ಬಿಗ್ ಬಾಸ್‌ 12ರ ಮತ್ತೊಂದು ಪ್ರೋಮೋ ಬಿಡುಗಡೆ, ಬಿಗ್ ಬಾಸ್‌ ಸೀಸನ್ 12ರ ಸ್ಪರ್ಧಿಗಳು ಲಿಸ್ಟ್ ಬಿಡುಗಡೆ, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 12 ಸೆಪ್ಟೆಂಬರ್ 28 ರಿಂದ ಆರಂಭವಾಗುತ್ತಿದೆ. ಇದೀಗ ಬಿಗ್ ಬಾಸ್ ನ ಇನ್ನೊಂದು ಪ್ರೋಮೋ ಬಿಡುಗಡೆ ಆಗಲಿದೆ. ಹೌದು, ಇನ್ನು ಎರಡನೇ ಪ್ರೋಮೋ ಯಾವಾಗ ಬಿಡುಗಡೆ ಆಗಲಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಎಲ್ಲೆಡೆ ಚರ್ಚೆ ಆಗುತ್ತಿರುವ ವಿಚಾರ ಬಿಗ್ ಬಾಸ್‌ 12 ಯಾವಾಗ ಆರಂಭವಾಗುತ್ತೆ ಅಂತಾ. ಇನ್ನು ಯಾವಾಗ ಈ ಬಾರಿಯ ಬಿಗ್ಬಾಸ್ ಆರಂಭ ವಾಗುತ್ತೆ ಎನ್ನುವುದನ್ನ ಇದೀಗ ತಿಳಿಯೋಣ.

Bigg Boss Kannada Season 12 Contestants List, ಬಿಗ್ ಬಾಸ್‌ 12ರ ಮತ್ತೊಂದು ಪ್ರೋಮೋ ಬಿಡುಗಡೆ, ಬಿಗ್ ಬಾಸ್‌ ಸೀಸನ್ 12ರ ಸ್ಪರ್ಧಿಗಳು ಲಿಸ್ಟ್ ಬಿಡುಗಡೆ, BBK12, Bigg Boss Kannada

ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್. ಈಗಾಗಲೇ 11 ಸೀಸನ್ ಅನ್ನು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್ಬಾಸ್ ಸೀಸನ್ 12 ಬಂದೇ ಬಿಟ್ಟಿದೆ. ಇದೀಗ ಸೆಪ್ಟೆಂಬರ್ 28 ರಿಂದ ಆರಂಭವಾಗುತ್ತಿದೆ. ಇನ್ನು ಈ ಹಿಂದೆ e ಬಾರಿಯ ಬಿಗ್ ಬಾಸ್‌ ಲೋಗೋ ರಿಲೀಸ್ ಮಾಡಲಾಗಿತ್ತು. ಆ ನಂತರ ಕಿಚ್ಚ ಸುದೀಪ್ ಅವರ ಬರ್ತಡೇ ದಿನ ಬಿಗ್ ಬಾಸ್ ಪ್ರೋಮೋ ಬಿಡುಗಡೆ ಮಾಡಲಾಯಿತು. ಇದೀಗ ಬಿಗ್ ಬಾಸ್‌ ಸೀಸನ್ 12ರ ಎರಡನೇ ಪ್ರೋಮೋ ಬಿಡುಗಡೆ ಆಗುತ್ತಿದೆ. ಇನ್ನು ಯಾವಾಗ ಪ್ರೋಮೋ ಬಿಡುಗಡೆ ಮಾಡಲಿದ್ದಾರೆ ಎನ್ನುವುದನ್ನ ಇದೀಗ ತಿಳಿಯೋಣ.

Bigg Boss Kannada Season 12 Contestants List, ಬಿಗ್ ಬಾಸ್‌ 12ರ ಮತ್ತೊಂದು ಪ್ರೋಮೋ ಬಿಡುಗಡೆ, ಬಿಗ್ ಬಾಸ್‌ ಸೀಸನ್ 12ರ ಸ್ಪರ್ಧಿಗಳು ಲಿಸ್ಟ್ ಬಿಡುಗಡೆ, BBK12, Bigg Boss Kannada, Bigg boss 12 promo, Bigg boss Kannada update, kiccha Boss, kiccha Sudeep, BBK, my edu update kannada,

ದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
ಬಿಗ್ ಬಾಸ್‌ 12ರ ಪ್ರೋಮೋ

ಮೊದಲನೆಯದಾಗಿ ಬಿಗ್ ಬಾಸ್ ಲೋಗೋ ಪ್ರೋಮೋ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್‌ ಕೊಟ್ಟಿದೆ. ಅನಂತರ ಬಿಗ್ ಬಾಸ್‌ 12ರ ಪ್ರೋಮೋ ಬಿಡುಗಡೆ ಮಾಡಲಾಯಿತು. ಇದೀಗ ಬಿಗ್ ಬಾಸ್‌ ನ ಎರಡನೇ ಪ್ರೋಮೋ ಬಿಡುಗಡೆ ಮಾಡಲಿದ್ದಾರೆ. ಇದೀಗ ಯಾವಾಗ ಬಿಡುಗಡೆ ಮಾಡಲಿದ್ದಾರೆ ಎನ್ನುವುದನ್ನ ನೋಡೋದಾದ್ರೆ ಸೆಪ್ಟೆಂಬರ್ 13 ಅಥವಾ ಸೆಪ್ಟೆಂಬರ್ 14ರಂದು ಬಿಡುಗಡೆ ಮಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಕಲರ್ಸ್ ಕನ್ನಡದ ಸೋಶಿಯಲ್ ಮೀಡಿಯಾ ಪೇಜ್ ಆಗಿರುವ ಇನ್ಸ್ಟಾಗ್ರಾಮ್, X ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ನೀವು ಕೂಡ ಅದನ್ನ ನೋಡಬಹುದು. ಲಿಂಕ್ ಕೆಳಗೆ ನೀಡಲಾಗಿದೆ.

 

ಯಾವಾಗ ಆರಂಭವಾಗುತ್ತೆ?

ಬಿಗ್ ಬಾಸ್‌ ಸೀಸನ್ 12 ಯಾವಾಗ ಆರಂಭ ಆಗಲಿದೆ ಎನ್ನುವುದನ್ನ ನೋಡುವುದಾದರೆ, ಸೆಪ್ಟೆಂಬರ್ 28 ರಿಂದ ಆರಂಭವಾಗಲಿದೆ.

ಇದನ್ನ ಓದಿ: ಬಿಗ್ ಬಾಸ್‌ ಕನ್ನಡ 12ರ ಸ್ಪರ್ಧಿಗಳ ಲಿಸ್ಟ್ ಲೀಕ್, ಯಾರೆಲ್ಲ ಈ ಬಾರಿ ಬಿಗ್ ಬಾಸ್‌ ಮನೆಗೆ ಬರಲಿದ್ದಾರೆ, BBK12
ಈ ಬಾರಿ ಯಾರೆಲ್ಲ ಬಿಗ್ ಬಾಸ್‌ ಗೆ ಬರಲಿದ್ದಾರೆ

ಇನ್ನೂ, ಈ ಬಾರಿಯ ಬಿಗ್ಬಾಸ್ ಸೀಸನ್ 12ಕ್ಕೆ ಯಾವೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಈ ಹಿಂದೆ ನಾವು ನಮ್ಮ ಪೇಜ್ ನಲ್ಲಿ ಮಾಹಿತಿ ನೀಡಲಾಗಿದೆ. ಅದು ಕೇವಲ expected Contestant ಲಿಸ್ಟ್ ಆಗಿರುತ್ತದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಂಭಾವ್ಯ ಪಟ್ಟಿಗಳು ವೈರಲ್ ಆಗುತ್ತಿವೆ.

 

ಈ ಬಾರಿಯ ಬಿಗ್ಬಾಸ್ 12ರ ಸ್ಪರ್ಧಿಗಳ ಲಿಸ್ಟ್: Youtube Video 

ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್‌ಬಾಸ್‌ ಮನೆಗೆ ಯಾರ್ಯಾರು ಬರಬೇಕು ಎನ್ನುವುದನ್ನ ಎಲ್ಲರೂ ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada Season 12 Contestants List, ಬಿಗ್ ಬಾಸ್‌ 12ರ ಮತ್ತೊಂದು ಪ್ರೋಮೋ ಬಿಡುಗಡೆ, ಬಿಗ್ ಬಾಸ್‌ ಸೀಸನ್ 12ರ ಸ್ಪರ್ಧಿಗಳು ಲಿಸ್ಟ್ ಬಿಡುಗಡೆ, BBK12, Bigg Boss Kannada

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment