ಹೊಸ ಸ್ಟಾರ್ಟ್ ಆಪ್ ಶುರು ಮಾಡಲು ಸರ್ಕಾರದಿಂದ ₹50 ಲಕ್ಷ, 50 Lakhs from Government Scheme, Governmnet New Scheme 2025

ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಇದೀಗ ಹೊಸ ಯೋಜನೆಯೊಂದು ಜಾರಿಗೆ ತರಲಾಗಿದೆ. ನೀವೇನಾದರೂ ಹೊಸ ಬಿಸಿನೆಸ್ ಸ್ಟಾರ್ಟ್ ಮಾಡಲು ನಿಮಗೆ ಸಹಾಯ ಮಾಡಲು ಒಂದು ಸಬ್ಸಿಡಿ ಸಹಾಯ ಧನವನ್ನು ನೀಡಲಾಗಿದೆ. ಇದು ಸರ್ಕಾರದ ಯೋಜನೆ ಆಗಿರುತ್ತದೆ. ನೀವು ಕೂಡ ಇದರ ಪ್ರಯೋಜನವನ್ನು ಪಡೆಯಲು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಸೋಣ.

ಹೊಸ ಸ್ಟಾರ್ಟ್ ಆಪ್ ಶುರು ಮಾಡಲು ಸರ್ಕಾರದಿಂದ ₹50 ಲಕ್ಷ, 50 Lakhs from Government Scheme, Government New Scheme 2025, Govt Business Loans 2025, central government schemes 2025
Start-up Business Loan:

ವ್ಯಾಪಾರ ಆರಂಭಿಸಿದರೂ ಹೂಡಿಕೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಇದೀಗ ಸಿಹಿ ಸುದ್ದಿ. ಕೇಂದ್ರ ಸರ್ಕಾರದ ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆ ಉತ್ತಮ ಅವಕಾಶ ಕಲ್ಪಿಸಿದೆ. ನೀವು ಕೂಡ ಯೋಜನೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಬಹುದು. ಹಾಗು ನೀವು ಕೂಡ ಹೊಸ ಬಿಸಿನೆಸ್ ಆರಂಭಿಸಬಹುದು. ಇದಕ್ಕೆ ಅರ್ಜಿ ಸಲ್ಲಿಸುವುದರ ಬಗ್ಗೆ ಇದೀಗ ತಿಳಿಯೋಣ.

  • ಸ್ಟಾರ್ಟ್‌ಅಪ್ ಗೆ ₹20 ಲಕ್ಷ ಗ್ರ್ಯಾಂಟ್‌, ₹50 ಲಕ್ಷ ಹೂಡಿಕೆ ನೆರವು
  • Startup India Portal ನಲ್ಲಿ ಅರ್ಜಿ ಸಲ್ಲಿಸಿ ಹಣ ಪಡೆಯಬಹುದು
  • ಆಯ್ದ ಕ್ಷೇತ್ರಗಳ ಸ್ಟಾರ್ಟ್‌ಅಪ್ ಗಳಿಗೆ ಮಾತ್ರ ಅರ್ಹತೆ

ಸ್ವಂತ ವ್ಯವಹಾರ ಆರಂಭಿಸಿರುವರೂ ಹೂಡಿಕೆ (investment) ಕೊರತೆಯಿಂದ ಅದು ಮುಂದೆ ಸಾಗದೆ ನಿಂತಿದ್ದರೆ, ಈ ಯೋಜನೆ ನಿಮಗಾಗಿ. ಕೇಂದ್ರ ಸರ್ಕಾರ 2021ರಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆ (Startup India Seed Fund Scheme – SISFS) ಆರಂಭಿಸಿದೆ.

ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳಿಗೆ ನೆರವು ನೀಡುವ ಈ ಯೋಜನೆ, ಈಗಾಗಲೇ ಹಲವರಿಗೆ ಬದುಕು ನೀಡಿದೆ. ಈ ಯೋಜನೆಯು ಏಪ್ರಿಲ್ 2021ರಲ್ಲಿ ₹945 ಕೋಟಿ ಬಜೆಟ್‌ನೊಂದಿಗೆ ಪ್ರಾರಂಭವಾಯಿತು. ಇದರ ಮುಖ್ಯ ಉದ್ದೇಶವೆಂದರೆ ಹೊಸ ಆವಿಷ್ಕಾರಗಳನ್ನು ಬೆಳೆಸಲು ಹಣದ ಕೊರತೆಯು ಅಡ್ಡಿಯಾಗದಂತೆ ಮಾಡುವದು. Proof of Concept, Prototype Development, Market Entry, Product Testing ಹಾಗೂ Commercialisation ಹಂತಗಳಲ್ಲಿ ಈ ಹಣ ಬಳಸಬಹುದು.

ಮತ್ತಷ್ಟು ಮಾಹಿತಿಗೆ: ಬರಿ ₹55 ರೂಪಾಯಿ ಕಟ್ಟಿ, ಪ್ರತಿ ತಿಂಗಳಿಗೆ ₹3,000 ಪೆನ್ಶನ್ ಸಿಗುತ್ತೆ! Pay ₹55 Monthly Get 3000 Pension, ಬಂಪರ್ ಯೋಜನೆ, Government New Scheme 

ಸ್ಟಾರ್ಟ್‌ಅಪ್‌ಗಳು Startup India Portal ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಇನ್ನೋವೇಟಿವ್ ಸ್ಟಾರ್ಟ್‌ಅಪ್‌ಗಳಿಗೆ ಮೊದಲು ₹20 ಲಕ್ಷವರೆಗೆ ಗ್ರ್ಯಾಂಟ್ (grant) ನೀಡಲಾಗುತ್ತದೆ. ಈ ಹಣವನ್ನು ಹಂತ ಹಂತವಾಗಿ ಪೂರೈಸಲಾಗುತ್ತದೆ – ಉದಾಹರಣೆಗೆ, ಪ್ರೊಟೋಟೈಪ್ ಪೂರೈಕೆಯ ನಂತರ ಮೊದಲ ಹಂತದ ಹಣ, ನಂತರ ಉಳಿದ ಹಂತದ ಪಾವತಿಗಳು.

ಅಷ್ಟೇ ಅಲ್ಲ, ಆವಶ್ಯಕತೆ ಇದ್ದರೆ ₹50 ಲಕ್ಷವರೆಗೆ ಸಹಾಯವೂ ಲಭ್ಯ. ಆದರೆ ಈ ಹಣವನ್ನು ಕಟ್ಟಡ ನಿರ್ಮಾಣ ಅಥವಾ infrastructure ನಿರ್ಮಾಣಕ್ಕಾಗಿಲ್ಲ, ಬದಲಾಗಿ ಕೇವಲ ವ್ಯವಹಾರ ವಿಸ್ತರಣೆಗೆ ಮಾತ್ರ ಬಳಸಬಹುದು.

ಮತ್ತಷ್ಟು ಮಾಹಿತಿಗೆ: ಬಿಗ್ ಬಾಸ್ ಸೀಸನ್ 12 ಯಾವಾಗ ಆರಂಭ, ಯಾವೆಲ್ಲ ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡಲಿದ್ದಾರೆ ಗೊತ್ತೇ.? Bigg Boss Kannada, BBK12
ಈ ಯೋಜನೆಗೆ ಅರ್ಹತೆ ಪಡೆಯಲು ಕೆಲವು ಶರತ್ತುಗಳಿವೆ:
  • DPIIT ಪ್ರಮಾಣೀಕರಿಸಲ್ಪಟ್ಟ ಸ್ಟಾರ್ಟ್‌ಅಪ್ ಆಗಿರಬೇಕು.
  • ಆರಂಭಗೊಂಡು ಎರಡು ವರ್ಷಕ್ಕೂ ಹೆಚ್ಚು ಆಗಿರಬಾರದು.
  • ನಿಮ್ಮ ಉತ್ಪನ್ನ ಅಥವಾ ಸೇವೆ technical ಆಗಿ scalable ಆಗಿರಬೇಕು ಮತ್ತು ಆರೋಗ್ಯ, ಕೃಷಿ, ಶಿಕ್ಷಣ, ಫೈನಾನ್ಸ್, ಶಕ್ತಿ, ಬಯೋಟೆಕ್‌ (biotech), ಟೆಕ್ಸ್‌ಟೈಲ್ (textile), ಡಿಫೆನ್ಸ್ (defense) ಇತ್ಯಾದಿ ಪ್ರಮುಖ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರಬೇಕು.
ಮತ್ತೊಂದು ಪ್ರಮುಖ ಅಂಶ ವೇನೆಂದರೆ:
  • ಈ ಸ್ಟಾರ್ಟ್‌ಅಪ್ ಯಾವುದೇ ಇತರೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯೋಜನೆಗಳಿಂದ ₹10 ಲಕ್ಷಕ್ಕಿಂತ ಹೆಚ್ಚು ನೆರವನ್ನು ಪಡೆದುಕೊಂಡಿರಬಾರದು.
  • ಹಾಗೆಯೇ ಭಾರತೀಯ promoter‌ಗಳು ಕನಿಷ್ಠ 51% equity ಹೊಂದಿರಬೇಕು.
  • ಈ ಎಲ್ಲಾ ಮಾಹಿತಿಗಳೊಂದಿಗೆ startup‌ಗಳು ಸರ್ಕಾರದಿಂದ ನೆರವು ಪಡೆದು ತಮ್ಮ ಭವಿಷ್ಯ ನಿರ್ಮಿಸಬಹುದು.

ಹೂಡಿಕೆ ಇಲ್ಲದ ಕಾರಣದಿಂದ ನಿಮ್ಮ ಬುದ್ಧಿಶಕ್ತಿಯ ಆವಿಷ್ಕಾರ ಕಣ್ಮರೆಯಾಗಬಾರದು. ಈ ಯೋಜನೆ ಹೊಸದಾಗಿ ಉದ್ಯಮ ಆರಂಭಿಸುತ್ತಿರುವ ಯುವತೆಗೆ ಪ್ರೇರಣೆ ನೀಡುತ್ತದೆ.

ಇನ್ನು ಇದೇ ರೀತಿಯ ಮತ್ತಷ್ಟು ಮಾಹಿತಿಗೆ My Edu Update Kannada ವೆಬ್ಸೈಟ್ ವೀಕ್ಷಿಸಿ.

ಹೊಸ ಸ್ಟಾರ್ಟ್ ಆಪ್ ಶುರು ಮಾಡಲು ಸರ್ಕಾರದಿಂದ ₹50 ಲಕ್ಷ, 50 Lakhs from Government Scheme, Government New Scheme 2025, Govt Business Loans 2025, central government schemes 2025

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ, ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಇದನ್ನು ಶೇರ್ ಮಾಡಲು ಪ್ರಯತ್ನಿಸಿ. ಇದೇ ರೀತಿಯ ಮಾಹಿತಿಯನ್ನು ಪ್ರತಿದಿನ ಪಡೆಯಲು, Telegram ಗ್ರೂಪಿಗೆ ಸೇರಿ.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment