ನಮಸ್ಕಾರ ಸ್ನೇಹಿತರೇ, ಕನ್ನಡದ ಬಿಗ್ ರಿಯಾಲಿಟಿ ಶೋ ಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಇನ್ನು ಬಿಗ್ಬಾಸ್ ಸೀಸನ್ 12 ಇನ್ನೇನು ಸ್ವಲ್ಪ ತಿಂಗಳಲ್ಲಿ ಶುರುವಾಗಲಿದೆ. ಈ ಸಲ ಬಿಗ್ ಬಾಸ್ ಗೆ ಕಿಚ್ಚ ಸುದೀಪ ಅವರೇ ನಿರೂಪಣೆ ಮಾಡಲಿದ್ದಾರೆ ಎನ್ನುವುದೂ ಕೂಡ ಫಿಕ್ಸ್ ಆಗಿದೆ. ಆದ್ರೆ ಈ ಮಧ್ಯೆ ಈ ಬಾರಿಯ ಬಿಗ್ ಬಾಸ್ ಗೆ ಯಾರೆಲ್ಲಾ ಹೋಗುತ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ನಟ ನಟಿಯರ ಹೆಸರುಗಳು ಓಡಾಡುತ್ತಲೇ ಇರುತ್ತವೆ. ಆದರೆ ಇದೀಗ ಒಂದು ನಟಿಯ ಹೆಸರು ತುಂಬಾ ಕೇಳಿಬರುತ್ತಿದ್ದು, ಆದ್ರೆ ಈ ಬಗ್ಗೆ ಖುದ್ದು ನಟಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಅಭಿಮಾನಿಗಳಿಗೆ ಸ್ಪಷ್ಟಣೆ ನೀಡಿದ್ದಾರೆ. ಆದ್ದರಿಂದ ಎನೆಲ್ಲಾ ಹೇಳಿದ್ದಾರೆ ಹಾಗೂ ಬಿಗ್ ಬಾಸ್ ಬಗ್ಗೆ ಇವರು ಕೆಲವು ಅಪ್ಡೇಟ್ ಗಳ ಬಗ್ಗೆ ಇದೀಗ ನೋಡೋಣ. ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿ.
Bigg Boss 12 Kannada new Contestants, BBK12, ಬಿಗ್ಬಾಸ್ಗೆ ಹೋಗಲು ಸಜ್ಜಾದ ನಟಿ ದಿಶಾ ಮದನ್, Bigg Boss Kannada, Kiccha Sudeep
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕೂಡಾ ಒಂದು. ಇದೀಗ ಬಿಗ್ ಬಾಸ್ ಸೀಸನ್ 11 ಮುಗಿದು 12ನೇಯ ಸೀಸನ್ ಗೆ ಕಾಲಿಟ್ಟಿದೆ. ಇನ್ನೇನು ಸ್ವಲ್ಪ ತಿಂಗಳಲ್ಲಿ ಶುರುವಾಗಲಿದೆ. ಈ ಸಲ ಬಿಗ್ ಬಾಸ್ ಗೆ ಕಿಚ್ಚ ಸುದೀಪ ಅವರೇ ನಿರೂಪಣೆ ಮಾಡಲಿದ್ದಾರೆ ಎನ್ನುವುದು ಕೂಡ ಸ್ಪಷ್ಟವಾಗಿದೆ. ಆದರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲಾ ಹೋಗುತ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ನಟ ನಟಿಯರ ಹೆಸರುಗಳು ಓಡಾಡುತ್ತಲೇ ಇರುತ್ತವೆ.

ಆದ್ರೆ, ಈ ಬಾರಿಯ ಬಿಗ್ ಬಾಸ್ ಸೀಸನ್ 12ಕ್ಕೆ ನಟಿ ದಿಶಾ ಮದನ್ ಅವರು ಎಂಟ್ರಿ ಕೊಡ್ತಾ ಇದ್ದಾರೆ ಎಂಬ ಮಾತುಗಳು ಇದೀಗ ಕೇಳಿ ಬಂದಿದ್ದವು. ಆದ್ರೆ ಈ ಬಗ್ಗೆ ಖುದ್ದು ನಟಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಯೊಬ್ಬರು, ದಿಶಾ ಮದನ್ ರವರಿಗೆ ನೀವು ಬಿಗ್‌ಬಾಸ್ ಕನ್ನಡಕ್ಕೆ ಹೋಗುತ್ತಿರುವ ಸುದ್ದಿ ಸಿಕ್ಕಿತು. ನಾವು ನಿಮ್ಮನ್ನು ಬಿಗ್‌ಬಾಸ್‌ನಲ್ಲಿ ನೋಡಲು ನಿಜವಾಗಿಯೂ ಬಯಸುತ್ತೇವೆ ಎಂದಿದ್ದಾರೆ. ಅದಕ್ಕೆ ಉತ್ತರ ನೀಡಿರುವ ನಟಿ ದಿಶಾ ಮದನ್ ಸ್ವೀಟ್ ಬಟ್ ನೋ.. (Sweet But No) ಅಂತ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. ಹೌದು, ಇದೀಗ ನಟಿ ದಿಶಾ ಮದನ್ ರವರು ತಾನು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ನಟಿ ದಿಶಾ ಮದನ್ ಅವರು ಕನ್ನಡ ಕಿರುತೆರೆ ನಟಿ, ಡಿಜಿಟಲ್ ಕ್ರಿಯೇಟರ್ ಆಗಿರುವ ಇವರು ಕುಲವಧು, ಲಕ್ಷ್ಮೀ ನಿವಾಸ ಮುಂತಾದ ಧಾರಾವಾಹಿಗಳ ಮೂಲಕ ಫೇಮಸ್ ಆಗಿದ್ದಾರೆ. ಮೊನ್ನೆಯಷ್ಟೇ ನಟಿ ದಿಶಾ ಮದನ್ ಅವರು, ಫ್ರಾನ್ಸ್‌ನಲ್ಲಿ ನಡೆದ ಅತೀ ದೊಡ್ಡ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಕನ್ನಡದ ನಟಿ ಭಾಗಿಯಾಗಿದ್ದು ಹೆಮ್ಮೆ ತಂದಿದ್ದರು. 78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ 70 ವರ್ಷಗಳ ಹಿಂದಿನ ಅಮ್ಮನ ಕೆಂಪು ಬಣ್ಣದ ಸೀರೆಯನ್ನು ಗೌನ್ ಆಗಿ ಮಾಡಿಕೊಂಡು ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದರು.
ಇನ್ನು ಇವರು ಬಿಗ್ ಬಾಸ್ ಮನೆಗೆ ಬರುವುದರ ಬಗ್ಗೆ ತಮ್ಮ ಅಭಿಮಾನಿಗಳು ನಟಿ ದಿಶಾ ಮದನ್ ಕೇಳಿರುತ್ತಾರೆ. ಅದಕ್ಕೆ ನಟಿ ದಿಶಾ ಮದನ್ ರವರು ತಾನು ಬಿಗ್ ಬಾಸ್ ಗೆ ಬರುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.
ಬಿಗ್ ಬಾಸ್ ಮನೆಗೆ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ
ಬಿಗ್ ಬಾಸ್ ಸೀಸನ್ 12ರ ಮನೆಗೆ ಸ್ಪರ್ಧಿಗಳ ಅಂತಿಮ ಪಟ್ಟಿ ಇನ್ನೂ ರಹಸ್ಯವಾಗಿ ಉಳಿದಿದೆ. ಮೂಲಗಳ ಪ್ರಕಾರ ಕಿರುತೆರೆ, ಸಿನಿಮಾ, ಡಿಜಿಟಲ್ ಮಾಧ್ಯಮ ಮತ್ತು ಸಂಗೀತ ಕ್ಷೇತ್ರಗಳ ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೆಸರುಗಳು ಹರಿದಾಡುತ್ತಿವೆ. ಇನ್ನು ಈ ಬಗ್ಗೆ ಒಂದು ಲೇಖನವನ್ನು ಬರೆಯಲಾಗಿದೆ. ಅದರ ಬಗ್ಗೆ ಈ ಕೆಳಗೆ ನೀಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿ ನೀವು ಮಾಹಿತಿ ಪಡೆಯಬಹುದು.
ಮತ್ತಷ್ಟು: Bigg Boss Kannada: ಬಿಗ್‌ಬಾಸ್ ಸೀಸನ್-12ರ ಸ್ಪರ್ಧಿಗಳ ಪಟ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದಾರೆ, BBK12, BBK12 Contestants List
ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರುತ್ತಾರೆ ಎನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.
Bigg Boss 12 Kannada new Contestants, BBK12, ಬಿಗ್ಬಾಸ್ಗೆ ಹೋಗಲು ಸಜ್ಜಾದ ನಟಿ ದಿಶಾ ಮದನ್, Bigg Boss Kannada, Kiccha Sudeep
