂರು ವಾರಗಳು ಮುಗಿದಿದ್ದು, ಇನ್ನೂ ಮೂರನೇ ವಾರದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಡಾಗ್ ಸತೀಶ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಮೂರನೇ ವಾರದ ವಾರಾಂತ್ಯದ ಎಲಿಮಿನೇಟ್ ನಲ್ಲಿ ಇಬ್ಬರು ಕಂಟೆಸ್ಟಂಟ್ ಎಲಿಮಿನೇಟ್ ಆಗುತ್ತಾರೆ. ಹೌದು ಅದುವೇ ಮಂಜು ಭಾಷಿಣಿ ಹಾಗೂ ಅಶ್ವಿನಿ SN. ಇನ್ನು ನಾಲ್ಕನೇ ವಾರ ಆರಂಭವಾಗಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ನಾಲ್ಕನೇ ವಾರದ ನಾಮಿನೇಷನ್ ನಲ್ಲಿ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಆದರೆ ವೋಟಿಂಗ್ ಲೈನ್ ಈ ವಾರ ಇರುವುದಿಲ್ಲ. ಕಾರಣ ದೀಪಾವಳಿ ಹಬ್ಬದ ಪ್ರಯುಕ್ತ ನೋ ಎಲಿಮಿನೇಷನ್. ಮತ್ತು ಈ ವಾರ ಸೀಕ್ರೆಟ್ ರೂಮ್ ಟಾಸ್ಕ್ ಒಂದನ್ನ ತರುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಈ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಅಂದರೆ ಕಂಟೆಸ್ಟಂಟ್ ಗಳಿಗೆ ಇದು prank ಎಲಿಮಿನೇಷನ್ ಆಗಿರುತ್ತದೆ. ಇನ್ನು ಎಲಿಮಿನೇಟ್ ಎಂದು ಹೇಳುವ ಕಂಟೆಸ್ಟಂಟ್ ಸೀಕ್ರೇಟ್ ರೂಮ್ ನಲ್ಲಿ ಇರುತ್ತಾರೆ.

ಯಾರು ಈ ವಾರ ಸೀಕ್ರೇಟ್ ರೂಮ್ ನಲ್ಲಿ ಇರುತ್ತಾರೆ? 

This poll is no longer accepting votes

ನಿಮ್ಮ ಪ್ರಕಾರ ಯಾರು ಸೀಕ್ರೇಟ್ ರೂಮ್ ನಲ್ಲಿ ಇರುತ್ತಾರೆ?
Vote
×

No Elimination 

ವೋಟ್ ಮಾಡಿ. ನಿಮ್ಮ ಪ್ರಕಾರ ಯಾರು ಸೀಕ್ರೇಟ್ ರೂಮ್ ನಲ್ಲಿ ಇರಬಹುದು. 

ಇದು ನಿಖರ ಎಂದು ಹೇಳುತ್ತಿಲ್ಲ. ಕೇವಲ ಊಹೆ ಆಗಿರುತ್ತದೆ. ಒಂದು ವೇಳೆ ಸೀಕ್ರೇಟ್ ರೂಮ್ ಟಾಸ್ಕ್ ಇಟ್ಟಲ್ಲಿ ಜನರ ಪ್ರಕಾರ ಯಾರು ಸೀಕ್ರೇಟ್ ರೂಮ್ ನಲ್ಲಿ ಇರುತ್ತಾರೆ ಇನ್ನುವುದನ್ನ ತಿಳಿಯೋಣ. ನಿಮ್ಮ ಪ್ರಕಾರ ಯಾರು ಸೀಕ್ರೇಟ್ ರೂಮ್ ನಲ್ಲಿ ಇರಬೇಕು ಎಂದು ವೋಟ್ ಮಾಡಿ ತಿಳಿಸಿ.

ಬಿಗ್ ಬಾಸ್ ಸೀಸನ್ 12ರ ಮೊದಲ ಕ್ಯಾಪ್ಟನ್:

ಬಿಗ್ ಬಾಸ್ ನ 4 ವಾರ ಆರಂಭವಾಗಿದ್ದು, 3 ಕಂಟೆಸ್ಟಂಟ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಇನ್ನು 3 ವಾರ ಮುಕ್ತಾಯ ಗೊಂಡಿದ್ದು, ಇಲ್ಲಿಯವರೆಗೆ ಮನೆಗೆ ಕ್ಯಾಪ್ಟನ್ ಇರುವುದಿಲ್ಲ. ಆದ್ದರಿಂದ 4ನೇ ವಾರ ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ಆಡಿಸುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 3 ಟೀಮ್ ಗಳನ್ನಾಗಿ ಮಾಡಿ ಪ್ರತಿ ಟೀಮ್ ನಾ ಕ್ಯಾಪ್ಟನ್ 3 ಜನ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಕಂಟೆಸ್ಟಂಟ್ ಗಳು ಆಗಿರುತ್ತಾರೆ. ಅವರೇ ರಘು, ಸೂರಜ್ ಮತ್ತು ರಿಷಾ ಅವರು ಆಗಿರುತ್ತಾರೆ. ಆ ಬಳಿಕ ಒಂದು ಟಾಸ್ಕ್ ಒಂದನ್ನ ಬಿಗ್ ಬಾಸ್‌ ನೀಡುತ್ತಾರೆ. ಆ ಬಳಿಕ 3 ತಂಡದ ನಾಯಕರನ್ನು ಕನ್ಸೆಷನ್ ರೂಮ್ ಗೆ ಕರೆದು ಒಂದು ಪವರ್ ನೀಡುತ್ತಾರೆ. ಅದು ಎನೆಂದರೆ, ಯಾರು ಈ ಪವರ್ ಅನ್ನು ತೆಗೆದುಕೊಳ್ಳುತ್ತಾರೋ, ಅವರು ಕ್ಯಾಪ್ಟೆನ್ಸಿ ಟಾಸ್ಕ್ ಆಡಬಹುದು. ಆದರೆ ಅವರ ತಂಡ ಕ್ಯಾಪ್ಟೆನ್ಸಿ ಟಾಸ್ಕ್ ಆಡುವುದಿಲ್ಲ. ಈ ಪವರ್ ಅನ್ನು ರಘು ಹಾಗು ರಿಷಾ ತೆಗೆದುಕೊಳ್ಳುತ್ತಾರೆ. ಆದರೆ ಸೂರಜ್ ಈ ಪವರ್ ನಿರಾಕರಿಸುತ್ತಾರೆ.

Bigg Boss Kannada 12 ಮೊದಲ ಕ್ಯಾಪ್ಟನ್ ರಘು, Bigg Boss 12 ರಲ್ಲಿ ನಿಮ್ಮ ಪ್ರಕಾರ ಯಾರು ಸೀಕ್ರೇಟ್ ರೂಮ್ ಗೆ ಹೋಗುತ್ತಾರೆ, BBK12, Bigg Boss Kannada, Bigg Boss 4th Week No Elimination , Bigg Boss kannada 12 Update, Kiccha Sudeep, My Edu Update Kannada, BBK12 Update, BBK12 Voting Line, BBK12 Live Voting Line, BBK12 Voting Results, BBk12 4th Week Elimination, Bigg boss kannada12 elimination Update

ರಘು ಮತ್ತು ರಿಷಾ ವಿರುದ್ಧ ರೊಚ್ಚಿಗೆದ್ದ ಕಂಟೆಸ್ಟಂಟ್:

ಬಿಗ್ ಬಾಸ್ ನೀಡಿದ ಪವರ್ ಅನ್ನು ತೆಗೆದುಕೊಂಡ ನಂತರ, ರಘು ಹಾಗೂ ರಿಷಾ ರವರ ವಿರುದ್ಧ ಅವರ ತಂಡದಲ್ಲಿ ಇದ್ದ ಸ್ಪರ್ಧಿಗಳು ರೊಚ್ಚಿಗೇಳುತ್ತಾರೆ. ಎಕೆಂದರೆ, ಅವರುಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಆಗುವುದಿಲ್ಲ. ಅವರು ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರ ಉಳಿಯುತ್ತಾರೆ.

ಮೊದಲ ಕ್ಯಾಪ್ಟನ್ ರಘು:

ಇದೀಗ ಬಿಗ್ ಬಾಸ್ ನಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಇಬ್ಬರು ಕಂಟೆಸ್ಟಂಟ್ ಆಯ್ಕೆ ಆಗಿದ್ದಾರೆ. ಅವರುಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಬಿಗ್ ಬಾಸ್ ನೀಡಲಿದ್ದಾರೆ. ಇನ್ನು ಈ ಟಾಸ್ಕ್ ನಲ್ಲಿ ಕ್ಯಾಪ್ಟನ್ ಆಗಿ ರಘು ಆಯ್ಕೆ ಆಗಿದ್ದಾರೆ. ಇವರು ಈ ಬಾರಿಯ ಬಿಗ್ ಬಾಸ್ ಸೀಸನ್ 12ರ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ನಿಮ್ಮ ಪ್ರಕಾರ ರಘು ಮನೆಯ ಕ್ಯಾಪ್ಟನ್ ಆಗಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.

ಇದನ್ನ ಓದಿ: ವೀಕ್ಷಕರ ವೋಟ್ ಗೆ ಅವಮಾನ ಮಾಡಿದ ಧ್ರುವಂತ, ಜನಗಳ ಬಿಕ್ಷೆ ಬೇಕಾಗಿಲ್ಲ ಎಂದು ಅವಮಾನಿಸಿದ ಧ್ರುವಂತ್, BBK12
ಈ ವಾರ ನೋ ಎಲಿಮಿನೇಷನ್:

ಇದೀಗ ಬಿಗ್ ಬಾಸ್ 12ರ ನಾಲ್ಕನೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದು 7 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದರೆ ವೋಟಿಂಗ್ ಲೈನ್ ಮಾತ್ರ ಇನ್ನು ಕೂಡ ಓಪನ್ ಆಗಿಲ್ಲ. ದೀಪಾವಳಿ ಹಬ್ಬದ ಪ್ರಯುಕ್ತ ಈ ವಾರ ಎಲಿಮಿನೇಷನ್ ಇರುವುದಿಲ್ಲ. ಇಲ್ಲವಾದಲ್ಲಿ prank ಎಲಿಮಿನೇಷನ್ ಆಗಿರುತ್ತದೆ. ಅಂದರೆ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ಎಂದು ಹೇಳಿ ಅವರನ್ನ ಸೀಕ್ರೆಟ್ ರೂಮ್ ನಲ್ಲಿ ಇಡುತ್ತಾರೆ. ಕೆಲ ದಿನಗಳ ನಂತರ ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರುತ್ತಾರೆ.

ಈ ವಾರದ ನಾಮಿನೇಷನ್ ನಲ್ಲಿ ನಾಮಿನೇಟ್ ಆಗಿರುವ ಕಂಟೆಸ್ಟಂಟ್:
  • ಜಾನ್ವಿ
  • ಅಶ್ವಿನಿ ಗೌಡ
  • ಧ್ರುವಂತ್
    ಸ್ಪಂದನಾ ಸೋಮಣ್ಣ
  • ರಾಶಿಕಾ
  • ಗಿಲ್ಲಿ ನಟ
  • ರಕ್ಷಿತಾ
ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ

ಇವರನ್ನು ಸೇವ್ ಮಾಡಲು Jio Hostar ಅಪ್ಲಿಕೇಶನ್ ನಲ್ಲಿ ವೋಟ್ ಮಾಡಬಹುದು. ಆದರೆ ನಾಮಿನೇಷನ್ ಪ್ರಕ್ರಿಯೆ ನಡೆದು 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು ವೋಟಿಂಗ್ ಲೈನ್ ತೆರೆದಿಲ್ಲ. ಇದಕ್ಕೆ ಎರಡು ರೀತಿಯ ಕಾರಣಗಳು ಇದೆ. ಒಂದು, ದೀಪಾವಳಿ ಹಬ್ಬದ ಪ್ರಯುಕ್ತ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಇನ್ನೊಂದು  ಈ ವಾರ ಎಲಿಮಿನೇಷನ್ ಅಂತಾ ಹೇಳಿ ಅವರನ್ನ ಸೀಕ್ರೇಟ್ ರೂಮ್ ನಲ್ಲಿ ಇಟ್ಟು ಮತ್ತೆ ಬಿಗ್ ಬಾಸ್ ಗೆ ರಿ ಎಂಟ್ರಿ ಕೊಡುವ ಮೂಲಕ prank ಎಲಿಮಿನೇಷನ್ ಇರುವ ಸಾಧ್ಯತೆ ಹೆಚ್ಚಿದೆ.

ಈ ವಾರದ ವೋಟಿಂಗ್ ಲೈನ್ ಇರುವುದಿಲ್ಲ. ಇನ್ನು ಮೇಲೆ ನೀಡಿರುವ ವೋಟಿಂಗ್ ಪೋಲ್ ನಲ್ಲಿ ಯಾರು ಸೀಕ್ರೆಟ್ ರೂಮ್ ಗೆ ಹೋಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

ಇನ್ನು ನಾಮಿನೇಟ್ ಆದ ಸ್ಪರ್ಧಿಗಳ ಪೈಕಿ ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗಬೇಕಿತ್ತು ಅಂತ ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada 12 ಮೊದಲ ಕ್ಯಾಪ್ಟನ್ ರಘು, Bigg Boss 12 ರಲ್ಲಿ ನಿಮ್ಮ ಪ್ರಕಾರ ಯಾರು ಸೀಕ್ರೇಟ್ ರೂಮ್ ಗೆ ಹೋಗುತ್ತಾರೆ, BBK12, Bigg Boss Kannada, Bigg Boss 4th Week No Elimination

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment