Bigg Boss Kannada 12 Season 3rd Week Nomination, Bigg Boss 12 Voting in Online, 3rd Week Eliminated Contestants, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ ಎರಡನೇ ವಾರ ಮುಕ್ತಾಯಕೊಂಡು, ಮೂರನೇ ಕ್ಕೆ ಕಾಲಿಟ್ಟಿದೆ. ಇನ್ನು ಮೂರನೇ ವಾರದಂದು ಮಿಡ್ ವೀಕ್ ಎಲಿಮಿನೇಷನ್ ಇತ್ತು. ಇನ್ನು ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಡಾಗ್ ಸತೀಶ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಮೂರನೇ ವಾರದ ವಾರಾಂತ್ಯದ ಎಲಿಮಿನೇಟ್ ಮುಗಿದಿಲ್ಲ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು 12 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಯಾರ್ ಯಾರು ಎನ್ನುವುದನ್ನ ಇದೀಗ ನೋಡೋಣ. ಅದರ ಜೊತೆಗೆ ವೋಟ್ ಕೂಡ ಮಾಡಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.

Bigg Boss Kannada 12 Season 3rd Week Nomination, Bigg Boss 12 Voting in Online, 3rd Week Eliminated Contestants, BBK12, Bigg Boss Kannada

ಬಿಗ್ ಬಾಸ್ ಕನ್ನಡ ಸೀಸನ್ 12 ಎರಡು ವಾರಗಳು ಮುಗಿದಿದ್ದು, ಇನ್ನೂ ಮೂರನೇ ವಾರದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಡಾಗ್ ಸತೀಶ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ವಾರಾತ್ಯದ ಎಲಿಮಿನೇಷನ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು ಒಟ್ಟಾರೆಯಾಗಿ 12 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋಣ.

ಬಿಗ್ ಬಾಸ್ 12ರ ಮೂರನೇ ವಾರದ ನಾಮಿನೇಷನ್:

ಇದೀಗ ಬಿಗ್ ಬಾಸ್ ಮನೆಯಲ್ಲಿ 17 ಜನ ಸ್ಪರ್ಧಿಗಳು ಇದ್ದರು. ಇನ್ನು ಅವರಲ್ಲಿ ಡಾಗ್ ಸತೀಶ್ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 4 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಬಾಕಿ ಉಳಿದ 12 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ.

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
Vote
×

ಮಿಡ್ ವೀಕ್ ಎಲಿಮಿನೇಷನ್:

ಬಿಗ್ ಬಾಸ್ ನ 12ನೇ ಸೀಸನ್ ತುಂಬಾ ಸ್ಪೆಷಲ್ ಆಗಿದ್ದು, ಮೊದಲ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ಅವರೇ ಅಮಿತ್ ಹಾಗೂ ಕರಿಬಸಪ್ಪ. ಇನ್ನು ಎರಡನೇ ವಾರ ನೋ ಎಲಿಮಿನೇಷನ್ ರೌಂಡ್ ಆಗುತ್ತದೆ. ಇನ್ನು ಮೂರನೇ ವಾರ ಮಿಡ್ ವೀಕ್ ಎಲಿಮಿನೇಷನ್ ಇಟ್ಟಿರುವುದರಿಂದ ಡಾಗ್ ಸತೀಶ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಮೊದಲು ಸ್ಪರ್ಧಿಗಳು ಇವರನ್ನ ನಾಮಿನೇಟ್ ಮಾಡುತ್ತಾರೆ. ಹೆಚ್ಚು ನಾಮಿನೇಷನ್ ನಲ್ಲಿ ಅವರ ಹೆಸರು ಇರುವುದರಿಂದ ಅವರು ಎಲಿಮಿನೇಟ್ ಆಗುತ್ತಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ expected to unexpected ಎನ್ನುವಂತೆ ಒಂದು ಪತ್ರ ಬಿಗ್ ಬಾಸ್ ನೀಡುತ್ತಾರೆ. ಆ ಪಾತ್ರದಲ್ಲಿ ಜನರ ತೀರ್ಮಾನವೇ ಅಂತಿಮ ತೀರ್ಮಾನ ಆಗಿರುತ್ತದೆ. ಆದ್ದರಿಂದ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಅತಿ ಕಡಿಮೆ ವೋಟುಗಳು ಬಂದಿರುವುದು ಅವರಿಗೆ ಆಗಿರುತ್ತದೆ. ಇದರಿಂದ ಡಾಗ್ ಸತೀಶ್ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ.

Bigg Boss Kannada 12 Season 3rd Week Nomination, Bigg Boss 12 Voting in Online, 3rd Week Eliminated Contestants, BBK12, Bigg Boss Kannada, Bigg Boss Kannada 12 Voting line, Bigg Boss Kannada 2nd Week Nomination, Bigg Boss Season 12 Voting In Online, 2nd Week Eliminated Contestant, Bigg Boss Kannada 12, 2ನೇ ವಾರದ ವೋಟಿಂಗ್ ಲೈನ್, bigg Boss 12 Voting Online, BBK12 New Captain, 2nd Week Elimination, Bigg Boss Kannada 2nd Week Nomination, Bigg Boss Season 12 Voting In Online, 2nd Week Eliminated Contestant, Bigg Boss Kannada Voting, Bigg Boss Kannada 2nd Week Nomination, Bigg Boss Kannada, Bigg Boss Season 12 Voting In Online, 2nd Week Eliminated Contestant, Bigg Boss Kannada, Bigg Boss Kannada Season 12 voting Results, Bigg Boss Trending Update, Bigg Boss Free Voting, Bigg Boss 12 Voting Results, My edu update kannada

ಬಿಗ್ ಬಾಸ್ ಮೂರನೇ ವಾರದ ನಾಮಿನೇಷನ್:

ಬಿಗ್ ಬಾಸ್ ಸೀಸನ್ 12ರ ಮೂರನೇ ವಾರದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಡಾಗ್ ಸತೀಶ್ ರವರು ಎಲಿಮಿನೇಟ್ ಆಗುತ್ತಾರೆ. ಆ ಬಳಿಕ ಮನೆಯಲ್ಲಿ ಇರುವ ಫೈನಲಿಸ್ಟ್ ಸ್ಪರ್ಧಿಗಳು ಬಿಟ್ಟು ಬಾಕಿ ಉಳಿದ ಎಲ್ಲಾ ಕಂಟೆಸ್ಟಂಟ್ ಗಳು ನಾಮಿನೇಟ್ ಆಗುತ್ತಾರೆ. ಇನ್ನು ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡುವುದಾದರೆ, ಜಾನ್ವಿ, ಧನುಷ್, ರಕ್ಷಿತಾ, ಅಭಿಷೇಕ್, ಅಶ್ವಿನಿ SN, ಗಿಲ್ಲಿ ನಟ, ಕಾವ್ಯ ಶೈವ, ಮಂಜು ಭಾಷಿಣಿ, ಚಂದ್ರಪ್ರಭಾ, ಸ್ಪಂದನಾ ಸೋಮಣ್ಣ, ಧ್ರುವಂತ್ ಮತ್ತು ಮಲ್ಲಮ್ಮ. ಇವರುಗಳು ನಾಮಿನೇಟ್ ಆಗಿದ್ದಾರೆ. ಇವರನ್ನು ಸೇವ್ ಮಾಡಲು Jio Hostar ಅಪ್ಲಿಕೇಶನ್ ನಲ್ಲಿ ವೋಟ್ ಮಾಡಿ. ಇದು ಶನಿವಾರ ಬೆಳಿಗ್ಗೆ 11 ಗಂಟೆಗೆ ವೋಟಿಂಗ್ ಲೈನ್ close ಆಗುತ್ತದೆ. ಆದ್ದರಿಂದ ಈ ಕೂಡಲೇ ನಿಮ್ಮ ನೆಚ್ಚಿನ ಸ್ಪರ್ಧಿ ಯನ್ನು ಉಳಿಸಲು ವೋಟ್ ಮಾಡಿ.

ಇದನ್ನ ಓದಿ: ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್:
  • ಜಾನ್ವಿ
  • ಧನುಷ್
  • ರಕ್ಷಿತಾ
  • ಅಭಿಷೇಕ್
  • ಅಶ್ವಿನಿ SN
  • ಗಿಲ್ಲಿ ನಟ
  • ಕಾವ್ಯ ಶೈವ
  • ಮಂಜು ಭಾಷಿಣಿ
  • ಚಂದ್ರಪ್ರಭಾ
  • ಧ್ರುವಂತ್
  • ಮಲ್ಲಮ್ಮ
  • ಸ್ಪಂದನಾ ಸೋಮಣ್ಣ

ಇವರಲ್ಲಿ ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಪ್ರತಿಯೊಬ್ಬರು ಕಾಮೆಂಟ್ ಮಾಡಿ.

ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
Vote ಮಾಡೋದು ಹೇಗೆ?

ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
  • ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬ‌ರ್ ಮೂಲಕ ರಿಜಿಸ್ಟರ್ ಆಗಬಹುದು.
  • ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.

ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಯೊಬ್ಬರು ಕಾಮೆಂಟ್ ಮಾಡಿ. ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು ಎಂದು ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.

Bigg Boss Kannada 12 Season 3rd Week Nomination, Bigg Boss 12 Voting in Online, 3rd Week Eliminated Contestants, BBK12, Bigg Boss Kannada

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment