ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ವಾರ ಮುಕ್ತಾಯಕೊಂಡು, ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಮೂರನೇ ವಾರದಂದು ಮಿಡ್ ವೀಕ್ ಎಲಿಮಿನೇಷನ್ ಇತ್ತು. ಆ ನಂತರ ವಾರಾಂತ್ಯದಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ಒಟ್ಟಾರೆ ಮೂರು ಜನ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ಇನ್ನು ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಈ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಆದರೆ ಇಲ್ಲಿ ಒಂದು ಟ್ವಿಸ್ಟ್ ಏನೆಂದರೆ, ಸೀಕ್ರೆಟ್ ಎಲಿಮಿನೇಟ್ ಟಾಸ್ಕ್ ಒಂದನ್ನ ಇಡಲಿದ್ದಾರೆ. ಹೌದು ಈ ಬಾರಿ ಸೀಕ್ರೆಟ್ ಎಲಿಮಿನೇಟ್ ಇಟ್ಟು, ಅವರನ್ನ ಸೀಕ್ರೆಟ್ ರೂಮ್ ನಲ್ಲಿ ಇಡುತ್ತಾರೆ. ಆ ನಂತರ ಮತ್ತೆ ಅವರು ಬಿಗ್ ಬಾಸ್ ಮನೆಗೆ ಬರುತ್ತಾರೆ. ಇನ್ನು ಈ ವಾರ 7 ಜನ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.
Bigg Boss Kannada 12 Season 4th Week Nomination, Bigg Boss 12 Voting in Online, 4th Week Eliminated Contestants, BBK12, Bigg Boss Kannada
ಬಿಗ್ ಬಾಸ್ ಕನ್ನಡ ಸೀಸನ್ 12 ಮೂರು ವಾರಗಳು ಮುಗಿದಿದ್ದು, ಇನ್ನೂ ಮೂರನೇ ವಾರದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಡಾಗ್ ಸತೀಶ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಮೂರನೇ ವಾರದ ವಾರಾಂತ್ಯದ ಎಲಿಮಿನೇಟ್ ನಲ್ಲಿ ಇಬ್ಬರು ಕಂಟೆಸ್ಟಂಟ್ ಎಲಿಮಿನೇಟ್ ಆಗುತ್ತಾರೆ. ಹೌದು ಅದುವೇ ಮಂಜು ಭಾಷಿಣಿ ಹಾಗೂ ಅಶ್ವಿನಿ SN. ಇನ್ನು ನಾಲ್ಕನೇ ವಾರ ಆರಂಭವಾಗಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ನಾಲ್ಕನೇ ವಾರದ ನಾಮಿನೇಷನ್ ನಲ್ಲಿ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋಣ.
ಈ ವಾರ ನೋ ಎಲಿಮಿನೇಷನ್. Jio Hostar ನಲ್ಲಿ ವೋಟಿಂಗ್ ಲೈನ್ ಓಪನ್ ಇಲ್ಲ. ಆದ್ದರಿಂದ ಯಾರು ಕೂಡ ಎಲಿಮಿನೇಟ್ ಆಗೋದಿಲ್ಲ.
ಬಿಗ್ ಬಾಸ್ 12ರ ನಾಲ್ಕನೇ ವಾರದ ನಾಮಿನೇಷನ್:
ಇದೀಗ ಬಿಗ್ ಬಾಸ್ ಮನೆಯಲ್ಲಿ 14 ಜನ ಸ್ಪರ್ಧಿಗಳು ಇದ್ದರು. ಇನ್ನು ಈ ವಾರದ ಆರಂಭದಲ್ಲಿ 3 ಜನ ಸ್ಪರ್ಧಿಗಳ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಿದೆ. ಅವರೇ ರಘು, ಸೂರಜ್ ಸಿಂಗ್ ಮತ್ತು ರಿಷಾ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ಇದೀಗ 17 ಜನ ಕಂಟೆಸ್ಟಂಟ್ ಇದ್ದಾರೆ. ಇನ್ನು ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, 7 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಅವರುಗಳು ಯಾರ್ಯಾರು ಎನ್ನುವುದನ್ನ ನೋಡುವುದಾದರೆ, ಜಾನ್ವಿ, ಅಶ್ವಿನಿ ಗೌಡ, ಧ್ರುವಂತ್, ಸ್ಪಂದನಾ ಸೋಮಣ್ಣ, ರಾಶಿಕಾ, ಗಿಲ್ಲಿ ನಟ ಮತ್ತು ರಕ್ಷಿತಾ ನಾಮಿನೇಟ್ ಆಗಿದ್ದಾರೆ. ಆದರೆ ಈ ವಾರದ ವೋಟಿಂಗ್ ಲೈನ್ ಇರುವುದಿಲ್ಲ. ಆದ್ದರಿಂದ ಯಾರಿಗೂ ಕೂಡ ವೋಟ್ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಈ ವಾರ ಸೀಕ್ರೇಟ್ ಎಲಿಮಿನೇಷನ್ ಇಡುವ ಸಾಧ್ಯತೆ ಹೆಚ್ಚಿದೆ. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.
ಇದನ್ನ ಓದಿ: ವೀಕ್ಷಕರ ವೋಟ್ ಗೆ ಅವಮಾನ ಮಾಡಿದ ಧ್ರುವಂತ, ಜನಗಳ ಬಿಕ್ಷೆ ಬೇಕಾಗಿಲ್ಲ ಎಂದು ಅವಮಾನಿಸಿದ ಧ್ರುವಂತ್, BBK12
ಈ ವಾರ ಸೀಕ್ರೇಟ್ ಎಲಿಮಿನೇಷನ್:
ಇದೀಗ ಬಿಗ್ ಬಾಸ್ 12ರ ನಾಲ್ಕನೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದು 7 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದರೆ ವೋಟಿಂಗ್ ಲೈನ್ ಮಾತ್ರ ಇನ್ನು ಕೂಡ ಓಪನ್ ಆಗಿಲ್ಲ. ಆದ್ದರಿಂದ ಈ ವಾರ ನೋ ಎಲಿಮಿನೇಷನ್. ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಆದರೆ ಈ ವಾರ ಸೀಕ್ರೇಟ್ ಎಲಿಮಿನೇಷನ್ ಟಾಸ್ಕ್ ಇರುವ ಸಾಧ್ಯತೆ ಹೆಚ್ಚಿದೆ. ಹೌದು ಒಬ್ಬ ಸ್ಪರ್ಧಿ ನಾಮಿನೇಟ್ ಅಂತ ಹೇಳಿ ಅವರನ್ನ ಸೀಕ್ರೆಟ್ ರೂಮ್ ನಲ್ಲಿ ಇಟ್ಟು, ಕೆಲ ದಿನಗಳ ನಂತರ ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರುತ್ತಾರೆ.

ಬಿಗ್ ಬಾಸ್ ನಾಲ್ಕನೇ ವಾರದ ನಾಮಿನೇಷನ್:
ಬಿಗ್ ಬಾಸ್ ಸೀಸನ್ 12ರ ಮೂರನೇ ವಾರ ಒಟ್ಟಾರೆಯಾಗಿ 3 ಜನ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ಇನ್ನು ನಾಲ್ಕನೇ ವಾರದ 3 ಜನ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ರಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ 3 ಜನ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸೇಫ್ ಆಗುತ್ತಾರೆ. ಆ ಬಳಿಕ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಯ್ಕೆಮಾಡಿದ 3 ಜನ ಸ್ಪರ್ಧಿಗಳು ಸೇಫ್ ಆಗುತ್ತಾರೆ. ಆ ಬಳಿಕ ಮನೆಯ ಪ್ರತಿ ಸದಸ್ಯರು ಇಬ್ಬರ ಹೆಸರನ್ನು ತೆಗೆದುಕೊಂಡು ನಾಮಿನೇಟ್ ಮಾಡುವುದಿರುತ್ತದೆ. ಅದರಲ್ಲಿ ಹೆಚ್ಚು ವೋಟ್ ಮೂಲಕ ನಾಮಿನೇಟ್ ಆದ ಕಂಟೆಸ್ಟಂಟ್ ಈ ವಾರ ಮನೆಯಿಂದ ಹೊರ ಬರುವ ಸದಸ್ಯರು ಆಗಿರುತ್ತಾರೆ. ಅವರಲ್ಲಿ 7 ಜನ ಕಂಟೆಸ್ಟಂಟ್ ನಾಮಿನೇಟ್ ಈ ವಾರ ನಾಮಿನೇಟ್ ಆಗುತ್ತಾರೆ. ಅವರೇ ಜಾನ್ವಿ, ಅಶ್ವಿನಿ ಗೌಡ, ಧ್ರುವಂತ್, ಸ್ಪಂದನಾ ಸೋಮಣ್ಣ, ರಾಶಿಕಾ, ಗಿಲ್ಲಿ ನಟ ಮತ್ತು ರಕ್ಷಿತಾ ನಾಮಿನೇಟ್ ಆಗುತ್ತಾರೆ. ಇವರನ್ನು ಸೇವ್ ಮಾಡಲು Jio Hostar ಅಪ್ಲಿಕೇಶನ್ ನಲ್ಲಿ ವೋಟ್ ಮಾಡಬಹುದು. ಆದರೆ ನಾಮಿನೇಷನ್ ಪ್ರಕ್ರಿಯೆ ನಡೆದು 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು ವೋಟಿಂಗ್ ಲೈನ್ ತೆರೆದಿಲ್ಲ. ಇದರಿಂದ ಈ ವಾರ ನೋ ಎಲಿಮಿನೇಷನ್ ಆಗಿರುತ್ತದೆ. ಜೊತೆಗೆ ಸೀಕ್ರೇಟ್ ಎಲಿಮಿನೇಷನ್ ಇರುವ ಸಾಧ್ಯತೆ ಹೆಚ್ಚಿದೆ.
ಇದನ್ನ ಓದಿ: Bigg Boss Kannada 12 Season 3rd Week Nomination, Bigg Boss 12 Voting in Online, 3rd Week Eliminated Contestants, BBK12
ಈ ವಾರದ ನಾಮಿನೇಷನ್ ನಲ್ಲಿ ನಾಮಿನೇಟ್ ಆಗಿರುವ ಕಂಟೆಸ್ಟಂಟ್:
- ಜಾನ್ವಿ
- ಅಶ್ವಿನಿ ಗೌಡ
- ಧ್ರುವಂತ್
- ಸ್ಪಂದನಾ ಸೋಮಣ್ಣ
- ರಾಶಿಕಾ
- ಗಿಲ್ಲಿ ನಟ
- ರಕ್ಷಿತಾ
ಈ ವಾರದ ವೋಟಿಂಗ್ ಲೈನ್ ಇರುವುದಿಲ್ಲ. ಆದ್ದರಿಂದ ಸೀಕ್ರೇಟ್ ಎಲಿಮಿನೇಷನ್ ಟಾಸ್ಕ್ ಇರುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.
ಇನ್ನು ನಾಮಿನೇಟ್ ಆದ ಸ್ಪರ್ಧಿಗಳ ಪೈಕಿ ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗಬೇಕಿತ್ತು ಅಂತ ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada 12 Season 4th Week Nomination, Bigg Boss 12 Voting in Online, 4th Week Eliminated Contestants, BBK12, Bigg Boss Kannada

Gilli
Ashwini gouda and druvant no use .my vote Rakshitha and gilli
Ashwini Gowda and Janavi should get eliminated.
Gilli captain
ರಕ್ಷಿತಾ
ಅಶ್ವಿನಿ ಗೌಡ
Gilli